close

News WrapGet Handpicked Stories from our editors directly to your mailbox

Election Results 2019

ಬಿಜೆಪಿ ನೂತನ ಸಂಸದರ ಸಭೆ ಶನಿವಾರ ಸಾಧ್ಯತೆ!

ಬಿಜೆಪಿ ನೂತನ ಸಂಸದರ ಸಭೆ ಶನಿವಾರ ಸಾಧ್ಯತೆ!

ನೂತನವಾಗಿ ಚುನಾಯಿತರಾಗಿರುವ ಎಲ್ಲಾ ಸಂಸದರು ಮೋದಿ ಅವರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಲು ಶನಿವಾರ ಸಭೆ ನಡೆಸಲಿದ್ದಾರೆ

May 23, 2019, 11:39 PM IST
ಮೋದಿಗೆ ಭರ್ಜರಿ ಜಯ; ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು?

ಮೋದಿಗೆ ಭರ್ಜರಿ ಜಯ; ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು?

ಭಾರತೀಯ ಜನತಾ ಪಕ್ಷ ನೇತೃತ್ವದ ಮೈತ್ರಿಕೂಟ ಅದ್ಭುತ ವಿಜಯ ಸಾಧಿಸಿದ ಬೆನ್ನಲ್ಲೇ ಭಾರತೀಯ ಚಲನಚಿತ್ರ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

May 23, 2019, 11:18 PM IST
ಲೋಕಸಭಾ ಚುನಾವಣೆ 2019: ಪ್ರಚಂಡ ಬಹುಮತದ ಬಳಿಕ ಪ್ರಧಾನಿ ಮೋದಿಯಿಂದ 3 ಪ್ರತಿಜ್ಞೆ!

ಲೋಕಸಭಾ ಚುನಾವಣೆ 2019: ಪ್ರಚಂಡ ಬಹುಮತದ ಬಳಿಕ ಪ್ರಧಾನಿ ಮೋದಿಯಿಂದ 3 ಪ್ರತಿಜ್ಞೆ!

ಈ ಬಡ ಫಕೀರನ ಜೋಳಿಗೆಯನ್ನು ನೀವು ಪ್ರೀತಿಯ ಆಶೀರ್ವಾದದಿಂದ ತುಂಬಿಸಿದ್ದೀರಿ. ನನಗೆ ದೇಶ ಮುನ್ನಡೆಸಲು ಪ್ರಚಂಡ ಬಹುಮತ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

May 23, 2019, 10:08 PM IST
ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ! ಬಳಿಕ ಹೇಳಿದ್ದೇನು?

ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ! ಬಳಿಕ ಹೇಳಿದ್ದೇನು?

ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಿ ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

May 23, 2019, 09:08 PM IST
ಅಮೇಥಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ: ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ಮನವಿ

ಅಮೇಥಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ: ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ಮನವಿ

ಅಮೇಥಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿರುವ ರಾಹುಲ್ ಗಾಂಧಿ, ಮೊದಲ ಬಾರಿ ಅಂದರೆ 2004 ರಲ್ಲಿ ಅಮೇಥಿಯಿಂದ ಸ್ಪರ್ಧೆ ಮಾಡಿ ಸಂಸತ್ ಪ್ರವೇಶ ಮಾಡಿದ್ದರು. 

May 23, 2019, 08:42 PM IST
1107 ಕೋಟಿ ರೂ.ಗಳ ಆಸ್ತಿ ಒಡೆಯನಾದ ಈ ಅಭ್ಯರ್ಥಿಗೆ ದಕ್ಕಿದ್ದು ಕೇವಲ 1107 ಮತಗಳು!

1107 ಕೋಟಿ ರೂ.ಗಳ ಆಸ್ತಿ ಒಡೆಯನಾದ ಈ ಅಭ್ಯರ್ಥಿಗೆ ದಕ್ಕಿದ್ದು ಕೇವಲ 1107 ಮತಗಳು!

ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ಕೃಪಾಲ್ ಯಾದವ್ ಮತ್ತು ಆರ್ಜೆಡಿಯಿಂದ ಸ್ಪರ್ಧಿಸಿದ್ದ ಮೀಸಾ ಭಾರ್ತಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಶರ್ಮಾ ಸ್ಪರ್ಧಿಸಿದ್ದಾರೆ. 

May 23, 2019, 08:01 PM IST
ಟ್ವಿಟ್ಟರ್ ಖಾತೆಯಿಂದ ಚೌಕಿದಾರ್ ಪದ ಕೈ ಬಿಟ್ಟ ಮೋದಿ..!

