English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ENG AUS 183/4 (46)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • DK Shivakumar

DK Shivakumar

DK Shivakumaar Meets sonia gandhi and rahul gandhi
DKS Dec 15, 2025, 03:10 PM IST
ಹೈ ಕಮಾಂಡ್ ಅಂಗಳ ತಲುಪಿದ ಸಿಎಂ ಗಾದಿ ಚರ್ಚೆ
ಹೈ ಕಮಾಂಡ್ ಅಂಗಳ ತಲುಪಿದ ಸಿಎಂ ಗಾದಿ ಚರ್ಚೆ ಸೋನಿಯಾ, ರಾಹುಲ್ ಭೇಟಿಯಾದ ಡಿಸಿಎಂ ಡಿಕೆಶಿ
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೃಹ ಲಕ್ಷ್ಮಿ ಬಾಕಿ ಹಣ..!
DK Shivakumar Dec 12, 2025, 11:49 PM IST
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೃಹ ಲಕ್ಷ್ಮಿ ಬಾಕಿ ಹಣ..!
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು ಐದನೇ ದಿನಕ್ಕೆಕಾಲಿಟ್ಟಿತ್ತು.ಕಲಾಪದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಕೊಟ್ಟಿಲ್ಲವೆಂದು ಬಿಜೆಪಿಯ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ರು.
ಡಿಕೆಶಿ ಬಣಕ್ಕೆ ಸಂದೇಶ ರವಾನಿಸಿದ್ರಾ ಸಿಎಂ ಸಿದ್ದರಾಮಯ್ಯ.?
CM Siddaramaiah Dec 11, 2025, 10:55 PM IST
ಡಿಕೆಶಿ ಬಣಕ್ಕೆ ಸಂದೇಶ ರವಾನಿಸಿದ್ರಾ ಸಿಎಂ ಸಿದ್ದರಾಮಯ್ಯ.?
ಹೈಕಮಾಂಡ್  ಏನ್ ಗೆರೆ ಹಾಕಿದ್ರೆ, ಆ ಗೆರೆಯನ್ನ ನಾವು ದಾಟಲ್ಲ ಅಂತ ಮತ್ತೆ ಸ್ಪಷ್ಟನೆ ನೀಡಿದ್ದಾರೆ ಸಚಿವ ಜಮೀರ್ ಅಹಮ್ಮದ್ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ.ನಾವಾಗಲಿ ಯತೀಂದ್ರ ಅವರಾಗಲಿ ಬದಲಾವಣೆ ಮಾಡೋಕೆ ಆಗಲ್ಲ,
ಮುಗಿಯದ ಪವರ್ ಶೇರಿಂಗ್ ಬಣ ಬಡಿದಾಟ : ಸಿಎಂ ಡಿಕೆಶಿ ಪೋಸ್ಟ್ ಹಾಕಿದ ಚನ್ನರಾಜ್ 
session Dec 9, 2025, 08:53 PM IST
ಮುಗಿಯದ ಪವರ್ ಶೇರಿಂಗ್ ಬಣ ಬಡಿದಾಟ : ಸಿಎಂ ಡಿಕೆಶಿ ಪೋಸ್ಟ್ ಹಾಕಿದ ಚನ್ನರಾಜ್ 
ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಿಎಂ ಪವರ್ ಶೇರಿಂಗ್ ವಿಚಾರಕ್ಕೆ ಫುಲ್ ಸ್ಟಾಪ್ ಬೀಳೊಲ್ಲಾ ಅನ್ನೋದು ಸ್ಪಷ್ಟವಾಗಿದೆ‌‌. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ತಂದೆ ಪರವಾಗಿ ನಿಂತಿದ್ದು ಐದು ವರ್ಷಗಳ ಕಾಲ ಅವರೇ ಸಿಎಂ ಆಗಿರ್ತಾರೆ ಎಂದು ಹೇಳಿದ್ದು ಮತ್ತೆ ಕಿಚ್ಚು ಹಚ್ಚಿದಂತಾಗಿದೆ. ಇನ್ನೂ ಈ ಹೇಳಿಕೆ ಕೊಟ್ಟ ಬಳಿಕ ಡಿಸಿಎಂ ಬಣದಲ್ಲಿ ಗುರುತಿಸಿಕೊಂಡಿರುವವರು ಮಾಡಿದ ಆ ಪೋಸ್ಟ್ ಮತ್ತೆ ಬಣ ಬಡಿದಾಟಕ್ಕೆ ವೇದಿಕೆ ಮಾಡಿಕೊಟ್ಟಿದೆ.
