English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • EPFO Update

EPFO Update

EPFO ನಿಯಮಗಳಲ್ಲಿ ಮಹತ್ವದ ಬದಲಾವಣೆ.. ನಿವೃತ್ತ ನೌಕರರ ಪಿಂಚಣಿಯಲ್ಲಿ ಭಾರೀ ಹೆಚ್ಚಳ!
EPFO Nov 22, 2025, 12:06 PM IST
EPFO ನಿಯಮಗಳಲ್ಲಿ ಮಹತ್ವದ ಬದಲಾವಣೆ.. ನಿವೃತ್ತ ನೌಕರರ ಪಿಂಚಣಿಯಲ್ಲಿ ಭಾರೀ ಹೆಚ್ಚಳ!
EPFO update: ಸರ್ಕಾರ ಶೀಘ್ರದಲ್ಲೇ ಇಪಿಎಫ್‌ಒ ವೇತನ ಮಿತಿಯನ್ನು ಹೆಚ್ಚಿಸಲಿದ್ದು, ಇದು ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಂತಾಗಿದೆ.  
EPFO: ಪಿಂಚಣಿದಾರರಿಗೆ ಹೊಸ ಸೌಕರ್ಯ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ
Digital Life Certificate Nov 14, 2025, 10:31 AM IST
EPFO: ಪಿಂಚಣಿದಾರರಿಗೆ ಹೊಸ ಸೌಕರ್ಯ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ
EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇದೀಗ ಪಿಂಚಣಿದಾರರ ದೊಡ್ಡ ಸಮಸ್ಯೆ ಒಂದನ್ನು ಪರಿಹರಿಸಿದೆ. ಪಿಂಚಣಿದಾರರು ತಮ್ಮ ಪ್ರಮುಖ ಕೆಲಸವನ್ನು ಮನೆ ಬಾಗಿಲಿನಲ್ಲೇ ಪೂರ್ಣಗೊಳಿಸಲು ಇದು ಸಹಕಾರಿ ಆಗಲಿದೆ. 
EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
EPFO Update Nov 13, 2025, 09:25 AM IST
EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
EPFO UAN Activation: ಇಪಿಎಫ್‌ಒ ತನ್ನ ನಿಯಮದಲ್ಲಿ ಭಾರೀ ಬದಲಾವಣೆಯನ್ನು ಘೋಷಿಸಿದ್ದು ಯುಎಎನ್ ಸಂಖ್ಯೆ ಸಕ್ರಿಯಗೊಳಿಸುವ ಸಂಬಂಧ ಬಿಗ್ ಅಪ್ಡೇಟ್ ನೀಡಿದೆ. 
EPFO ಹೊಸ ನಿಯಮ.. ವರ್ಷಕ್ಕೆ ಆರು ಬಾರಿ ಪಿಎಫ್‌ ಹಣ ಹಿಂಪಡೆಯಬಹುದು! ಆದರೆ ಈ ಒಂದು ಷರತ್ತಿನ ಮೇಲೆ..
PF Withdrawal Rules Sep 24, 2025, 03:51 PM IST
EPFO ಹೊಸ ನಿಯಮ.. ವರ್ಷಕ್ಕೆ ಆರು ಬಾರಿ ಪಿಎಫ್‌ ಹಣ ಹಿಂಪಡೆಯಬಹುದು! ಆದರೆ ಈ ಒಂದು ಷರತ್ತಿನ ಮೇಲೆ..
PF withdrawal rules: EPFO ​​ನ ಹೊಸ ನಿಯಮಗಳ ಅಡಿಯಲ್ಲಿ, ಈಗ ವರ್ಷಕ್ಕೆ ಆರು ಬಾರಿ PF ನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಈ ಪ್ರಯೋಜನವನ್ನು ಪಡೆಯಲು, ಒಂದು ಪ್ರಮುಖ ಷರತ್ತನ್ನು ಅನುಸರಿಸಬೇಕು. ಈ ನಿಯಮದ ಅಡಿಯಲ್ಲಿ ಯಾರು ಬರುತ್ತಾರೆ ಮತ್ತು ಪ್ರಯೋಜನವನ್ನು ಹೇಗೆ ಪಡೆಯುವುದು ಎಂಬುದನ್ನು ಕಂಡುಕೊಳ್ಳಿ.
