EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. 2025ರಲ್ಲಿ ಕಳೆದ 10 ತಿಂಗಳಿನಲ್ಲಿ ಪಿಎಫ್ ವರ್ಗಾವಣೆಯಿಂದ ಹಿಡಿದು ಪಿಂಚಣಿ ಮಿತಿ ಹೆಚ್ಚಳದವರೆಗೆ ಇಪಿಎಫ್ಒಗೆ ಸಂಬಂಧಿಸಿದ 'ಎಂಟು' ಪ್ರಮುಖ ನಿಯಮಗಳು ಬದಲಾಗಿವೆ. ಈ ಎಲ್ಲಾ ನಿಯಮಗಳು ಇಡೀ ಭಾರತದಾದ್ಯಂತ ಲಕ್ಷಾಂತರ ಉದ್ಯೋಗಿಗಳು ಮತ್ತು ನೌಕರರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇಪಿಎಫ್ಒದ ಬದಲಾದ 8 ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ), ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು 100% ಹಿಂಪಡೆಯುವುದು ಸೇರಿದಂತೆ ಹಲವು ನಿಯಮಗಳನ್ನು ಬದಲಾಯಿಸಿದೆ. ಇದರಿಂದ ಇಪಿಎಫ್ಒದ ಸುಮಾರು 300 ಮಿಲಿಯನ್‌ಗಿಂತಲೂ ಹೆಚ್ಚಿನ ಸದಸ್ಯರಿಗೆ ನೇರ ಪ್ರಯೋಜನ ಲಭ್ಯವಾಗಿದೆ. ಇಪಿಎಫ್ಒ ಹೊಸ ನಿಯಮಗಳನ್ನು ತಿಳಿಯಲು ಮುಂದೆ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.