IPL 2026: RCB ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ..! ಎಲ್ಲಾ ಆತಂಕ, ವಿಘ್ನಗಳು ದೂರ
IPL 2026 Dec 7, 2025, 06:34 PM IST
IPL 2026: RCB ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ..! ಎಲ್ಲಾ ಆತಂಕ, ವಿಘ್ನಗಳು ದೂರ
Royal Challengers Bengaluru : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(KSCA) ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರು ಯಾವಾಗಲೂ ಪ್ರಮುಖ ಕ್ರಿಕೆಟ್ ಕೇಂದ್ರವಾಗಿರಬೇಕು ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲಿಂದ ಎಲ್ಲಿಯೂ ಹೋಗುವುದಿಲ್ಲ ಎಂದು ಭರವಸೆ ನೀಡಿದರು.. ಇದೀಗ ಡಿಸಿಎಂ ಅವರ ಈ ಮಾತುಗಳು RCB ಅಭಿಮಾನಿಗಳಿಗೆ ಸಂತಸ ತಂದಿದೆ.
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
Belagavi Winter Session Dec 7, 2025, 05:41 PM IST
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ.ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ
ಡಿಸಿಎಂ ಡಿಕೆಶಿಗೆ ಸಂಕಷ್ಟ ತಂದಿಟ್ಟ ಕೈಗಡಿಯಾರ : ಹ್ಯೂಬ್ಲೋಟ್ ವಾಚ್ ನಿಂದಾಗಿ ಕುರ್ಚಿಗೆ ಕಂಟಕ..?
DK Shivakumar Dec 6, 2025, 08:49 PM IST
ಡಿಸಿಎಂ ಡಿಕೆಶಿಗೆ ಸಂಕಷ್ಟ ತಂದಿಟ್ಟ ಕೈಗಡಿಯಾರ : ಹ್ಯೂಬ್ಲೋಟ್ ವಾಚ್ ನಿಂದಾಗಿ ಕುರ್ಚಿಗೆ ಕಂಟಕ..?
ಸಿಎಂ ಸಿದ್ದರಾಮಯ್ಯ ಎದುರಾಗಿದ್ದ ಹ್ಯೂಬ್ಲೋಟ್ ವಾಚ್ ಸಂಕಷ್ಟ ಇದೀಗ ಡಿಸಿಎಂ ಡಿಕೆಶಿಗೆ ಎದುರಾಗಿದೆ.. ಇದೇ ಹ್ಯೂಬ್ಲೋಟ್ ವಾಚ್ ಪ್ರಕರಣ ಅಂದು ಸಿದ್ದರಾಮಯ್ಯನವರ ಇಮೇಜನ್ನೇ ಡ್ಯಾಮೇಜ್ ಮಾಡಿತ್ತು.. ಇದರ ಸಹವಾಸವೇ ಬೇಡ ಅಂತ ವಾಚನ್ನೇ ಬಿಚ್ಚಿಕೊಟ್ಟಿದ್ರು.. ಇದೀಗ ಡಿಕೆಶಿಗೆ ತನ್ನ ಸ್ವಂತ ಹಣದಲ್ಲಿ ತೆಗೆದುಕೊಂಡ ವಾಚ್ ಕೂಡ ಕಷ್ಟಕ್ಕೆ ಗುರಿಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸದನದೊಳಗೆ ವರಾತ ಶುರುವಚ್ಚಿಕೊಳ್ಳಲು ಹೊರಟಿದ್ದಾರೆ.. ಏನು ಎತ್ತ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ..? : ಸಿಎಂ, ಡಿಸಿಎಂ ಬಣದಿಂದ‌ ಪರಂ ಅಂತರ
CM Post Dec 5, 2025, 07:47 PM IST
