ನಗರ
Minister D sudhakar: ಹಾಲಿ ಸಚಿವ ಡಿ ಸುಧಾಕರ್ ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು,ಅವರು ಉದ್ಯಮಲೋಕದಿಂದ ರಾಜಕೀಯದವರೆಗೆ ಹೇಗೆಲ್ಲಾ ಬೆಳೆದು ಬಂದಿದ್ದಾರೆ ಅನ್ನೋದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.