ಚಳಿಗಾಲಕ್ಕೂ ಮುಂಚೆಯೇ, ಗೀಸರ್‌ಗಳ ಬೆಲೆಗಳು ತೀವ್ರವಾಗಿ ಕುಸಿದಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹೊರತಾಗಿ ಟಾಟಾದ ಕ್ರೋಮಾದಲ್ಲಿಯೂ ಗೀಸರ್ ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.
Amazon Great Summer sale : Amazon ಸೇಲ್‌ನಲ್ಲಿ 8 OnePlus ಫೋನ್‌ಗಳ ಮೇಲೆ ರಿಯಾಯಿತಿ ಇರುತ್ತದೆ. ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.
Flipkart Sale: 50 ಪ್ರತಿಶತದವರೆಗೆ ರಿಯಾಯಿತಿಗಳು ಲಭ್ಯವಿರುವ ಹಲವು ಸಾಮಗ್ರಿಗಳು ಇಲ್ಲಿವೆ. ಈ ದೀಪಾವಳಿಯ ಮೊದಲು ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವುದಾದರೆ ಈ ಸೇಲ್ ನಿಮಗೆ ಸುವರ್ಣಾವಕಾಶವನ್ನು ನೀಡುತ್ತದೆ.
65 inch LED TV:ನೀವು ಕೂಡಾ ಇಂಥಹ ಅದ್ಭುತ ಆಯ್ಕೆಗಾಗಿ ಕಾಯುತ್ತಿದ್ದರೆ, ಟಿವಿ ಖರೀದಿಸಲು ಇದೆ ಸರಿಯಾದ ಸಮಯ. ಅದು ಕೂಡಾ ಕಡಿಮೆ ಬೆಲೆಯಲ್ಲಿ. ಅಂದ ಹಾಗೆ ಈ ಟಿವಿ ಮೇಲೆ ಶೇ 63 ರಷ್ಟು ರಿಯಾಯಿತಿ ಸಿಗಲಿದೆ.
Discount Offer : ಈ ಲ್ಯಾಪ್ ಟಾಪ್ ಅನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. ಆದರೆ ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ ಸಾವಿರಗಳನ್ನು ಖರ್ಚು ಮಾಡುವ ಮೂಲಕ ಇದನ್ನೂ ಖರೀದಿಸಬಹುದು.
Diwali Offers : ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡುವುದರಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮುಂಚೂಣಿಯಲ್ಲಿವೆ. ಆದರೆ, ಈ ಎರಡು ವೆಬ್‌ಸೈಟ್‌ಗಳಿಗಿಂತಲೂ ಅಗ್ಗದ ಬೆಲೆಗೆ ಸರಕುಗಳನ್ನು ಮಾರುತ್ತಿರುವ ವೆಬ್‌ಸೈಟ್‌ಗಳಿವೆ.
ಅಮೆಜಾನ್ ಭಾರತದಲ್ಲಿ ಶೀಘ್ರವೇ ಹಬ್ಬದ ಮಾರಾಟ ಪ್ರಾರಂಭಿಸಲಿದೆ. ಇಲ್ಲಿ ನೀವು ಎಲ್ಲಾ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. ಸ್ಮಾರ್ಟ್‍ಫೋನ್ ಮತ್ತು ಐಫೋನ್‍ಗಳ ಮೇಲೆ ದೊಡ್ಡ ಡಿಸ್ಕೌಂಟ್ ಸಿಗಲಿದೆ.
Amazon Festival Sale in India:ಈ ಸೇಲ್ ನಲ್ಲಿ ಎಲ್ಲಾ ಉತ್ಪನ್ನಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಸೇಲ್ ನಲ್ಲಿ ಖರೀದಿ ಮಾಡುವ ಮೂಲಕ ಭರ್ಜರಿ ರಿಯಾಯಿತಿ ಕ್ಯಾಶ್‌ಬ್ಯಾಕ್, ವಿನಿಮಯ ಕೊಡುಗೆಗಳು, ಕಡಿಮೆ-ವೆಚ್ಚದ EMIಆಫರ್‌ಗಳ ಲಾಭವನ್ನು ಪಡೆಯಬಹುದು.
Flipkart Big Saving Days: ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬಿಗ್ ಸೇವಿಂಗ್ ಡೇಸ್ ಸೇಲ್ (FlipkartBigSavingDays) ಜೂನ್ 13 ರಿಂದ ಪ್ರಾರಂಭವಾಗಲಿದ್ದು, ಜೂನ್ 16 ರ ಮಧ್ಯರಾತ್ರಿ 12 ರವರೆಗೆ ಇರಲಿದೆ. ಆದರೆ ಫ್ಲಿಪ್‌ಕಾರ್ಟ್ ಪ್ಲಸ್ (Flipkart) ಸದಸ್ಯರಿಗೆ ಇದು ಜೂನ್ 12 ರಿಂದಲೇ ಪ್ರಾರಂಭವಾಗಿದೆ.
ಈ ಸೇಲ್ ನ ವಿಶೇಷತೆಯೆಂದರೆ ಇದರಲ್ಲಿ ವಸ್ತುಗಳು ರಿಯಾಯಿತಿ ದರದ ಮೇಲೆ ಸಿಗುವುದು ಮಾತ್ರವಲ್ಲ, ಬ್ಯಾಂಕ್ ಗಳು ಕೂಡಾ ಆಫರ್ ನೀಡುತ್ತಿವೆ. ಅಲ್ಲದೆ ಇಎಂಐ (EMI) ಆಫರ್ ಗಳ ಪ್ರಯೋಜನ ಕೂಡಾ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.