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ..? : ಸಿಎಂ, ಡಿಸಿಎಂ ಬಣದಿಂದ‌ ಪರಂ ಅಂತರ
ಸಿಎಂ - ಡಿಸಿಎಂ ಉಪಹಾರ ಕೂಟ ಸೇರಿದ ಬಳಿಕ ಸದ್ದಿಲ್ಲವೇ ಬೆಳವಣಿಗೆ ಗಳು ಶುರುವಾಗಿವೆ.ಸಿಎಂ ಆಪ್ತರ ವಿಶ್ವಾಸಗಳಿಸುವ ಪ್ರಯತ್ನಕ್ಕೆ ಡಿಕೆಶಿ ಕೈ ಹಾಕಿದ್ರು. ಸಿಎಂ ಪರಮಾಪ್ತ ಸತೀಶ್ ಜಾರಕಿಹೊಳಿ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.ಇತ್ತ ಸಿಎಂ ಪರವಾಗಿ ಹರಿಪ್ರಸಾದ್ ಹೈಕಮಾಂಡ್ ಲೆವೆಲ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪರಮೇಶ್ವರ್ ತಮ್ಮದೇ ಆದ ಬಣದ ಮೂಲಕ ದಲಿತ‌ ಸಿಎಂ‌ ದಾಳ ಉರುಳಿಸ್ತಿದ್ದಾರೆ. 
ಪವರ್‌ ಫೈಟ್‌ ನಡುವೆ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರ್ಕಾರ ರೆಡಿ!
karnataka govt Dec 4, 2025, 09:45 PM IST
ಪವರ್‌ ಫೈಟ್‌ ನಡುವೆ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರ್ಕಾರ ರೆಡಿ!
ರಾಜ್ಯ ಸರ್ಕಾರಕ್ಕೆ ಎರೂಡುವರೆ ವರ್ಷ ಪೂರೈಸ್ತಿರೋದು ಒಂದು ಕಡೆಯಾದ್ರೆ, ಸಿಎಂ ಮತ್ತು ಡಿಸಿಎಂ ಡಿಕೆಶಿ ನಡುವಿನ ಕಿತ್ತಾಟ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಇದರ ನಡುವೆ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ರೆಡಿಯಾಗ್ತಿದೆ. ಡಿಸೆಂಬರ್ 8ರಿಂದ ಆರಂಭ ವಾಗುವ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಇಂದು ಸಚಿವರ ಜೊತೆಗೆ ಸಭೆ ನಡೆಸಿ, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸನ್ನದ್ಧರಾಗುವಂತೆ ಸಲಹೆ ಸೂಚನೆ ನೀಡಿದ್ದಾರೆ.
ನನ್ನನು ಕರೆದರೆ ಮಾತ್ರ ದಿಲ್ಲಿಗೆ ತೆರಳುವೆ -ಸಿಎಂ ಸಿದ್ದರಾಮಯ್ಯ
Karnataka politics Dec 3, 2025, 08:30 PM IST
ನನ್ನನು ಕರೆದರೆ ಮಾತ್ರ ದಿಲ್ಲಿಗೆ ತೆರಳುವೆ -ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಸಿಎಂ ಪಟ್ಟಕ್ಕಾಗಿ ಕದನ ವಿರಾಮ ಆಗ್ತಿದ್ದಂತೆ ಇಂದು ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಇದೇ ಬೆನ್ನಲ್ಲೇ ಇಡೀ ದಿನ ರಾಜಕೀಯ ಬೆಳವಣಿಗೆ ನಡೀತು. ಏನೇನೆಲ್ಲಾ ನಡೀತು? ಇಲ್ಲಿದೆ ಫುಲ್ ಡಿಟೈಲ್ಸ್..
 'ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ'-ಸಿಎಂ ಸಿದ್ದರಾಮಯ್ಯ
DK Shivakumar Nov 28, 2025, 11:05 PM IST
'ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ'-ಸಿಎಂ ಸಿದ್ದರಾಮಯ್ಯ
ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದೇ ರೀತಿ ಹೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
'ಡಿ.ಕೆ.ಶಿವಕುಮಾರ್ ಸಿಎಂ ಆಗದಿದ್ದರೆ ಒಕ್ಕಲಿಗ ಶಾಸಕರ ರಾಜೀನಾಮೆ'
DK Shivakumar Nov 28, 2025, 08:03 PM IST
'ಡಿ.ಕೆ.ಶಿವಕುಮಾರ್ ಸಿಎಂ ಆಗದಿದ್ದರೆ ಒಕ್ಕಲಿಗ ಶಾಸಕರ ರಾಜೀನಾಮೆ'
ಡಿಕೆ ಶಿವಕುಮಾರ್ ತಂತ್ರಗಾರಿಕೆ ಮೇಲೆ ತಂತ್ರಗಾರಿ ಮಾಡುತ್ತಲೇ ಇದ್ದಾರೆ. ಸದ್ಯ ಹೈಕಮಾಂಡ್ ಬುಲಾವ್ ಗೆ ಕಾಯುತ್ತಿರೋ ಡಿಕೆಗೆ ತನ್ನ ಸಮುದಾಯ ಸಹ ಇದೀಗ ಬೆನ್ನಿಗೆ ನಿಂತಿದ್ದು ಸಾಕಷ್ಟು ಶಕ್ತಿ ಬಂದಿದೆ.‌‌ ನಿನ್ನೆ ನಿರ್ಮಲಾನಂದ ಶ್ರೀ, ಇಂದು ನಂಜಾವಧೂತ ಶ್ರೀ ಬ್ಯಾಟಿಂಗ್
 ಡಿಸಿಎಂ ಕೈ ಸೇರಿದ ಸೀಕ್ರೆಟ್ ರಿಪೋರ್ಟ್ ನಲ್ಲಿದೆ ಸ್ಪೋಟಕ ಮಾಹಿತಿ..!
GBA Election 2025 Nov 28, 2025, 07:25 PM IST
ಡಿಸಿಎಂ ಕೈ ಸೇರಿದ ಸೀಕ್ರೆಟ್ ರಿಪೋರ್ಟ್ ನಲ್ಲಿದೆ ಸ್ಪೋಟಕ ಮಾಹಿತಿ..!
ಸಿಎಮ್ ಡಿಸಿಮ್ ಬಣ ರಾಜಕಾರಣ ಹಾಗು ಸ್ವಯಂಪ್ರತಿಷ್ಠೆಯಿಂದ ದೂರವಾಗಿದ್ದಾರೆ.ಬೆಂಗಳೂರು ಅಭಿವೃದ್ದಿಯಲ್ಲಿ ಸಿಎಮ್-ಡಿಸಿಎಮ್ ಜುಗಲ್ ಬಂಧೀ ವರ್ಕ್ ಔಟ್ ಆಗ್ತಾ ಇಲ್ಲ.ಡಿಕೆಶಿ ಹಾಗು ಸಿದ್ದರಾಮಯ್ಯ ನಡುವೆ ಕೋ ಆರ್ಡಿನೇಷನ್ ಕೊರತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಗದ್ದುಗೆ ಏರಲು ಡಿ‌.ಕೆ ಶಿವಕುಮಾರ್ ಭಾರೀ ರಣತಂತ್ರ.. ರಾಹುಲ್ ಗಾಂಧಿ ಆಪ್ತರಿಗೆ ಗಾಳ !!
DK Shivakumar Nov 28, 2025, 07:19 PM IST
ಗದ್ದುಗೆ ಏರಲು ಡಿ‌.ಕೆ ಶಿವಕುಮಾರ್ ಭಾರೀ ರಣತಂತ್ರ.. ರಾಹುಲ್ ಗಾಂಧಿ ಆಪ್ತರಿಗೆ ಗಾಳ !!
ರಾಹುಲ್ ಗಾಂಧಿ ಅತ್ಯಾಪ್ತರಾಗಿರುವ  ಗುರುದೀಪ್ ಸಿಂಗ್ ಸಪ್ಪಲ್ ಅವ್ರನ್ನ ಡಿ.ಕೆ ಶಿವಕುಮಾರ್ ಸಂಪರ್ಕಿಸಿ ಬೆಂಬಲ ಕೇಳಿದ್ದಾರೆ ಎನ್ನಲಾಗ್ತಿದೆ.
