English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Karnataka
  • Photos
  • ResMed
  • Home
  • Karnataka
  • India
  • Entertainment
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • World
  • Sports
  • Business
  • Lifestyle
  • Health
  • Technology

BREAKING NEWS

  • Ramesh Jarakiholi : ರಾಸಲೀಲೆ ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ
  • Corona Vaccine ಮೊದಲ ಡೋಸ್ ಪಡೆದ ಪ್ರಧಾನಿ ಮೋದಿ
  • Kannada News
  • Dr CN Ashwathnarayana

Dr CN Ashwathnarayana News

ಉದ್ಧವ್‌ ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ: ಅಶ್ವಥ್ ನಾರಾಯಣ
Dr CN Ashwathnarayana Jan 18, 2021, 02:00 PM IST
ಉದ್ಧವ್‌ ಠಾಕ್ರೆ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಿರಿ: ಅಶ್ವಥ್ ನಾರಾಯಣ
ಹಳೆಯ ವಿಷಯವನ್ನು ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂಥ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂಥ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವ-ಹೆದರುವ ರಾಜ್ಯವಲ್ಲ. ನಮ್ಮ ಸಹಿಷ್ಣುತೆ, ಶಾಂತಿಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು- ಅಶ್ವಥ್ ನಾರಾಯಣ
Big Breaking: ರಾಜ್ಯಾದ್ಯಂತ ನ.17ರಿಂದ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ಆರಂಭ
Colleges Open Oct 23, 2020, 12:18 PM IST
Big Breaking: ರಾಜ್ಯಾದ್ಯಂತ ನ.17ರಿಂದ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ಆರಂಭ
ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ನವೆಂಬರ್ 17ರಿಂದ ಪದವಿ ತರಗತಿಗಳನ್ನು ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  
ಕೋವಿಡ್ 19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ
Dr CN Ashwathnarayana Sep 9, 2020, 01:20 PM IST
ಕೋವಿಡ್ 19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ
ಇದೇ ವೇಳೆ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. 
ನೂತನ ರಾಷ್ಟ್ರೀಯ ಶಿಕ್ಷಣ  ನೀತಿ: ರಾಜ್ಯದಲ್ಲೇ ಮೊದಲು ಜಾರಿ
New National Education Policy Aug 15, 2020, 03:44 PM IST
ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ
ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು.  
ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ
UGC Jul 10, 2020, 03:12 PM IST
ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ
ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಸಾಧಕ-ಬಾಧಕಗಳನ್ನು ಪರಿಗಣಿಸಿ ವಿದ್ಯಾರ್ಥಿಗಳ ಅರೋಗ್ಯ ಹಾಗೂ ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.   
ಮಂಡ್ಯ ಜಿಲ್ಲೆಯ 28 ಹಳ್ಳಿಗಳಿಗೆ ಕುಡಿಯುವ ನೀರು, 5 ಕೆರೆ ತುಂಬಿಸುವ ಯೋಜನೆಗೆ ಚಾಲನೆ
Dr CN Ashwathnarayana Jul 6, 2020, 02:17 PM IST
ಮಂಡ್ಯ ಜಿಲ್ಲೆಯ 28 ಹಳ್ಳಿಗಳಿಗೆ ಕುಡಿಯುವ ನೀರು, 5 ಕೆರೆ ತುಂಬಿಸುವ ಯೋಜನೆಗೆ ಚಾಲನೆ
ವ್ಯವಸಾಯಕ್ಕೆ ಮತ್ತು ಗೃಹ ಬಳಕೆಗೆ ನೀರು ಸಿಗುವಂತೆ ಮಾಡುವುದು ಪ್ರತಿ ಸರಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರಕಾರ ಅರ್ಥ ಮಾಡಿಕೊಂಡಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಆನ್‌ಲೈನ್‌ ಪಾಠದ ಜತೆಗೆ ರಿವಿಷನ್ ನಡೆಸಲು ಚಿಂತನೆ: ಡಿಸಿಎಂ ಅಶ್ವತ್ಥನಾರಾಯಣ
Dr CN Ashwathnarayana May 20, 2020, 09:03 AM IST
ಆನ್‌ಲೈನ್‌ ಪಾಠದ ಜತೆಗೆ ರಿವಿಷನ್ ನಡೆಸಲು ಚಿಂತನೆ: ಡಿಸಿಎಂ ಅಶ್ವತ್ಥನಾರಾಯಣ
ಆನ್‌ಲೈನ್‌ ತರಗತಿಗಳ  ಬಗ್ಗೆ ಕೆಲವರು  ಮೆಚ್ಚುಗೆ  ವ್ಯಕ್ತಪಡಿಸಿದ್ದರೆ, ಹಲವರಿಂದ ಅಸಮಾಧಾನವೂ ವ್ಯಕ್ತವಾಗಿದೆ. 
