English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Devdutt Padikkal

Devdutt Padikkal

ಮಹತ್ವದ ಪಂದ್ಯವನ್ನೇ ಕೈ ಚೆಲ್ಲಿರೋ ಕನ್ನಡಿಗರು, ಕರ್ನಾಟಕಕ್ಕೆ ಭಾರೀ ಹೊಡೆತ.. ಪಾಯಿಂಟ್‌ ಪಟ್ಟಿಯಲ್ಲಿ ಟಾಪ್‌ನಲ್ಲಿದ್ರು ಕಥೆ ಮುಗಿತು!‌
Karnataka vs Vidarbha Jan 16, 2026, 12:13 AM IST
ಮಹತ್ವದ ಪಂದ್ಯವನ್ನೇ ಕೈ ಚೆಲ್ಲಿರೋ ಕನ್ನಡಿಗರು, ಕರ್ನಾಟಕಕ್ಕೆ ಭಾರೀ ಹೊಡೆತ.. ಪಾಯಿಂಟ್‌ ಪಟ್ಟಿಯಲ್ಲಿ ಟಾಪ್‌ನಲ್ಲಿದ್ರು ಕಥೆ ಮುಗಿತು!‌
ಓಪನರ್ ಬ್ಯಾಟಿಂಗ್‌ನಲ್ಲಿ‌ ವಿಫಲವಾದ ಕರ್ನಾಟಕ ತಂಡ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಮಟ್ಟಿಗೆ ಅಬ್ಬರಿಸಿತು. ಆದರೆ ಪ್ರಯೋಜನಾ ಆಗಲಿಲ್ಲ.   
ಒಂದೇ ದಿನದಲ್ಲಿ 22 ಶತಕ ಸಿಡಿಸಿದ ಭಾರತೀಯ ಬ್ಯಾಟ್ಸಮನ್ ಗಳು..! ನೂತನ ದಾಖಲೆ ನಿರ್ಮಾಣ..!
Vijay Hazare Trophy 2025 26 Dec 25, 2025, 12:39 PM IST
ಒಂದೇ ದಿನದಲ್ಲಿ 22 ಶತಕ ಸಿಡಿಸಿದ ಭಾರತೀಯ ಬ್ಯಾಟ್ಸಮನ್ ಗಳು..! ನೂತನ ದಾಖಲೆ ನಿರ್ಮಾಣ..!
14 ವರ್ಷದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಫ್ರಿಕಾದಂತೆ 400ಕ್ಕೂ ಅಧಿಕ ರನ್‌ ಚೇಸ್‌ ಮಾಡಿದ ಕರ್ನಾಟಕ.. RCB ಸ್ಟಾರ್ ಅಬ್ಬರದ ಸೆಂಚುರಿ, ದಾಖಲೆಯ ಗೆಲುವು!
Jharkhand vs Karnataka Dec 24, 2025, 08:30 PM IST
ಆಫ್ರಿಕಾದಂತೆ 400ಕ್ಕೂ ಅಧಿಕ ರನ್‌ ಚೇಸ್‌ ಮಾಡಿದ ಕರ್ನಾಟಕ.. RCB ಸ್ಟಾರ್ ಅಬ್ಬರದ ಸೆಂಚುರಿ, ದಾಖಲೆಯ ಗೆಲುವು!
ಇಡೀ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಯಾವ ತಂಡ ಈ ವರೆಗೂ ಮಾಡದಂತಹ ದಾಖಲೆಯನ್ನು ಕರ್ನಾಟಕ ತಂಡ ಮಾಡಿದೆ. ಪಂದ್ಯದಲ್ಲಿ ಪಡಿಕ್ಕಲ್‌ ಅಬ್ಬರಿಸಿದ್ದಾರೆ.   
ಕನ್ನಡಿಗನ ಅಬ್ಬರಕ್ಕೆ ತಮಿಳುನಾಡು ಧೂಳಿಪಟ.. ದೇವದತ್‌ ಪಡಿಕ್ಕಲ್‌ ಮಿಂಚಿನ ಶತಕ, ಕರ್ನಾಟಕಕ್ಕೆ ದೊಡ್ಡ ಗೆಲುವು!