 ಹೈಕಮಾಂಡ್ ನಿಂದ ಡಿಕೆಶಿಗೆ ಶುಭ ಸುದ್ದಿ..! ಸಿಎಂ ಪಟ್ಟಕ್ಕೆ ಏರ್ತಾರಾ ಡಿಕೆಶಿ?
DK Shivakumar Nov 25, 2025, 07:26 PM IST
ಹೈಕಮಾಂಡ್ ನಿಂದ ಡಿಕೆಶಿಗೆ ಶುಭ ಸುದ್ದಿ..! ಸಿಎಂ ಪಟ್ಟಕ್ಕೆ ಏರ್ತಾರಾ ಡಿಕೆಶಿ?
ಈಗ ಸಿಎಂ ಬದಲಾವಣೆ ವಿಚಾರ ತಾರಕ್ಕೇರಿದ ಬೆನ್ನಲ್ಲೇ ಹೈಕಮಾಂಡ್ ಸಚಿವ ಪ್ರಿಯಾಂಕ್ ಖರ್ಗೆ ಮೂಲಕ ಡಿಕೆಶಿಗೆ ಶುಭ ಸುದ್ದಿಯನ್ನು ರವಾನಿಸಿದೆ ಎನ್ನಲಾಗಿದೆ.
ಪವರ್ ಶೇರಿಂಗ್, ಕೊನೆಗೂ ಮೌನ ಮುರಿದ ಮಲ್ಲಿಕಾರ್ಜುನ ಖರ್ಗೆ : ರಾಹುಲ್ ರಿಟರ್ನ್ ಬಳಿಕವೇ ಅಂತಿಮ‌ ನಿರ್ಧಾರ
DK Shivakumar Nov 23, 2025, 11:30 PM IST
ಪವರ್ ಶೇರಿಂಗ್, ಕೊನೆಗೂ ಮೌನ ಮುರಿದ ಮಲ್ಲಿಕಾರ್ಜುನ ಖರ್ಗೆ : ರಾಹುಲ್ ರಿಟರ್ನ್ ಬಳಿಕವೇ ಅಂತಿಮ‌ ನಿರ್ಧಾರ
ರಾಜ್ಯ ಕಾಂಗ್ರೆಸ್ ನಲ್ಲೀಗ ಅದೊಂದೇ ಚರ್ಚೆ. ಅದೊಂದೇ ಮಾತು. ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟ ನಿರ್ಧಾರ ಯಾವಾಗ ಅನ್ನೋದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆ. ಸಿದ್ದರಾಮಯ್ಯ ಸಿಎಂ ಪಟ್ಟ ಬಿಟ್ಟುಕೊಡಲು ಸಿದ್ಧವಿಲ್ಲ. ಆದ್ರೆ ಡಿಸಿಎಂ ಡಿಕೆಶಿ ಪಟ್ಟ ಪಡೆದುಕೊಳ್ಳಲೇಬೇಕು ಅನ್ನೋ ಹಠ ಬಿಡ್ತಿಲ್ಲ. ಹೀಗಾಗೇ ಕಳೆದ ಮೂರು ದಿನಗಳಿಂದ ಖರ್ಗೆ ನಿವಾಸ ಪವರ್ ಹೌಸ್ ಆಗಿ ಮಾರ್ಪಟ್ಟಿದೆ ನೋಡಿ. ಪವರ್ ಶೇರಿಂಗ್ ವಿಚಾರವಾಗಿ ಯಾರು ಯಾರನೆಲ್ಲಾ ಭೇಟಿ ಮಾಡಿ ಚರ್ಚೆ ಮಾಡಿದ್ರು ಅನ್ನೋದನ್ನ ನೋಡೋಣ ಬನ್ನಿ.
