Astro Fashion For Diwali : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿ ಚಿಹ್ನೆಯು ಅದೃಷ್ಟದ ಬಣ್ಣವನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಅದರಂತೆ ದೀಪಾವಳಿಯ ದಿನದಂದು ಆಯಾ ರಾಶಿಯವರು ತಮ್ಮ ರಾಶಿಯವರಿಗೆ ಅನುಗುಣವಾದ ಬಣ್ಣದ ಬಟ್ಟೆಯನ್ನು ಧರಿಸಿದರೆ ಅದು ಅವರಿಗೆ ಅದೃಷ್ಟವನ್ನು ತರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.