ಕೋವಿಡ್‌ ಅನುಭವ ಭಾರತವನ್ನು ಅಗ್ರಮಾನ್ಯ ರಾಷ್ಟ್ರವನ್ನಾಗಿಸಲಿದೆ:  ಡಿಸಿಎಂ ಅಶ್ವತ್ಥನಾರಾಯಣ
Dr CN Ashwathnarayana May 18, 2020, 02:13 PM IST
ಕೋವಿಡ್‌ ಅನುಭವ ಭಾರತವನ್ನು ಅಗ್ರಮಾನ್ಯ ರಾಷ್ಟ್ರವನ್ನಾಗಿಸಲಿದೆ: ಡಿಸಿಎಂ ಅಶ್ವತ್ಥನಾರಾಯಣ
ನಾವು ಬದಲಾವಣೆಗೆ ಎಷ್ಟೊಂದು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೊಂದಿಕೊಂಡಿದ್ದೇವೆ ಎಂದರೆ ಕೆಲವೊಂದು ವಿಭಾಗಗಳಲ್ಲಿ ಮಾತ್ರ ಲಾಕ್‌ಡೌನ್ ನಿಂದ ತೊಂದರೆಯಾಗಿದೆಯೇ ಹೊರತು ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚಿನ ದುಷ್ಪರಿಣಾಮ ಆಗಲಿಲ್ಲ. 
ಡಿಸಿಎಂ ಅಶ್ವತ್ಥನಾರಾಯಣ ಪತ್ರಕ್ಕೆ ಕೇಂದ್ರ ಸ್ಪಂದನೆ: ಯುಎಇ ಕನ್ನಡಿಗರ  ಏರ್‌ಲಿಫ್ಟ್‌ಗೆ  ವ್ಯವಸ್ಥೆ
Kannadigas May 7, 2020, 08:31 AM IST
ಡಿಸಿಎಂ ಅಶ್ವತ್ಥನಾರಾಯಣ ಪತ್ರಕ್ಕೆ ಕೇಂದ್ರ ಸ್ಪಂದನೆ: ಯುಎಇ ಕನ್ನಡಿಗರ ಏರ್‌ಲಿಫ್ಟ್‌ಗೆ ವ್ಯವಸ್ಥೆ
ಸದ್ಯ ಕರ್ನಾಟಕದ ಮೂಲದ 1904 ಮಂದಿ ಯುಎಇಯಲ್ಲಿದ್ದು, ಈ ಪೈಕಿ 121 ಗರ್ಭಿಣಿಯರಿದ್ದಾರೆ. ವೀಸಾ ಅವಧಿ ಮುಗಿದ 522 ನಿರೋದ್ಯೋಗಿಗಳು, 157 ರೋಗಿಗಳು ಇತರ 95 ಮಂದಿ ಇತರೆ ಕಾರಣಗಳಿಂದ ವಾಪಸ್‌ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ವಾಪಸಾಗಲು ಸರ್ಕಾರದ ನೆರವನ್ನು ಕೋರಿರುತ್ತಾರೆ.  
ಯುಎಇ ಕನ್ನಡಿಗರನ್ನು ಏರ್‌ಲಿಫ್ಟ್‌ ಬಗ್ಗೆ ಕೇಂದ್ರದ ಜತೆ ಚರ್ಚೆ: ಡಿಸಿಎಂ ಅಶ್ವತ್ಥನಾರಾಯಣ ಭರವಸೆ
Kannadigas May 4, 2020, 11:33 AM IST
ಯುಎಇ ಕನ್ನಡಿಗರನ್ನು ಏರ್‌ಲಿಫ್ಟ್‌ ಬಗ್ಗೆ ಕೇಂದ್ರದ ಜತೆ ಚರ್ಚೆ: ಡಿಸಿಎಂ ಅಶ್ವತ್ಥನಾರಾಯಣ ಭರವಸೆ
ಕೋವಿಡ್‌ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದುಬೈ ಕನ್ನಡಿಗರಿಗೆ ಆಹಾರ, ಆರೋಗ್ಯ ಹಾಗೂ ಕಾನೂನು ಸೇವೆ ಒದಗಿಸಲು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳು, ವೃತ್ತಿಪರರು ವೆಬ್‌ಸೈಟ್‌ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದೇಶಗಳಿಂದ ಬರುವ 10-12 ಸಾವಿರ ಜನರಿಗೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರದ ಕಡೆಯಿಂದ ಮಾಡಲಾಗುತ್ತದೆ ಎಂದರು. 
