Free Scooter: ಬೆಂಗಳೂರು ಮಹಾನಗರದಲ್ಲಿ ಕಾರ್ಖಾನೆ, ಕಚೇರಿಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ಜಾಸ್ತಿ. ಅಂತಹ ಮಹಿಳೆಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಚಿತವಾಗಿ ಎಲೆಕ್ಟ್ರಿಕ್ ಸ್ಕೂಟರ್ ಕೊಡುವ ವಿಶೇಷ ಯೋಜನೆ ರೂಪಿಸಿದೆ.
Electric Scooter with best range: ಸೊಕುಡೊ ಅಕ್ಯೂಟ್‌ನಲ್ಲಿ, ಗ್ರಾಹಕರಿಗೆ 3.1kWh ಲಿಥಿಯಂ ಬ್ಯಾಟರಿಯನ್ನು ನೀಡಲಾಗಿದ್ದು, ಅದಕ್ಕೆ ಕಂಪನಿಯು 3 ವರ್ಷಗಳ ವಾರಂಟಿಯನ್ನು ನೀಡುತ್ತಿದೆ. ಇದನ್ನು ಚಾರ್ಜ್ ಮಾಡಲು ಸುಮಾರು 5 ರಿಂದ 7 ಗಂಟೆಗಳು ಬೇಕಾಗುತ್ತದೆ.
Honda Activa EV: ದಿನೇ ದಿನೇ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ನೀವೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಉತ್ತಮ ಮೈಲೇಜ್‌ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಸ್ಕೂಟರ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Driving Without DL: ಯಾವುದೇ ಸ್ಕೂಟರ್ ಕೊಟ್ಟರೂ ಚೆನ್ನಾಗಿ ಓಡಿಸಬಲ್ಲವರಾದರೂ ಕೆಲವರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ಭಯ ಇರುತ್ತದೆ. ಅಂಥವರಿಗೆ ಇದು ಸಿಹಿ ಸುದ್ದಿ.
Aether 450X Specifications: ಈ ಸ್ಕೂಟರ್ ಸವಾರರಿಗೆ ತುಂಬಾ ಸುರಕ್ಷಿತವಾಗಿದೆ. 6.4 KW ಮೋಟಾರ್ ಮತ್ತು 2.9 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. Ather 450X ರೋಮಾಂಚಕ ಕಾರ್ಯಕ್ಷಮತೆಯನ್ನು ಭರವಸೆ ನೀಡುತ್ತದೆ.
Zelio Ebikes: ಈ ಸ್ಕೂಟರ್ ತುಂಬಾ ಸುರಕ್ಷಿತವಾಗಿದ್ದು, ಆಂಟಿ-ಥೆಫ್ಟ್ ಅಲಾರ್ಮ್, ಹಿಂಬದಿಯಲ್ಲಿ ರಿಮ್ ಹಬ್ ಮೋಟರ್, ಮುಂಭಾಗ & ಹಿಂಭಾಗದ ಟೈರ್ ಗಾತ್ರಗಳು ಕ್ರಮವಾಗಿ 90-90-12 & 90-100-10 ಇವೆ. ಫ್ರಂಟ್ ಡಿಸ್ಕ್ ಬ್ರೇಕ್‌ಗಳು, ಹಿಂದಿನ ಡ್ರಮ್ ಬ್ರೇಕ್‌ಗಳು & ಮುಂಭಾಗದಲ್ಲಿ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
Ather Rizta Family Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ 2.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು2.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಮಾದರಿಯು 123KM ರೇಂಜ್ ಮತ್ತು 80KM ಟಾಪ್ ಸ್ಪೀಡ್ ಹೊಂದಿದೆ. ರಿಜ್ಟಾ S ರೂಪಾಂತರದ ಬೆಲೆಯು 1.09 ಲಕ್ಷ ರೂ.(ಎಕ್ಸ್ ಶೋರೂಂ)ವಾಗಿದೆ.
