Ayurvedic Rules of Drinking Water: ಆಯುರ್ವೇದದಲ್ಲಿ ನೀರನ್ನು ಯಾವ ರೀತಿ ಕುಡಿಯಬೇಕು ಮತ್ತು ನೀರು ಕುಡಿಯುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ ದೇಹವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ನೀರು ಕುಡಿಯುವುದರ ಆಯುರ್ವೇದ ನಿಯಮಗಳನ್ನು ತಿಳಿಯೋಣ ಬನ್ನಿ.
Correct Way to Drinking Water: ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ಆದರೆ ನೀರನ್ನು ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀರು ಕುಡಿಯುವಾಗ ಏನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯೋಣ?
ನೀವು ದಿನಕ್ಕೆ ಎಂಟು 8 ಗ್ಲಾಸ್ ನೀರು ಕುಡಿಯಬೇಕು ಎಂದು ನೀವು ಹೆಚ್ಚಾಗಿ ಕೇಳಿದ್ದೀರಿ. ಅದು ಅರ್ಧ ಗ್ಯಾಲನ್ ನೀರಿಗೆ (ಸುಮಾರು 2 ಲೀಟರ್) ಸಮನಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Diet Tips: ಹಲವು ಜನರು ಚಹಾ ಮತ್ತು ಕಾಫಿ ಸೇವನೆಯ ಮುನ್ನ ನೀರು ಕುಡಿಯುತ್ತಾರೆ. ಚಹಾ-ಕಾಫಿಗಿಂತ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ತಿಳಿದುಕೊಳ್ಳೋಣ ಬನ್ನಿ.
ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ನಿಮ್ಮ ಜೀರ್ಣಕಾರಿ ಶಕ್ತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ನಿಮ್ಮ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಧಿಕ ನೀರು ಸೇವನೆ ಆರೋಗ್ಯಕ್ಕೆ ಹೇಗೆ ಅಪಾಯಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.
ಜೀವ ಜಲವೇ ಪ್ರಾಣಕ್ಕೆ ಅಪಾಯ ತರುತ್ತಿದೆ. ಆ ಗ್ರಾಮದ ಜನರಿಗೆ ಹಬ್ಬದ ಖುಷಿಯನ್ನೆ ಮರೆಸಿ ಸೂತಕ ಛಾಯೆ ಆವರಿಸಿದೆ. ಆ ಗ್ರಾಮ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದರೆ, ಅನೇಕ ಜನ ವಾಂತಿ ಭೇದಿಯಿಂದ ಆಸ್ಪತ್ರೆ ಪಾಲಾಗಿದ್ದಾರೆ.
ಬರಗಾಲದ ಜಿಲ್ಲೆ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
Ayurvedic Rules of Drinking Water: ಆಯುರ್ವೇದದಲ್ಲಿ ನೀರನ್ನು ಯಾವ ರೀತಿ ಕುಡಿಯಬೇಕು ಮತ್ತು ನೀರು ಕುಡಿಯುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ ದೇಹವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ನೀರು ಕುಡಿಯುವುದರ ಆಯುರ್ವೇದ ನಿಯಮಗಳನ್ನು ತಿಳಿಯೋಣ ಬನ್ನಿ.
Drinking Water In The Morning: ಸಾಮಾನ್ಯವಾಗಿ ಬೆಳಗ್ಗೆ ಎದ್ದ ನಂತರ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ, ಆದರೆ ಗಂಟಲು ಒದ್ದೆ ಮಾಡುವ ಮೊದಲು ಹಲ್ಲುಜ್ಜಬೇಕೇ ಅಥವಾ ಬೇಡವೇ ಎಂಬ ಗೊಂದಲ ಬಹುತೇಕರಿಗೆ ಕಾಡುತ್ತದೆ.
Cucumber: ಬೇಸಿಗೆಯ ಸೂಪರ್ ಫುಡ್ ಗಳಲ್ಲಿ ಸೌತೆಕಾಯಿ ಕೂಡ ಒಂದಾಗಿದೆ. ಸೌತೆಕಾಯಿ ಎಂದಿಗೂ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿ. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿಯಬಾರದು ಎನ್ನಲಾಗುತ್ತದೆ.
ನಮ್ಮ ದೇಹಕ್ಕೆ ಎಷ್ಟು ನೀರು ಬೇಕು ಎಂದು ಹೇಳುವ ಅಗತ್ಯವಿಲ್ಲ. ನೀರು ಕೂಡ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಬೇಸಿಗೆ ಗಾಲದಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಯಾವಾಗಲೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಿಸಿಲಿನಿಂದಾಗಿ ದೇಹದಿಂದ ಬೆವರು ವಿಕೆಯಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದರೆ - ಶಾಖದ ಅಲೆ ಅಂದ್ರೆ ಮೈ ಬಿಸಿಯಾಗಿರುವ ಅನುಭವವಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ನೀರನ್ನು ಕುಡಿಯುವ ಇಡುವುದು ಬಹಳ ಮುಖ್ಯ.