ರಾಮನಗರದಲ್ಲಿ 68 ಸಿಬ್ಬಂದಿಗೆ Covid-19 ಟೆಸ್ಟ್ ನೆಗೆಟೀವ್
Coronavirus Apr 28, 2020, 07:11 AM IST
ರಾಮನಗರದಲ್ಲಿ 68 ಸಿಬ್ಬಂದಿಗೆ Covid-19 ಟೆಸ್ಟ್ ನೆಗೆಟೀವ್
ರಾಮನಗರ ಆಸ್ಪತ್ರೆಯಲ್ಲಿ ಪಾದರಾಯನಪುರ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ಜೈಲು ಸಿಬ್ಬಂದಿ,  ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು 68 ಮಂದಿಗೆ ಹಾಗೂ ಅವರ ಮೊದಲ ಸಂಪರ್ಕಕ್ಕೆ ಬಂದ್ದಿದ್ದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ.   
CET, NEET ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕೊಡುಗೆ GetCETGo
CET Apr 20, 2020, 12:49 PM IST
CET, NEET ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕೊಡುಗೆ GetCETGo
ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಇಂಥ ಕಾರ್ಯಕ್ರಮ ರೂಪಿಸಲಾಗಿದ್ದು, ರಾಜ್ಯದ ಒಟ್ಟು 1. 94 ಲಕ್ಷ ವಿದ್ಯಾರ್ಥಿಗಳು ವಿಶೇಷವಾಗಿ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.   
ಈ ತಿಂಗಳ 20ರ ಬಳಿಕ ಶೇ 50ರಷ್ಟು  ಐಟಿ- ಬಿಟಿ ಸಿಬ್ಬಂದಿ ಕಚೇರಿಗೆ ಹೋಗಲು ಅವಕಾಶ: ಡಿಸಿಎಂ
IT Apr 17, 2020, 01:39 PM IST
ಈ ತಿಂಗಳ 20ರ ಬಳಿಕ ಶೇ 50ರಷ್ಟು ಐಟಿ- ಬಿಟಿ ಸಿಬ್ಬಂದಿ ಕಚೇರಿಗೆ ಹೋಗಲು ಅವಕಾಶ: ಡಿಸಿಎಂ
ಯಾವುದೇ ಹೊಸ ಕೆಲಸದ ಆರ್ಡರ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಂಪನಿ ಬಾಗಿಲು ಹಾಕುವುದು ಅಥವಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು  ಸರಿ ಅಲ್ಲ. ಏಕೆಂದರೆ ಈಗ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿ ಮುಚ್ಚುವ ಬದಲು ಸಂಬಳ ಕಡಿತ ಮುಂತಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.  ಎಲ್ಲ ಕಂಪನಿಗಳು ಇದೇ ನಿಯಮ ಪಾಲಿಸಬೇಕು ಎಂದು ಅವರು ಹೇಳಿದರು.
Covid-19 ಪರೀಕ್ಷೆಗಾಗಿ ಎರಡು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿ
Coronavirus Apr 17, 2020, 07:11 AM IST
Covid-19 ಪರೀಕ್ಷೆಗಾಗಿ ಎರಡು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿ
ದೆಹಲಿಯ ತಬ್ಲೀಗಿ ಜಮಾತ್ ಮತ್ತು ನಂಜನಗೂಡಿನ ಜೂಬಿಲಿಯಂಟ್ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೇಸಿಂಗ್ ಪೂರ್ಣವಾಗಿದ್ದು, ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.  
