Digital Payment

Paytm ನಿಂದ ಹಣ ಕಡಿತಗೊಂಡಿದೆ, ಆದರೆ ಪೇಮೆಂಟ್ ಆಗಿಲ್ಲವೇ? ಚಿಂತೆಬಿಡಿ ಈ ರೀತಿ ಹಣ ವಾಪಸ್ ಪಡೆಯಿರಿ

Paytm ನಿಂದ ಹಣ ಕಡಿತಗೊಂಡಿದೆ, ಆದರೆ ಪೇಮೆಂಟ್ ಆಗಿಲ್ಲವೇ? ಚಿಂತೆಬಿಡಿ ಈ ರೀತಿ ಹಣ ವಾಪಸ್ ಪಡೆಯಿರಿ

ಪಾವತಿ ಅಪ್ಲಿಕೇಶನ್‌ನಿಂದ ನೀವು ಪರಿಹಾರವನ್ನು ಪಡೆಯದಿದ್ದರೆ, ನಿಮ್ಮ ಒಂಬುಡ್ಸ್ಮನ್‌ಗೆ ದೂರನ್ನು ನೀಡಬಹುದು. ಇದು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವ ಪ್ರಾಧಿಕಾರವಾಗಿದೆ.

Oct 16, 2020, 01:28 PM IST
ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ

ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ

ನೋಟು ಅಮಾನೀಕರಣದ ನಂತರ ದೇಶದಲ್ಲಿ ಮತ್ತೊಮ್ಮೆ ಹಣದ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ, ಆದರೆ ಇದು ಕರೋನಾ ಅವಧಿಯಲ್ಲಿ ಎಷ್ಟು ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ, ಇದನ್ನು ಊಹಿಸುವುದು ಕಷ್ಟವೇನಲ್ಲ. ಏಕೆಂದರೆ ಆರ್‌ಬಿಐ ಪ್ರಕಾರ, ನೋಟುಗಳಿಂದ ಕರೋನಾ ಸೋಂಕು ಹರಡುವ ಅಪಾಯವಿದೆ.

Oct 5, 2020, 11:28 AM IST
ಈಗ ಇಂಟರ್ನೆಟ್ ಇಲ್ಲದೆ ಡಿಜಿಟಲ್ ವಹಿವಾಟು, ಪ್ರಾರಂಭವಾಗಿದೆ ಹೊಸ ವೈಶಿಷ್ಟ್ಯ

ಈಗ ಇಂಟರ್ನೆಟ್ ಇಲ್ಲದೆ ಡಿಜಿಟಲ್ ವಹಿವಾಟು, ಪ್ರಾರಂಭವಾಗಿದೆ ಹೊಸ ವೈಶಿಷ್ಟ್ಯ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಆಫ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುವ ಸೌಲಭ್ಯವನ್ನು ಜಾರಿಗೆ ತಂದಿದೆ. 

Aug 10, 2020, 07:26 AM IST
RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction

RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction

ಡಿಜಿಟಲ್ ವಹಿವಾಟು ಪ್ರಕ್ರಿಯೆಗೆ ನೀಡುವ ಉದ್ದೇಶದಿಂದ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೈಲಟ್ ಆಧಾರದ ಮೇಲೆ ಇಂಟರ್ನೆಟ್ ಇಲ್ಲದೆ ವಹಿವಾಟು ನಡೆಸುವ ಸೌಲಭ್ಯ ಪ್ರಾರಂಭಿಸಿದೆ.
 
Aug 9, 2020, 07:22 PM IST
LIC ಪಾಲಸಿದಾರರೆ ಎಚ್ಚರ! Digital Transaction ವೇಳೆ ಈ 5 ಮಾತುಗಳನ್ನು ನೆನಪಿನಲ್ಲಿಡಿ

LIC ಪಾಲಸಿದಾರರೆ ಎಚ್ಚರ! Digital Transaction ವೇಳೆ ಈ 5 ಮಾತುಗಳನ್ನು ನೆನಪಿನಲ್ಲಿಡಿ

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಲ್ಐಸಿ) ತನ್ನ 30 ಕೋಟಿಗೂ ಅಧಿಕ ಪಾಲಿಸಿದಾರರಿಗೆ ಡಿಜಿಟಲ್ ಪಾವತಿ ಮಾಡುವ ವೇಳೆ ಎಚ್ಚರಿಕೆ ವಹಿಸುತಂತೆ ಸೂಚನೆ ನೀಡಿದೆ.

