Delhi Government

ಡಿ.16 ರಿಂದ ದೆಹಲಿಯಲ್ಲಿ ಉಚಿತ ವೈಫೈ-ಅರವಿಂದ್ ಕೇಜ್ರಿವಾಲ್

ಡಿ.16 ರಿಂದ ದೆಹಲಿಯಲ್ಲಿ ಉಚಿತ ವೈಫೈ-ಅರವಿಂದ್ ಕೇಜ್ರಿವಾಲ್

ದೆಹಲಿ ಸರ್ಕಾರ ಡಿಸೆಂಬರ್ 16 ರಿಂದ ಜನರಿಗೆ ಉಚಿತ ವೈಫೈ ಸೇವೆಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ಮುಖ್ಯಸ್ಥರು ದೆಹಲಿ ನಿವಾಸಿಗಳಿಗೆ ಡಿಸೆಂಬರ್ 16 ರಿಂದ ಉಚಿತ ವೈಫೈ ನೀಡಲಾಗುವುದು ಎಂದು ಹೇಳಿದರು. 

Dec 4, 2019, 03:19 PM IST
ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರ

ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರ

ಹಿರಿಯ ನಾಗರಿಕರಿಗಾಗಿ ಉಚಿತ ಯಾತ್ರಾ ಯೋಜನೆಯಲ್ಲಿ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ಸೇರಿಸಲು ದೆಹಲಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿತು.

Nov 8, 2019, 08:00 PM IST
ನವೆಂಬರ್ 4-15 ವರೆಗೆ ದೆಹಲಿಯಲ್ಲಿ Odd-even ಜಾರಿ: ಇಲ್ಲಿದೆ ಮಾಹಿತಿ

ನವೆಂಬರ್ 4-15 ವರೆಗೆ ದೆಹಲಿಯಲ್ಲಿ Odd-even ಜಾರಿ: ಇಲ್ಲಿದೆ ಮಾಹಿತಿ

ಈ ಮೊದಲು ಇದ್ದಂತೆ ಮಹಿಳೆಯರು ಓಡಿಸುವ ಕಾರುಗಳು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಮಹಿಳಾ ಚಾಲಕರು ಈ ಯೋಜನೆಯಿಂದ ವಿನಾಯಿತಿ ಪಡೆಯುತ್ತಾರೆ.
 
Nov 3, 2019, 12:14 PM IST
VIDEO: ಕೇಜ್ರಿವಾಲ್ ಸರ್ಕಾರದ ವಿರುದ್ಧ ವಿದ್ಯುತ್ ಹಗರಣದ ಆರೋಪ ಮಾಡಿದ ಅಜಯ್ ಮಾಕೆನ್

VIDEO: ಕೇಜ್ರಿವಾಲ್ ಸರ್ಕಾರದ ವಿರುದ್ಧ ವಿದ್ಯುತ್ ಹಗರಣದ ಆರೋಪ ಮಾಡಿದ ಅಜಯ್ ಮಾಕೆನ್

ಅಜಯ್ ಮಾಕೆನ್ ತಮ್ಮ ಟ್ವೀಟ್‌ನಲ್ಲಿ, ರಾಜ್ಯ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿದಾಗಿನಿಂದ, ದೆಹಲಿಯ ರಾಜಕೀಯದೊಂದಿಗೆ ನನಗೆ ನೇರ ಸಂಪರ್ಕವಿಲ್ಲ ಆದರೆ ಜವಾಬ್ದಾರಿಯುತ ಪ್ರಜೆಯಾಗಿ, ನಾನು ನಿಮ್ಮನ್ನು ಸತ್ಯಕ್ಕೆ ಪರಿಚಯಿಸಲು ಬಯಸುತ್ತೇನೆ ಎಂದು ಬರೆದಿದ್ದಾರೆ.

Aug 26, 2019, 01:20 PM IST
ದೆಹಲಿ ಮೆಟ್ರೋ, ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ, 2-3 ತಿಂಗಳಲ್ಲಿ ಯೋಜನೆ ಜಾರಿ

ದೆಹಲಿ ಮೆಟ್ರೋ, ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ, 2-3 ತಿಂಗಳಲ್ಲಿ ಯೋಜನೆ ಜಾರಿ

2019 ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರ ವಿಶ್ವಾಸ ಗೆಲ್ಲಲು ಬೃಹತ್ ಯೋಜನೆಯನ್ನು ಜಾರಿಗೆ ತರುತ್ತಿದೆ.

