Emi

ದೀಪಾವಳಿ ವೇಳೆ ಮನೆ ಖರೀದಿಸಲು ಬಂಪರ್ ಅವಕಾಶ, ಈ 8 ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ Home Loan ಆಫರ್

ದೀಪಾವಳಿ ವೇಳೆ ಮನೆ ಖರೀದಿಸಲು ಬಂಪರ್ ಅವಕಾಶ, ಈ 8 ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ Home Loan ಆಫರ್

ಹೋಂ ಲೋನ್ ಬಡ್ಡಿದರ ಮೊದಲಿಗಿಂತ ಗಣನೀಯವಾಗಿ ಕಡಿಮೆಯಾಗಿದೆ.  ಆರ್‌ಬಿಐ ಸೂಚನೆಗಳನ್ನು ಅನುಸರಿಸಿ ಅಕ್ಟೋಬರ್ 1ರಿಂದ ಎಲ್ಲಾ ಬ್ಯಾಂಕುಗಳು ತಮ್ಮ ಬಾಹ್ಯ ಮಾನದಂಡಕ್ಕೆ ವರ್ಗಾಯಿಸಿವೆ, ಅವುಗಳಲ್ಲಿ ಹೆಚ್ಚಿನವು ರೆಪೊ ದರ ಲಿಂಕ್ ಸಾಲ ದರ  (RLLR) ವನ್ನು ಸಹ ಹೊಂದಿವೆ. ಹೀಗಾಗಿ ಹೆಚ್ಚಿನ ಬ್ಯಾಂಕುಗಳು  7% ಕ್ಕಿಂತ ಕಡಿಮೆ ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ.

Oct 12, 2020, 12:50 PM IST
Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

ಆರ್‌ಬಿಐ ಈಗಿನಿಂದ ಬಡ್ಡಿದರಗಳ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಎರಡು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ಪ್ರಸ್ತುತ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಸಾಲಗಾರರಿಗೆ ಸ್ವಲ್ಪ ಪರಿಹಾರ ಘೋಷಿಸುವ ನಿರೀಕ್ಷೆಯಿದೆ.

Oct 9, 2020, 11:35 AM IST
Home Loan ಗ್ರಾಹಕರಿಗೆ ಎಸ್‌ಬಿಐ  ನೀಡುತ್ತಿದೆ ಆಕರ್ಷಕ ಕೊಡುಗೆ, EMI ಎಷ್ಟು ಕಡಿಮೆಯಾಗಲಿದೆ?

Home Loan ಗ್ರಾಹಕರಿಗೆ ಎಸ್‌ಬಿಐ ನೀಡುತ್ತಿದೆ ಆಕರ್ಷಕ ಕೊಡುಗೆ, EMI ಎಷ್ಟು ಕಡಿಮೆಯಾಗಲಿದೆ?

ಎಸ್‌ಬಿಐನಿಂದ ಗೃಹ ಸಾಲ ಪಡೆಯುವ ಗ್ರಾಹಕರಿಗೆ ಹೊಸ ಕೊಡುಗೆ ನೀಡುತ್ತಿದೆ.  ಇದರಿಂದಾಗಿ ನಿಮ್ಮ ಗೃಹ ಸಾಲದ ಇಎಂಐ ಹೊರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಎಸ್‌ಬಿಐ ತನ್ನ ಹಳೆಯ ಗ್ರಾಹಕರಿಗೆ ಗೃಹ ಸಾಲ ಬಾಹ್ಯ ಬೆಂಚ್‌ಮಾರ್ಕ್ ದರಕ್ಕೆ (ಇಬಿಆರ್) ಬದಲಾಯಿಸುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ಗ್ರಾಹಕರು ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Sep 16, 2020, 03:32 PM IST
ಬ್ಯಾಂಕ್ ಗೆ ಭೇಟಿ ನೀಡಿ ನೀವು ನಿಮ್ಮ EMI ಕಡಿತಗೊಳಿಸಬಹುದು, Cibil Score ಮೇಲೂ ಪರಿಣಾಮ ಇಲ್ಲ

