1 ವರ್ಷದವರೆಗೆ ನೀರು-ಕರೆಂಟ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ, ಈ ರಾಜ್ಯಕ್ಕೆ Modi Govt ವಿಶೇಷ ಕೊಡುಗೆ

1 ವರ್ಷದವರೆಗೆ ನೀರು-ಕರೆಂಟ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ, ಈ ರಾಜ್ಯಕ್ಕೆ Modi Govt ವಿಶೇಷ ಕೊಡುಗೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ ಮತ್ತು ಉದ್ಯೋಗವನ್ನು ಹೆಚ್ಚಿಸಲು 1,350 ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಜಮ್ಮು ಮತ್ತು ಕಾಶ್ಮೀರ ಆಡಳಿತವು ರೈತರಿಗೆ ಮತ್ತು ವ್ಯಾಪಾರಿಗಳಿಗೆ ಪರಿಹಾರ ನೀಡಲು 1 ವರ್ಷದವರೆಗೆ ಶೇ.50ರಷ್ಟು ವಿದ್ಯುತ್ ಹಾಗೂ ನೀರಿನ ಬಿಲ್‌ಗಳನ್ನು ಮನ್ನಾ ಮಾಡಿದೆ.

/kannada/india/jammu-kashmir-gets-mega-package-of-1350-crore-rupee-for-revamp-32701 Sep 20, 2020, 11:45 AM IST
ಮೋದಿ ಸರ್ಕಾರದಿಂದ ಶೀಘ್ರದಲ್ಲೇ ಆರ್ಥಿಕತೆಗೆ ಎರಡನೇ ಬೂಸ್ಟರ್

ಮೋದಿ ಸರ್ಕಾರದಿಂದ ಶೀಘ್ರದಲ್ಲೇ ಆರ್ಥಿಕತೆಗೆ ಎರಡನೇ ಬೂಸ್ಟರ್

ಕರೋನಾವೈರಸ್ ಅಥವಾ ಕೋವಿಡ್ -19ನಿಂದ ಉಂಟಾಗುವ ಆರ್ಥಿಕ ಕುಸಿತವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಮತ್ತೊಂದು ದೊಡ್ಡ ಆರ್ಥಿಕ ಪ್ಯಾಕೇಜ್ ಘೋಷಿಸಲಿದೆ.
 
/kannada/india/modi-government-may-soon-give-second-booster-shot-to-economy-another-package-will-come-32122 Sep 10, 2020, 06:28 AM IST
PM Modiಯಿಂದ ಪಶ್ಚಿಮ ಬಂಗಾಳಕ್ಕೆ 1000 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ

PM Modiಯಿಂದ ಪಶ್ಚಿಮ ಬಂಗಾಳಕ್ಕೆ 1000 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ

ಚಂಡಮಾರುತಕ್ಕೆ ತತ್ತರಿಸಿಹೋದ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಂದು ಸಾವಿರ ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡುವಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ. ಇದೆ ವೇಳೆ ನೈಸರ್ಗಿಕ ವಿಪತ್ತಿನ ಈ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೈಗೊಂಡ ಕ್ರಮಗಳನ್ನು ಅವರು ಶ್ಲಾಘಿಸಿದ್ದಾರೆ.

/kannada/india/pm-modi-conduct-aerial-survey-of-cyclone-affected-areas-of-west-bengal-announces-1000-crore-package-27303 May 22, 2020, 02:40 PM IST
'ಆತ್ಮ ನಿರ್ಭರ್ ಭಾರತ್' ಯೋಜನೆಯಡಿ ಉದ್ಯೋಗ ಸಾಲ ಪಡೆಯಲು ನಿಯಮಗಳು ಜಾರಿ

'ಆತ್ಮ ನಿರ್ಭರ್ ಭಾರತ್' ಯೋಜನೆಯಡಿ ಉದ್ಯೋಗ ಸಾಲ ಪಡೆಯಲು ನಿಯಮಗಳು ಜಾರಿ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯ ಅಡಿ 20 ಲಕ್ಷ ಕೋಟಿ ರೂ. ಮೌಲ್ಯದ ಬೃಹತ್ ಪ್ಯಾಕೆಜ್ ಬಿಡುಗಡೆಗೊಳಿಸಿತ್ತು. 

