Pasandagavne Song Reel Video: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ಕಾಟೇರ ಚಿತ್ರದ ಪಸಂದಾಗವೆ ಸಾಂಗ್ಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
child viral video : ಮಗುವೊಂದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವೀಡಿಯೋದಲ್ಲಿರುವ ಮಗುವಿನ ಡ್ಯಾನ್ಸ್ ನೋಡಿ ನೀವು ಹೊಗಳದೇ ಇರಲು ಸಾಧ್ಯವೇ ಇಲ್ಲ.
Rohit sharma Dance: ಗುರುವಾರ ರಾತ್ರಿ ನಡೆದ ಭಾವನ ವಿವಾಹ ಸಮಾರಂಭದಲ್ಲಿ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಿಟ್ಮ್ಯಾನ್ ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Girl Dance Video: ನೃತ್ಯಕ್ಕೂ ಹುಡುಗಿಯರಿಗೂ ವಿಶೇಷ ಸಂಬಂಧವಿದೆ. ಹುಡುಗಿಯರ ಡ್ಯಾನ್ಸ್ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗಲು ಇದೇ ಕಾರಣ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ರೀಲ್ ಮಾಡಲು ಹುಡುಗಿಯರ ನಡುವೆ ಪೈಪೋಟಿ ನಡೆಯುತ್ತಿದೆ.
Trending Dance Video : ಸಾಮಾಜಿಕ ಜಾಲತಾಣಗಳಲ್ಲಿ ನೀವು ಆಗಾಗ್ಗೆ ನೃತ್ಯದ ವಿಡಿಯೋಗಳನ್ನು ನೋಡಿರಬೇಕು. ಕೆಲವು ವಿಡಿಯೋಗಳಲ್ಲಿ ಡ್ಯಾನ್ಸ್ ಗಳು ನೋಡಿದ್ರೆ ಬೆರಗಾಗುತ್ತೆ. ಅಂತಹ ವಿಡಿಯೋವೊಂದು ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೀವೂ ಆಶ್ಚರ್ಯ ಪಡುತ್ತೀರಿ.
Viral Dance Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಹುಡುಗಿಯ ಡ್ಯಾನ್ಸ್ ವಿಡಿಯೋ ಜನರ ಗಮನ ಸೆಳೆಯುತ್ತಿದೆ. ಹುಡುಗಿಯ ಡ್ಯಾನ್ಸ್ ವಿಡಿಯೋ ಹೆಚ್ಚು ಸುದ್ದಿಯಾಗುತ್ತಿದೆ.
Dance On Item Song: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವು ನೋಡಿರಬಹುದು. ಈ ಟ್ರೆಂಡಿಂಗ್ ವಿಡಿಯೋದಲ್ಲಿ, ಸೊಸೆಯು ಅತ್ತೆಯ ಮುಂದೆ ಐಟಂ ಸಾಂಗ್ಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ ಮತ್ತು ನಂತರ ಏನಾಯಿತು ಎಂಬುದನ್ನು ಕಂಡರೆ ನೀವು ಆಶ್ಚರ್ಯ ಪಡುವುದು ಗ್ಯಾರಂಟಿ.
Bride Groom Video: ಮದುವೆಗೆ ಸಂಬಂಧಿಸಿದ ವಿವಿಧ ವಿಡಿಯೋಗಳು ಪ್ರತಿದಿನ ಅಂತರ್ಜಾಲದಲ್ಲಿ ಸುದ್ದಿಯಾಗುತ್ತವೆ. ಅದರಲ್ಲೂ ವಧು-ವರರಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ತುಂಬಾ ಇಷ್ಟವಾಗಿದೆ.
Girls Fighting Video: ಇತ್ತೀಚಿನ ದಿನಗಳಲ್ಲಿ ಕೆಲವು ಹುಡುಗಿಯರು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವ ವಿಡಿಯೋ ಇಂಟರ್ನೆಟ್ನಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಸ್ಥಳೀಯರ ಮಧ್ಯಪ್ರವೇಶದ ನಂತರ, ಎಲ್ಲಾ ಹುಡುಗಿಯರು ಶಾಂತವಾಗಿದ್ದು, ಜಗಳ ಕೊನೆಯಾಗಿದೆ.
ಕಪಿಲ್ ಶರ್ಮಾ ಷೋನಲ್ಲಿ ಕಾಣಿಸಿಕೊಂಡ ಅವಳಿ ಸಹೋದರಿಯರಾದ ಚಿಂಕಿ ಹಾಗೂ ಮಿಂಕಿ ತನ್ನ ವಿಶೇಷ ಹಾವಭಾವಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರು ಸಹೋದರಿಯರ ಕಾಮಿಡಿ ವಿಡಿಯೋಗಳು ಕೂಡ ಇಂಟರ್ನೆಟ್ ನಲ್ಲಿ ಭಾರಿ ಪ್ರಸಿದ್ಧಿಯನ್ನು ಪಡೆದಿವೆ. ಸದ್ಯ ಈ ಸಹೋದರಿಯರ ಡಾನ್ಸ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.
ಆಫೀಸ್ ನಲ್ಲಿ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ನೀವು ಹಲವು ಬಾರಿ ನೋಡಿರಬಹುದು. ಆದರೆ, ಇಂದು ನಾವು ನಿಮಗೆ ತೋರಿಸಲು ಹೊರಟಿರುವ ಒಂದು ವಿಡಿಯೋ ನೋಡಿ ನೀವು ನಿಬ್ಬೇರಗಾಗುವಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.