Devdutt Padikkal Dec 2, 2025, 04:16 PM IST
ಕನ್ನಡಿಗನ ಅಬ್ಬರಕ್ಕೆ ತಮಿಳುನಾಡು ಧೂಳಿಪಟ.. ದೇವದತ್‌ ಪಡಿಕ್ಕಲ್‌ ಮಿಂಚಿನ ಶತಕ, ಕರ್ನಾಟಕಕ್ಕೆ ದೊಡ್ಡ ಗೆಲುವು!
ಸೈಯದ್‌ ಮುಷ್ತಾಕ್‌ ಅಲಿ T20 ಟ್ರೋಫಿಯ ಪಂದ್ಯದಲ್ಲಿ ಕನ್ನಡಿಗ ದೇವದತ್‌ ಪಡಿಕ್ಕಲ್‌ ಅಬ್ಬರದ ಶತಕ ಬಾರಿಸಿ ಕರ್ನಾಟಕದ ಗೆಲುವಿಗೆ ಕಾರಣರಾಗಿದ್ದಾರೆ.  
IPL 2025: ಗಾಯದಿಂದ ಪಡಿಕ್ಕಲ್ ಔಟ್, ಆರ್ಸಿಬಿ ತಂಡಕ್ಕೆ ಮಾಯಾಂಕ್ ಅಗರ್ವಾಲ್ ಸೇರ್ಪಡೆ 
IPL 2025 May 8, 2025, 08:03 AM IST
IPL 2025: ಗಾಯದಿಂದ ಪಡಿಕ್ಕಲ್ ಔಟ್, ಆರ್ಸಿಬಿ ತಂಡಕ್ಕೆ ಮಾಯಾಂಕ್ ಅಗರ್ವಾಲ್ ಸೇರ್ಪಡೆ 
ಐಪಿಎಲ್ 2025ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಗಾಯದಿಂದಾಗಿ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ.
ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಕರ್ನಾಟಕದ ಆಟಗಾರರ ಬಗ್ಗೆ ಅಸಡ್ಡೆ ಇದೆಯೇ?
RCB Apr 22, 2025, 11:39 AM IST
ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಕರ್ನಾಟಕದ ಆಟಗಾರರ ಬಗ್ಗೆ ಅಸಡ್ಡೆ ಇದೆಯೇ?
ಆರ್‌ಸಿಬಿ ಬೆಂಗಳೂರು ಮೂಲದ ತಂಡವಾದ್ದರಿಂದ, ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ತಮ್ಮ ರಾಜ್ಯದ ಆಟಗಾರರಾದ ಕೆಎಲ್ ರಾಹುಲ್, ಮಯಾಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್ ಮುಂತಾದವರು ತಂಡದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ನಿರೀಕ್ಷಿಸುತ್ತಾರೆ.
Watch: 4,4,6,6,4,4,4,6,6 ಆರ್‌ಸಿಬಿ ಕ್ಯಾಪ್ಟನ್ ಅಬ್ಬರಕ್ಕೆ ಬೆಚ್ಚಿದ ಹಾರ್ದಿಕ್ ಪಾಂಡ್ಯ ಪಡೆ!! ವಿಡಿಯೋ ವೈರಲ್
Rajat Patidar Apr 8, 2025, 12:16 AM IST
Watch: 4,4,6,6,4,4,4,6,6 ಆರ್‌ಸಿಬಿ ಕ್ಯಾಪ್ಟನ್ ಅಬ್ಬರಕ್ಕೆ ಬೆಚ್ಚಿದ ಹಾರ್ದಿಕ್ ಪಾಂಡ್ಯ ಪಡೆ!! ವಿಡಿಯೋ ವೈರಲ್
Indian Premier League 2025: ರಾಯಲ್‌ ಚಾಲೆಂಜರ್ಸ್‌ ಕ್ಯಾಪ್ಟನ್ ರಜತ್ ಪಾಟೀದಾರ್ ಸ್ಫೋಟಕ ಬ್ಯಾಟಿಂಗ್ ಹೊಡೆತಕ್ಕೆ ಹಾರ್ದಿಕ್‌ ಪಾಂಡ್ಯ ಪಡೆ ಬೆಚ್ಚಿಬಿದ್ದಿದೆ. ಕೇವಲ 32 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿ ಸೇರಿದಂತೆ 64 ರನ್ ಗಳಿಸಿದ ಪಾಟೀದಾರ್‌ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಕ್ಷರಶಃ ಅಬ್ಬರಿಸಿದರು. 