/kannada/india/government-releases-rules-for-taking-loan-in-aatmanirbhar-bharat-economic-package-27278 May 21, 2020, 07:12 PM IST
Universityಗಳಲ್ಲಿ ಆನ್ಲೈನ್ ವಿದ್ಯಾಭ್ಯಾಸ, 12ನೇ ತರಗತಿಯವರೆಗೆ 'One Class One Channel' ಆರಂಭ

Universityಗಳಲ್ಲಿ ಆನ್ಲೈನ್ ವಿದ್ಯಾಭ್ಯಾಸ, 12ನೇ ತರಗತಿಯವರೆಗೆ 'One Class One Channel' ಆರಂಭ

ಇದರ ಅಡಿ PM e-Vidyaa ಕಾರ್ಯಕ್ರಮವನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮವು ಡಿಜಿಟಲ್ ಅಥವಾ ಆನ್ಲೈನ್ ಶಿಕ್ಷಣಕ್ಕಾಗಿ ಇರಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

/kannada/india/fm-announces-economic-package-for-technology-drivan-education-pm-e-vidya-one-class-one-channel-27145 May 17, 2020, 04:30 PM IST
Aatma Nirbhar Bharat: 20 ಲಕ್ಷ ಕೋಟಿ ರೂ.ಗಳ ಒಟ್ಟು ಲೆಕ್ಕಾಚಾರ ನೀಡಿದ ಸಿತಾರಾಮನ್

Aatma Nirbhar Bharat: 20 ಲಕ್ಷ ಕೋಟಿ ರೂ.ಗಳ ಒಟ್ಟು ಲೆಕ್ಕಾಚಾರ ನೀಡಿದ ಸಿತಾರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಐದನೇ ಮತ್ತು ಕೊನೆಯ ಕಂತಿನ 20 ಲಕ್ಷ ಕೋಟಿ ರೂ.ಗಳ ಸ್ವಾವಲಂಬಿ ಭಾರತ ಆರ್ಥಿಕ ಪ್ಯಾಕೇಜ್ ಅನ್ನು ಭಾನುವಾರ ಹಂಚಿಕೊಂಡಿದ್ದಾರೆ.ಘೋಷಿಸಿದ್ದಾರೆ.

/kannada/india/full-breakup-of-20-laksh-crore-rupees-economic-package-of-aatmanirbhar-bharat-by-finance-minister-nirmala-sitharaman-27142 May 17, 2020, 03:45 PM IST
MGNREGA: ಗ್ರಾಮೀಣ ಉದ್ಯೋಗಾವಕಾಶಕ್ಕೆ Big Boost, MGNREGAಗೆ ಹೆಚ್ಚೂವರಿಯಾಗಿ 40 ಸಾವಿರ ಕೋಟಿ ರೂ. ಅನುದಾನ

MGNREGA: ಗ್ರಾಮೀಣ ಉದ್ಯೋಗಾವಕಾಶಕ್ಕೆ Big Boost, MGNREGAಗೆ ಹೆಚ್ಚೂವರಿಯಾಗಿ 40 ಸಾವಿರ ಕೋಟಿ ರೂ. ಅನುದಾನ

ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಸಹಾಯ ಮಾಡಲಿದೆ ಎಂದು ಹಣಕಾಸು ಸಚಿವ ಸೀತಾರಾಮನ್ ಹೇಳಿದ್ದಾರೆ.
 
/kannada/india/mgnrega-big-boost-to-mgnrega-nirmala-sitharaman-announces-additional-40k-crore-27139 May 17, 2020, 02:15 PM IST
'ಸ್ವಾವಲಂಬಿ ಭಾರತ' ಯೋಜನೆಯ ಐದನೇ ಕಂತು, ನಿರ್ಮಲಾ ಸೀತಾರಾಮನ್ ಅವರಿಂದ ಸುದ್ದಿಗೋಷ್ಠಿ

'ಸ್ವಾವಲಂಬಿ ಭಾರತ' ಯೋಜನೆಯ ಐದನೇ ಕಂತು, ನಿರ್ಮಲಾ ಸೀತಾರಾಮನ್ ಅವರಿಂದ ಸುದ್ದಿಗೋಷ್ಠಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ಆತ್ಮನಿರ್ಭರ್ ಭಾರತ್' ಯೋಜನೆಯ ಐದನೇ ಕಂತಿನ ಘೋಷಣೆಗಳನ್ನು ಮಾಡಿದ್ದಾರೆ