ಬ್ಯಾಂಕ್ ಗೆ ಭೇಟಿ ನೀಡಿ ನೀವು ನಿಮ್ಮ EMI ಕಡಿತಗೊಳಿಸಬಹುದು, Cibil Score ಮೇಲೂ ಪರಿಣಾಮ ಇಲ್ಲ

ಶೀಘ್ರದಲ್ಲಿಯೇ ಸಾಲ ಪಡೆದ ಜನರು ಬ್ಯಾಂಕ್ ಅಥವಾ ಇತರೆ ಆರ್ಥಿಕ ಸಂಸ್ಥೆಗಳಿಗೆ ಭೇಟಿ ನೀಡಿ ತಮ್ಮ EMIಗಳನ್ನು ಕಡಿಮೆಗೊಳಿಸಬಹುದಾಗಿದೆ. ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೂ ಕೂಡ ಯಾವುದೇ ರೀತಿಯ ಪ್ರನಿನಾಮ ಉಂಟಾಗುವುದಿಲ್ಲ.

Aug 10, 2020, 04:46 PM IST
ಬ್ಯಾಂಕ್ ಗ್ರಾಹಕರಿಗೆ ಹೊಸ ಉಡುಗೊರೆ ನೀಡಿದ RBI, ಸಾಲ ಸೆಟಲ್ಮೆಂಟ್ ಗೆ ಬಂತು ನೂತನ ಯೋಜನೆ

ಬ್ಯಾಂಕ್ ಗ್ರಾಹಕರಿಗೆ ಹೊಸ ಉಡುಗೊರೆ ನೀಡಿದ RBI, ಸಾಲ ಸೆಟಲ್ಮೆಂಟ್ ಗೆ ಬಂತು ನೂತನ ಯೋಜನೆ

ಈ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಗ್ರಾಹಕರಿಗೆ EMI ಪಾವತಿಸುವುದರಿಂದ ರಿಯಾಯಿತಿ ನೀಡಲು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಕೊರೊನಾ ವೈರಸ್ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು RBI, EMI ಪಾವತಿಯಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿತ್ತು.

Aug 9, 2020, 08:06 PM IST
Good News: ಮತ್ತೆ ತನ್ನ ಬಡ್ಡಿದರ ಇಳಿಕೆ ಮಾಡಿದ SBI, ಕಡಿಮೆಯಾಗಲಿದೆ EMI

Good News: ಮತ್ತೆ ತನ್ನ ಬಡ್ಡಿದರ ಇಳಿಕೆ ಮಾಡಿದ SBI, ಕಡಿಮೆಯಾಗಲಿದೆ EMI

ಈ ಕಡಿತದ ನಂತರ, ಎಸ್‌ಬಿಐನ ಎಂಸಿಎಲ್‌ಆರ್ ದರ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಮಟ್ಟದ MCLR ಆಗಿದೆ.

Jul 8, 2020, 11:16 AM IST
ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ತಪ್ಪದೇ ತಿಳಿಯಿರಿ ಈ ಮಾಹಿತಿ

ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ತಪ್ಪದೇ ತಿಳಿಯಿರಿ ಈ ಮಾಹಿತಿ

ಕ್ರೆಡಿಟ್ ಕಾರ್ಡ್‌ಗಳು ವಿಭಿನ್ನ ರೂಪಾಂತರಗಳಲ್ಲಿದ್ದರೆ ಇದಕ್ಕಾಗಿ ಶುಲ್ಕಗಳು ಸಹ ವಿಭಿನ್ನವಾಗಿರುತ್ತದೆ. ಬ್ಯಾಂಕಿನ ಪರವಾಗಿ ಈ ಶುಲ್ಕವನ್ನು ನೇರವಾಗಿ ಕಾರ್ಡುದಾರರ ಖಾತೆಯಿಂದ ತೆಗೆದುಕೊಳ್ಳಲಾಗುತ್ತದೆ, ಅವರ ಮಾಹಿತಿಯನ್ನು ಆ ತಿಂಗಳ ಹೇಳಿಕೆಯಲ್ಲಿ ನೀಡಲಾಗಿದೆ.
 

