Digital Transaction

RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction

RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction

ಡಿಜಿಟಲ್ ವಹಿವಾಟು ಪ್ರಕ್ರಿಯೆಗೆ ನೀಡುವ ಉದ್ದೇಶದಿಂದ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೈಲಟ್ ಆಧಾರದ ಮೇಲೆ ಇಂಟರ್ನೆಟ್ ಇಲ್ಲದೆ ವಹಿವಾಟು ನಡೆಸುವ ಸೌಲಭ್ಯ ಪ್ರಾರಂಭಿಸಿದೆ.
 

Aug 9, 2020, 07:22 PM IST
ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದ 10 ಪ್ರಮುಖ ವಿಷಯಗಳನ್ನು ನೆನಪಿಡಿ

ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದ 10 ಪ್ರಮುಖ ವಿಷಯಗಳನ್ನು ನೆನಪಿಡಿ

ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ನ ಹಲವು ಸಲಹೆಗಳನ್ನು ನೀಡುತ್ತವೆ, ಆದರೆ ಇದರ ಹೊರತಾಗಿಯೂ ಅನೇಕ ಜನರು ವಂಚನೆಗೆ ಬಲಿಯಾಗುತ್ತಾರೆ. 

Jun 23, 2020, 12:38 PM IST
ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ

ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ರಾಹಕರಿಂದ ಫೋನ್, ಸಂದೇಶ ಅಥವಾ ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.

May 6, 2020, 03:22 PM IST
'ಡಿಜಿಟಲ್ payment ಬಳಸಿ ಕೊರೋನಾದಿಂದ ಬಚಾವ್ ಆಗಿ'

'ಡಿಜಿಟಲ್ payment ಬಳಸಿ ಕೊರೋನಾದಿಂದ ಬಚಾವ್ ಆಗಿ'

ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಕರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಒಂದು ಸೂತ್ರವನ್ನು ನೀಡಿದ್ದಾರೆ. ಡಿಜಿಟಲ್ ಪಾವತಿಗಳನ್ನು ಮಾಡಿ ಮತ್ತು ಕರೋನಾವನ್ನು ತಪ್ಪಿಸಿ ಎಂದವರು ಕರೆ ನೀಡಿದ್ದಾರೆ.

Mar 31, 2020, 11:23 AM IST
Paytm ಬಳಕೆದಾರರ ಗೊಂದಲ ನಿವಾರಣೆ; ವಹಿವಾಟು ಶುಲ್ಕದ ಬಗ್ಗೆ ಕಂಪನಿ ಹೇಳಿದ್ದೇನು?

Paytm ಬಳಕೆದಾರರ ಗೊಂದಲ ನಿವಾರಣೆ; ವಹಿವಾಟು ಶುಲ್ಕದ ಬಗ್ಗೆ ಕಂಪನಿ ಹೇಳಿದ್ದೇನು?

ಪೇಟಿಎಂ ತನ್ನ ಗ್ರಾಹಕರಿಗೆ ಕಾರ್ಡ್‌ಗಳು, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಮುಂತಾದ ಯಾವುದೇ ರೀತಿಯ ವಹಿವಾಟಿನ ಮೇಲೆ ಯಾವುದೇ ಶುಲ್ಕದ ಹೆಸರಿನಲ್ಲಿ ಹಣವನ್ನು ವಿಧಿಸುತ್ತಿಲ್ಲ ಎಂದು ನೋಯ್ಡಾ ಮೂಲದ ಕಂಪನಿ ಸ್ಪಷ್ಟಪಡಿಸಿದೆ. 

Jul 2, 2019, 10:45 AM IST
ಏಪ್ರಿಲ್ 1, 2018 ರಿಂದ ಬದಲಾಗಲಿದೆ ಎಸ್ಬಿಐನ ಈ ನಿಯಮ

ಏಪ್ರಿಲ್ 1, 2018 ರಿಂದ ಬದಲಾಗಲಿದೆ ಎಸ್ಬಿಐನ ಈ ನಿಯಮ

ಹೊಸ ಹಣಕಾಸು ವರ್ಷ ಪ್ರಾರಂಭವಾಗಲು ಇನ್ನು ಒಂದೇ ದಿನ ಉಳಿದಿದೆ. ಅನೇಕ ನಿಯಮಗಳು ಏಪ್ರಿಲ್ 1 ರಿಂದ ಬದಲಾಗಲಿವೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನಲ್ಲೂ ಹೊಸ ನಿಯಮ ಜಾರಿಗೊಳಿಸಲಾಗುವುದು. ದೇಶದ ಸುಮಾರು 25 ದಶಲಕ್ಷ ಎಸ್ಬಿಐ ಗ್ರಾಹಕರು ನೇರವಾಗಿ ಇದರ ಪ್ರಯೋಜನ ಪಡೆಯುತ್ತಾರೆ.

Mar 30, 2018, 03:14 PM IST
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದನ್ನು ಎಂದಿಗೂ ಮಾಡಬೇಡಿ, ಗ್ರಾಹಕರಿಗೆ SBI ಎಚ್ಚರಿಕೆ

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದನ್ನು ಎಂದಿಗೂ ಮಾಡಬೇಡಿ, ಗ್ರಾಹಕರಿಗೆ SBI ಎಚ್ಚರಿಕೆ

ಡಿಜಿಟಲ್ ವಹಿವಾಟುಗಳೊಂದಿಗೆ, ನೀವು ಒಂದು ನಿಮಿಷದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗೆ ಹಣವನ್ನು ವರ್ಗಾಯಿಸಬಹುದು. ಇವುಗಳಲ್ಲಿ ನೀವು ಅನೇಕ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು.

Mar 22, 2018, 04:37 PM IST