ಹೆತ್ತು ಹೊತ್ತು ಸಾಕಿದ ತಂದೆ - ತಾಯಿಯನ್ನ ಬಿಟ್ಟು ಮಗಳೊಬ್ಬಳು ತನ್ನ ಪ್ರಿಯಕರನ ಜೊತೆ ಮಗಳು ಪರಾರಿಯಾಗಿದ್ದಾಳೆ. ಇದರಿಂದ ಮನನೊಂದು ತಂದೆ ಮಗಳು ಜೀವಂತವಾಗಿದ್ದಾಗಲೇ ಮಗಳ ತಿಥಿ ಊಟ ಹಾಕಿಸಿದ್ದಾನೆ ಈ ಕುರಿತು ಇಲ್ಲಿದೆ ಕಂಪ್ಲೀಟ್ ವರದಿ.
Actress Suffering by stage 4 cancer: ನಟಿಯರಾದ ಹಿನಾ ಖಾನ್ ಮತ್ತು ದೀಪಿಕಾ ಕಕ್ಕರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಮಧ್ಯೆ, ಬಾಲಿವುಡ್ ನ ಮತ್ತೊಬ್ಬ ನಟಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
Maharashtra Horror: ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ.
father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Shocking Murder Case: ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿದ್ದಾನೆ.
Kaage Bangara : ವಿರಾಟ ನಟನೆಯ 'ಕಾಗೆ ಬಂಗಾರ' ಕನ್ನಡ ಚಿತ್ರವಾಗಿದ್ದು, ಜಯಣ್ಣ ಮತ್ತು ಬೋಗೇಂದ್ರ ನಿರ್ಮಿಸಿದ್ದಾರೆ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ದುನಿಯಾ ವಿಜಯ್ ಪುತ್ರಿ ಪಾದಾರ್ಪಣೆ ಮಾಡುತ್ತಿದ್ದಾರೆ.
Gujarat viral video: ವೈರಲ್ ಆಗಿರುವ ಈ ವಿಡಿಯೋದಲ್ಲಿ ತಾಯಿ ಮಗಳಿಗೆ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಮಗಳಿಗೆ ತಾಯಿ ಹೊಡೆಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದ ತಂದೆ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
Bollywood Actress: ಬಾಲ್ಯದಿಂದಲೂ ಗ್ಲಾಮರ್ ಲೋಕದಲ್ಲಿ ಮಿಂಚಿರುವ ಅನೇಕ ಬಾಲಿವುಡ್ ನಟರಿದ್ದಾರೆ. ತಂದೆ-ತಾಯಿಯಂತೆ ಸಿನಿಮಾದ ಹಾದಿ ತುಳಿದು ವಿಶೇಷ ಮನ್ನಣೆ ಗಳಿಸಿದವರು ಇದ್ದಾರೆ.. ಆದರೆ ಕಠಿಣ ಪರಿಶ್ರಮ ಮತ್ತು ಬೆರಗುಗೊಳಿಸುವ ಸೌಂದರ್ಯದ ಹೊರತಾಗಿಯೂ, ಅನೇಕ ಸ್ಟಾರ್ ಮಕ್ಕಳು ಈ ರೇಸ್‌ನಲ್ಲಿ ಹಿಂದೆ ಬೀಳುತ್ತಾರೆ. ಅಂತಹ ನಟಿಯರಲ್ಲಿ ಈ ನಾಯಕಿಯೂ ಒಬ್ಬರು..
Honor killing: ಕೊಲೆಯಾಗಿರುವ ಕವನ ಅದೇ ಗ್ರಾಮದ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಆಕೆಯ ಅಪ್ಪ ಮಂಜುನಾಥನಿಗೆ ತಿಳಿದ ನಂತರ ಮನೆಯಲ್ಲಿ ಗಲಾಟೆಯಾಗಿತ್ತು. ಈ ಬಗ್ಗೆ ಮಂಜುನಾಥ್ ತನ್ನ ಮಗಳಿಗೆ ಎರಡ್ಮೂರು ಬಾರಿ ಬುದ್ದಿ ಹೇಳಿದ್ದನಂತೆ. ಆದರೆ ತಂದೆಯ ಮಾತು ಕೇಳದ ಕವನ ಪ್ರೀತಿಸುವುದನ್ನು ಮುಂದುವರಿಸಿದ್ದಳು.
Uttar Pradesh Shooting Incident: ಆರೋಪಿಗಳಾದ ಗುಫ್ರಾನ್ ಮತ್ತು ನದಿಮ್‍ರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. 3ನೇ ಆರೋಪಿ ತಾರಿಕ್ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಮೀನಾ ತಿಳಿಸಿದ್ದಾರೆ.
Fathers Day Special : ಅಪ್ಪ ಎಂದರೆ ಅದೊಂದು ಅದ್ಭುತವಾದ ಶಕ್ತಿ. ಮಕ್ಕಳ ಬೆಳವಣಿಯ ಪ್ರತಿ ಹಂತದಲ್ಲಿಯೂ ಸೂಪರ್ ಸ್ಟಾರ್ ಅವರು. ಪ್ರತಿ ವರ್ಷ ಜೂನ್ 18ರಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಣೆ ಮಾಡುಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ ಪ್ರೀತಿಯ ಅಪ್ಪುಗೆ ನೀಡಲು ಇಲ್ಲಿವೆ ಹೃದಯಸ್ಪರ್ಶಿ ಕೋಟ್ಸ್..
ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆ ತನ್ನ 70 ವರ್ಷದ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ.
Shiva Rajkumar Daughter: ಡಾ ರಾಜ್ ಕುಮಾರ್ ಕಾಲದಿಂದ ದೊಡ್ಮನೆಯಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆಗಳ ಸುರಿಮಳೆ ಸುರಿಸಿದ್ದಾರೆ. ಇದರ ಸಾಲಿನಲ್ಲಿ ಇದೀಗ ದೊಡ್ಮನೆ ಕುಡಿಯಾಗಿರುವ ಶಿವಣ್ಣನ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.