MI vs RCB: ಕೃನಾಲ್‌ ಮಾರಕ ಬೌಲಿಂಗ್; ಮುಂಬೈ ಇಂಡಿಯನ್ಸ್‌ ಮಣಿಸಿ ಹೊಸ ಇತಿಹಾಸ ಸೃಷ್ಟಿಸಿದ ಆರ್‌ಸಿಬಿ
philip salt Apr 7, 2025, 11:29 PM IST
MI vs RCB: ಕೃನಾಲ್‌ ಮಾರಕ ಬೌಲಿಂಗ್; ಮುಂಬೈ ಇಂಡಿಯನ್ಸ್‌ ಮಣಿಸಿ ಹೊಸ ಇತಿಹಾಸ ಸೃಷ್ಟಿಸಿದ ಆರ್‌ಸಿಬಿ
MI vs RCB, IPL 2025: ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ ಅವರು 8 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದ 67 ರನ್‌ ಗಳಿಸಿದರು.
MI vs RCB: ಕೊಹ್ಲಿ, ಪಾಟೀದಾರ್‌ ಅರ್ಧಶತಕ; ಮುಂಬೈಗೆ 222 ರನ್‌ಗಳ ಟಾರ್ಗೆಟ್‌ ನೀಡಿದ ಆರ್‌ಸಿಬಿ
philip salt Apr 7, 2025, 09:36 PM IST
MI vs RCB: ಕೊಹ್ಲಿ, ಪಾಟೀದಾರ್‌ ಅರ್ಧಶತಕ; ಮುಂಬೈಗೆ 222 ರನ್‌ಗಳ ಟಾರ್ಗೆಟ್‌ ನೀಡಿದ ಆರ್‌ಸಿಬಿ
ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ ಅವರು 8 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದ 67 ರನ್‌ ಗಳಿಸಿದರು.
RCB vs GT: ಜೋಸ್‌ ಬಟ್ಲರ್‌ ಸ್ಫೋಟಕ ಆಟ, ತವರಿನಲ್ಲಿ ಆರ್‌ಸಿಬಿಗೆ ಮೊದಲ ಮುಖಭಂಗ!!
Jos Buttler Apr 2, 2025, 11:17 PM IST
RCB vs GT: ಜೋಸ್‌ ಬಟ್ಲರ್‌ ಸ್ಫೋಟಕ ಆಟ, ತವರಿನಲ್ಲಿ ಆರ್‌ಸಿಬಿಗೆ ಮೊದಲ ಮುಖಭಂಗ!!
RCB vs GT: ಟಾಸ್‌ ಗೆದ್ದ ಗುಜರಾತ್‌ ತಂಡದ ನಾಯಕ ಶುಭಮನ್‌ ಗಿಲ್‌ ಫೀಲ್ಡಿಂಗ್‌ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 169 ರನ್‌ ಗಳಿಸಿತು. 
RCB vs GT: ನಿರಾಸೆ ಮೂಡಿಸಿದ ಕೊಹ್ಲಿ, ಗುಜರಾತ್‌ಗೆ 170 ರನ್‌ಗಳ ಟಾರ್ಗೆಟ್‌ ನೀಡಿದ ಆರ್‌ಸಿಬಿ!!
RCB vs GT Apr 2, 2025, 09:26 PM IST
RCB vs GT: ನಿರಾಸೆ ಮೂಡಿಸಿದ ಕೊಹ್ಲಿ, ಗುಜರಾತ್‌ಗೆ 170 ರನ್‌ಗಳ ಟಾರ್ಗೆಟ್‌ ನೀಡಿದ ಆರ್‌ಸಿಬಿ!!
