ಕರ್ನಾಟಕ ರಾಜ್ಯ ಸರ್ಕಾರವು 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡ 55 ರಿಂದ ಶೇಕಡ 58ಕ್ಕೆ ಏರಿಕೆ ಮಾಡಿ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ.
Huge decline in Gold prices: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸ್ಪಾಟ್ ಚಿನ್ನ ಔನ್ಸ್ ಗೆ ಶೇ.6.3 ರಷ್ಟು ಇಳಿಕೆಯಾಗಿ 4,082.03 ಡಾಲರ್ ಗಳಿಗೆ ತಲುಪಿದ್ದರೆ, ಸ್ಪಾಟ್ ಬೆಳ್ಳಿ ಔನ್ಸ್ ಗೆ ಶೇ.8.7 ರಷ್ಟು ಇಳಿಕೆಯಾಗಿ 47.89 ಡಾಲರ್ ಗಳಿಗೆ ತಲುಪಿದೆ.
Diwali 2025 : ಇಂದು ರಾತ್ರಿ, ಲಕ್ಷ್ಮಿ-ಕುಬೇರ ಪೂಜೆಯನ್ನು ನೆರವೇರಿಸಲಾಗುತ್ತದೆ. ನಂತರ ಮನೆ ಒಳಗೆ ಮತ್ತು ಬಾಗಿಲುಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದಿನದಂದು, ಲಕ್ಷ್ಮಿ-ಗಣೇಶ ಪೂಜೆಯ ಜೊತೆಗೆ, ಕುಟುಂಬದಲ್ಲಿ ಪ್ರೀತಿ, ಏಕತೆ ಮತ್ತು ಸಂತೋಷ ನೆಲೆಸಲಿ ಅಂತ ದೇವರಲ್ಲಿ ಭಕ್ತಿ ಪೂರ್ವಕವಾಗಿ ಬೇಡಲಾಗುತ್ತದೆ.
Diwali Gift: 8ನೇ ವೇತನ ಆಯೋಗ ಯಾವ ಜಾರಿಯಾಗಲಿದೆ ಎಂದು ಕಾತುರದಿಂದ ಕಾಯುತ್ತಿರುವ ಕೇಂದ್ರ ಸರ್ಕಾರದ ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಎಲ್ಲಾ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲವಾಗುವಂತೆ ತುಟ್ಟಿಭತ್ಯೆ ಹೆಚ್ಚಳ, ಬೋನಸ್, ಪಿಂಚಣಿ ಸೇರಿದಂತೆ ಐದು ದೊಡ್ಡ ಘೋಷಣೆಗಳನ್ನು ಮಾಡಿದೆ.
ಏಳು ದಶಕಗಳ ನಂತರ ಈ ದೀಪಾವಳಿ ಹಬ್ಬದಲ್ಲಿ ಅತ್ಯಂತ ಶುಭ ಕಾಕತಾಳೀಯಗಳು ಸಂಭವಿಸಲಿವೆ. ಈ ಶುಭ ಕಾಕತಾಳೀಯಗಳು ವಿಶೇಷವಾಗಿ ಮೂರು ರಾಶಿಯ ಜನರಿಗೆ ಅಪಾರ ಪ್ರಯೋಜನಗಳನ್ನ ತರಬಹುದು. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ. ಆದ್ದರಿಂದ ನೀವು ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಪೂಜಿಸಲು ಯೋಜಿಸುತ್ತಿದ್ದರೆ ಇಲ್ಲಿದೆ ನಿಮಗೆ ಪೂಜಾ ಸಮಯದ ಸಂಪೂರ್ಣ ಮಾಹಿತಿ
ಬರೋಬ್ಬರಿ 800 ವರ್ಷಗಳ ಬಳಿಕದ 5 ವಿಶೇಷ ರಾಜಯೋಗಗಳು ಸೃಷ್ಟಿಯಾಗಲಿವೆ. ಇದರ ಪರಿಣಾಮ 4 ರಾಶಿಯ ಜನರ ಜೀವನವೇ ಸಂಪೂರ್ಣ ಬದಲಾಗಲಿದೆ. ಈ ಬಾರಿಯ ದೀಪಾವಳಿ ಹಬ್ಬವು ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಈ ವರ್ಷ 800 ವರ್ಷಗಳಲ್ಲಿ ಮೊದಲ ಬಾರಿಗೆ ಐದು ಅಪರೂಪದ ರಾಜಯೋಗಗಳು ಲಕ್ಷ್ಮಿ ಪೂಜೆಯಿಂದ ಭಾಯಿ ದೂಜ್‌ವರೆಗೆ ಸೃಷ್ಟಿಯಾಗಲಿವೆ. ಈ ರಾಜಯೋಗಗಳ ಪ್ರಭಾವದಿಂದ ಕೆಲವು ರಾಶಿಯವರಿಗೆ ಉದ್ಯೋಗದಲ್ಲಿ ವೇತನ ಹೆಚ್ಚಳ, ಹೊಸ ಮನೆ ಖರೀದಿ ಮತ್ತು ಕೋಟ್ಯಾಧಿಪತಿಗಳಾಗುವ ಅವಕಾಶ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಯಂದು ರೂಪುಗೊಳ್ಳುವ ಐದು ರಾಜಯೋಗಗಳು ಎಲ್ಲಾ ರಾಶಿಗಳಿಗೆ ಶುಭಕರವಾಗಿರುತ್ತವೆ. ಆದರೆ ಈ ಐದು ರಾಜಯೋಗಗಳು ನಿರ್ದಿಷ್ಟವಾಗಿ ನಾಲ್ಕು ರಾಶಿಗಳಿಗೆ ಅತಿಹೆಚ್ಚು ಫಲಪ್ರದವಾಗಿವೆ. ಈ ಯೋಗಗಳು ತಾಯಿ
Diwali 2025 : ದೀಪಾವಳಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಸರಿಯಾದ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಈ ಕೆಳಗೆ ನೀಡಿರುವ ಶುಭ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ನಿಮಗೆ ಮಾತೆಯ ಆಶೀರ್ವಾದ ದೊರೆಯುತ್ತದೆ.. ಆದರೆ ಅಪ್ಪಿ ತಪ್ಪಿಯೂ ಈ ಬಟ್ಟೆ ಧರಿಸಬೇಡಿ..