/kannada/india/nirmala-sitharaman-live-5th-tranche-of-relief-package-for-coronavirus-lockdown-27138 May 17, 2020, 12:58 PM IST
Modi Government ನೆರವಿನಿಂದ ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸಿ

Modi Government ನೆರವಿನಿಂದ ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸಿ

ಕೇಂದ್ರ ಸರ್ಕಾರದ ಇದೀಗ ಸಂಪೂರ್ಣ ಗಮನವನ್ನು ಇದೀಗ ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ಪನ್ನಗಳು ಹಾಗೂ ಲಘು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಿದೆ. ಇದು ಸ್ವಾವಲಂಭಿ ಭಾರತದ ಸರ್ಕಾರದ ಕನಸು ಈಡೇರಿಸುವತ್ತ ಇತ್ತ ಮೊದಲ ಹೆಜ್ಜೆಯಾಗಿದೆ.

/kannada/india/you-can-earn-above-rs-1lakh-per-month-by-starting-this-business-with-the-help-of-modi-government-27047 May 14, 2020, 02:08 PM IST
Economic Pacageಗಾಗಿ ಅಭಿನಂದನೆ, ಆದರೆ ನನ್ನಿಂದಲೂ ಸರ್ಕಾರ ಹಣ ಪಡೆದುಕೊಳ್ಳಲಿ: ಮಲ್ಯ

Economic Pacageಗಾಗಿ ಅಭಿನಂದನೆ, ಆದರೆ ನನ್ನಿಂದಲೂ ಸರ್ಕಾರ ಹಣ ಪಡೆದುಕೊಳ್ಳಲಿ: ಮಲ್ಯ

ಮದ್ಯ ದೊರೆ ವಿಜಯ್ ಮಲ್ಯ ಅವರು ಬ್ಯಾಂಕ್ ಗಳಿಂದ ಪಡೆದ ಎಲ್ಲಾ ಹಣವನ್ನು ಹಿಂದಿರುಗಿಸಲು ತಾವು ಬಯಸುತ್ತಿರುವುದಾಗಿ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ಕರೋನಾ ಬಿಕ್ಕಟ್ಟಿನ ಹಿನ್ನೆಲೆ ಘೋಷಿಸಲಾಗಿರುವ ಆರ್ಥಿಕ ಪ್ಯಾಕೇಜ್ ಕುರಿತು ಮಲ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

/kannada/india/vijay-mallya-tweets-on-financial-package-says-he-want-to-repay-loan-27023 May 14, 2020, 10:13 AM IST
ಬದಲಾದ MSME ಪರಿಭಾಷೆ. ಹೊಸ ವ್ಯವಸ್ಥೆಯಲ್ಲಿ ಏನಿರಲಿದೆ?

ಬದಲಾದ MSME ಪರಿಭಾಷೆ. ಹೊಸ ವ್ಯವಸ್ಥೆಯಲ್ಲಿ ಏನಿರಲಿದೆ?

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ದೇಶದ ಬೆನ್ನೆಲುಬು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ. ಈ ವಲಯದಲ್ಲಿ 12 ಕೋಟಿ ಜನರು ಉದ್ಯೋಗದಲ್ಲಿದ್ದಾರೆ. 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ನಲ್ಲಿ ಈ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಸಾಲ ನೀಡಲಾಗುವುದು ಎಂದು ಸಿತಾರಾಮನ್ ಘೋಷಿಸಿದ್ದಾರೆ ಜೊತೆಗೆ ಅದರ ಪರಿಭಾಷೆ ಅಥವಾ ವ್ಯಾಖ್ಯಾನವನ್ನು ಕೂಡ ಬದಲಾಯಿಸಲಾಗಿದ್ದು, ಇದರಿಂದ ಹೆಚ್ಚಿನ ಜನರಿಗೆ ಲಾಭವಾಗಲಿದೆ ಎಂದಿದ್ದಾರೆ.

