Dashanka Yoga: ಜೋತಿಷ್ಯದಲ್ಲಿ ಮನಸ್ಸಿನ ಅಂಶ ಎನ್ನಲಾಗುವ ಚಂದ್ರ ಶೀಘ್ರದಲ್ಲೇ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇಲ್ಲಿ ಶುಕ್ರ ಚಂದ್ರರ ಯುತಿಯಿಂದ ದಶಾಂಕ ಯೋಗ ನಿರ್ಮಾಣವಾಗಲಿದೆ.
Guru Budh Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಮತ್ತು 27 ನಕ್ಷತ್ರಗಳ ಸಂಚಾರದಲ್ಲಿ ಸಣ್ಣ ಬದಲಾವಣೆಯೂ ಕೂಡ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿಗೆ ಬುಧ ಮತ್ತು ಗುರು ಗ್ರಹಗಳ ಸಂಯೋಗದಿಂದ ಅದ್ಭುತ ಯೋಗ ನಿರ್ಮಾಣವಾಗಿದೆ. ಇದರಿಂದ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಯುಗ ಆರಂಭವಾಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.