English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Delhi Red Fort blast

Delhi Red Fort blast

ದೆಹಲಿ ಸ್ಫೋಟದಲ್ಲಿ ಭಾಗಿಯಾಗಿದ್ದ ಉಮರ್‌ ನಬಿ ಮನೆ ಧ್ವಂಸ: ಬಾಂಬ್‌ ದಾಳಿಗೆ ಖಡಕ್‌ ಉತ್ತರ ಕೊಟ್ಟ ಐಇಡಿ
Pulwama Nov 14, 2025, 11:05 AM IST
ದೆಹಲಿ ಸ್ಫೋಟದಲ್ಲಿ ಭಾಗಿಯಾಗಿದ್ದ ಉಮರ್‌ ನಬಿ ಮನೆ ಧ್ವಂಸ: ಬಾಂಬ್‌ ದಾಳಿಗೆ ಖಡಕ್‌ ಉತ್ತರ ಕೊಟ್ಟ ಐಇಡಿ
Pulwama: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು . ಈ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಡಾ. ಉಮರ್ ಉನ್ ನಬಿ ಅವರ ಮನೆಯನ್ನು ಪುಲ್ವಾಮಾದ ಕೊಯಿಲ್‌ನಲ್ಲಿ ಅಧಿಕಾರಿಗಳು ಕೆಡವಿದ್ದಾರೆ.  
Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
Delhi Red Fort bomb blast Nov 12, 2025, 05:51 PM IST
Delhi Red Fort bomb blast: ದೆಹಲಿಯಲ್ಲ, ಅಯೋಧ್ಯೆ-ಕಾಶಿ ಭಯೋತ್ಪಾದಕರ ರಿಯಲ್‌ ಟಾರ್ಗೆಟ್‌! ತನಿಖೆಯಿಂದ ಹೊರಬಿತ್ತು ಅಸಲಿ ಸತ್ಯ
Red Fort bomb blast : ತನಿಖಾ ಏಜೆನ್ಸಿಗಳ ಪ್ರಕಾರ, ಭಯೋತ್ಪಾದಕರು ಮೊದಲು ಅಯೋಧ್ಯೆ ಮತ್ತು ವಾರಣಾಸಿಯ ರಾಮ ಮಂದಿರ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು  
ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
Delhi blast Nov 12, 2025, 12:23 PM IST
ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
Delhi Blast: ರಾಜಧಾನಿ ದೆಹಲಿಯಲ್ಲಿ ನಡೆದ ಬೃಹತ್ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಸಲಾಗಿದೆ ಎಂದು ತಿಳಿದುಬಂದಿದೆ. ಈ ರಾಸಾಯನಿಕವನ್ನು ರಸಗೊಬ್ಬರಗಳು ಮತ್ತು ಕೈಗಾರಿಕಾ ಸ್ಫೋಟಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.   
ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು: ಸಿಎಂ ಸಿದ್ದರಾಮಯ್ಯ
Siddaramaiah Nov 11, 2025, 03:27 PM IST
ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು: ಸಿಎಂ ಸಿದ್ದರಾಮಯ್ಯ
ದೆಹಲಿಯ ಸ್ಪೋಟ ಪ್ರಕರಣವನ್ನ ರಾಜ್ಯ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಸೋಮವಾರ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು.
ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
Delhi Red Fort blast Nov 11, 2025, 12:18 PM IST
ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
Red Fort Blast latest Updates : ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಹುಂಡೈ ಐ20 ಕಾರಿನ ಮಾಲೀಕ ಡಾ. ಉಮರ್ ಮೊಹಮ್ಮದ್ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾಗಿದೆ. ಶಂಕಿತ ಆತ್ಮಹತ್ಯಾ ಬಾಂಬರ್‌ನ ಫೋಟೋ ಬಿಡುಗಡೆಯಾಗಿದೆ.. ಅಲ್ಲದೆ, ಅನೇಕ ವಿಚಾರಗಳು ಸಹ ಬಯಲಾಗಿವೆ..
ದೆಹಲಿ ಸ್ಫೋಟದ ಹಿಂದೆ ಭಯೋತ್ಪಾದಕ ಕೃತ್ಯ! ದೆಹಲಿ ಪೊಲೀಸರಿಂದ ದೃಢ.. ಬೆಂಗಳೂರಲ್ಲೂ ಹೈ ಅಲರ್ಟ್!
Delhi blast Nov 10, 2025, 10:19 PM IST
ದೆಹಲಿ ಸ್ಫೋಟದ ಹಿಂದೆ ಭಯೋತ್ಪಾದಕ ಕೃತ್ಯ! ದೆಹಲಿ ಪೊಲೀಸರಿಂದ ದೃಢ.. ಬೆಂಗಳೂರಲ್ಲೂ ಹೈ ಅಲರ್ಟ್!
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಇದುವರೆಗೆ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ೨೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ: 9 ಮಂದಿ ಸಾ*ವು, ದೇಹಗಳು ಛಿದ್ರ ಛಿದ್ರ..!
Delhi Red Fort blast Nov 10, 2025, 08:13 PM IST
ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ: 9 ಮಂದಿ ಸಾ*ವು, ದೇಹಗಳು ಛಿದ್ರ ಛಿದ್ರ..!
ಸಂಜೆ 6.55ರ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಅನೇಕ ಮಂದಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಮೃತದೇಹಗಳನ್ನ LNJP ಆಸ್ಪತ್ರೆಗೆ ರವಾನಿಸಲಾಗಿದೆ.  ಕೆಂಪುಕೋಟೆಯ ಚಾಂದನಿ ಚೌಕ್‌ನ ಲಾಲ್ ಕಿಲಾ ಬಳಿ ಕಾರು ಸ್ಫೋಟಗೊಂಡಿದೆ.