Jun 3, 2019, 03:01 PM IST
 ದೆಹಲಿಯಲ್ಲಿ ಮಹಿಳೆಯರಿಗೆ ಶೀಘ್ರದಲ್ಲೇ ಮೆಟ್ರೋ, ಹಾಗೂ ಬಸ್ ಪ್ರಯಾಣ ಉಚಿತ...!

ದೆಹಲಿಯಲ್ಲಿ ಮಹಿಳೆಯರಿಗೆ ಶೀಘ್ರದಲ್ಲೇ ಮೆಟ್ರೋ, ಹಾಗೂ ಬಸ್ ಪ್ರಯಾಣ ಉಚಿತ...!

ದೆಹಲಿ ವಾಸಿಸುವ ಮಹಿಳೆಯರಿಗೆ ಈಗ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣದ ಅವಕಾಶ ನೀಡಲು ಯೋಜನೆಯೊಂದನ್ನು ರೂಪಿಸುತ್ತಿದೆ.ಈಗ ಎಲ್ಲವು ಅಂದುಕೊಂಡಂತೆ ಆದಲ್ಲಿ ಮಹಿಳೆಯರಿಗೆ ಇದು ನಿಜಕ್ಕೂ ಬಂಪರ್ ಸುದ್ದಿ ಎನ್ನಬಹುದು.

Jun 2, 2019, 04:54 PM IST
ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ: ಸುಪ್ರೀಂ ತೀರ್ಪು

ದೆಹಲಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ: ಸುಪ್ರೀಂ ತೀರ್ಪು

ದೆಹಲಿ ಆಡಳಿತದಲ್ಲಿ ಅಧಿಕಾರದ ವ್ಯಾಪ್ತಿ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್​ಗೆ ಹೆಚ್ಚಿನ ಅಧಿಕಾರ ವ್ಯಾಪ್ತಿ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

Feb 14, 2019, 12:28 PM IST
ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ದೆಹಲಿ ಸರ್ಕಾರಕ್ಕೆ 25 ಕೋಟಿ ರೂ.ದಂಡ!

ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ದೆಹಲಿ ಸರ್ಕಾರಕ್ಕೆ 25 ಕೋಟಿ ರೂ.ದಂಡ!

25 ಕೋಟಿ ರೂ.ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ.

Dec 4, 2018, 12:00 PM IST
ದೆಹಲಿಯಲ್ಲಿ ಮೆಟ್ರೊ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ 'ವಿಶೇಷ' ಸೌಲಭ್ಯ

ದೆಹಲಿಯಲ್ಲಿ ಮೆಟ್ರೊ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ 'ವಿಶೇಷ' ಸೌಲಭ್ಯ

ನೀವು ದೆಹಲಿ ಮೆಟ್ರೋದ ಸ್ಮಾರ್ಟ್ ಕಾರ್ಡ್ ಹೊಂದಿದ್ದರೆ ಮತ್ತು ನೀವು ಸಾಮಾನ್ಯವಾಗಿ ಡಿಟಿಸಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ನೀಡಲಿದೆ.

Nov 29, 2018, 10:22 AM IST
ಏಳನೇ ವೇತನ ಆಯೋಗ: ದೀಪಾವಳಿ ಉಡುಗೊರೆಯಾಗಿ ಈ ನೌಕರರಿಗೆ ಹೆಚ್ಚಲಿದೆ ಸಂಬಳ!

ಏಳನೇ ವೇತನ ಆಯೋಗ: ದೀಪಾವಳಿ ಉಡುಗೊರೆಯಾಗಿ ಈ ನೌಕರರಿಗೆ ಹೆಚ್ಚಲಿದೆ ಸಂಬಳ!

ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ಶಿಕ್ಷಕರು ಮತ್ತು ಅದೇ ದರ್ಜೆಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ 

Oct 31, 2018, 02:53 PM IST
ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!

ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!

ಕನ್ನಡಿಗರ ಮನವಿಗೆ ಸ್ಪಂಧಿಸಿದ ದೆಹಲಿ ಸಿಎಂ ಕೇಜ್ರಿವಾಲ್.

Aug 10, 2018, 07:55 AM IST