ಕುಡಿಯುವ ನೀರಿನ ಪ್ರಯೋಜನಗಳು: ಉತ್ತಮ ಆರೋಗ್ಯಕ್ಕಾಗಿ ಹಾಗೂ ಚರ್ಮವನ್ನು ತಾಜಾವಾಗಿಡಲು ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯುವುದು ಅತಿ ಮುಖ್ಯ. ಹಾಗಾದರೆ, ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂದು ತಿಳಿಯೋಣ.
ನೀರು ಕುಡಿಯಲು ಸರಿಯಾದ ಮಾರ್ಗಗಳು: ನೀರನ್ನು ಜೀವ ಜಲ ಎಂದು ಕರೆಯಲಾಗುತ್ತದೆ. ಕಾರಣ ನೀರು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೀರಿಲ್ಲದೆ ಜೀವನವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ನೀರು ಕುಡಿಯಲು ಸರಿಯಾದ ಮಾರ್ಗ ಯಾವುದು ಎಂದು ತಿಳಿದಿರುವುದು ಬಹಳ ಮುಖ್ಯ. ಇಲ್ಲವೇ, ಆರೋಗ್ಯಕ್ಕೆ ಸಂಬಂಧಿಸಿದ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಸೌತೆಕಾಯಿಯನ್ನು ತಿಂದ ನಂತರ ನೀರು ಕುಡಿಯುವವರು ಅಂತಹ ತಪ್ಪನ್ನು ಮಾಡಲೇಬಾರದು. ಏಕೆಂದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸೌತೆಕಾಯಿಯಲ್ಲಿ ಈಗಾಗಲೇ ಶೇ 95ರಷ್ಟು ನೀರಿನ ಅಂಶ ಇರುತ್ತದೆ.
ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಸೇವಿಸಬೇಕು ಎಂದು ತಜ್ಞರು ನೀಡುವ ಸಲಹೆಯಾಗಿದೆ. ಇದರೊಂದಿಗೆ ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ಪ್ರಯೋಜನಕಾರಿ ಎಂಬುದು ಹೆಚ್ಚಿನ ಜನರ ನಂಬಿಕೆಯಾಗಿದೆ.
ನಮ್ಮ ದೇಹವು ಶೇ.70 ರಷ್ಟು ನೀರಿನಿಂದ ಕೂಡಿದೆ. ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಶೇ.80 ರಷ್ಟು ನೀರು ಬೇಕು. ಹಾಗೆ, 90% ಶ್ವಾಸಕೋಶಗಳು, 83% ರಕ್ತ, 30% ಮೂಳೆಗಳು ಮತ್ತು 64% ಚರ್ಮಕ್ಕೆ ನೀರಿನ ಅಗತ್ಯವಿರುತ್ತದೆ.
ಅಂತರ್ಜಲದ ರಾಸಾಯನಿಕ ಅಧ್ಯಯನದಲ್ಲಿ ಈ ಶಾಕಿಂಗ್ ಸಂಗತಿ ಬಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಹೇಳುವಂತೆ ಗರಿಷ್ಠ ಸಾಂದ್ರತೆ ಮಿತಿ ಪ್ರತಿ ಲೀಟರ್ ಗೆ 30 ಮೈಕ್ರೋಗ್ರಾಂ (μg/l) ಇರಬೇಕು, ಹಾಗೇ ಭಾರತೀಯ ಅಣ್ವಸ್ತ್ರ ಶಕ್ತಿ ನಿಯಂತ್ರಣ ಸಂಸ್ಥೆಯ ಹೇಳುವಂತೆ 60 ಮೈಕ್ರೋಗ್ರಾಂ ಇದ್ದರೂ ಪರವಾಗಿಲ್ಲ.ಆದರೆ ಸದ್ಯ ಕರ್ನಾಟಕದ 73 ಗ್ರಾಮಗಳಲ್ಲಿ ಶೇಕಡ 78 ರಷ್ಟು ಯುರೇನಿಯಂ ಸಾಂದ್ರತೆ ಇದೆ.
ಬೇಸಿಗೆಯಂತೆಯೇ, ಶೀತ ವಾತಾವರಣದಲ್ಲಿಯೂ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಪ್ರಾರಂಭವಾಗುತ್ತದೆ. ದೇಹದಲ್ಲಿನ ನಿರ್ಜಲೀಕರಣದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಬನ್ನಿ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆಗುವ ತೊಂದರೆಗಳ ಬಗ್ಗೆ ತಿಳಿಯೋಣ.