Trending News

  • ಡಿಸೆಂಬರ್ 20 ರಂದು ಧನು ರಾಶಿಗೆ ಶುಕ್ರ ಸಂಚಾರ... ಈ ರಾಶಿಗಳಿಗೆ ಬಂಪರ್ ಅನಿರೀಕ್ಷಿತ ಹಣ!
    Venus Transit

    ಡಿಸೆಂಬರ್ 20 ರಂದು ಧನು ರಾಶಿಗೆ ಶುಕ್ರ ಸಂಚಾರ... ಈ ರಾಶಿಗಳಿಗೆ ಬಂಪರ್ ಅನಿರೀಕ್ಷಿತ ಹಣ!

  • ದಿಢೀರ್ ಖ್ಯಾತ ನಟನೊಂದಿಗಿನ ಪೋಟೋ ಹಂಚಿಕೊಂಡ ಸ್ಟಾರ್‌ ಕ್ರಿಕೆಟಿಗನ ಪತ್ನಿ! ವೈರಲ್‌ ಪೋಸ್ಟ್‌ ನೋಡಿ ಹೀಗೂ ಉಂಟಾ ಎಂದ ನೆಟಿಜನ್ಸ್..‌
    Hrithik Roshan
    ದಿಢೀರ್ ಖ್ಯಾತ ನಟನೊಂದಿಗಿನ ಪೋಟೋ ಹಂಚಿಕೊಂಡ ಸ್ಟಾರ್‌ ಕ್ರಿಕೆಟಿಗನ ಪತ್ನಿ! ವೈರಲ್‌ ಪೋಸ್ಟ್‌ ನೋಡಿ ಹೀಗೂ ಉಂಟಾ ಎಂದ ನೆಟಿಜನ್ಸ್..‌
  • Samudrika Shastra: ಮಹಿಳೆ-ಪುರುಷರಲ್ಲಿ ಯಾವ ಕಣ್ಣು ಹೊಡೆದುಕೊಂಡರೆ ಶುಭ-ಅಶುಭ?
    Samudrika Shastra
    Samudrika Shastra: ಮಹಿಳೆ-ಪುರುಷರಲ್ಲಿ ಯಾವ ಕಣ್ಣು ಹೊಡೆದುಕೊಂಡರೆ ಶುಭ-ಅಶುಭ?
  • Viral video: ಭಾರತದ ಧ್ವಜವನ್ನು ನಿಷೇಧ ಮಾಡಿದ್ಯಾ ನೇಪಾಳ? ನೆರೆಯ ದೇಶದ ನಡೆತೆಗೆ ಶಾಕ್‌ ಆದ ಭಾರತೀಯರು!
    Indian flag Nepal
    Viral video: ಭಾರತದ ಧ್ವಜವನ್ನು ನಿಷೇಧ ಮಾಡಿದ್ಯಾ ನೇಪಾಳ? ನೆರೆಯ ದೇಶದ ನಡೆತೆಗೆ ಶಾಕ್‌ ಆದ ಭಾರತೀಯರು!
  • ರಜನಿಕಾಂತ್ ಅನುಸರಿಸುವ ಧರ್ಮ ಯಾವುದು ಗೊತ್ತಾ? ಸೂಪರ್‌ಸ್ಟಾರ್‌ ಅಸಲಿ ಹೆಸರು ಕೇಳಿದ್ರೆ ಶಾಕ್‌ ಆಗ್ತೀರಾ!
    Entertainment
    ರಜನಿಕಾಂತ್ ಅನುಸರಿಸುವ ಧರ್ಮ ಯಾವುದು ಗೊತ್ತಾ? ಸೂಪರ್‌ಸ್ಟಾರ್‌ ಅಸಲಿ ಹೆಸರು ಕೇಳಿದ್ರೆ ಶಾಕ್‌ ಆಗ್ತೀರಾ!
  • ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೃಹ ಲಕ್ಷ್ಮಿ ಬಾಕಿ ಹಣ..!