EPFO ಕೇವಲ ನಿವೃತ್ತಿಯ ಉಳಿತಾಯವಲ್ಲ: ಪಿಎಫ್ ಖಾತೆಯ ಈ 5 ಲಾಭಗಳ ಬಗ್ಗೆ ತಿಳಿಯದಿದ್ರೆ ಭಾರೀ ನಷ್ಟ
EPFO News Sep 10, 2025, 02:52 PM IST
EPFO ಕೇವಲ ನಿವೃತ್ತಿಯ ಉಳಿತಾಯವಲ್ಲ: ಪಿಎಫ್ ಖಾತೆಯ ಈ 5 ಲಾಭಗಳ ಬಗ್ಗೆ ತಿಳಿಯದಿದ್ರೆ ಭಾರೀ ನಷ್ಟ
EPFO Update: ಭಾರತೀಯ ಪ್ರತಿ ಉದ್ಯೋಗಿಯೂ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿ ಖಾತೆ ಹೊಂದಿರುತ್ತಾರೆ. ಪಿಎಫ್ ಹಣ ನಿವೃತ್ತಿ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಪಿಎಫ್ ಖಾತೆ ಕೇವಲ ನಿವೃತ್ತಿಯ ಉಳಿತಾಯ ಯೋಜನೆಯಲ್ಲ. ಇದರಲ್ಲಿ ಇಪಿಎಫ್ಒ ತನ್ನ ಚಂದಾದಾರರಿಗೆ ಐದು ಪ್ರಮುಖ ಪ್ರಯೋಜನಗಳನ್ನು ಒದಗಿಸುತ್ತದೆ. ನೀವೂ ಇಪಿಎಫ್ಒ ಸದಸ್ಯರಾಗಿದ್ದಲ್ಲಿ ಈ ಐದು ಲಾಭಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯವಾಗಿದೆ. 
ನೌಕರರಿಗೆ ಭರ್ಜರಿ ಗುಡ್‌ನ್ಯೂಸ್..‌ ಕೇವಲ 3 ದಿನಗಳಲ್ಲಿ ಖಾತೆ ಸೇರುತ್ತೆ PF ಹಣ! EPFO ಹೊಸ ನಿಯಮಗಳಿವು..
big rule changes Apr 7, 2025, 09:20 AM IST
ನೌಕರರಿಗೆ ಭರ್ಜರಿ ಗುಡ್‌ನ್ಯೂಸ್..‌ ಕೇವಲ 3 ದಿನಗಳಲ್ಲಿ ಖಾತೆ ಸೇರುತ್ತೆ PF ಹಣ! EPFO ಹೊಸ ನಿಯಮಗಳಿವು..
EPFO new rules: ಪಿಎಫ್ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ವೇಗಗೊಳಿಸಲು ಇಪಿಎಫ್‌ಒ ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ. 
ಪಿಎಫ್ ಸದಸ್ಯರಿಗೆ  ಮಹತ್ವದ ಸುದ್ದಿ !ಮಾರ್ಚ್ 15ರೊಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮದೇ ಹಣ ಕೈ ತಪ್ಪಿ ಹೋಗುವುದು!
EPFO Mar 4, 2025, 01:42 PM IST
ಪಿಎಫ್ ಸದಸ್ಯರಿಗೆ ಮಹತ್ವದ ಸುದ್ದಿ !ಮಾರ್ಚ್ 15ರೊಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮದೇ ಹಣ ಕೈ ತಪ್ಪಿ ಹೋಗುವುದು!
