ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತ ನಡೆದಿದ್ದು, ಸಾವಿನ ಸರಣಿ ಮುಂದುವರಿದಿದೆ. ಸಾಕಾನೆಗಳ ನಡುವಿನ ಕಾದಾಟ ಈಗ ಶಿಬಿರವನ್ನೇ ಸ್ಮಶಾನವಾಗಿಸಿದೆ. ನಿನ್ನೆ ಆನೆಗಳ ಕಾಳಗಕ್ಕೆ ಸಿಲುಕಿ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದರು. ಆ ಬೆನ್ನಲ್ಲೇ ಇಂದು ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.
Dubare Elephant Camp: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಸಂಭವಿಸಿದ ಆಕಸ್ಮಿಕ ದುರಂತದಲ್ಲಿ ಪ್ರವಾಸಿ ಮಹಿಳೆ ಸಾವನ್ನಪ್ಪಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
5 ಹುಲಿಗಳು ಪತ್ತೆಯಾದ ಸಂಬಂಧ ಬಿಆರ್ಟಿ ಚಾಮರಾಜನಗರ ಬಫರ್ ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರೋಣ್ನಲ್ಲಿ ಹುಲಿಗಳ ಫೋಟೋ ಸೆರೆಯಾಗಿದೆ.