Jul 19, 2020, 12:53 PM IST
ATM ವಂಚನೆಯಿಂದ ಈ ರೀತಿ ಬಚಾವ್ ಆಗಿ

ATM ವಂಚನೆಯಿಂದ ಈ ರೀತಿ ಬಚಾವ್ ಆಗಿ

ಈ ಸೇವೆಯೊಂದಿಗೆ ಗ್ರಾಹಕರು ಒಟಿಪಿ ಇಲ್ಲದೆ ಎಟಿಎಂಗಳಿಂದ 10,000 ರೂ.ಗಳಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
 
Jul 14, 2020, 08:15 AM IST
ಈ ದೇಶದಲ್ಲಿ ಡಿಜಿಟಲ್ ಪಾವತಿ ಸಿಸ್ಟಮ್ ಆರಂಭಿಸಿದ WhatsApp

ಈ ದೇಶದಲ್ಲಿ ಡಿಜಿಟಲ್ ಪಾವತಿ ಸಿಸ್ಟಮ್ ಆರಂಭಿಸಿದ WhatsApp

ಸಾಮಾಜಿಕ ಮಾಧ್ಯಮ ಕಂಪನಿಯು ಅಪ್ಲಿಕೇಶನ್ ಬಳಕೆದಾರರನ್ನು ಸ್ನೇಹಪರ ಮತ್ತು ಸುಲಭವಾದ ವಹಿವಾಟು ಮಾಡಲು ಪ್ರಯತ್ನಿಸಿದೆ. 
 
Jun 16, 2020, 08:59 AM IST
ಲಾಕ್‌ಡೌನ್‌: ಆನ್‌ಲೈನ್ ವಹಿವಾಟು ಮಾಡಲು ಈ 5 ವಿಧಾನಗಳನ್ನು ಬಳಸಿ

ಲಾಕ್‌ಡೌನ್‌: ಆನ್‌ಲೈನ್ ವಹಿವಾಟು ಮಾಡಲು ಈ 5 ವಿಧಾನಗಳನ್ನು ಬಳಸಿ

ಕರೋನಾ ವೈರಸ್‌ನಿಂದಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಯಾವುದೇ ವ್ಯವಹಾರವನ್ನು ಪೂರ್ಣಗೊಳಿಸಲು ಆನ್‌ಲೈನ್ ನಿರ್ವಹಣೆ ಉತ್ತಮ ಮಾರ್ಗವಾಗಿದೆ.

Apr 29, 2020, 02:58 PM IST
ಹಣ ಪಾವತಿಯ ಮೇಲೆ ಜಬರ್ದಸ್ತ್ ಆಫರ್ ನೀಡಿದ Google Pay

ಹಣ ಪಾವತಿಯ ಮೇಲೆ ಜಬರ್ದಸ್ತ್ ಆಫರ್ ನೀಡಿದ Google Pay

ಕೊರೊನಾ ವೈರಸ್ ಕಾರಣ ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಡಿಜಿಟಲ್ ಹಣ ಪಾವತಿಗೆ ಸಾಕಷ್ಟು ಮಹತ್ವ ಬಂದಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿರುವ ಜನರು ಮೊಬೈಲ್ ಅಪ್ಲಿಕೇಶನ್ ಆಧಾರಿತ ಹಣ ಪಾವತಿ ವೇದಿಕೆಗಳ ಸಹಾಯ ಪಡೆದು ತಮಗೆ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದಾರೆ. ಉದಾಹರಣೆಗೆ, ವಿದ್ಯುತ್, ನೀರಿನ ಬಿಲ್‌ಗಳು ಅಥವಾ ರೀಚಾರ್ಜ್ ಮಾಡಲು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಗೂಗಲ್‌ನ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಗೂಗಲ್ ಪೇ ತನ್ನ ಬಳಕೆದಾರರಿಗೆ ಅದ್ಭುತ ಕೊಡುಗೆಗಳನ್ನು ಹೊತ್ತುತಂದಿದೆ.