ಯೂಟ್ಯೂಬ್‌ನಲ್ಲಿ ಪಾಠ, ಜೂನ್‌ನಲ್ಲಿ ಕಾಲೇಜು ಪರೀಕ್ಷೆ ನಡೆಸುವ ಚಿಂತನೆ: ಉನ್ನತ ಶಿಕ್ಷಣ ಸಚಿವ
university Apr 17, 2020, 06:48 AM IST
ಯೂಟ್ಯೂಬ್‌ನಲ್ಲಿ ಪಾಠ, ಜೂನ್‌ನಲ್ಲಿ ಕಾಲೇಜು ಪರೀಕ್ಷೆ ನಡೆಸುವ ಚಿಂತನೆ: ಉನ್ನತ ಶಿಕ್ಷಣ ಸಚಿವ
ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪರೀಕ್ಷೆ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಕುಲಪತಿಗಳ ಸಲಹೆ ಕೇಳಲಾಗಿದೆ. ಆನ್‌ಲೈನ್‌ ಮೂಲಕ ಪಾಠ ಪೂರ್ಣಗೊಳಿಸಿ ಪರೀಕ್ಷೆ ನಡೆಸಬೇಕೇ ಅಥವಾ  ತರಗತಿಗಳು ಆರಂಭವಾದ ನಂತರ ತಡವಾಗಿ ಪರೀಕ್ಷೆ ನಡೆಬೇಕೇ ಎಂಬ  ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವರ್ಚುಯಲ್‌ ಕ್ಲಿನಿಕ್' ವ್ಯವಸ್ಥೆ ಪರಿಶೀಲಿಸಿದ  ಡಾ. ಅಶ್ವತ್ಥನಾರಾಯಣ
Coronavirus Apr 16, 2020, 09:53 AM IST
ವರ್ಚುಯಲ್‌ ಕ್ಲಿನಿಕ್' ವ್ಯವಸ್ಥೆ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ
ವರ್ಚುಯಲ್‌ ಕ್ಲಿನಿಕ್‌ನಲ್ಲಿ  ಶ್ವಾಸಕೋಶದ ತೊಂದರೆ, ಜ್ವರ, ಶೀತ ಹಾಗೂ ಚರ್ಮ ರೋಗದ ತಪಾಸಣೆಯೂ ಸಾಧ್ಯ.
ಡಿಸೆಂಬರ್‌ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ ಅಶ್ವತ್ಥನಾರಾಯಣ
Dr CN Ashwathnarayana Apr 8, 2020, 02:57 PM IST
ಡಿಸೆಂಬರ್‌ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ ಅಶ್ವತ್ಥನಾರಾಯಣ
ಕೊರೋನಾ ಸೋಂಕಿನ ಪ್ರಮಾಣ, ಸ್ಥಿತಿಗತಿ ಹಾಗೂ ವ್ಯವಸ್ಥೆಯ ಸದೃಢತೆಯನ್ನು ಪರಿಶಿಲೀಸಿದ ನಂತರ ಲಾಕ್‌ಡೌನ್‌ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ  ಒಂದು ನಿರ್ಧಾರಕ್ಕೆ ಬರಬಹುದು. ಸಮಾಜದ ಹಿತದೃಷ್ಟಿ ಕಾಯುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು. 
#FightAgainstCovid-19: 200 ಹಾಸಿಗೆಯ ಐಸೋಲೇಷನ್‌ ವಾರ್ಡ್‌ ವ್ಯವಸ್ಥೆಗೊಳಿಸಿದ ಸೆಂಟ್‌ ಜಾನ್ಸ್‌ ಆಸ್ಪತ್ರೆ
Coronavirus Apr 1, 2020, 03:07 PM IST
#FightAgainstCovid-19: 200 ಹಾಸಿಗೆಯ ಐಸೋಲೇಷನ್‌ ವಾರ್ಡ್‌ ವ್ಯವಸ್ಥೆಗೊಳಿಸಿದ ಸೆಂಟ್‌ ಜಾನ್ಸ್‌ ಆಸ್ಪತ್ರೆ
"ಆಕ್ಸಿಜನ್‌ ಸೌಲಭ್ಯ ಸಹಿತ ಈ 200 ಹಾಸಿಗೆಯ  ಐಸೋಲೇಷನ್ ವಾರ್ಡ್‌ನಿಂದ ಅನುಕೂಲ ಆಗಲಿದೆ"- ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ  
ವೈದ್ಯರಿಂದ ಉಚಿತ ಟೆಲಿ ಕನ್ಸಲ್ಟೇಷನ್‌ಗೆ ಇಂದು ಚಾಲನೆ ನೀಡಲಿರುವ ಡಿಸಿಎಂ ಡಾ. ಅಶ್ವತ್ಥನಾರಾಯಣ
Coronavirus Apr 1, 2020, 06:40 AM IST
ವೈದ್ಯರಿಂದ ಉಚಿತ ಟೆಲಿ ಕನ್ಸಲ್ಟೇಷನ್‌ಗೆ ಇಂದು ಚಾಲನೆ ನೀಡಲಿರುವ ಡಿಸಿಎಂ ಡಾ. ಅಶ್ವತ್ಥನಾರಾಯಣ
'ಟೆಲಿ ಮೆಡಿಸನ್‌' ಅಂದರೆ  ದೂರವಾಣಿ ಮೂಲಕ  ವೈದ್ಯರ ನಡುವೆ ಪರಸ್ಪರ ಮಾಹಿತಿ ವಿನಮಯಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶ ಇದೆ.   
