Egg Health Tips: ಮೊಟ್ಟೆಗಳು ತಿಂದ ನಂತರ ಈ ಆರು ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ ತಿಂದರೆ ನಿಮಗೆ ಈ ಸಂಕಷ್ಟ ಕಟ್ಟಿಟ್ಟ ಬುತ್ತಿ ಆಗಿರುತ್ತದೆ.
Health Tips : ಮೊಟ್ಟೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಮೊಟ್ಟೆಗಳು ಎಲ್ಲಾ ವಯಸ್ಸಿನ ಜನರಿಗೆ ತಿನ್ನಲು ಸೂಕ್ತವಾಗಿವೆ. ಅವುಗಳಲ್ಲಿ ಪ್ರೋಟೀನ್, ವಿಟಮಿನ್ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಅವುಗಳನ್ನು ಪ್ರತಿದಿನ ಸೇವಿಸುವುದರಿಂದ ನಿಮಗೆ ಆರೋಗ್ಯ ಸಿಗುತ್ತದೆ.
ಮೊಟ್ಟೆ ಪ್ರಿಯರು ನೋಡಲೇ ಬೇಕಾದ ಸ್ಟೋರಿ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಎಂಬ ವದಂತಿ ಹಿನ್ನೆಲೆ ಜನರ ಆತಂಕ ದೂರು ಮಾಡೋಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಬ್ರಾಂಡ್ ಗಳ ಮೊಟ್ಟೆ ಟೆಸ್ಟ್ ಗೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಜೊತೆಗೆ ಕಳೆದ ಆರು ತಿಂಗಳ ಹಿಂದೆ ಆಹಾರ ಸುರಕ್ಷತಾ ಇಲಾಖೆ ಟೆಸ್ಟ್ ನಲ್ಲಿ ಮೊಟ್ಟೆ ಸೇಫ್ ಅಂತಾ ಕೂಡ ವರದಿ ಬಂದಿದೆ..ಮೊಟ್ಟೆ ವದಂತಿ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Egg, Veg or Non-Veg: ಚಳಿಗಾಲ ಬಂದ ಕೂಡಲೇ ಮೊಟ್ಟೆ ಸೇವನೆ ಹೆಚ್ಚುತ್ತದೆ. ಆದರೆ ಜನರ ಮನದಲ್ಲಿ ಒಂದೇ ಪ್ರಶ್ನೆ — ಮೊಟ್ಟೆ ಸಸ್ಯಾಹಾರವೋ ಅಥವಾಮಾಂಸಾಹಾರವೋ? ಈ ಗೊಂದಲಕ್ಕೆ ಸ್ಪಷ್ಟ ಉತ್ತರ ಇದಾಗಿದೆ.
ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುವುದರಿಂದ ವಿಟಮಿನ್ ʼಡಿʼ ಕೊರತೆ ಸಾಮಾನ್ಯ. ಇದು ಮೂಳೆಗಳು ಮತ್ತು ಸ್ನಾಯುಗಳನ್ನ ದುರ್ಬಲಗೊಳಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನ ಕಡಿಮೆ ಮಾಡುತ್ತದೆ. ಮೊಟ್ಟೆಗಳು ವಿಟಮಿನ್ ʼಡಿʼ ಜೊತೆಗೆ ಪ್ರೋಟೀನ್ ಮತ್ತು ಇತರ ಪ್ರಮುಖ ಪೋಷಕಾಂಶಗಳ ಮೂಲವಾಗಿದೆ. ಚಳಿಗಾಲದಲ್ಲಿ ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನ ಸೇರಿಸಿಕೊಳ್ಳುವುದರಿಂದ ವಿಟಮಿನ್ ʼಡಿʼ ಕೊರತೆಯನ್ನ ತಡೆಗಟ್ಟಬಹುದು ಮತ್ತು ನಿಮ್ಮ ಆರೋಗ್ಯವನ್ನ ಸುಧಾರಿಸಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ಮೊಟ್ಟೆಗಳನ್ನ ತಿನ್ನಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಮೊಟ್ಟೆಗಳನ್ನ ಸರಿಯಾಗಿ ಬೇಯಿಸದಿದ್ದರೆ ಅವುಗಳ ಪೋಷಕಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೊಟ್ಟೆಗಳನ್ನು ಹೇಗೆ ಬೇಯಿಸಬಾರದು ಮತ್ತು ಮೊಟ್ಟೆಗಳನ್ನ ಆರೋಗ್ಯಕರ ರೀತಿಯಲ್ಲಿ ಹೇಗೆ ಬೇಯಿಸುವುದು ಎಂಬುದರ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ನಾವು ನೋಡೋಣ.
ಮೊಟ್ಟೆಗಳನ್ನು ಪ್ರೋಟೀನ್ಗಳ ಉಗ್ರಾಣ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಅವು ದೇಹವನ್ನು ಫಿಟ್ ಆಗಿಡಲು ಸಹ ಸಹಾಯ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ದೇಹದ ತೂಕಕ್ಕೆ ಅನುಗುಣವಾಗಿ ನಾವು ಪ್ರೋಟೀನ್ ಸೇವಿಸಬೇಕು. ಅಂದರೆ 60 ಕೆಜಿ ತೂಕವಿರುವ ವ್ಯಕ್ತಿಗೆ ದಿನಕ್ಕೆ 60 ಗ್ರಾಂ ಪ್ರೋಟೀನ್ ಅಗತ್ಯವಿದೆ. ಆದರೆ ಮೊಟ್ಟೆಗಳೊಂದಿಗೆ ತಿನ್ನಬಾರದ ಹಲವು ಆಹಾರಗಳಿವೆ. ಇಂತಹ ಆಹಾರಗಳನ್ನ ಮೊಟ್ಟೆಗಳೊಂದಿಗೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.