RCB vs GT: ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ಗುಜರಾತ್‌ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 7 ರನ್ ಮತ್ತು ದೇವದತ್ ಪಡಿಕಲ್ 4 ರನ್ ಗಳಿಸಿ ಔಟಾದರು. ಫಿಲ್‌ ಸಾಲ್ಟ್ ಕೂಡ 14 ರನ್‌ ಗಳಿಸಿ ನಿರ್ಗಮಿಸಿದರು. ನಾಯಕ ರಜತ್‌ ಪಾಟಿದಾರ್‌ ಕೂಡ 12 ರನ್‌ ಗಳಿಸಿ ನಿರಾಸೆ ಮೂಡಿಸಿದರು. 
Vijay Hazare Trophy: ಮಿಂಚಿದ ಸ್ಮರಣ್- ಪಡಿಕ್ಕಲ್; ಹಾಲಿ ಚಾಂಪಿಯನ್ ಮಣಿಸಿ ಫೈನಲ್ ಪ್ರವೇಶಿಸಿ ಕರ್ನಾಟಕ!!
Vijay Hazare Trophy 2024-25 Jan 15, 2025, 11:25 PM IST
Vijay Hazare Trophy: ಮಿಂಚಿದ ಸ್ಮರಣ್- ಪಡಿಕ್ಕಲ್; ಹಾಲಿ ಚಾಂಪಿಯನ್ ಮಣಿಸಿ ಫೈನಲ್ ಪ್ರವೇಶಿಸಿ ಕರ್ನಾಟಕ!!
Vijay Hazare Trophy: ಕರ್ನಾಟಕ ತಂಡವು 2019-20ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಚಾಂಪಿಯನ್​ ಆಗಿತ್ತು. ಇದೀಗ 4 ವರ್ಷಗಳ ನಂತರ ಮತ್ತೆ ಫೈನಲ್ ಪ್ರವೇಶಿಸಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ 4 ಪ್ರಶಸ್ತಿ ಗೆದ್ದಿದ್ದು, 2ನೇ ಯಶಸ್ವಿ ತಂಡ ಎನಿಸಿಕೊಂಡಿದೆ.
Vijay Hazare Trophy: ದೇವದತ್ ಪಡಿಕ್ಕಲ್ ಭರ್ಜರಿ ಶತಕ; ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ!!
Devdutt Padikkal Jan 11, 2025, 08:20 PM IST
Vijay Hazare Trophy: ದೇವದತ್ ಪಡಿಕ್ಕಲ್ ಭರ್ಜರಿ ಶತಕ; ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ!!
Vijay Hazare Trophy: ಶತಕ ಬಾರಿಸುವ ಮೂಲಕ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟ ಪಡಿಕ್ಕಲ್ ಬ್ಯಾಟಿಂಗ್‌ ನೋಡಿದ ಆರ್‌ಸಿಬಿ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. ಏಕೆಂದರೆ 2025ರ ಮೆಗಾ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.
IPL 2025: ದೇವದತ್‌ ಪಡಿಕಲ್‌ ಖರೀದಿಸದಿರಲು ಕಾರಣವೇ ಈ ಒಂದು ವಿಚಾರ! ಐಪಿಎಲ್ ಹರಾಜಿನಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್!
Devdutt Padikkal Nov 25, 2024, 12:02 PM IST
IPL 2025: ದೇವದತ್‌ ಪಡಿಕಲ್‌ ಖರೀದಿಸದಿರಲು ಕಾರಣವೇ ಈ ಒಂದು ವಿಚಾರ! ಐಪಿಎಲ್ ಹರಾಜಿನಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್!
Devdutt Padikkal Unsold Reason : ಐಪಿಎಲ್ ಮೆಗಾ ಹರಾಜಿನ ಮೊದಲ ದಿನ 12 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಹನ್ನೆರಡು ಆಟಗಾರರಲ್ಲಿ ಮೂವರು ಕನ್ನಡಿಗರು ಅನ್‌ಸೋಲ್ಡ್‌ ಆಗಿದ್ದಾರೆ.  