EPFO Update: ಬ್ಯಾಂಕ್ ಖಾತೆಗಳೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಇದೀಗ ಈ ಕಾರ್ಯವನ್ನು ಪೂರ್ಣಗೊಳಿಸಲು ಮಾರ್ಚ್ 15, 2025 ರವರೆಗೆ ಸಮಯವಕಾಶ ನೀಡಲಾಗಿದೆ.    
ಜನವರಿ 31ರೊಳಗೆ ಈ ವೇತನ ವಿವರಗಳನ್ನು ಸಲ್ಲಿಸಿದರೆ ಸಿಗುವುದು ಹೆಚ್ಚಿನ ಪಿಂಚಣಿ !ಇದು EPFO ನೀಡಿರುವ ಪ್ರಕಟಣೆ
EPFO Dec 19, 2024, 12:29 PM IST
ಜನವರಿ 31ರೊಳಗೆ ಈ ವೇತನ ವಿವರಗಳನ್ನು ಸಲ್ಲಿಸಿದರೆ ಸಿಗುವುದು ಹೆಚ್ಚಿನ ಪಿಂಚಣಿ !ಇದು EPFO ನೀಡಿರುವ ಪ್ರಕಟಣೆ
EPFO Update:ಉದ್ಯೋಗದಾತರು ಮತ್ತು ಉದ್ಯೋಗದಾತ ಸಂಘಗಳು ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ವಿವರಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ. 
EPFO: ಫಾರ್ಮ್ 10C, 10Dಯ ಪ್ರಯೋಜನಗಳೇನು? ಇಪಿಎಫ್ಒ ಸದಸ್ಯರು ಇದನ್ನು ತಿಳಿದಿರಲೇಬೇಕು!
EPFO Mar 25, 2024, 09:31 AM IST
EPFO: ಫಾರ್ಮ್ 10C, 10Dಯ ಪ್ರಯೋಜನಗಳೇನು? ಇಪಿಎಫ್ಒ ಸದಸ್ಯರು ಇದನ್ನು ತಿಳಿದಿರಲೇಬೇಕು!
EPFO: ಇಪಿಎಫ್ಒ ಸದಸ್ಯರು ಇಪಿಎಫ್‌ಒನಿಂದ ಪಿಂಚಣಿ ಪಡೆಯಲು ಅಥವಾ ಇಪಿಎಸ್‌ನಲ್ಲಿ ಠೇವಣಿ ಮಾಡಿದ ಮೊತ್ತದ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಎರಡು ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದುವೇ ಫಾರ್ಮ್ 10ಸಿ ಮತ್ತು ಫಾರ್ಮ್ 10ಡಿ. ಇವುಗಳನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯಿರಿ. 
EPFO UAN ಪ್ರೊಫೈಲ್ ವಿವರಗಳನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಮ್ಮ ಬಳಿ ಇರಬೇಕಾದ ದಾಖಲೆಗಳು ಯಾವುವು?
EPF Mar 22, 2024, 11:38 AM IST
EPFO UAN ಪ್ರೊಫೈಲ್ ವಿವರಗಳನ್ನು ಎಷ್ಟು ಬಾರಿ ಬದಲಾಯಿಸಬಹುದು? ನಿಮ್ಮ ಬಳಿ ಇರಬೇಕಾದ ದಾಖಲೆಗಳು ಯಾವುವು?
EPFO UAN Update:EPF ಖಾತೆಗಳಿಗೆ ಸಂಬಂಧಿಸಿದ ಅನೇಕ  ಅಪ್ಡೇಟ್ ಗಳು ಕಾಲಕಾಲಕ್ಕೆ ಬಿಡುಗಡೆಯಾಗುತ್ತವೆ. ಇದಕ್ಕೆ ಅನುಸಾರವಾಗಿ  ಇಪಿಎಫ್ ಸದಸ್ಯರು ಇವುಗಳನ್ನು ನವೀಕರಿಸುತ್ತಿರಬೇಕು. 
