ಈ ಹೆಚ್ಚಳವು ಸರ್ಕಾರದ ಮೇಲೆ ಸುಮಾರು ₹ 170 ಕೋಟಿ ಹೆಚ್ಚುವರಿ ವಾರ್ಷಿಕ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ.
ತುಟ್ಟಿಭತ್ಯೆಯ ಈ ಹೆಚ್ಚಳವು ಜೀವನ ವೆಚ್ಚ ಹೊಂದಾಣಿಕೆಯಾಗಿದ್ದು, ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದನ್ನು ಕಾರ್ಮಿಕ ಬ್ಯೂರೋ ಮಾಸಿಕವಾಗಿ ಬಿಡುಗಡೆ ಮಾಡುವ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಆಧರಿಸಿ ಲೆಕ್ಕಹಾಕಲಾಗುತ್ತದೆ.
ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ, ದಿವಂಗತರತನ್ ಟಾಟಾ ಎಂದಿಗೂ ಮದುವೆಯಾಗಲಿಲ್ಲ. 2011 ರಲ್ಲಿ ತಮ್ಮ ಮದುವೆಯ ವಿಚಾರವಾಗಿ ಮಾತನಾಡುತ್ತಾ ನಾಲ್ಕು ಬಾರಿ ಈ ಅವಕಾಶ ಬಂದರೂ ಸಹ ಅದರಿಂದ ದೂರ ಉಳಿದಿದ್ದರು.
5ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಮೇರೆಗೆ ವೇತನ ಪಡೆಯುತ್ತಿರುವ ನೌಕರರಿಗೆ ತುಟ್ಟಿಭತ್ಯೆ ದರವನ್ನು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ತುಟ್ಟಿಭತ್ಯೆ ಹೆಚ್ಚಳವು ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಆರ್ಥಿಕ ನೆರವನ್ನು ಒದಗಿಸುವುದರ ಜೊತೆಗೆ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ
ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಷ್ಕರಿಸುತ್ತದೆ. ಅಕ್ಟೋಬರ್ 6 ರಂದು ಘೋಷಿಸಲಾದ ಡಿಎ ಹೆಚ್ಚಳವು ಜುಲೈ 1 ರಿಂದ ಪೂರ್ವಾನ್ವಯವಾಗಿ ಸಿಗಲಿದೆ
ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿರುವ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಡಿಎ ದರವನ್ನು ಪರಿಷ್ಕರಿಸುತ್ತದೆ. ಈ ಬಾರಿಶೇ.3 ರಷ್ಟು ಹೆಚ್ಚಿಸಿರುವುದು ಅದರಲ್ಲೂವಿಶೇಷವಾಗಿ ಹಬ್ಬದ ಋತುವಿನಲ್ಲಿ ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವವರಿಗೆ ನಿಜಕ್ಕೂ ಉತ್ತಮಪರಿಹಾರವಾಗಲಿದೆ
ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಡಿಎ/ಡಿಆರ್ ಹೆಚ್ಚಳಕ್ಕೆ ಸಂಬಂಧಿಸಿದ ಸಚಿವ ಸಂಪುಟ ಸಭೆ ಅಕ್ಟೋಬರ್ ಮಧ್ಯದಲ್ಲಿ ನಡೆಯುವ ನಿರೀಕ್ಷೆಯಿದೆ.ಹಬ್ಬದ ಋತುವಿನಲ್ಲಿ ಉದ್ಯೋಗಿಗಳಿಗೆ ಪರಿಹಾರ ನೀಡಲು ದೀಪಾವಳಿಗೆ ಮೊದಲು ಹೆಚ್ಚಳವನ್ನು ಘೋಷಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.