Lucknow pitch curator sacked: ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (UPCA) ಮೂಲಗಳು ಸುದ್ದಿ ಸಂಸ್ಥೆ PTI ಗೆ ಈ ಬಗ್ಗೆ ಮಾಹಿತಿ ನೀಡಿದ್ದು, "ಕ್ಯುರೇಟರ್ ಅನ್ನು ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರ ಸ್ಥಾನದಲ್ಲಿ ಸಂಜೀವ್ ಕುಮಾರ್ ಅಗರ್ವಾಲ್ ಅವರನ್ನು ಕ್ಯುರೇಟರ್ ಮಾಡಲಾಗಿದೆ, ಅವರು ತುಂಬಾ ಅನುಭವಿಯಾಗಿದ್ದಾರೆ. ಒಂದು ತಿಂಗಳಲ್ಲಿ ಪಿಚ್ ಸುಧಾರಿಸಲಿದೆ” ಎಂದು ಹೇಳಿದೆ.