Dk Shivakumar

ಕಾವೇರಿ ಜಲ ವಿವಾದ: ನಮಗಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತೇವೆ; ಎಚ್ಡಿಕೆ

ಕಾವೇರಿ ಜಲ ವಿವಾದ: ನಮಗಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತೇವೆ; ಎಚ್ಡಿಕೆ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದಿಂದ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ನಮಗಾಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಮುಂದೆ ಪ್ರತಿಭಟಿಸುತ್ತೇವೆ - ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

Jun 30, 2018, 05:33 PM IST
ಡಿ.ಕೆ.ಶಿವಕುಮಾರ್ ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಅವರ ಜತೆಗಿದೆ-ಸಿದ್ದರಾಮಯ್ಯ

ಡಿ.ಕೆ.ಶಿವಕುಮಾರ್ ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಅವರ ಜತೆಗಿದೆ-ಸಿದ್ದರಾಮಯ್ಯ

ಡಿಕೆಶಿ ಪರ ಟ್ವೀಟ್, ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

Jun 1, 2018, 11:26 AM IST
ಸಿಬಿಐ ಕಾಂಗ್ರೆಸ್ ನವರನ್ನೇ ಟಾರ್ಗೆಟ್ ಮಾಡ್ತಿದೆ: ಸಿದ್ದರಾಮಯ್ಯ

ಸಿಬಿಐ ಕಾಂಗ್ರೆಸ್ ನವರನ್ನೇ ಟಾರ್ಗೆಟ್ ಮಾಡ್ತಿದೆ: ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಸಿಬಿಐ ಬಳಸಿಕೊಂಡು ನಮ್ಮ ಪಕ್ಷದ ನಾಯಕರನ್ನು ಹೆದರಿಸುತ್ತಿದೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

May 31, 2018, 02:50 PM IST
ಡಿಕೆ ಸಹೋದರರ ಆಪ್ತರ ಮೇಲೆ ಸಿಬಿಐ ದಾಳಿ

ಡಿಕೆ ಸಹೋದರರ ಆಪ್ತರ ಮೇಲೆ ಸಿಬಿಐ ದಾಳಿ

ಕನಕಪುರ ಕ್ಷೇತ್ರದ ಶಾಸಕ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರ ಆಪ್ತರ ಮೇಲೆ ಸಿಬಿಐ ದಾಳಿ ನಡೆಸಿದೆ.

May 31, 2018, 01:58 PM IST
ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ: ಡಿಕೆ ಸಹೋದರರ ಆರೋಪ

ನಮ್ಮ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ: ಡಿಕೆ ಸಹೋದರರ ಆರೋಪ

ಸದಾಶಿವನಗರದ ನಿವಾಸದಲ್ಲಿ ಬೆಳ್ಳಂಬೆಳಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಬ್ರದರ್ಸ್

May 31, 2018, 09:43 AM IST
ಡಿ.ಕೆ. ಶಿವಕುಮಾರ್ ಇಡೀ ಪ್ರಸಂಗದ ಖಳನಾಯಕ- ಬಿಎಸ್ ವೈ

ಡಿ.ಕೆ. ಶಿವಕುಮಾರ್ ಇಡೀ ಪ್ರಸಂಗದ ಖಳನಾಯಕ- ಬಿಎಸ್ ವೈ

ಪಕ್ಷದ ನಾಯಕರ ಆಜ್ಞೆ ಪಾಲಿಸುವುದು ನನ್ನ ಕರ್ತವ್ಯ ನಾನು ಖಳನಾಯಕನಲ್ಲ ಎಂದ ಡಿಕೆಶಿ

May 25, 2018, 05:23 PM IST
ಎಲ್ಲಾ ಕಹಿಗಳನ್ನು ನುಂಗಲೇ ಬೇಕು, ಇದು ನನ್ನ ಕರ್ತವ್ಯ - ಡಿ.ಕೆ. ಶಿವಕುಮಾರ್

ಎಲ್ಲಾ ಕಹಿಗಳನ್ನು ನುಂಗಲೇ ಬೇಕು, ಇದು ನನ್ನ ಕರ್ತವ್ಯ - ಡಿ.ಕೆ. ಶಿವಕುಮಾರ್

ಮೈತ್ರಿ ಸರ್ಕಾರ ಹೈಕಮಾಂಡ್ ನಿರ್ಧಾರ. ರಾಜ್ಯದಲ್ಲಿ ಜಾತ್ಯಾತೀತ ಸರ್ಕಾರವಿರಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಿರ್ಧಾರ ಕೈಗೊಂಡಿದ್ದರು. ಇಡೀ ದೇಶ ಕೂಡ ಇದನ್ನೇ ಬಯಸಿದೆ- ಡಿಕೆಶಿ

May 21, 2018, 02:22 PM IST
ತೆರಿಗೆ ವಂಚನೆ ಪ್ರಕರಣದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್'ಗೆ ಜಾಮೀನು

ತೆರಿಗೆ ವಂಚನೆ ಪ್ರಕರಣದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್'ಗೆ ಜಾಮೀನು

ಇಂಧನ ಸಚಿವ ಡಿ.ಕೆ. ಶಿವಕುಮಾರ್'ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

Mar 22, 2018, 06:04 PM IST
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದು ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದು ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ

ಮಾರ್ಚ್ 22ರಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ನ್ಯಾಯಾಲಯ ನೋಟಿಸ್ ನೀಡಿತ್ತು.

Mar 22, 2018, 10:25 AM IST
ಪವರ್ ಮಿನಿಸ್ಟರ್'ಗೆ ಎಫ್ಐಆರ್ ಶಾಕ್!

ಪವರ್ ಮಿನಿಸ್ಟರ್'ಗೆ ಎಫ್ಐಆರ್ ಶಾಕ್!

2017ರಲ್ಲಿ ಈಗಲ್ ಟನ್ ರೆಸಾರ್ಟ್ ನಲ್ಲಿ ಐಟಿ ದಾಳಿ ವೇಳೆ ಮಹತ್ವದ ದಾಖಲೆಗಳಿರುವ ಪತ್ರಗಳನ್ನು ಡಿಕೆಶಿ ಹರಿದುಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

Feb 15, 2018, 09:32 AM IST