Apr 15, 2020, 09:39 PM IST
ಕಾರ್ಡ್ ಮೂಲಕ ಹಣ ಪಾವತಿಸುವಾಗ ಎರಡು ಬಾರಿ ಕಡಿತವಾಗಿದ್ದರೆ/ ವಹಿವಾಟು ವಿಫಲವಾಗಿದ್ದರೆ ಹೀಗೆ ಮಾಡಿ

ಕಾರ್ಡ್ ಮೂಲಕ ಹಣ ಪಾವತಿಸುವಾಗ ಎರಡು ಬಾರಿ ಕಡಿತವಾಗಿದ್ದರೆ/ ವಹಿವಾಟು ವಿಫಲವಾಗಿದ್ದರೆ ಹೀಗೆ ಮಾಡಿ

ಡಿಜಿಟಲ್ ವಹಿವಾಟು ನಡೆಸುವಾಗ, ಖಾತೆಯಿಂದ ಹಣವನ್ನು ಎರಡು ಬಾರಿ ಕಡಿತಗೊಳ್ಳಬಹುದು ಅಥವಾ ವಹಿವಾಟು ವಿಫಲವಾಗಬಹುದು. ಅಂತಹ ಸಂದರ್ಭದಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ. 

Apr 7, 2020, 09:50 AM IST
CORONAVIRUS: ಬ್ಯಾಂಕ್ ನೋಟುಗಳ ಬದಲಾಗಿ DIGITAL PAYMENT ಬಳಸಲು ಸಲಹೆ

CORONAVIRUS: ಬ್ಯಾಂಕ್ ನೋಟುಗಳ ಬದಲಾಗಿ DIGITAL PAYMENT ಬಳಸಲು ಸಲಹೆ

ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಆದಷ್ಟು ತಂತ್ರಜ್ಞಾನದ ಸಹಾಯ ಪಡೆದು ಸಾಧ್ಯವಾದಷ್ಟು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದು ಸಲಹೆಯನ್ನು ನೀಡಲಾಗುತ್ತಿದೆ.

Mar 10, 2020, 11:29 AM IST
Digital ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಲು RBI ಹೊಸ ಉಪಕ್ರಮ

Digital ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಲು RBI ಹೊಸ ಉಪಕ್ರಮ

Digital Transactions: ದೇಶದಲ್ಲಿ ನೋಟು ಅಮಾನೀಕರಣದ ಬಳಿಕ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ 3.5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಈ ಪರಿಸ್ಥಿತಿಯಿಂದ ಪ್ರೋತ್ಸಾಹಿಸಲ್ಪಟ್ಟ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
 
Feb 25, 2020, 10:09 AM IST
ONLINE PAYMENT ಗಾಗಿ ಇನ್ಮುಂದೆ ನಿಮ್ಮ ಕಣ್ಣು ಹಾಗೂ ಮುಖವೇ ಪಾಸ್ವರ್ಡ್

ONLINE PAYMENT ಗಾಗಿ ಇನ್ಮುಂದೆ ನಿಮ್ಮ ಕಣ್ಣು ಹಾಗೂ ಮುಖವೇ ಪಾಸ್ವರ್ಡ್

ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಇನ್ಮುಂದೆ OTP ಜೊತೆ ಮುಖ ಹಾಗೂ ಐರಿಸ್ ಗಳೂ ಕೂಡ ಪಾಸ್ವರ್ಡ್ ರೀತಿಯಲ್ಲಿ ಬಳಕೆಯಾಗಲಿವೆ.

Feb 20, 2020, 05:37 PM IST
WhatsApp ನಿಮಗಾಗಿ ತರುತ್ತಿದೆ ಈ ಸೌಲಭ್ಯ

WhatsApp ನಿಮಗಾಗಿ ತರುತ್ತಿದೆ ಈ ಸೌಲಭ್ಯ

ವಾಟ್ಸಾಪ್ ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

Feb 5, 2020, 01:41 PM IST
ತನ್ನ ಬಳಕೆದಾರರಿಗೆ ಈ ಸೇವೆಯನ್ನೂ ಒದಗಿಸಲಿದೆ ಈ ಮೊಬೈಲ್ ವ್ಯಾಲೆಟ್ ಕಂಪನಿ