ಟೀಂ ಇಂಡಿಯಾ ತಂಡಕ್ಕೆ ಹೊಸ ಆಟಗಾರರ ಎಂಟ್ರಿ..! ಆ ಯುವ ಆಟಗಾರರು ಯಾರು ಗೊತ್ತಾ..?
India vs Australia Nov 18, 2024, 12:10 PM IST
ಟೀಂ ಇಂಡಿಯಾ ತಂಡಕ್ಕೆ ಹೊಸ ಆಟಗಾರರ ಎಂಟ್ರಿ..! ಆ ಯುವ ಆಟಗಾರರು ಯಾರು ಗೊತ್ತಾ..?
India vs Australia: ಅಭಿಮಾನಿಗಳೆಲ್ಲ ಕುತೂಹಲದಿಂದ ಕಾಯುತ್ತಿರುವ ಭಾರತ vs ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ವೇದಿಕೆ ಸಜ್ಜಾಗಿದೆ. ಶುಕ್ರವಾರದಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಐದು ಟೆಸ್ಟ್‌ಗಳ ಸರಣಿ ಆರಂಭವಾಗಲಿದೆ.  
'ಇದೇ ಕೊನೆಯ ಪಂದ್ಯವಾಗಬಹುದು...' ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ಬಗ್ಗೆ ಭವಿಷ್ಯ ನುಡಿದ ಆಕಾಶ್ ಚೋಪ್ರಾ
Akash chopra Apr 12, 2024, 09:22 PM IST
'ಇದೇ ಕೊನೆಯ ಪಂದ್ಯವಾಗಬಹುದು...' ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ಬಗ್ಗೆ ಭವಿಷ್ಯ ನುಡಿದ ಆಕಾಶ್ ಚೋಪ್ರಾ
Aakash Chopra Statement: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಹೇಳಿಕೊಳ್ಳುವಂತಹ ಪ್ರದರ್ಶನ ಇದುವರೆಗೆ ನೀಡಿಲ್ಲ. ಕರ್ನಾಟಕದ ಈ ಬ್ಯಾಟ್ಸ್‌ಮನ್ ಇನ್ನೂ ಮ್ಯಾನೇಜ್‌ಮೆಂಟ್ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿಲ್ಲ.
IND vs ENG: ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಅಬ್ಬರಿಸಿದ ಕನ್ನಡಿಗ ದೇವದತ್ ಪಡಿಕಲ್
India vs England Mar 8, 2024, 03:44 PM IST
IND vs ENG: ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಅಬ್ಬರಿಸಿದ ಕನ್ನಡಿಗ ದೇವದತ್ ಪಡಿಕಲ್
 ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕವನ್ನು ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು.
IND vs ENG: 5ನೇ ಟೆಸ್ಟ್’ನಲ್ಲಿ ಪಡಿಕ್ಕಲ್’ಗೆ ಸಿಗುತ್ತಾ ಅವಕಾಶ? ಕನ್ನಡಿಗ ಎಂಟ್ರಿಕೊಟ್ಟರೆ ತಂಡದಿಂದ ಹೊರಬೀಳ್ತಾನೆ ಈ ಆಟಗಾರ
Devdutt Padikkal Mar 4, 2024, 03:38 PM IST
IND vs ENG: 5ನೇ ಟೆಸ್ಟ್’ನಲ್ಲಿ ಪಡಿಕ್ಕಲ್’ಗೆ ಸಿಗುತ್ತಾ ಅವಕಾಶ? ಕನ್ನಡಿಗ ಎಂಟ್ರಿಕೊಟ್ಟರೆ ತಂಡದಿಂದ ಹೊರಬೀಳ್ತಾನೆ ಈ ಆಟಗಾರ
IND vs ENG, 5th Test: 23 ವರ್ಷದ ದೇವದತ್ ಪಡಿಕ್ಕಲ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಉತ್ಸುಕರಾಗಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7 ರಿಂದ 11 ರವರೆಗೆ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆಯಲಿದೆ.