ಪವರ್ ಶೇರಿಂಗ್ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ಕೂಗು : ಹೈಕಮಾಂಡ್ ಗೆ ತಲೆಬಿಸಿ ತಂದ ನಾಯಕರ ನಡೆ
DK Shivakumar Nov 23, 2025, 08:16 PM IST
ಪವರ್ ಶೇರಿಂಗ್ ಚರ್ಚೆ ಬೆನ್ನಲ್ಲೇ ದಲಿತ ಸಿಎಂ ಕೂಗು : ಹೈಕಮಾಂಡ್ ಗೆ ತಲೆಬಿಸಿ ತಂದ ನಾಯಕರ ನಡೆ
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಸದ್ದು ಮಾಡ್ತಿದ್ದಂತೆ ಸಿಎಂ ಆಪ್ತ ಬಣ ಫುಲ್ ಆಕ್ಟೀವ್ ಆಗಿದ್ದಾರೆ.ಡಿಸಿಎಂ ಆಪ್ತರು  ಹೈಕಮಾಂಡ್ ನಾಯಕರ ಭೇಟಿಗೆ ಪ್ಲಾನ್ ಮಾಡ್ತಿದ್ರೆ ಇತ್ತ ಸಿಎಂ ಆಪ್ತ ಸಚಿವರು ತಮ್ಮದೇ ಆದ ದಾಳವನ್ನು ಉರುಳಿಸೋಕೆ ಪ್ಲಾನ್ ಮಾಡ್ತಿದ್ದಾರೆ.ಸಿಎಂ ಪವರ್ ಶೇರಿಂಗ್ ವಿಚಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪಟ್ಟು ಹಿಡಿದಿರೋದಕ್ಕೆ ಮತ್ತೊಂದು ಅಸ್ತ್ರ ಬಿಡುವುದಕ್ಕೆ ಮುಂದಾಗಿ ದ್ದಾರೆ ಸಿಎಂ ಆಪ್ತರು. ಹಾಗಾದ್ರೆ ಆ ಅಸ್ತ್ರ ಯಾವುದು ಅಂತಿರಾ ಈ ಬಗ್ಗೆ ಇಲ್ಲಿದೆ.
ಸಿಎಂ, ಡಿಸಿಎಂ ನಡುವೆ ಬಲಾಬಲ ಪ್ರದರ್ಶನದಾಟ : ಕೈ ಶಾಸಕರಿಗೆ ಪ್ರಾಣ ಸಂಕಣ
Karnataka congress Nov 22, 2025, 07:11 PM IST
ಸಿಎಂ, ಡಿಸಿಎಂ ನಡುವೆ ಬಲಾಬಲ ಪ್ರದರ್ಶನದಾಟ : ಕೈ ಶಾಸಕರಿಗೆ ಪ್ರಾಣ ಸಂಕಣ
Karnataka political crisis : ಸಿಎಂ ಬದಲಾವಣೆಯ ಚರ್ಚೆ ತಾರಕಕ್ಕೇರ್ತಿದೆ.ಸಿಎಂ ಆಗಲೇಬೇಕೆಂಬ ಡಿಕೆಶಿ ತಂತ್ರವೂ ಮುಂದುವರಿದಿದೆ. ಶಾಸಕರನ್ನ ಒಟ್ಟುಗೂಡಿಸಿ ದೆಹಲಿಗೆ ಕಳಿಸಲು ಸಿದ್ಧತೆ ನಡೆದಿದೆ. ಹೈಕಮಾಂಡ್ ಮುಂದೆ ಪರೇಡ್ ಮಾಡಿಸಿ ತಮ್ಮ ಶಕ್ತಿ ಸಾಮರ್ಥ್ಯ ಸಾಬೀತಿಗೆ ಡಿಸಿಎಂ ಪ್ರಯತ್ನ ಮುಂದುವರಿಸಿದ್ದಾರೆ. 
ಟಗರು - ಬಂಡೆ ಕುರ್ಚಿ ಕಾಳಗಕ್ಕೆ ಖರ್ಗೆ ಎಂಟ್ರಿ : ಸಿದ್ದು - ಡಿಕೆ ನಡುವೆ ಸಂಧಾನವೋ.. ಸಮರವೋ?
Karnataka congress Nov 22, 2025, 05:34 PM IST
ಟಗರು - ಬಂಡೆ ಕುರ್ಚಿ ಕಾಳಗಕ್ಕೆ ಖರ್ಗೆ ಎಂಟ್ರಿ : ಸಿದ್ದು - ಡಿಕೆ ನಡುವೆ ಸಂಧಾನವೋ.. ಸಮರವೋ?