ತನ್ನ ಬಳಕೆದಾರರಿಗೆ ಈ ಸೇವೆಯನ್ನೂ ಒದಗಿಸಲಿದೆ ಈ ಮೊಬೈಲ್ ವ್ಯಾಲೆಟ್ ಕಂಪನಿ

PhonePe ಒಂದು ವಾರದ ಹಿಂದೆಯಷ್ಟೇ ತನ್ನ ಅಂಡ್ರಾಯಿಡ್ ಹಾಗೂ ಐಓಎಸ್ ಬಳಕೆದಾರರಿಗಾಗಿ ಈ ಸೇವೆಯನ್ನು ಬಿಡುಗಡೆಗೊಳಿಸಿದೆ. ಸದ್ಯ ಸುಮಾರು 18.5 ಕೋಟಿ ಜನರು phonepe ಮೊಬೈಲ್ ವ್ಯಾಲೆಟ್ ಸೇವೆಯನ್ನು ಬಳಸುತ್ತಿದ್ದು. ಅವರಿಗೆ ಈ ಸೇವೆಯಿಂದ ಭಾರಿ ಅನುಕೂಲವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Feb 3, 2020, 08:38 PM IST
ತನ್ನ ಬಳಕೆದಾರರಿಗೆ ಭರ್ಜರಿ ಸೇವೆ ಆರಂಭಿಸಿದೆ ಈ ಮೊಬೈಲ್ ವ್ಯಾಲೆಟ್ ಕಂಪನಿ

ತನ್ನ ಬಳಕೆದಾರರಿಗೆ ಭರ್ಜರಿ ಸೇವೆ ಆರಂಭಿಸಿದೆ ಈ ಮೊಬೈಲ್ ವ್ಯಾಲೆಟ್ ಕಂಪನಿ

ಡಿಜಿಟಲ್ ಹಣ ಪಾವತಿಯ ಮುಂಚೂಣಿಯ ಕಂಪನಿ ಫೋನ್‌ಪೇ ತನ್ನ ಬಳಕೆದಾರರಿಗೆ ದೊಡ್ಡ ಉಡುಗೊರೆಯೊಂದನ್ನುನೀಡಿದೆ.

Jan 27, 2020, 06:41 PM IST
ALERT! ಈ 3500 ಮೊಬೈಲ್ ಸಂಖ್ಯೆಗಳಿಂದ ಕಾಲ್ ಬಂದರೆ ಎಚ್ಚರಿಕೆ ವಹಿಸಿ

ALERT! ಈ 3500 ಮೊಬೈಲ್ ಸಂಖ್ಯೆಗಳಿಂದ ಕಾಲ್ ಬಂದರೆ ಎಚ್ಚರಿಕೆ ವಹಿಸಿ

ಆನ್ಲೈನ್ ಫ್ರಾಡ್ ಯಾರ ಜೊತೆಗೂ ಕೂಡ ಸಂಭವಿಸಬಹುದು. ಹೀಗಾಗಿ ಮೊದಲು ನೀವು ಇದಕ್ಕೆ ಸಂಬಂಧಿಸಿದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.

Jan 26, 2020, 02:19 PM IST
ಈ ವರ್ಷದ ಅಂತ್ಯಕ್ಕೆ ಬರಲಿದೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ..!

ಈ ವರ್ಷದ ಅಂತ್ಯಕ್ಕೆ ಬರಲಿದೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ..!

ಈ ವರ್ಷದ ಅಂತ್ಯಕ್ಕೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ ಬರಲಿದೆ ಎನ್ನಲಾಗಿದೆ. ಈಗಾಗಲೇ ಮೆಸೆಂಜರ್ ಸರ್ವಿಸ್ ಮೂಲಕ ಜಗತ್ತಿನಾದ್ಯಂತ ತನ್ನದೇ ಪ್ರಭಾವವನ್ನು ಹೊಂದಿರುವ ವಾಟ್ಸಪ್ ಈಗ ಡಿಜಿಟಲ್ ಪೇಮೆಂಟ್ ಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎನ್ನಲಾಗಿದೆ.

Jul 26, 2019, 03:32 PM IST
ಆರ್‌ಬಿಐ ವಿಶೇಷ ಸಮಿತಿ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ

ಆರ್‌ಬಿಐ ವಿಶೇಷ ಸಮಿತಿ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ

ದೇಶದಲ್ಲಿನ ಪಾವತಿಗಳ ಡಿಜಿಟಲೀಕರಣ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಹಣಕಾಸಿನ ಸೇರ್ಪಡೆಗೆ ಪ್ರಸ್ತುತದ ಡಿಜಿಟಲ್ ಪಾವತಿಗಳ ಹಂತಗಳನ್ನು ಈ ಸಮಿತಿ ನಿರ್ಣಯಿಸಲಿದೆ.

Jan 8, 2019, 07:46 PM IST