Bonus For Govt Employees: ನೌಕರರಿಗೆ ಬೋನಸ್ ನೀಡಿ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಇದು ಸರ್ಕಾರಿ ಉದ್ಯೋಗಿಗಳಿಗೆ ನಿಜಕ್ಕೂ ಒಳ್ಳೆಯ ಸುದ್ದಿ. ಹಬ್ಬದ ಬೋನಸ್ ಘೋಷಿಸಲಾಗಿದೆ. ದೀಪಾವಳಿಗೆ ಈಗ 2 ತಿಂಗಳ ಬೋನಸ್ ಸಿಗಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Diwali Bonus: ಕೇಂದ್ರ ಸರ್ಕಾರ ತನ್ನ ನೌಕರರಿಗೆ ದೀಪಾವಳಿಗೆ ಭರ್ಜರಿ ಗಿಫ್ಟ್ ಕೊಡಲು ಸಜ್ಜಾಗಿದೆ.
Diwali Bonus : ಸಹಕಾರಿ ಮತ್ತು ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5308 ಉದ್ಯೋಗಿಗಳಿಗೆ 2024-2025ನೇ ಸಾಲಿನ ದೀಪಾವಳಿ ಬೋನಸ್ ಘೋಷಿಸಲಾಗಿದೆ. ಕೋಟಾ ಹೆಚ್ಚುವರಿ ಹೊಂದಿರುವ ಎರಡು ಕಾರ್ಖಾನೆಗಳಿಗೆ 20% ಬೋನಸ್ ಮತ್ತು ಇತರ ಕಾರ್ಖಾನೆಗಳಿಗೆ 10% ಬೋನಸ್ ನೀಡಲಾಗುವುದು.
ಮುಖ್ಯಮಂತ್ರಿಗಳ ಘೋಷಣೆಯ ನಂತರ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಬೋನಸ್ ಪಾವತಿಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ತುಟ್ಟಿ ಭತ್ಯೆ ಹೆಚ್ಚಳ , ಬಾಕಿ ತುಟ್ಟಿಭತ್ಯೆ ಮತ್ತು ದೀಪಾವಳಿ ಬೋನಸ್ ಸೇರಿವೆ. ಇದರರ್ಥ ನೌಕರರಿಗೆ ಮೂರು ಪಟ್ಟು ಲಾಭ ಸಿಗುತ್ತದೆ.
ಹಬ್ಬದ ಸಮಯದಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. 2024-25ರ ಆರ್ಥಿಕ ವರ್ಷದಲ್ಲಿ 30 ದಿನಗಳ ಸಂಬಳಕ್ಕೆ ಸಮಾನವಾದ ತಾತ್ಕಾಲಿಕ ಬೋನಸ್ ಅನ್ನು ಪಡೆಯುತ್ತಾರೆ.
Tax Rules on Diwali Bonus : ದೀಪಾವಳಿ ಬೋನಸ್ ಖರ್ಚು ಮಾಡುವ ಮೊದಲು ಅದರ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳಿ. ಇಲ್ಲವಾದರೆ ಸಂತೋಷದ ಹಬ್ಬದ ನಂತರ ತೆರಿಗೆ ಬಿಲ್ನ ಶಾಕ್ ಎದುರಾಗಬಹುದು!
Dearness Allowance: ಸರ್ಕಾರಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ...
Diwali Bonus: ಡಿಎ ಬೆನ್ನಲ್ಲೇ ಕೇಂದ್ರ ಸರ್ಕಾರ, ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ..
ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧ ಪಟ್ಟಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 78 ದಿನಗಳ ಬೋನಸ್ ಅನ್ನು ಸರ್ಕಾರ ಘೋಷಿಸಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಇತರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ಬೋನಸ್ ಹಣವನ್ನು ಸರ್ಕಾರವು ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ ನೀಡುತ್ತದೆ.
7 ನೇ ವೇತನ ಆಯೋಗದ ಅಡಿಯಲ್ಲಿನ ಅಂತಿಮ ಡಿಎ ಹೆಚ್ಚಳವಾಗಿದೆ. ಜನವರಿ 1, 2026 ರಿಂದ, ಮುಂಬರುವ 8ನೇ ವೇತನ ಆಯೋಗದ ಅಡಿಯಲ್ಲಿ ವೇತನ ಮತ್ತು ಪಿಂಚಣಿಗಳನ್ನು ಪುನರ್ರಚಿಸಲಾಗುತ್ತದೆ.
ಈ ಬಾರಿ, ಕೇಂದ್ರ ಸರ್ಕಾರಿ ನೌಕರರು ಕೇವಲ ಒಂದು ಒಳ್ಳೆಯ ಸುದ್ದಿಯಲ್ಲ, ಮೂರು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿವೆ.ದೀಪಾವಳಿಗೆ ಮುಂಚಿತವಾಗಿ ಹಲವಾರು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.
Diwali bonus: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಹ ಬೋನಸ್ ಘೋಷಿಸುತ್ತಿದೆ. ಇದೀಗ ಕಾರ್ಮಿಕರಿಗೆ ಸಂತಸದ ಸುದ್ದಿಯೊಂದು ಬಂದಿದ್ದು, ತೆಲಂಗಾಣದಲ್ಲಿ ನೌಕರರಿಗೆ ಸಿಎಂ ರೇವಂತ್ ರೆಡ್ಡಿ ದೀಪಾವಳಿ ಬೋನಸ್ ಘೋಷಿಸಿದ್ದಾರೆ.
ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 3,000 ರೂ.ಯನ್ನು ವರ್ಗಾಯಿಸಲಾಗುವುದು.ಈ ಮೂಲಕ ದೀಪಾವಳಿಗೆ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಬಂಪರ್ ಗಿಫ್ಟ್ ಸಿಗಲಿದೆ.
ಸರ್ಕಾರಿ ನೌಕರರ 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ಮಹತ್ವದ ನಿರ್ಧಾರ. ದೀಪಾವಳಿ ಹೊತ್ತಿನಲ್ಲಿ ಸರ್ಕಾರಿ ನೌಕರರಿಗೆ ಬಂಪರ್.
Diwali Bonus: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. 2023-24ನೇ ಸಾಲಿಗೆ ವಿಶೇಷ ದೀಪಾವಳಿ ಬೋನಸ್ ಘೋಷಿಸಲಾಗಿದೆ.