May 20, 2020, 02:45 PM IST
SBI Alert: ಈ ಸಂಖ್ಯೆಗಳಿಂದ ನಿಮಗೂ ಕರೆ ಬರುತ್ತಿದ್ದರೆ ಎಚ್ಚರ

SBI Alert: ಈ ಸಂಖ್ಯೆಗಳಿಂದ ನಿಮಗೂ ಕರೆ ಬರುತ್ತಿದ್ದರೆ ಎಚ್ಚರ

ಈ ಸಮಯದಲ್ಲಿ ನೀವು ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ ಜಾಗರೂಕರಾಗಿರಿ
 

Apr 23, 2020, 02:16 PM IST
Health Insurance ಹೊಂದಿದ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ನೀಡಿದ IRDAI

Health Insurance ಹೊಂದಿದ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ನೀಡಿದ IRDAI

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಎಲ್ಲಾ ಆರೋಗ್ಯ ವಿಮಾ ನೀಡುವ ಕಂಪನಿಗಳಿಗೆ ತಮ್ಮ ಗ್ರಾಹಕರಿಗೆ ಕಂತುಗಳಲ್ಲಿ ಪ್ರೀಮಿಯಂ ಪಾವತಿಸುವ ಆಯ್ಕೆಯನ್ನು ನೀಡುವಂತೆ ಕೇಳಿದೆ. ಹೀಗಾಗಿ ಗ್ರಾಹಕರು ಮುಂದಿನ ಒಂದು ವರ್ಷದ ಅವಧಿಗೆ ತಮ್ಮ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಂತುಗಳಲ್ಲಿ ಜಮಾ ಮಾಡಬಹುದು ಎಂದು ಇರ್ಡಾ ಹೇಳಿದೆ. ಈ ಸೌಲಭ್ಯವನ್ನು ಮಾರ್ಚ್ 21, 2021 ರವರೆಗೆ ಸುಮಾರು ಒಂದು ವರ್ಷದ ಅವಧಿಗೆ ನೀಡಲಾಗಿದೆ.

Apr 23, 2020, 12:44 PM IST
ಲೋನ್ EMI ಪಾವತಿಸಲು 3 ತಿಂಗಳ ಕಾಲಾವಕಾಶ, ನಿಮಗೆಷ್ಟು ಹಾನಿ ..ಇಲ್ಲಿದೆ ಡಿಟೇಲ್ಸ್

ಲೋನ್ EMI ಪಾವತಿಸಲು 3 ತಿಂಗಳ ಕಾಲಾವಕಾಶ, ನಿಮಗೆಷ್ಟು ಹಾನಿ ..ಇಲ್ಲಿದೆ ಡಿಟೇಲ್ಸ್

ಒಂದು ವೇಳೆ ನೀವೂ ಕೂಡ ಯಾವುದೇ ರೀತಿಯ ಟರ್ಮ್ ಸಾಲವನ್ನು ತೆಗೆದುಕೊಂಡಿದ್ದರೆ, ನೀವು ಅದರ ಇಎಂಐ ಅನ್ನು 3 ತಿಂಗಳವರೆಗೆ ಪಾವತಿಸುವುದನ್ನು ತಪ್ಪಿಸಬಹುದು.

Apr 9, 2020, 09:11 PM IST
ಆರ್‌ಬಿಐನಿಂದ ರೆಪೋ ದರ ಇಳಿಕೆ ಸಾಧ್ಯತೆ!

ಆರ್‌ಬಿಐನಿಂದ ರೆಪೋ ದರ ಇಳಿಕೆ ಸಾಧ್ಯತೆ!

ಪ್ರಸ್ತುತ, ರೆಪೋ ದರ ಶೇ. 6.25 ಮತ್ತು ರಿವರ್ಸ್ ರೆಪೋ ದರ ಶೇ. 6 ಇದೆ.

Apr 1, 2019, 10:56 AM IST