/kannada/india/fm-nirmala-sitharaman-revised-defination-of-msme-what-will-be-there-in-new-system-27013 May 13, 2020, 08:30 PM IST
ಆಗಸ್ಟ್ 2020 ವರೆಗೆ ನೌಕರರ ಭವಿಷ್ಯನಿಧಿಗೆ ನೌಕರರ ಬದಲಾಗಿ ಮೋದಿ ಸರ್ಕಾರ ನೀಡಲಿದೆ ಕೊಡುಗೆ

ಆಗಸ್ಟ್ 2020 ವರೆಗೆ ನೌಕರರ ಭವಿಷ್ಯನಿಧಿಗೆ ನೌಕರರ ಬದಲಾಗಿ ಮೋದಿ ಸರ್ಕಾರ ನೀಡಲಿದೆ ಕೊಡುಗೆ

ಆಗಸ್ಟ್ 2020 ರವರೆಗೆ ನೌಕರರ ಕಂಪನಿ ಮತ್ತು ನೌಕರರ ಪರವಾಗಿ ಸರ್ಕಾರ ಈಗ ಶೇ 12 ರಷ್ಟು + ಶೇ.12 ರಷ್ಟು ಇಪಿಎಫ್‌ಒ ಕೊಡುಗೆಯನ್ನು ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

/kannada/india/modi-government-to-pay-pf-cotribution-till-august-including-employee-and-employeer-part-27010 May 13, 2020, 07:47 PM IST
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಅವರಿಂದ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಅವರಿಂದ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ

ಈ ಆರ್ಥಿಕ ಪ್ಯಾಕೇಜ್ ಅನ್ನು ವಿವಿಧ ಕ್ಷೇತ್ರಗಳಿಗೆ ಹೇಗೆ ವಿತರಿಸಲಾಗುವುದು ಎಂಬುದನ್ನು ವಿವರಿಸಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

/kannada/india/finance-minister-nirmala-sitharaman-will-held-press-conference-at-4pm-today-26989 May 13, 2020, 12:16 PM IST
ಪ್ರಧಾನಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ

ಪ್ರಧಾನಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ

ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಆರಂಭಿಸಿದೆ

/kannada/india/stock-market-opens-with-fast-pace-sensex-starts-at-877-points-up-26988 May 13, 2020, 11:15 AM IST
ಪ್ರಧಾನಿ ಮೋದಿಯವರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಹಿಂದಿದೆ ಭಾರತದ ಸ್ವಾವಲಂಬನೆ ಪ್ರಯತ್ನ

ಪ್ರಧಾನಿ ಮೋದಿಯವರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಹಿಂದಿದೆ ಭಾರತದ ಸ್ವಾವಲಂಬನೆ ಪ್ರಯತ್ನ

ಪ್ರಧಾನಿ ಮೋದಿ ಮಂಗಳವಾರ ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ. 

/kannada/india/indias-self-reliance-effort-is-behind-prime-minister-modis-rs-20-lakh-crore-package-26986 May 12, 2020, 11:08 PM IST
ಕೊರೋನಾ ಬಿಕ್ಕಟ್ಟು : 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

ಕೊರೋನಾ ಬಿಕ್ಕಟ್ಟು : 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

ಕರೋನವೈರಸ್ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ.ಮೌಲ್ಯದ ಆತ್ಮನಿರ್ಭರ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದಾರೆ.

/kannada/india/pm-narendra-modi-announced-rs-20-lakh-crore-economic-package-to-tackle-the-coronavirus-crisis-26984 May 12, 2020, 09:05 PM IST
COVID-19- ಹಿಟ್ ಕ್ಷೇತ್ರಗಳಿಗೆ ಶೀಘ್ರದಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ

COVID-19- ಹಿಟ್ ಕ್ಷೇತ್ರಗಳಿಗೆ ಶೀಘ್ರದಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ

ಬಿಕ್ಕಟ್ಟನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ದೃಡೀಕರಿಸಲು ಸಚಿವಾಲಯವು ಶನಿವಾರ ಆಂತರಿಕ ಸಭೆ ನಡೆಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

/kannada/india/economic-package-for-covid-19-hit-sectors-to-be-announced-soon-24841 Mar 21, 2020, 10:10 AM IST