IPL 2022: ಐಪಿಎಲ್‌ನಲ್ಲಿ ಈ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ನ ಬೆಲೆ 5 ಲಕ್ಷ ರೂ.! ಕಾರಣ ಏನ್ ಗೊತ್ತಾ!
IPL 2022 Mar 30, 2022, 07:44 AM IST
IPL 2022: ಐಪಿಎಲ್‌ನಲ್ಲಿ ಈ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ನ ಬೆಲೆ 5 ಲಕ್ಷ ರೂ.! ಕಾರಣ ಏನ್ ಗೊತ್ತಾ!
IPL 2022: ಐಪಿಎಲ್ 2022 ರ 5 ನೇ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ಬ್ಯಾಟ್ಸ್‌ಮನ್‌ನ ಒಂದು ಸಿಕ್ಸರ್‌ಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
IPL 2022 Mega Auction: ರಾಜಸ್ಥಾನ ರಾಯಲ್ಸ್  ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್
IPL Mega Auction 2022 Feb 12, 2022, 05:47 PM IST
IPL 2022 Mega Auction: ರಾಜಸ್ಥಾನ ರಾಯಲ್ಸ್ ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್
IPL Mega Auction 2022: ಭಾರತದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಅವರನ್ನು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಖರೀದಿಸಿದೆ.
  • 1
  • 2
  • Next
  • last »

Trending News

  • ಕ್ರಿಕೆಟ್‌ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇದೇ.. ಅಯ್ಯಯ್ಯೋ..! ಕೇವಲ ಒಂದೇ 1 ರನ್‌ನಿಂದ ತ್ರಿಬಲ್‌ ಹಂಡ್ರೆಡ್‌ ಮಿಸ್‌ ಮಾಡಿಕೊಂಡಿದ್ದು ಹೇಗೆ?
    Sudip Gharamin

    ಕ್ರಿಕೆಟ್‌ ಇತಿಹಾಸದಲ್ಲೇ ನತದೃಷ್ಟ ಅಂದ್ರೆ ಇದೇ.. ಅಯ್ಯಯ್ಯೋ..! ಕೇವಲ ಒಂದೇ 1 ರನ್‌ನಿಂದ ತ್ರಿಬಲ್‌ ಹಂಡ್ರೆಡ್‌ ಮಿಸ್‌ ಮಾಡಿಕೊಂಡಿದ್ದು ಹೇಗೆ?

  • ₹20 ಲಂಚದ ಆರೋಪ: 30 ವರ್ಷ ಜೈಲು ಶಿಕ್ಷೆ.. ನಿರಪರಾಧಿ ಎಂದು ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!!
    Gujarat
    ₹20 ಲಂಚದ ಆರೋಪ: 30 ವರ್ಷ ಜೈಲು ಶಿಕ್ಷೆ.. ನಿರಪರಾಧಿ ಎಂದು ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!!
  • ಭಾರತದ ಈ ನಗರದಲ್ಲಿ ಮಾಂಸಾಹಾರ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರ ಮಾತ್ರ ಲಭ್ಯವಿರುವ ಜಗತ್ತಿನ ಏಕೈಕ ನಗರ ಇದು
    Non vegetarian food ban
    ಭಾರತದ ಈ ನಗರದಲ್ಲಿ ಮಾಂಸಾಹಾರ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರ ಮಾತ್ರ ಲಭ್ಯವಿರುವ ಜಗತ್ತಿನ ಏಕೈಕ ನಗರ ಇದು
  • ಟಿ20 ವಿಶ್ವಕಪ್‌ ಮಧ್ಯ ಟೀಂ ಇಂಡಿಯಾದಿಂದ ಶಾಕಿಂಗ್‌ ನಿರ್ಧಾರ! ಅಭ್ಯಾಸ ನಿಲ್ಲಿಸಿದ ಬ್ಲೂ ಬಾಯ್ಸ್‌..