    DK Shivakumar
    ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೃಹ ಲಕ್ಷ್ಮಿ ಬಾಕಿ ಹಣ..!
  • ಸೂಪರ್‌ ಆಫರ್‌..! ನಿಮ್ಮ ಬಳಿ ಈ ನಂಬರ್‌ನ 100 ರೂಪಾಯಿ ನೋಟು ಇದ್ದರೆ, 3 ಲಕ್ಷ ರೂಪಾಯಿ ನಿಮ್ಮದೇ..!
    100 Rs Note
    ಸೂಪರ್‌ ಆಫರ್‌..! ನಿಮ್ಮ ಬಳಿ ಈ ನಂಬರ್‌ನ 100 ರೂಪಾಯಿ ನೋಟು ಇದ್ದರೆ, 3 ಲಕ್ಷ ರೂಪಾಯಿ ನಿಮ್ಮದೇ..!
  • ಪುಟಾಣಿ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ.. ಈ ಟಿಪ್ಸ್‌ ಫಾಲೋ ಮಾಡಿದ್ರೆ‌ ಚಳಿಗಾಲದಲ್ಲಿ ನಿಮ್ಮ ಮಗು ಸೇಫ್‌!
    children healthy
    ಪುಟಾಣಿ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ.. ಈ ಟಿಪ್ಸ್‌ ಫಾಲೋ ಮಾಡಿದ್ರೆ‌ ಚಳಿಗಾಲದಲ್ಲಿ ನಿಮ್ಮ ಮಗು ಸೇಫ್‌!
  • 2,900 ಕೋಟಿ ಸಂಪತ್ತಿನ ಒಡೆಯನಾದ್ರೂ 25 ವರ್ಷಗಳಿಂದ ಹೋಟೆಲ್‌ ಊಟ ಮಾಡಿಲ್ಲ ಈ ಸ್ಟಾರ್‌ ನಟ! ಆರೋಗ್ಯದ ಪ್ರಶ್ನೆಯಲ್ಲ, ಹಿಂದಿದೆ ಅಚ್ಚರಿಯ ಕಾರಣ
    Salman Khan
    2,900 ಕೋಟಿ ಸಂಪತ್ತಿನ ಒಡೆಯನಾದ್ರೂ 25 ವರ್ಷಗಳಿಂದ ಹೋಟೆಲ್‌ ಊಟ ಮಾಡಿಲ್ಲ ಈ ಸ್ಟಾರ್‌ ನಟ! ಆರೋಗ್ಯದ ಪ್ರಶ್ನೆಯಲ್ಲ, ಹಿಂದಿದೆ ಅಚ್ಚರಿಯ ಕಾರಣ
  • ಹಣಕಾಸು ವರ್ಷದ ಮಧ್ಯದಲ್ಲಿ PF ಹಿಂತೆಗೆದುಕೊಂಡಿದ್ದೀರಾ?ಬಡ್ಡಿ ಲೆಕ್ಕಾಚಾರ ತಿಳಿಯಿರಿ..!
    EPF interest calculation
    ಹಣಕಾಸು ವರ್ಷದ ಮಧ್ಯದಲ್ಲಿ PF ಹಿಂತೆಗೆದುಕೊಂಡಿದ್ದೀರಾ?ಬಡ್ಡಿ ಲೆಕ್ಕಾಚಾರ ತಿಳಿಯಿರಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x