ಟ್ವಿಟ್ಟರ್ ಖಾತೆಯಿಂದ ಚೌಕಿದಾರ್ ಪದ ಕೈ ಬಿಟ್ಟ ಮೋದಿ..!

 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನಲೆಯಲ್ಲಿ  ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದಿದ್ದ ಚೌಕಿದಾರ್ ಪದವನ್ನು ಕೈಬಿಟ್ಟಿದ್ದಾರೆ.

May 23, 2019, 07:53 PM IST
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿಲ್ಲ: ಕಾಂಗ್ರೆಸ್ ಸ್ಪಷ್ಟನೆ

ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿಲ್ಲ: ಕಾಂಗ್ರೆಸ್ ಸ್ಪಷ್ಟನೆ

2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು.
 
May 23, 2019, 07:51 PM IST
ಲೋಕ ಸಮರದಲ್ಲಿ ಬಿಜೆಪಿಗೆ ಗೆಲುವು: ಇದು ರಾಷ್ಟ್ರೀಯ ಶಕ್ತಿಯ ವಿಜಯ ಎಂದ ಆರ್‌ಎಸ್‌ಎಸ್

ಲೋಕ ಸಮರದಲ್ಲಿ ಬಿಜೆಪಿಗೆ ಗೆಲುವು: ಇದು ರಾಷ್ಟ್ರೀಯ ಶಕ್ತಿಯ ವಿಜಯ ಎಂದ ಆರ್‌ಎಸ್‌ಎಸ್

ಮತ್ತೊಂದು ಬಾರಿ ದೇಶದಲ್ಲಿ ಸ್ಥಿರ ಸರ್ಕಾರ ದೊರೆತಿದೆ. ಇದು ಕೋಟ್ಯಂತರ ಭಾರತೀಯರ ಅದೃಷ್ಟವಾಗಿದ್ದು, ರಾಷ್ಟ್ರೀಯ ಶಕ್ತಿಗೆ ಸಿಕ್ಕ ದಿಗ್ವಿಜಯ ಎಂದ ಅವರು, ಪ್ರಜಾಪ್ರಭುತ್ವದ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದು ಆರ್ಎಸ್ಎಸ್ ನಾಯಕ ಭಯ್ಯಾಜಿ ಜೋಷಿ ಹೇಳಿದ್ದಾರೆ.

May 23, 2019, 07:30 PM IST
ಅಭಿವೃದ್ಧಿಗಾಗಿ ಕೆಲಸ ಮಾಡಲು ಮತ್ತೊಂದು ಅವಕಾಶ: ನಿತಿನ್ ಗಡ್ಕರಿ

ಅಭಿವೃದ್ಧಿಗಾಗಿ ಕೆಲಸ ಮಾಡಲು ಮತ್ತೊಂದು ಅವಕಾಶ: ನಿತಿನ್ ಗಡ್ಕರಿ

ಭಾರತ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಕಾರ್ಮಿಕರು, ರೈತರು ಮತ್ತು ಯುವಜನರ ಪ್ರಗತಿಗಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿತಿನ್ಹೇ ಗಡ್ಕರಿ ಹೇಳಿದ್ದಾರೆ.

May 23, 2019, 06:34 PM IST
ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಗೆ ಸೋಲು

ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಗೆ ಸೋಲು

ದೇಶದ ಗಮನ ಸೆಳೆದಿದ್ದ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಗೆ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ಎದುರು ಭಾರಿ ಸೋಲನ್ನು ಅನುಭವಿಸಿದ್ದಾರೆ. 

May 23, 2019, 06:02 PM IST
ಚಂದ್ರಬಾಬು ನಾಯ್ಡು ಸೋಲಿಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಏನ್ ಗೊತ್ತೇ?

ಚಂದ್ರಬಾಬು ನಾಯ್ಡು ಸೋಲಿಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಏನ್ ಗೊತ್ತೇ?

ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಅಮೋಘ ವಿಜಯಕ್ಕಾಗಿ ರಾಮಗೋಪಾಲ್ ವರ್ಮಾ ಅಭಿನಂದಿಸಿದರು.

May 23, 2019, 05:41 PM IST
ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ನ್ಯಾಷನಲ್ ಕಾನ್ಫರೆನ್ಸ್ ಒಮರ್ ಅಬ್ದುಲ್ಲಾ  ಧನ್ಯವಾದಗಳನ್ನು ಅರ್ಪಿಸಿದ್ದಾರೆ.