Karnataka political crisis : ರಾಜ್ಯ ಕಾಂಗ್ರೆಸ್ ನಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಕೊಟ್ಟಿದ್ದಾರೆ. ದೆಹಲಿಯಿಂದ ಬಂದಮೇಲೆ ಸದಾಶಿವನಗರದಲ್ಲಿರುವ ದೊಡ್ಡ ಖರ್ಗೆ ಮನೆ, ಪವರ್ ಹೌಸ್ ಆಗಿ ಮಾರ್ಪಟ್ಟಿದೆ. ನಿನ್ನೆಯಿಂದ ನಿನ್ನೆಯಿಂದ ಸಾಲು ಸಾಲು ಶಾಸಕರು, ಸಚಿವರು ಆಗಮಿಸಿ ಖರ್ಗೆ ಜೊತೆ ಮಾತನಾಡ್ತಿದ್ದಾರೆ.
ಸಿಎಂ ಆಪ್ತರಿಗೆ ಮಾತಿನ ಮೂಲಕವೇ ತಿವಿದ ಡಿಸಿಎಂ..!
Karnataka congress Nov 21, 2025, 07:53 PM IST
ಸಿಎಂ ಆಪ್ತರಿಗೆ ಮಾತಿನ ಮೂಲಕವೇ ತಿವಿದ ಡಿಸಿಎಂ..!
ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಶೇರಿಂಗ್ ವಿಚಾರ ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಇದು ಯಾವ ಹಂತಕ್ಕೆ ‌ಮುಟ್ಟತ್ತೋ‌ ಕಾದು ನೋಡಬೇಕಾಗಿದೆ.
  • 1
  • 2
  • Next
  • last »

Trending News

  • ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ : ಜನವರಿಯಿಂದ ಈ ಎಲ್ಲದರ ಬೆಲೆ ಭಾರೀ ಹೆಚ್ಚಳ
    Indian Rupee fall

    ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ : ಜನವರಿಯಿಂದ ಈ ಎಲ್ಲದರ ಬೆಲೆ ಭಾರೀ ಹೆಚ್ಚಳ

  • ತನ್ನ ಪತಿಯೊಂದಿಗೆ ಸ್ಟಾರ್‌ ನಟಿಯ ಸಂಬಂಧ! ಪ್ರೀತಿಸಿದವನನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಗಂಡನ್ನೇ ತ್ಯಾಗ ಮಾಡಿದ ಹೀರೋಯಿನ್‌..
    Suchitra Krishnamoorthi
    ತನ್ನ ಪತಿಯೊಂದಿಗೆ ಸ್ಟಾರ್‌ ನಟಿಯ ಸಂಬಂಧ! ಪ್ರೀತಿಸಿದವನನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಗಂಡನ್ನೇ ತ್ಯಾಗ ಮಾಡಿದ ಹೀರೋಯಿನ್‌..
  • ಬಹು ನಿರೀಕ್ಷಿತ ಮಲ್ಟಿಸ್ಟಾರರ್ "45" ಚಿತ್ರದ ಟ್ರೈಲರ್ ರಿಲೀಸ್‌..ಹೇಗಿದೆ ತ್ರಿಮೂರ್ತಿಗಳ ಖದರ್‌..!
    45 Movie Trailer Release
    ಬಹು ನಿರೀಕ್ಷಿತ ಮಲ್ಟಿಸ್ಟಾರರ್ "45" ಚಿತ್ರದ ಟ್ರೈಲರ್ ರಿಲೀಸ್‌..ಹೇಗಿದೆ ತ್ರಿಮೂರ್ತಿಗಳ ಖದರ್‌..!
  • ಸಮಂತಾ ಎರಡನೇ ಮದುವೆ ಬೆನ್ನಲ್ಲೇ ತಂದೆಯಾಗಲಿದ್ದಾರಾ ನಾಗಚೈತನ್ಯ!?
    Naga Chaitanya Sobhita Dhulipala baby
    ಸಮಂತಾ ಎರಡನೇ ಮದುವೆ ಬೆನ್ನಲ್ಲೇ ತಂದೆಯಾಗಲಿದ್ದಾರಾ ನಾಗಚೈತನ್ಯ!?
