Mustard Oil Update : ಸಾಸಿವೆ, ಸೋಯಾಬೀನ್, ಕಡಲೆಕಾಯಿ, ಕಚ್ಚಾ ಪಾಮ್ ಎಣ್ಣೆ ಮತ್ತು ಪಾಮೋಲಿನ್ ತೈಲ ಬೆಲೆಗಳು ಸುಧಾರಣೆಯೊಂದಿಗೆ ಮುಕ್ತಾಯವಾಗಿದೆ. ಮಲೇಷ್ಯಾ ಎಕ್ಸ್‌ಚೇಂಜ್ ಶೇ. 0.3 ರಷ್ಟು ಕುಸಿದಿದ್ದರೆ, ಚಿಕಾಗೋ ಎಕ್ಸ್‌ಚೇಂಜ್ ಕಳೆದ ರಾತ್ರಿ ಶೇಕಡಾ 2.5 ರಷ್ಟು ಪ್ರಸ್ತುತ ಕುಸಿತದಿಂದ ಮುಕ್ತಾಯವಾಗಿದೆ.
Edible Oil Price: ಮತ್ತೊಂದೆಡೆ, ಬಂದರುಗಳಲ್ಲಿ ಆಮದು ಮಾಡಿಕೊಳ್ಳಲಾಗಿರುವ ಅಗ್ಗದ ಹಗುರ ತೈಲಗಳ ಶೇಖರಣೆಯಾ ಕಾರಣ ದೇಶೀಯ ಹಗುರ ಖಾದ್ಯತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.ಮೂಲಗಳ ಪ್ರಕಾರ ವಿದೇಶಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಗಣನೀಯವಾಗಿ ಕುಸಿದಿವೆ ಮತ್ತು ದೇಶೀಯ ಎಣ್ಣೆಕಾಳುಗಳಾದಂತಹ ಸಾಸಿವೆ, ನೆಲಗಡಲೆ ಮತ್ತು ಸೋಯಾಬೀನ್, ಹತ್ತಿಬೀಜದಂತಹ ದೇಶೀಯ ಲಘು ಎಣ್ಣೆಕಾಳುಗಳ ಬೆಲೆಗಳ ಮೇಲೆ ಒತ್ತಡ ಸಾಕಷ್ಟು ಇರುವ ಕಾರಣ. ಇಂತಹ ಅಗ್ಗದ ಆಮದು ತೈಲಗಳಿಗೆ ಕಡಿವಾಣ ಹಾಕಲು ದೇಶ ಮುಂದಾಗಬೇಕು,
Edible Oil Price: ಈ ಮೊದಲು ಚಿಲ್ಲರೆ ಮಾರಾಟಗಾರರಿಗೆ 30-30 ಕ್ವಿಂಟಲ್ ಎಣ್ಣೆ ಮತ್ತು ಎಣ್ಣೆಕಾಳುಗಳನ್ನು ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿತ್ತು. ಇದಲ್ಲದೆ, ಸಗಟು ವ್ಯಾಪಾರಿಗಳು 500 ಕ್ವಿಂಟಾಲ್ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿತ್ತು.
ಹೊರ ದೇಶಗಳಲ್ಲಿ ಖಾದ್ಯ ತೈಲದ ಬೆಲೆ ಭಾರೀ ಇಳಿಕೆಯಾಗಿದೆ. ಸರ್ಕಾರ ಆಮದು ಸುಂಕವನ್ನೂ ಸಡಿಲಿಸಿದೆ. ಹೀಗಿದ್ದರೂ ಖಾದ್ಯ ತೈಲ ಬೆಲೆಯಲ್ಲಿ ಗ್ರಾಹಕರಿಗೆ ಪರಿಹಾರ ಸಿಕ್ಕಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ತೈಲ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಾಣಬಹುದಾಗಿದೆ.
Edible Oil Price: ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಯಿತು ಎಂದೇ ಅರ್ಥ. ಆದರೆ, ಈ ಹಣದುಬ್ಬರದಲ್ಲಿ ಯಾವ ಹಬ್ಬ ಮಾಡುವುದು ಎಂದು ಯೋಚಿಸುತ್ತಿರುವವರಿಗೆ ನೆಮ್ಮದಿಯ ಸುದ್ದಿಯೊಂದು ಇದೆ. ಹಬ್ಬಗಳಿಗೂ ಮುನ್ನ ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಫಾರ್ಚೂನ್ ಬ್ರಾಂಡ್ ಅಡಿ ಉತ್ಪನ್ನವನ್ನು ಮಾರಾಟ ಮಾಡುವ ಖಾದ್ಯ ತೈಲ ಕಂಪನಿ ಅದಾನಿ ವಿಲ್ಮಾರ್, ಅಂತಾರಾಷ್ಟ್ರೀಯ ತೈಲ ಬೆಲೆಗಳು ಕಡಿಮೆಯಾದ ಹಿನ್ನೆಲೆ ದರ ಕಡಿಮೆ ಮಾಡುವುದಾಗಿ ಘೋಷಿಸಿದೆ.