EV Fire Safety Tips: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆ ಹೆಚ್ಚಾಗಿದೆ. ಆದರೆ, ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿಯ ಘಟನೆಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?
Okaya Electric Faast F4 Price: ನೀವು ಈ ಸ್ಕೂಟರ್‌ಅನ್ನು NO Cost EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್ ಪೇಮೆಂಟ್ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು.
Bounce Infinity E1X E-Scooter Launch: ಇತ್ತೀಚೆಗೆಯಷ್ಟೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ತುಂಬಾ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
iVooMi Energy Electric Scooter: iVooMi ಎನರ್ಜಿ ಕಂಪನಿ ಮಾರುಕಟ್ಟೆಗೆ Jeetx ZE ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಅತ್ಯುತ್ತಮ ಮೈಲೇಜ್ ಜೊತೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.
Electric Bike: ಒಮ್ಮೆ ಬೈಕ್ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಗಿಂತ ಹೆಚ್ಚು ದೂರ ಹೋಗುವ ಅವಕಾಶ ಕಲ್ಪಿಸಿದ್ದಾರೆ. ವಾರಂಗಲ್ ನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ಬ್ಯಾಟರಿ ಬೈಕ್ ಶೋರೂಂನಲ್ಲಿ ಹಲವು ಬಗೆಯ ಎಲೆಕ್ಟ್ರಿಕ್ ಬೈಕ್ಗಳು ಲಭ್ಯವಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಕೌಶಲರಹಿತ ಕಾರ್ಮಿಕರಿಗೆ ನೀಡುವ ಮಾಸಿಕ ವೇತನವನ್ನು 11,450 ರೂ.ಗೆ, ಅರೆಕೌಶಲ ಕಾರ್ಮಿಕರಿಗೆ 12,446 ರೂ. ಹಾಗೂ ಕೃಷಿ ಕಾರ್ಮಿಕರಿಗೆ 9,160 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.
Kinetic Green e-Luna: ಹಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ಕೈನೆಟಿಕ್ ಗ್ರೀನ್ ಇ-ಲೂನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬಾರಿ ಕಂಪನಿಯು ಈ ಬೈಕ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
Ather 450S Price Slashed:ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಆಡುತ್ತಿದೆ. ಇದೀಗ ಅಥರ್ ಎನರ್ಜಿ ತನ್ನ ಎಂಟ್ರಿ ಲೆವೆಲ್ ಸ್ಕೂಟರ್ - 450S ನ ಹೊಸ ಬೆಲೆಗಳನ್ನು ಘೋಷಿಸಿದೆ.
Paragliding Video Viral: ಪಂಜಾಬ್ನ ಹರ್ಷ್ ಎಂಬ ವ್ಯಕ್ತಿ, ಹಿಮಾಚಲ ಪ್ರದೇಶದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Simple Energys Upcoming Electric Scooter: ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜನರ ಒಲವು ಹೆಚ್ಚಾಗಿದೆ. ಭಾರತೀಯ ಮಾರುಕ್ಟ್ಟೆಯಲ್ಲಿ ಓಲಾ ಮತ್ತು ಅಥರ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಮುಂಚೂಣಿಯಲ್ಲಿವೆ. ಇದೀಗ ಈ ಕಂಪನಿಗಳಿಗೆ ಖಡಕ್ ಪೈಪೋಟಿ ನೀಡಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಸಿಂಪಲ್ ಎನರ್ಜಿ.
Ather 450s Festive Offer: ಹಬ್ಬದ ಸಂದರ್ಭದಲ್ಲಿ ಹಲವು ಕಂಪನಿಗಳು ಆಕರ್ಷಕ ಕೊಡುಗೆಗಳನ್ನು ಪರಿಚಯಿಸುತ್ತಿವೆ. ಅಂತೆಯೇ, ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲೂ ಕೂಡ ಹಬ್ಬದ ಆಫರ್ ಪರಿಚಯಿಸಲಾಗುತ್ತಿದ್ದು, Ather ಕಂಪನಿ ತನ್ನ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.