  • ಪ್ರತೀ ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಕಲಿಯಲೇ ಬೇಕಾದ AI ಕೋರ್ಸ್‌ಗಳಿವು! ಈ ಕೌಶಲ್ಯವೊಂದಿದ್ದರೇ ನಿಮ್ಮ ಕೆಲಸವನ್ನು ಯಾರೂ ಕಸಿದುಕೊಳ್ಳಲ್ಲ
    AI Skills
    ಪ್ರತೀ ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಕಲಿಯಲೇ ಬೇಕಾದ AI ಕೋರ್ಸ್‌ಗಳಿವು! ಈ ಕೌಶಲ್ಯವೊಂದಿದ್ದರೇ ನಿಮ್ಮ ಕೆಲಸವನ್ನು ಯಾರೂ ಕಸಿದುಕೊಳ್ಳಲ್ಲ
  • ಚಾಲೆಂಜ್‌ ಸೋತರು ಗಂಡನ ಮನಸ್ಸು ಗೆದ್ದ ದೀಪಾ..! ಸೌಂದರ್ಯ ಪ್ಲ್ಯಾನ್‌ ಫ್ಲಾಫ್‌
    Brahmagantu serial latest episode
    ಚಾಲೆಂಜ್‌ ಸೋತರು ಗಂಡನ ಮನಸ್ಸು ಗೆದ್ದ ದೀಪಾ..! ಸೌಂದರ್ಯ ಪ್ಲ್ಯಾನ್‌ ಫ್ಲಾಫ್‌
  • 8ನೇ ವೇತನ ಆಯೋಗ: ಕೇಂದ್ರದಿಂದ ವೇತನ ಹೆಚ್ಚಳ ಆದೇಶ.. ಭಾರತೀಯ ರೈಲ್ವೆ ನೌಕರರಿಗೆ ಡಬಲ್‌ ಜಾಕ್‌ಪಾಟ್‌
    8th Pay Commission
    8ನೇ ವೇತನ ಆಯೋಗ: ಕೇಂದ್ರದಿಂದ ವೇತನ ಹೆಚ್ಚಳ ಆದೇಶ.. ಭಾರತೀಯ ರೈಲ್ವೆ ನೌಕರರಿಗೆ ಡಬಲ್‌ ಜಾಕ್‌ಪಾಟ್‌
  • ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ಖಾತೆ ಸೇರುವುದು ಪಿಎಫ್ ಹಣ! ಇವರಿಗೆ  ಮಾತ್ರ ಸಿಗುವುದೇ ಇಲ್ಲ ಪ್ರಯೋಜನ
    PF
    ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ಖಾತೆ ಸೇರುವುದು ಪಿಎಫ್ ಹಣ! ಇವರಿಗೆ ಮಾತ್ರ ಸಿಗುವುದೇ ಇಲ್ಲ ಪ್ರಯೋಜನ
  • ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಮುಕುಟಪ್ರಾಯವಾದ 'DSC A20'..! ಇದರ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?
    Indian Navy DSC A20
    ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಮುಕುಟಪ್ರಾಯವಾದ 'DSC A20'..! ಇದರ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?
  • ಹೊಸ ವರ್ಷ 2026 ಸೆಲೆಬ್ರೇಷನ್‌ಗೆ ಪ್ಲ್ಯಾನ್‌ ಮಾಡುವ ಮುನ್ನ ಎಚ್ಚರಿಕೆ..! ಈ ತಪ್ಪು ಮಾಡಿದ್ರೆ ಕಳ್ಕೋತೀರಾ ಹಣ
    New year 2026
    ಹೊಸ ವರ್ಷ 2026 ಸೆಲೆಬ್ರೇಷನ್‌ಗೆ ಪ್ಲ್ಯಾನ್‌ ಮಾಡುವ ಮುನ್ನ ಎಚ್ಚರಿಕೆ..! ಈ ತಪ್ಪು ಮಾಡಿದ್ರೆ ಕಳ್ಕೋತೀರಾ ಹಣ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x