Dating Tips: ನಾವು 25 ಪ್ರಶ್ನೆಗಳನ್ನು ನಿಮಗಾಗಿ ಇಲ್ಲಿ ಪಟ್ಟಿಮಾಡಿದ್ದೇವೆ. ನೀವು ನಿಮ್ಮ ಗರ್ಲ್ ಫ್ರೆಂಡ್ ಭೇಟಿಯಾಗುವ ಸಮಯದಲ್ಲಿ ತಪ್ಪದೆ ಈ ಪ್ರಶ್ನೆಗಳನ್ನು ನೆನಪಿನಲ್ಲಿಟ್ಟುಕೊಂಡು ಕೇಳಿ.
Kriti Sanon: ಕೃತಿ ಸನೊನ್ ತಮ್ಮ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತಮ್ಮ ವೃಯಕ್ತಿಕ ಜೀವನದ ಕುರಿತು ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ಸನೋನ್ ಅವರ ಮದುವೆ ವಿಚಾರ ಬಾಲಿವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳ ನಡುವೆ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್ನಲ್ಲಿ ಜೋರಾಗಿಯೇ ನಡಿದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಇತ್ತೀಚಿನ ದಿನಗಳಲ್ಲಿ, ಗೆಳತಿ ಮತ್ತು ಗೆಳೆಯನನ್ನು ಪಡೆಯುವುದು ತುಂಬಾ ಸುಲಭವಾಗಿದೆ, ಏಕೆಂದರೆ ಹಲವಾರು ರೀತಿಯ ಡೇಟಿಂಗ್ ಅಪ್ಲಿಕೇಶನ್ಗಳು ಮಾರುಕಟ್ಟೆಯಲ್ಲಿ ಬಂದಿವೆ, ಆದರೆ ಅನೇಕ ಹುಡುಗರು ತಮ್ಮ ಎಲ್ಲಾ ಪ್ರಯತ್ನಗಳ ನಂತರವೂ ಏಕಾಂಗಿಯಾಗಿರುತ್ತಾರೆ, ಏಕೆಂದರೆ ಮೊದಲ ಭೇಟಿಯಲ್ಲಿ ಹುಡುಗಿಯರನ್ನು ಮೆಚ್ಚಿಸಲು ಅವರಿಗೆ ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮೊದಲ ಭೇಟಿಯೇ ಕೊನೆಯದು ಎಂದು ಸಾಬೀತಾಗಿರುತ್ತದೆ. ಮಾಹಿತಿಯ ಕೊರತೆಯಿದ್ದರೆ ಹೆಣ್ಣುಮಕ್ಕಳ ಮನ ಗೆಲ್ಲುವುದು ಅಷ್ಟು ಸುಲಭವಲ್ಲ ನಿಜ. ಮೊದಲ ಡೇಟನಂದು ನೀವು ಹುಡುಗಿಯನ್ನು ಹೇಗೆ ಮೆಚ್ಚಿಸಬಹುದು ಎನ್ನುವುದನ್ನು ನಾವು ತಿಳಿಸುತ್ತೇವೆ.
ಸರಿಯಾಗಿ ಸ್ವಾಗತಿಸಿ
Relationship Survey: ಖ್ಯಾತ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಬಂಬಲ್ ಇತ್ತೀಚೆಗಷ್ಟೇ ವಿವಾಹ ಮತ್ತು ಸಂಬಧಗಳ ಕುರಿತು ಒಂದು ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಬಂಬಲ್ ಅತ್ಯಂತ ರೋಚಕ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 81 ರಷ್ಟು ಮಹಿಳೆಯರು ಸಿಂಗಲ್ ಆಗಿರುವುದು ಅಥವಾ ಒಂಟಿಯಾಗಿರುವು ಹೆಚ್ಚು ಉತ್ತಮ ಎಂದು ಹೇಳಿದ್ದಾರೆ.
Relationship: ಮಹಿಳೆಯರು ತಮಗಿಂತ ಕಿರಿಯ ಪುರುಷರ ಕಡೆಗೆ ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ನಿಮ್ಮ ಈ ಪ್ರಶ್ನೆಗೆ ಉತ್ತರಿಸುವುದಾದರೆ, ಮಹಿಳೆಯರು ಯುವಕರತ್ತ ಮಾತ್ರ ಏಕೆ ಆಕರ್ಷಿತರಾಗುತ್ತಾರೆ ಎಂಬುದನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.
Relationship Tips For Men: ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ರಿಲೇಶನ್ ನಲ್ಲಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೋ ಹುಡುಗರ ಈ ಆಸೆ ಇನ್ನೂ ಈಡೇರಿಲ್ಲ. ಹುಡುಗಿಯರು ಹುಡುಗರಲ್ಲಿನ ಯಾವ 5 ಗುಣಗಳ ಮೇಲೆ ಫಿದಾ ಆಗುತ್ತಾರೆ ಎಂಬುದನ್ನು ನಾವು ನಿಮಗೆ ಹೇಳಿ ಕೊಡಲಿದ್ದೇವೆ.
