ಕಲ್ಕಿ ಕೊಯೆಚ್ಲಿನ್ ಫ್ರೆಂಚ್ ಪೌರತ್ವವನ್ನು ಹೊಂದಿದ್ದಾರೆ. ಆಕೆಯ ತಂದೆ-ತಾಯಿ ಫ್ರೆಂಚ್ ಮೂಲದವರಾಗಿದ್ದು, ಆಕೆ ಪಾಂಡಿಚೇರಿಯ ಹತ್ತಿರದ ಗ್ರಾಮದಲ್ಲಿ ಜನಿಸಿದ್ದರು. ದೇವ್.ಡಿ, ಜಿಯೆ ಔರ್ ಜಿಯೆ ಕೀ ಚಿತ್ರಗಳಲ್ಲಿ ಆಕೆಯ ಅಭಿನಯ ಗಮನ ಸೆಳೆದಿದೆ.
Deepika Padukone: ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಸೆಪ್ಟೆಂಬರ್ 08,2024ರಲ್ಲಿ ತಮ್ಮ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದರು, ಇದೀಗ ಮಗುವಿಗೆ ಒಂದು ವರ್ಷ ತುಂಬುವ ಮುನ್ನವೇ ದೀಪಿಕಾ ಪಡುಕೋಣೆ ಮತ್ತೆ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅರ್ರೇ ಇದೇನಪ್ಪಾ ಅಂತೀರಾ? ಕಂಪ್ಲೀಟ್ ಸ್ಟೋರಿ ತಿಳಿಯಲು ಮುಂದೆ ಓದಿ...
Deepika Padukone Baby Viral Photo: ಸೆಪ್ಟೆಂಬರ್ 8, 2024 ರಂದು, ದೀಪಿಕಾ ಮುಂಬೈನ HN ರಿಲಯನ್ಸ್ ಆಸ್ಪತ್ರೆಯಲ್ಲಿ ತನ್ನ ಮಗಳಿಗೆ ಜನ್ಮ ನೀಡಿದ್ದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೀಪಿಕಾ ಮತ್ತು ರಣವೀರ್ ಲಕ್ಷ್ಮಿಯನ್ನು ತಮ್ಮ ಮನೆಗೆ ಸ್ವಾಗತಿಸಿದರು.
Kapil Dev Love Story: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರು ತಮ್ಮ ಕಾಲದ ಪ್ರಸಿದ್ಧ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈ ಜೋಡಿ ಮದುವೆಯಾಗಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಕ್ರಿಕೆಟರ್ ಮನಗೆದ್ದ ಆ ಚೆಲುವೆ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Deepika Padukone Education: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಚ್ಚಾಗಿ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇದೇ ವೇಳೆ ಇವರ ಶಿಕ್ಷಣದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Deepika Padukone Sister : ನಟಿ ದೀಪಿಕಾ ಪಡುಕೋಣೆ ಅವರಿಗೆ ಓರ್ವ ಸಹಹೋದರಿ ಇದ್ದಾರೆ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ಇವರು ಏನ್ಮಾಡ್ತಾರೆ, ಎಲ್ಲಿರೋದು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
Bollywood News: ಬಾಲಿವುಡ್ನ ಕ್ಯೂಟೆಸ್ಟ್ ಕಪಲ್ಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕೂಡ ಒಂದು. ಈ ಜೋಡಿ 2008 ರಲ್ಲಿ ‘ಪಚ್ಚನಾ ಏ ಹಸಿನೋ’ ಚಿತ್ರದಲ್ಲಿ ಒಂದಾಗಿ ನಟಿಸಿದ್ದರು. ನಂತರ ಈ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2018 ರಲ್ಲಿ ಮದುವೆಯಾದರು. ಇವರ ಮದುವೆ ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿಯಾಗಿ ನಡೆಯಿತು.
Deepika Padukone Ranveer singh Dua Christmas Celebration: ಪುತ್ರಿ 'ದುವಾ'ಳ ಒಟ್ಟಿಗೆ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಿಸಿದ್ದಾರೆ.
Deepika Padukone Ranveer Singh Dua Christmas: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈಗ ಪುತ್ರಿ ದುವಾಳ ಲಾಲನೆ-ಪಾಲನೆಯಲ್ಲಿ ಬ್ಯುಸಿ. ಮಗಳ ಬೆಳವಣಿಗೆಯ ಪ್ರತಿಕ್ಷಣವನ್ನು ಆನಂದಿಸುತ್ತಿರುವ ದೀಪಿಕಾ ದುವಾಳ ಮೊದಲ ಕ್ರಿಸ್ಮಸ್ ಹಬ್ಬದ ಫೋಟೋ ಮತ್ತು ಸಂಭ್ರಮವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್ ಸಿಂಗ್ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.
Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.
Highest Paid Bollywood Actress: ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿ ಮುಂದೆ ಬಾಲಿವುಡ್ ಬಿಕೋ ಎನ್ನುತ್ತಿದೆ. ನಟ, ನಟಿ, ನಿರ್ದೇಶಕ, ತಂತ್ರಜ್ಞ ಎಲ್ಲಾ ವಿಭಾಗಗಳಲ್ಲಿ ದಕ್ಷಿಣದವರು ದಯಾ ದಾಕ್ಷಿಣ್ಯ ಇಲ್ಲದೆ ಹಿಂದಿ ಮಂದಿಯನ್ನು ಹಿಂದಿಕ್ಕಿ ಮುಂದೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಕೂಡ ದಕ್ಷಿಣದವರೇ ಟಾಪ್ 1 ಅಂಡ್ 2 ಸ್ಥಾನದಲ್ಲಿದ್ದಾರೆ.
Yuvaraj Singh Dating: ‘ಕ್ಲಬ್ ಪ್ರೈರೀ ಫೈರ್ ಪಾಡ್ಕಾಸ್ಟ್’ನಲ್ಲಿ ಮಾತನಾಡಿರುವ ಯುವರಾಜ್ ಸಿಂಗ್, ‘ತಾವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾಗ, ಆ ನಟಿ ಆಡಿಲೇಡ್ ನಲ್ಲಿ ಶೂಟಿಂಗ್ ಗೆ ಅಂತಾ ಬಂದಿದ್ದಳು. ಆಗ ನಾವಿಬ್ಬರು ಡೇಟಿಂಗ್ ಮಾಡುತ್ತಾ ಸಿಕ್ಕಿಬಿದ್ದು ಮುಜುಗರ ಅನುಭವಿಸಿದ್ದೆವು ಎಂದು ಹೇಳಿದ್ದಾರೆ.
Deepika Padukone Ranveer Singh Daughter Dua: ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಮೂರು ತಿಂಗಳು ತುಂಬಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭಾವ್ನನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಜೊತೆಗೆ ಮುದ್ದಿನ ಮೊಮ್ಮಗಳ ಮೂರು ತಿಂಗಳ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಾಕಿದ್ದಾರೆ.
Deepik Padukone Baby Photo: ಬಿ-ಟೌನ್ನ ಗ್ಲಾಮರಸ್ ನಟಿ ದೀಪಿಕಾ ಪಡುಕೋಣೆ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ರಣವೀರ್ ದಂಪತಿ ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದಾರೆ.. ಆದರೆ ಹುಟ್ಟಿದಾಗಿನಿಂದಲೂ ಇದೂವರೆಗೂ ಅವರ ಪುತ್ರಿಯ ಮುಖವನ್ನು ರಿವೀಲ್ ಮಾಡಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.