Egg Side Effects: ಕೋಳಿ ಮೊಟ್ಟೆ ಸಾಮಾನ್ಯವಾಗಿ ಆರೋಗ್ಯಕರ ಆಹಾರ, ಇದು ಕೆಲವರಿಗೆ ಅಮೃತ. ಆದರೆ, ಇನ್ನೂ ಕೆಲವರಿಗೆ ಮೊಟ್ಟೆ ವಿಷ. ಯಾವ ಸಮಸ್ಯೆ ಇರುವ ಜನರು ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು? ತಿಳಿಯಲು ಮುಂದೆ ಓದಿ...
ಆಹಾರ ಮತ್ತು ವ್ಯಾಯಾಮದಿಂದ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಮಧುಮೇಹ ಬಂದ ನಂತರ ಮತ್ತು ಬರುವ ಮೊದಲು ನೀವು ಜಾಗರೂಕರಾಗಿರಬೇಕು. ವಯಸ್ಸಾದಂತೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಕೋಳಿ ಮೊಟ್ಟೆಗಳು ಬಯೋಟಿನ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
ವ್ಯಾಯಾಮದ ಮೂಲಕ ದೇಹ ದಂಡಿಸುವುದು ಮಾತ್ರವಲ್ಲ ಆಹಾರ ಮತ್ತು ಅದರಲ್ಲಿನ ಪೋಷಕಾಂಶಗಳ ಅಗತ್ಯತೆ ಮತ್ತು ಅದರಲ್ಲಿನ ವೈಜ್ಞಾನಿಕ ಅಂಶಗಳನ್ನು ತಿಳಿದುಕೊಳುವುದು ಬಹಳ ಮುಖ್ಯ.
Eggs store tips : ಡಜನ್ ಗಟ್ಟಲೇ ಮೊಟ್ಟೆಗಳನ್ನು ಖರೀದಿಸಿ ಮನೆಯಲ್ಲಿ ಅಥವಾ ಫ್ರಿಡ್ಜ್‌ನಲ್ಲಿ ಇಟ್ಟಾಗ ಅವು ದೇಹಕ್ಕೆ ಯಾವ ರೀತಿಯ ಸಮಸ್ಯೆಗಳು ಉಂಟು ಮಾಡಬಹುದು.. ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ತಿನ್ನುವುದು ಸರಿಯೇ..? ಎಂಬ ವಿಚಾರವಾಗಿ ಇಂದು ನಾವು ಸ್ಪಷ್ಟವಾಗಿ ತಿಳಿಯೋಣ..
Kitchen Hacks in Kannada: ಬೇಯಿಸಿದ ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಹಾಗೆಯೇ ಅದರ ರುಚಿ ಕೂಡ ಅತ್ಯುತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
Eggs: ಮೊಟ್ಟೆಗಳ ಸೇವನೆಯು ಕೆಲವು ಜನರಿಗೆ ಹಾನಿಕಾರಕವಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಜನರು ಮೊಟ್ಟೆಗಳನ್ನು ತಿನ್ನಬೇಕು, ಅದರ ಪ್ರಯೋಜನಗಳೇನು ಮತ್ತು ಅದು ಯಾರಿಗೆ ಹಾನಿಕಾರಕ ಎಂದು ತಿಳಿಯಿರಿ..
Non-vegetarian food in India: ಭಾರತದ ಜನಸಂಖ್ಯೆಯಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ರಾಷ್ಟ್ರೀಯ ಕುಟುಂಬ & ಆರೋಗ್ಯ ಸಮೀಕ್ಷೆಯ (NFHS) ದತ್ತಾಂಶ ಏನು ಹೇಳುತ್ತದೆ ಎಂದುತಿಳಿಯಿರಿ...
Foods for pregnant women:ಗರ್ಭಿಣಿಯರು ಮಾತ್ರವಲ್ಲ, ಯಾವುದೇ ವ್ಯಕ್ತಿ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಾರದು. ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಅನೇಕ ವಿಷಗಳು ಕಂಡುಬರುತ್ತವೆ, ಇದು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ಸೊಲಾನೈನ್ ಕಂಡುಬರುತ್ತದೆ, ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ.
Best Foods for Hair Growth:ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
Reheating Foods: ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು.
Foods With Vitamin B12: ಕೆಂಪು ರಕ್ತ ಕಣಗಳ ಬೆಳವಣಿಗೆ, ಡಿಎನ್ಎ ಉತ್ಪಾದನೆ ಮತ್ತು ಆರೋಗ್ಯಕರ ಮೆದುಳಿನ ಕೋಶಗಳ ನಿರ್ವಹಣೆ ಎಲ್ಲವುದಕ್ಕೂ ವಿಟಮಿನ್ ಬಿ 12 ಅಗತ್ಯವಿದೆ. ನಿಮ್ಮ ಆಹಾರದಲ್ಲಿ ವಿಟಮಿನ್ ಬಿ 12 ಅಧಿಕವಾಗಿರುವ ಆಹಾರಗಳನ್ನು ಸೇರಿಸುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಬಿ 12 ಪ್ರಾಥಮಿಕವಾಗಿ ಪ್ರಾಣಿ ಉತ್ಪನ್ನಗಳಲ್ಲಿ ಕಂಡುಬರುವುದರಿಂದ, ಸಸ್ಯಾಹಾರಿಗಳು ಈ ವಿಟಮಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ಇದು ವಿಶೇಷವಾಗಿ ನಿರ್ಣಾಯಕವಾಗಿದೆ.