May 23, 2019, 04:19 PM IST
ಲೋಕಸಭಾ ಚುನಾವಣೆ ಫಲಿತಾಂಶ 2019: ರಾಂಪುರದಲ್ಲಿ ಜಯಪ್ರದಾ ಜಾದೂಗಿಲ್ಲ ಬೆಲೆ; ಅಜಂ ಖಾನ್ ಮುನ್ನಡೆ

ಲೋಕಸಭಾ ಚುನಾವಣೆ ಫಲಿತಾಂಶ 2019: ರಾಂಪುರದಲ್ಲಿ ಜಯಪ್ರದಾ ಜಾದೂಗಿಲ್ಲ ಬೆಲೆ; ಅಜಂ ಖಾನ್ ಮುನ್ನಡೆ

ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿ ಅಜಂ ಖಾನ್ 80 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದು, ಗೆಲುವು ಸಾಧಿಸುವ ನಿರೀಕ್ಷೆಯಿದೆ.

May 23, 2019, 04:02 PM IST
ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ: ಜಗನ್‍ಗೆ ಪಟ್ಟ, ಟಿಡಿಪಿ ಧೂಳಿಪಟ!

ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ: ಜಗನ್‍ಗೆ ಪಟ್ಟ, ಟಿಡಿಪಿ ಧೂಳಿಪಟ!

ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭರ್ಜರಿ ಜಯ ಸಾಧಿಸಿದ ವೈಎಸ್ ಆರ್ ಕಾಂಗ್ರೆಸ್.
 
May 23, 2019, 02:25 PM IST
ಎನ್‌‌ಡಿಎಗೆ ಭಾರೀ ಮುನ್ನಡೆ: ನರೇಂದ್ರ ಮೋದಿಗೆ ಶುಭಾಶಯ ಕೋರಿದ ಶ್ರೀಲಂಕಾ, ಇಸ್ರೇಲ್ ಪ್ರಧಾನಿಗಳು!

ಎನ್‌‌ಡಿಎಗೆ ಭಾರೀ ಮುನ್ನಡೆ: ನರೇಂದ್ರ ಮೋದಿಗೆ ಶುಭಾಶಯ ಕೋರಿದ ಶ್ರೀಲಂಕಾ, ಇಸ್ರೇಲ್ ಪ್ರಧಾನಿಗಳು!

ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು, 545 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 351 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

May 23, 2019, 02:05 PM IST
ಮೊದಲು ಮತ ಎಣಿಕೆ ಪ್ರಕ್ರಿಯೆ ಮುಗಿದು ವಿವಿಪ್ಯಾಟ್ ತುಲನೆಯಾಗಲಿ -ಮಮತಾ ಬ್ಯಾನರ್ಜೀ

ಮೊದಲು ಮತ ಎಣಿಕೆ ಪ್ರಕ್ರಿಯೆ ಮುಗಿದು ವಿವಿಪ್ಯಾಟ್ ತುಲನೆಯಾಗಲಿ -ಮಮತಾ ಬ್ಯಾನರ್ಜೀ

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅಭಿನಂದಿಸಿದ್ದಾರೆ. 

May 23, 2019, 01:57 PM IST
ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ

ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ

ದೆಹಲಿಯಲ್ಲಿ ಮೇ 12ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆದಿತ್ತು.

May 23, 2019, 12:55 PM IST
ಎನ್‌‌ಡಿಎಗೆ ಭರ್ಜರಿ ಮುನ್ನಡೆ; ಮತದಾರರಿಗೆ ಮೋದಿ ತಾಯಿ ಹೇಳಿದ್ದೇನು?

ಎನ್‌‌ಡಿಎಗೆ ಭರ್ಜರಿ ಮುನ್ನಡೆ; ಮತದಾರರಿಗೆ ಮೋದಿ ತಾಯಿ ಹೇಳಿದ್ದೇನು?

ಬಿಜೆಪಿ ಕಾರ್ಯಕರ್ತರು ಗುಜರಾತಿನ ಗಾಂಧಿನಗರದಲ್ಲಿರುವ ನರೇಂದ್ರ ಮೋದಿ ಅವರ ಮನೆಯ ಮುಂದೆ ಜಮಾಯಿಸಿ ಮೋದಿ ಅವರಿಗೆ ಜೈಕಾರ ಹಾಕುತ್ತಿದ್ದಾರೆ.
 
May 23, 2019, 12:29 PM IST
ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶ: 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್​ಡಿಎ ಮುನ್ನಡೆ

ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶ: 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್​ಡಿಎ ಮುನ್ನಡೆ

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ. 

May 23, 2019, 11:05 AM IST