ಬೈಕ್‌ನಲ್ಲಿ ಎಂಜಿನ್ ಎಣ್ಣೆಯನ್ನು ಬದಲಾಯಿಸಲು ಮರೆಯುವುದು, ಬೈಕ್‌ನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದು ಮೈಲೇಜ್‌ನ ಮೇಲೂ ಪರಿಣಾಮ ಬೀರುತ್ತದೆ. ಹೀಗಿರುವಾಗ ಬೈಕ್‌ನ ಎಂಜಿನ್ ಆಯಿಲ್‌ನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.