    Team India Practice Cancelled
    ಟಿ20 ವಿಶ್ವಕಪ್‌ ಮಧ್ಯ ಟೀಂ ಇಂಡಿಯಾದಿಂದ ಶಾಕಿಂಗ್‌ ನಿರ್ಧಾರ! ಅಭ್ಯಾಸ ನಿಲ್ಲಿಸಿದ ಬ್ಲೂ ಬಾಯ್ಸ್‌..
  • ಉತ್ಖನನ ವೇಳೆ 5000 ವರ್ಷದ ಹಳೆಯ ಮಾನವನ ಪಳೆಯುಳಿಕೆ ಪತ್ತೆ: ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ..
    ballari district
    ಉತ್ಖನನ ವೇಳೆ 5000 ವರ್ಷದ ಹಳೆಯ ಮಾನವನ ಪಳೆಯುಳಿಕೆ ಪತ್ತೆ: ಉತ್ಖನನ ವೇಳೆ ಬಯಲಾಯ್ತು ಅಚ್ಚರಿ ಸಂಗತಿ..
  • ದುಬೈನಲ್ಲಿ ಚಿನ್ನ ಖರೀದಿಸಿ ಭಾರತದಲ್ಲಿ ಮಾರಾಟ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಗೊತ್ತಾ?
    Gold price
    ದುಬೈನಲ್ಲಿ ಚಿನ್ನ ಖರೀದಿಸಿ ಭಾರತದಲ್ಲಿ ಮಾರಾಟ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಗೊತ್ತಾ?
  • ಲವ್ವರ್‌ ಜೊತೆ ಸಿಕ್ಕಿಬಿದ್ದ ಮಗ: ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿದ ತಾಯಿ!!
    Delhi
    ಲವ್ವರ್‌ ಜೊತೆ ಸಿಕ್ಕಿಬಿದ್ದ ಮಗ: ಸ್ಥಳದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಿಸಿದ ತಾಯಿ!!
  • ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಇಷ್ಟೊಂದು ರಿಯಾಯಿತಿಗಳಿವೆಯೇ? ನಿಮ್ಮ ಅಜ್ಜ-ಅಜ್ಜಿಗೆ ಉಪಯುಕ್ತವಾಗುತ್ತೆ ಈ ಮಾಹಿತಿ
    IRCTC
    ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಇಷ್ಟೊಂದು ರಿಯಾಯಿತಿಗಳಿವೆಯೇ? ನಿಮ್ಮ ಅಜ್ಜ-ಅಜ್ಜಿಗೆ ಉಪಯುಕ್ತವಾಗುತ್ತೆ ಈ ಮಾಹಿತಿ
  • EPFO ಮಹತ್ವದ ಘೋಷಣೆ: ಖಾಸಗಿ ಉದ್ಯೋಗಿಗಳಿಗೆ ಜಾಕ್‌ಪಾಟ್
    EPFO pension
    EPFO ಮಹತ್ವದ ಘೋಷಣೆ: ಖಾಸಗಿ ಉದ್ಯೋಗಿಗಳಿಗೆ ಜಾಕ್‌ಪಾಟ್
  • ಸಂಕಷ್ಟಗಳಿಗೆ ಸೆಡ್ಡು ಹೊಡೆದು ನಿಂತ ರೀಲ್ಸ್‌ ಸ್ಟಾರ್‌! ಮೋಸಕ್ಕೆ ಮಣಿಯದೆ ಹೊಸ ಸಾಮ್ರಾಜ್ಯ ಕಟ್ಟಿದ ವರುಣ್‌ ಆರಾಧ್ಯ
    Varun Aradya
    ಸಂಕಷ್ಟಗಳಿಗೆ ಸೆಡ್ಡು ಹೊಡೆದು ನಿಂತ ರೀಲ್ಸ್‌ ಸ್ಟಾರ್‌! ಮೋಸಕ್ಕೆ ಮಣಿಯದೆ ಹೊಸ ಸಾಮ್ರಾಜ್ಯ ಕಟ್ಟಿದ ವರುಣ್‌ ಆರಾಧ್ಯ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x