Relationship Tips: ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ರಿಲೇಶನ್ ನಲ್ಲಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೋ ಹುಡುಗರ ಈ ಆಸೆ ಇನ್ನೂ ಈಡೇರಿಲ್ಲ. ಹುಡುಗಿಯರು ಹುಡುಗರಲ್ಲಿನ ಯಾವ 5 ಗುಣಗಳ ಮೇಲೆ ಫಿದಾ ಆಗುತ್ತಾರೆ ಎಂಬುದನ್ನು ನಾವು ನಿಮಗೆ ಹೇಳಿ ಕೊಡಲಿದ್ದೇವೆ.
Dating App Survey: ಖ್ಯಾತ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಬಂಬಲ್ ವಿವಾಹ ಮತ್ತು ಸಂಬಧಗಳ ಕುರಿತು ಒಂದು ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಬಂಬಲ್ ಅತ್ಯಂತ ರೋಚಕ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 81 ರಷ್ಟು ಮಹಿಳೆಯರು ಸಿಂಗಲ್ ಆಗಿರುವುದು ಅಥವಾ ಒಂಟಿಯಾಗಿರುವು ಹೆಚ್ಚು ಉತ್ತಮ ಎಂದು ಹೇಳಿದ್ದಾರೆ.
Relationship Tips: ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ರಿಲೇಶನ್ ನಲ್ಲಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೋ ಹುಡುಗರ ಈ ಆಸೆ ಇನ್ನೂ ಈಡೇರಿಲ್ಲ. ಹುಡುಗಿಯರು ಹುಡುಗರಲ್ಲಿನ ಯಾವ 5 ಗುಣಗಳ ಮೇಲೆ ಫಿದಾ ಆಗುತ್ತಾರೆ ಎಂಬುದನ್ನು ನಾವು ನಿಮಗೆ ಹೇಳಿ ಕೊಡಲಿದ್ದೇವೆ.
Woman Loves about Man : ಮೊದಲ ನೋಟದಲ್ಲೇ ಹೆಣ್ಣು ಗಂಡಿನತ್ತ ಆಕರ್ಷಿತ ವಾಗಿರಬಹುದು, ಅಥವಾ ಗಂಡು ಹೆಣ್ಣಿನತ್ತ ಆಕರ್ಷಿಸಲ್ಪಡಬಹುದು. ಹೌದು, ಹುಡುಗಿಯರು ಕೆಲವು ಗುಣಗಳಿರುವ ಹುಡುಗರತ್ತ ಬಹಳ ಬೇಗ ಆಕರ್ಷಿತರಾಗುತ್ತಾರೆಯಂತೆ.
ಡೇಟಿಂಗ್ ಎನ್ನುವುದು ಈಗಿನ ದುನಿಯಾದಲ್ಲಿ ಸಹಜವಾಗಿರುವಂತಹ ಪ್ರಕ್ರಿಯೆಯಾಗಿ ಬೆಳವಣಿಗೆಯಾಗುತ್ತಿದೆ. ಆದರೆ ಇದು ಸಹಜ ಎನ್ನುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿರುವ ಹಿನ್ನೆಲೆಯಲ್ಲಿ ನಾವು ಈ ವಿಚಾರವಾಗಿ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.ಹಾಗಾದರೆ ಹುಡುಗಿಯರು ಡೇಟಿಂಗ್ ಮಾಡಲು ಹುಡುಗನನ್ನು ಹುಡುಕುತ್ತಿದ್ದರೆ ಈ ಕೆಳಗಿನ 10 ವಿಷಯಗಳನ್ನು ಗಮನಿಸುವುದು ಉತ್ತಮ. ಹಾಗಾದರೆ ಆ ವಿಷಯಗಳು ಯಾವವು ಎನ್ನುವುದನ್ನು ತಿಳಿಯೋಣ ಬನ್ನಿ....
Relationship Tips for Boys: ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ರಿಲೇಶನ್ ನಲ್ಲಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೋ ಹುಡುಗರ ಈ ಆಸೆ ಇನ್ನೂ ಈಡೇರಿಲ್ಲ. ಹುಡುಗಿಯರು ಹುಡುಗರಲ್ಲಿನ ಯಾವ 5 ಗುಣಗಳ ಮೇಲೆ ಫಿದಾ ಆಗುತ್ತಾರೆ ಎಂಬುದನ್ನು ನಾವು ನಿಮಗೆ ಹೇಳಿ ಕೊಡಲಿದ್ದೇವೆ.
ಟೀಂ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಭಾನುವಾರ 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ತಮ್ಮ ಹುಟ್ಟುಹಬ್ಬದ ಸಂಭ್ರಮದಂದೇ ಇಶಾನ್ ಕಿಶನ್ ಮತ್ತು ಅವರ ಸಹವರ್ತಿ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.