ಈಗಲೇ ಈ ಕೆಲಸ ಮಾಡಿ ಮುಗಿಸಿ,  EPF ಚಂದಾದಾರರಿಗೆ ಸಿಗುವುದು 50,000 ರೂ. ಬೋನಸ್ !
EPF Mar 19, 2024, 10:13 AM IST
ಈಗಲೇ ಈ ಕೆಲಸ ಮಾಡಿ ಮುಗಿಸಿ, EPF ಚಂದಾದಾರರಿಗೆ ಸಿಗುವುದು 50,000 ರೂ. ಬೋನಸ್ !
 EPFO Update:ಇಪಿಎಫ್ ಚಂದಾದಾರರು ಬೋನಸ್‌ಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಆದರೆ ಇದಕ್ಕಾಗಿ ಪ್ರಮುಖ  ಕೆಲಸವೊಂದನ್ನು ಪೂರೈಸಬೇಕು.
EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!
EPFO Update Jan 4, 2024, 05:45 PM IST
EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!
EPFO Update: ಇಪಿಎಫ್‌ಒನಿಂದ ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗದಾತರಿಂದ ವೇತನ ವಿವರಗಳು ಇತ್ಯಾದಿಗಳನ್ನು ಅಪ್‌ಲೋಡ್ ಮಾಡುವ ಗಡುವನ್ನು ಇಪಿಎಫೋ ಐದು ತಿಂಗಳವರೆಗೆ ವಿಸ್ತರಿಸಿದೆ. (Business News In Kannada)  
ಹೆಚ್ಚಿನ ಪಿಂಚಣಿ ಪಡೆಯಲು ಜೂನ್ 26 ರವರೆಗೆ ಅವಕಾಶ ! ಗಡುವು ವಿಸ್ತರಿಸಿದ ಸರ್ಕಾರ
EPFO May 3, 2023, 11:03 AM IST
ಹೆಚ್ಚಿನ ಪಿಂಚಣಿ ಪಡೆಯಲು ಜೂನ್ 26 ರವರೆಗೆ ಅವಕಾಶ ! ಗಡುವು ವಿಸ್ತರಿಸಿದ ಸರ್ಕಾರ
Pension Laest Update:ಇಪಿಎಫ್‌ಒ ಪರವಾಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸರ್ಕಾರ  ಮತ್ತೊಮ್ಮೆ ವಿಸ್ತರಿಸಿದೆ. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.ಆದರೆ ಈ ಗಡುವನ್ನು ಈಗ ಜೂನ್ 26 ರವರೆಗೆ ವಿಸ್ತರಿಸಲಾಗಿದೆ. 
Pension Update: ಪಿಂಚಣಿದಾರರಿಗೊಂದು ಭಾರಿ ಸಂತಸದ ಸುದ್ದಿ, ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ!
EPFO Update Apr 21, 2023, 08:46 PM IST
Pension Update: ಪಿಂಚಣಿದಾರರಿಗೊಂದು ಭಾರಿ ಸಂತಸದ ಸುದ್ದಿ, ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ!
EPFO Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ . ನೀವೂ ಪಿಂಚಣಿ ಲಾಭಾರ್ಥಿಗಳಾಗಿದ್ದಾರೆ ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಪಿಂಚಣಿ ನೀಡುವ ದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ವಿಶೇಷ ಘೋಷಣೆ ಮಾಡಿದೆ.  
Provident Fund ಚಂದಾದಾರರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
EPFO Latest Update Apr 13, 2023, 04:46 PM IST
Provident Fund ಚಂದಾದಾರರಿಗೊಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
EPFO Latest Update: ಉದ್ಯೋಗಿಗಳ ಪಿಎಫ್  ಖಾತೆಯಲ್ಲಿ ತಮ್ಮ ಕೊಡುಗೆಯನ್ನು ನಿಯಮಿತವಾಗಿ ನೀಡದ ಸುಸ್ತಿದಾರ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ  ಬಿಗ್ ಶಾಕ್ ನೀಡಿದೆ. ಹೌದು, ಈ ರೀತಿಯ ಕಂಪನಿಗಳಿಂದ ಇನ್ಮುಂದೆ ಅವುಗಳು ನೀಡುವ ಕೊಡುಗೆಯನ್ನು ಅದರ ಬಡ್ಡಿ ಸಮೇತ ವಸೂಲಿ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.   