Edible oil Price: ಹಲವು ಅಡುಗೆ ಎಣ್ಣೆ ಉತ್ಪಾದಕ ಕಂಪನಿಗಳು ಜುಲೈ ಮೂರನೇ ವಾರದಲ್ಲಿಯೂ ಕೂಡ ಒಂದು ಲೀಟರ್ ಬಾಟಲಿ ಅಥವಾ ಸ್ಯಾಚೆಟ್ ನ ಎಂಆರ್ಪಿಯನ್ನು 30 ರೂ.ಗಳಷ್ಟು ಇಳಿಕೆ ಮಾಡಿವೆ. ಈ ಹಿಂದೆಯೂ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು.
Edible Oil Price: ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲದ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರ ಬಜೆಟ್ ಹದಗೆಟ್ಟಿದೆ. ಈಗ ಜಾಗತಿಕವಾಗಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಮುಂದಿನ ಒಂದು ವಾರದಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲದ ಬೆಲೆಯನ್ನು ಲೀಟರ್‌ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಎಲ್ಲಾ ಖಾದ್ಯ ತೈಲ ಉತ್ಪಾದನಾ ಕಂಪನಿಗಳಿಗೆ ಸರ್ಕಾರ ಬುಧವಾರ ನಿರ್ದೇಶನ ನೀಡಿದೆ.
Edible Oil Price Cut: ಖಾದ್ಯ ತೈಲಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಬೆಲೆ ಕಡಿತಗೊಳಿಸುವಂತೆ ಸರ್ಕಾರ ಸೂಚನೆ ನೀಡಿದೆ. ಇದಾದ ನಂತರ ಪ್ರತಿ ಲೀಟರ್‌ಗೆ 20 ರೂ.ವರೆಗೆ ಇಳಿಕೆಯಾಗುವ ನಿರೀಕ್ಷೆಯಿದೆ.
ಹಲವೆಡೆ 20, 18, 10, 7 ರೂ.ವರೆಗೆ ಕುಸಿತ ದಾಖಲಾಗಿದೆ. ತಾಳೆ, ನೆಲಗಡಲೆ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳು ಕುಸಿತ ಕಂಡಿವೆ. ಹಬ್ಬ ಹರಿದಿನಗಳಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಈ ರೀತಿಯ ಕುಸಿತವು ಸಾಕಷ್ಟು ಪರಿಹಾರವಾಗಿದೆ. ದೀಪಾವಳಿಗೆ ಒಂದು ದಿನ ಮುಂಚಿತವಾಗಿಯೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡಿತು.
Edible Oil Price: ಸರ್ಕಾರದ ಕ್ರಮಗಳಿಂದಾಗಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 1 ರಂದು ಕೆಜಿಗೆ 169.6 ರೂ. ಇದ್ದ ತೈಲ ಬೆಲೆಯು ಅಕ್ಟೋಬರ್ 31 ರಂದು ತಾಳೆ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಪ್ರತಿ ಕೆಜಿಗೆ 132.98 ರೂ.ಗೆ ಇಳಿಸಿದೆ. ಇದರಿಂದ 21.59 ರೂ.ರಷ್ಟು ಇಳಿಕೆಯಾಗಿದೆ.
ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾತನಾಡಿ, ಮಲೇಶಿಯಾದಲ್ಲಿ ಕಾರ್ಮಿಕರ ಬಿಕ್ಕಟ್ಟು ಮತ್ತು ಜೈವಿಕ ಇಂಧನಗಳಿಗಾಗಿ ಖಾದ್ಯ ತೈಲಗಳ ಡೈವರ್ಶನ್ ನಿಂದಾಗಿ, ಖಾದ್ಯ ತೈಲಗಳ ಅಂತರಾಷ್ಟ್ರೀಯ ಬೆಲೆಯಲ್ಲಿ ಏರಿಕೆಯಾಗಿದೆ ಎಂದಿದ್ದಾರೆ.
ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು.
ಕಚ್ಚಾ ತಾಳೆ ಎಣ್ಣೆಯ ಬೆಲೆಯು ದಾಖಲೆ ಮಟ್ಟವನ್ನು ತಲುಪುತ್ತಿದೆ. ಸೋಯಾಬೀನ್ ಮತ್ತು ಸೋಯಾ ತೈಲ ಬೆಲೆಗಳು ಕೂಡಾ ಉತ್ತುಂಗಕ್ಕೇರಿವೆ. ಅವುಗಳ ಬೆಲೆಗಳು ಒಂದು ವರ್ಷದಲ್ಲಿ 30% ರಿಂದ 60% ರಷ್ಟು ಏರಿದೆ.