Happiness Hormones Foods: ನಮ್ಮ ದೇಹದಲ್ಲಿರುವ ನಾಲ್ಕು ಹಾರ್ಮೋನ್ಗಳಿಂದಾಗಿ ನೀವು ಸಂತೋಷ/ದುಃಖವನ್ನು ಅನುಭವಿಸುತ್ತೇವೆ. ಈ ಹಾರ್ಮೋನ್ಗಳ ಮಟ್ಟ ದೇಹದಲ್ಲಿ ಕಡಿಮೆಯಾದಂತೆ ವ್ಯಕ್ತಿಯಲ್ಲಿ ಒತ್ತಡವಾಗಲಿ ಅಥವಾ ಸಂತೋಷ ಅನುಭವವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂತೋಷ ಮತ್ತು ದುಃಖಕ್ಕೆ ಕಾರಣವಾಗುವ ಈ ಹಾರ್ಮೋನುಗಳು ಯಾವುವು ಮತ್ತು ಅವುಗಳನ್ನು ಸಮತೋಲನಗೊಳಿಸುವುದು ಹೇಗೆ ಎಂದು ತಿಳಿಯುವುದು ತುಂಬಾ ಮುಖ್ಯ.
Healthy Diet: ವಯಸ್ಸಾದಂತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, 30 ವರ್ಷ ದಾಟಿದ ಬಳಿಕ ಕೆಲವು ಆಹಾರಗಳನ್ನು ನಮ್ಮ ಡಯಟ್ನಲ್ಲಿ ಸೇರಿಸುವುದು ತುಂಬಾ ಅಗತ್ಯವಾಗಿದೆ.
Benefits Of Fruits: ಹಣ್ಣುಗಳು ಆರೋಗ್ಯಕರವಾಗಿರಲು ಸಹಾಯ ಮಾಡುವ ಅನೇಕ ವಿಟಮಿನ್ಗಳನ್ನು ಹೊಂದಿರುತ್ತವೆ. ಹಾಗಾಗಿ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯಕವಾಗುತ್ತದೆ.
Diet plan : ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಸರಳವಾಗಿ ಕಳೆದುಕೊಳ್ಳಬಹುದು. ನೀವು ಯಾವಾಗ ಯಾವ ರೀತಿಯ ಆಹಾರ ಸೇವಿಸಬೇಕು ಎನ್ನುವುದನ್ನ ತಿಳಿದುಕೊಳ್ಳುವುದು ಬಹಳ ಉತ್ತಮ. ಇದು ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
Solution for Fat: ಕೆಲವೊಮ್ಮೆ ಯಾವುದೇ ತರಹದ ಡಯಟ್ ಮಾರ್ಗವನ್ನು ಬಳಸಿದರೂ ದೇಹದ ಕೊಬ್ಬು ಕಡಿಮೆಯಾಗುವ ಸೂಚನೆಗಳೇ ಇರುವುದಿಲ್ಲ ಅದಕ್ಕೆಂದೇ ಕೆಲವು ಪರಿಹಾರ ಕ್ರಮಗಳು ಇಲ್ಲಿವೆ ನೋಡಿ.
ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಎಂದಿಗೂ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲವು ಅಭ್ಯಾಸಗಳಿರುತ್ತವೆ. ಕೆಲವರು ಊಟದ ಬಳಿಕ ಟೀ ಕುಡಿಯುವ ಅಭ್ಯಾಸ ಹೊಂದಿರುವಂತೆ, ಇನ್ನೂ ಕೆಲವರು ಧೂಮಪಾನ ಮಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಊಟವಾದ ಬಳಿಕ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ.
Diet Tips : ನೀವು ದೇಹ ತೂಕ ಇಳಿಸಿಕೊಳ್ಳಲು ಭಯಸಿದರೆ ಕೆಲ ಆಹಾರಗಳಿಂದ ದೂರವಿರುವದು ಭಾಳ ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡುವ ಬದಲು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಅವುಗಳನ್ನು ಸೇವಿಸುವ ಮೂಲಕ ತೂಕವನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ಮಾಹಿತಿ ಈ ಕೆಳಗಿದೆ ಓದಿ..
Diet Tips : ನೀವು ದೇಹ ತೂಕ ಇಳಿಸಿಕೊಳ್ಳಲು ಭಯಸಿದರೆ ಕೆಲ ಆಹಾರಗಳಿಂದ ದೂರವಿರುವದು ಭಾಳ ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ತೂಕವನ್ನು ಕಡಿಮೆ ಮಾಡುವ ಬದಲು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಅವುಗಳನ್ನು ಸೇವಿಸುವ ಮೂಲಕ ತೂಕವನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ಮಾಹಿತಿ ಈ ಕೆಳಗಿದೆ ಓದಿ..
Bad Eating Habits: ಯಾವಾಗಲೂ ಕೆಲಸದಲ್ಲಿ ನಿರತರಾಗಿರುವ ಪುರುಷರು ಸಮಯವನ್ನು ಉಳಿಸಲು ಕೆಲವೊಮ್ಮೆ ಊಟವನ್ನು ಬಿಟ್ಟುಬಿಡುತ್ತಾರೆ. ಆದರೆ, ಆಹಾರವನ್ನು ಬಿಟ್ಟ ಕೆಲವು ಸಮಯದ ನಂತರ ಅತಿಯಾಗಿ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತೀ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಅಷ್ಟೇ ಅಲ್ಲದೆ, ಪ್ರಯಾಣದಲ್ಲಿರುವಾಗ ಹಣ್ಣುಗಳು ಅಥವಾ ಆರೋಗ್ಯಕರ ತಿಂಡಿಗಳನ್ನು ತೆಗೆದುಕೊಳ್ಳಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.