Diwali 2025 Oil bath : ದೀಪಾವಳಿ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಇದನ್ನು ಅಕ್ಟೋಬರ್ 20, 2025 ರಂದು ಆಚರಿಸಲಾಗುತ್ತದೆ. ಈ ದಿನದಂದು ಎಣ್ಣೆ ಸ್ನಾನ ಮಾಡುವುದು ಒಂದು ಸಂಪ್ರದಾಯ ಪರಿಗಣಿಸಲಾಗುತ್ತದೆ. ಈ ಪದ್ದತಿ ನರಕಾಸುರನ ವಧೆಗೆ ಸಂಬಂಧಿಸಿದೆ, ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಬೆಳಕಿನ ಹಬ್ಬ ದೀಪಾವಳಿಯು ಕೆಲವು ರಾಶಿಯ ಜನರಿಗೆ ಅತ್ಯಂತ ಶುಭವಾಗಲಿದೆ. ಏಕೆಂದರೆ ಈ ದಿನದಂದು ಶನಿಯು ವಿಶೇಷ ಯೋಗವನ್ನ ಸೃಷ್ಟಿಸಲಿದ್ದಾನೆ. ಈ ಯೋಗವು ಅಕ್ಟೋಬರ್ 20ರಂದು ರೂಪುಗೊಳ್ಳುತ್ತದೆ. ಯಾವ ರಾಶಿಯ ಜನರಿಗೆ ಇದರಿಂದ ಅಪಾರ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ...
ದೀಪಾವಳಿಗೆ ಮೊದಲು ಮನೆಗೆ ಕೆಲವು ಸಸ್ಯಗಳನ್ನು ತರುವುದರಿಂದ ಲಕ್ಷ್ಮಿದೇವಿಯನ್ನ ಮೆಚ್ಚಿಸುತ್ತದೆ ಮತ್ತು ಆಕೆಯ ಆಶೀರ್ವಾದ ದೊರೆಯುತ್ತದೆ. ದೀಪಾವಳಿಗೆ ಮೊದಲು ಯಾವ ಸಸ್ಯಗಳನ್ನು ನೆಟ್ಟರೆ ತಾಯಿ ಲಕ್ಷ್ಮಿದೇವಿಯನ್ನ ಮೆಚ್ಚಿಸಿ ಆಕೆಗೆ ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದವನ್ನ ನೀಡುತ್ತದೆ ಎಂಬುದರ ಬಗ್ಗೆ ತಿಳಿಯಿರಿ..
Tax Rules on Diwali Bonus : ದೀಪಾವಳಿ ಬೋನಸ್ ಖರ್ಚು ಮಾಡುವ ಮೊದಲು ಅದರ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳಿ. ಇಲ್ಲವಾದರೆ ಸಂತೋಷದ ಹಬ್ಬದ ನಂತರ ತೆರಿಗೆ ಬಿಲ್‌ನ ಶಾಕ್ ಎದುರಾಗಬಹುದು!
ಗ್ರಹಗಳಲ್ಲಿ ಗುರುವಿನ ಮಹತ್ವ ಬೇರೆಯೇ ಇದೆ. ಏಕೆಂದರೆ ಗುರು ವರ್ಷಕ್ಕೊಮ್ಮೆ ಮಾತ್ರ ಸಂಚಾರ ಮಾಡುತ್ತಾನೆ. ಈ ಗ್ರಹವು 2025ರಲ್ಲಿ ಮೂರು ಬಾರಿ ಸಂಚಾರ ಮಾಡಲಿದೆ. ಇದರಿಂದ ಎಲ್ಲಾ 12 ರಾಶಿಯ ಜನರು ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನ ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.