ಏಪ್ರಿಲ್ 22, 23ರಂದು ನಡೆಸಬೇಕಿದ್ದ CET ಪರೀಕ್ಷೆ ಮುಂದೂಡಿಕೆ
CET Mar 31, 2020, 05:56 AM IST
ಏಪ್ರಿಲ್ 22, 23ರಂದು ನಡೆಸಬೇಕಿದ್ದ CET ಪರೀಕ್ಷೆ ಮುಂದೂಡಿಕೆ
ಕೋವಿಡ್-19 (Covid-19) ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಇನ್ನೂ ಪೂರ್ಣವಾಗಿಲ್ಲ. ಅಲ್ಲದೆ ಸಹಜ ಸ್ಥಿತಿಯೂ ಇಲ್ಲ.  ಹೀಗಾಗಿ ಸಿಇಟಿ  ಮುಂದೂಡಲಾಗಿದೆ. 
  • 1
  • 2
  • Next
  • last »

Trending News

  • Tamil Nadu Assembly Elections: AIADMK ಪಕ್ಷದ ಮೊದಲ ಪಟ್ಟಿ ಬಿಡುಗಡೆ
    AIADMK

    Tamil Nadu Assembly Elections: AIADMK ಪಕ್ಷದ ಮೊದಲ ಪಟ್ಟಿ ಬಿಡುಗಡೆ

  • RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet
    RailTel
    RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet
  • LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ
    LPG Cylinder
    LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ
  •  India vs England, 4th Test: ಮಿಂಚಿದ ಆಶ್ವಿನ್, ಆಕ್ಸರ್ ಪಟೇಲ್, 205 ಕ್ಕೆ ಇಂಗ್ಲೆಂಡ್ ಆಲೌಟ್
    India vs England
    India vs England, 4th Test: ಮಿಂಚಿದ ಆಶ್ವಿನ್, ಆಕ್ಸರ್ ಪಟೇಲ್, 205 ಕ್ಕೆ ಇಂಗ್ಲೆಂಡ್ ಆಲೌಟ್
  • PUBG New State: ಕೇವಲ ಒಂದೇ ವಾರದಲ್ಲಿ ಸೃಷ್ಟಿಸಿದೆ ಈ ದಾಖಲೆ
    Video game
    PUBG New State: ಕೇವಲ ಒಂದೇ ವಾರದಲ್ಲಿ ಸೃಷ್ಟಿಸಿದೆ ಈ ದಾಖಲೆ
  • ಕೇಂದ್ರ ಸಚಿವರಿಗೆ ನಟಿ ತಪ್ಸಿ ಪನ್ನು ಬಾಯ್ ಫ್ರೆಂಡ್ ಮೆಸೇಜ್..Reply ಏನ್ ಗೊತ್ತಾ?
    Taapsee Pannu
    ಕೇಂದ್ರ ಸಚಿವರಿಗೆ ನಟಿ ತಪ್ಸಿ ಪನ್ನು ಬಾಯ್ ಫ್ರೆಂಡ್ ಮೆಸೇಜ್..Reply ಏನ್ ಗೊತ್ತಾ?
  • Daily Horoscope: ದಿನ ಭವಿಷ್ಯ 05-03-2021 Today astrology
    Daily Horoscope
    Daily Horoscope: ದಿನ ಭವಿಷ್ಯ 05-03-2021 Today astrology
  • BIG NEWS: PHS, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಸಿಗಲಿದೆ 'ಕೋವಿಡ್ ಲಸಿಕೆ'!
    CORONAVIRUS VACCINE
    BIG NEWS: PHS, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಸಿಗಲಿದೆ 'ಕೋವಿಡ್ ಲಸಿಕೆ'!
  • Indian Railways: ದುಬಾರಿಯಾದ ರೈಲ್ವೆ ಪ್ಲಾಟ್ ಫಾರಂ ಶುಲ್ಕ...!
    Indian Railways
    Indian Railways: ದುಬಾರಿಯಾದ ರೈಲ್ವೆ ಪ್ಲಾಟ್ ಫಾರಂ ಶುಲ್ಕ...!
  • Goat Dance Video: ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ ಆಡುಗಳ ವಿಡಿಯೋ ಆಯ್ತು ವೈರಲ್
    Goat Dance Video
    Goat Dance Video: ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ ಆಡುಗಳ ವಿಡಿಯೋ ಆಯ್ತು ವೈರಲ್
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2021 Zee Media Corporation Ltd (An Essel Group Company), All rights reserved.