EPFO Update: ಬಂತು ಗುಡ್ ನ್ಯೂಸ್...! ಬಡ್ಡಿ ದರ ಹೆಚ್ಚಿಸುತ್ತಿದೆಯಾ ಇಪಿಎಫ್ಓ? ಈ ದಿನ ಖಾತೆಗೆ ಬರಲಿದೆ ಹಣ!
EPFO Update Mar 27, 2023, 09:24 PM IST
EPFO Update: ಬಂತು ಗುಡ್ ನ್ಯೂಸ್...! ಬಡ್ಡಿ ದರ ಹೆಚ್ಚಿಸುತ್ತಿದೆಯಾ ಇಪಿಎಫ್ಓ? ಈ ದಿನ ಖಾತೆಗೆ ಬರಲಿದೆ ಹಣ!
PF Account: ನೌಕರ ವರ್ಗದ ಜನರಿಗೆ ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ನೀವೂ ಒಂದು ನೌಕರಿ ಮಾಡುತ್ತಿದ್ದು, ನಿಮ್ಮ ಪಿಎಫ್ ಖಾತೆಗೆ ನಿರಂತರವಾಗಿ ಕೊಡುಗೆಯನ್ನು ನೀಡಿ, PF ಬಡ್ಡಿಗಾಗಿ ಕಾಯುತ್ತಿದ್ದರೆ, ನಿಮ್ಮ ಖಾತೆಗೆ ಶೀಘ್ರದಲ್ಲೇ ಭಾರೀ ಮೊತ್ತ ವರ್ಗಾವಣೆಯಾಗಲಿದೆ.  
ಕೊನೆಗೂ ಪಿಎಫ್ ಹೊಂದಿರುವವರಿಗೆ  ಸಿಹಿ ಸುದ್ದಿ ನೀಡಿದ ಸರ್ಕಾರ ! ಲೋಕಸಭೆಯಲ್ಲಿ ಹೊರಬಿತ್ತು ಅಧಿಕೃತ ಮಾಹಿತಿ
EPFO Mar 16, 2023, 11:15 AM IST
ಕೊನೆಗೂ ಪಿಎಫ್ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ ! ಲೋಕಸಭೆಯಲ್ಲಿ ಹೊರಬಿತ್ತು ಅಧಿಕೃತ ಮಾಹಿತಿ
Provident Fund Interest Money: ಬಹಳ ದಿನಗಳ ನಂತರ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೇಲಿ ಲೋಕಸಭೆಯಲ್ಲಿ ಈ  ಮಾಹಿತಿ ನೀಡಿದ್ದಾರೆ.
EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ!
EPFO Update Mar 8, 2023, 05:03 PM IST
EPFO ಚಂದಾದಾರರಿಗೊಂದು ಮಹತ್ವದ ಮಾಹಿತಿ!
EPFO Illness Advance: ಸಾಮಾನ್ಯವಾಗಿ ಇಪಿಎಫ್‌ಒ ಚಂದಾದಾರರಿಗೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ಅನಾರೋಗ್ಯ ಮುಂಗಡ ಸೌಲಭ್ಯವನ್ನು ನೀಡಲಾಗುತ್ತದೆ. ಇಂದು, ಇಪಿಎಫ್‌ಒ ಚಂದಾದಾರರಿಗೆ ಲಭ್ಯವಿರುವ ಅನಾರೋಗ್ಯದ ಮುಂಗಡ ಕುರಿತು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತೇವೆ, ಇದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಸಹ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.  
PF ಖಾತೆದಾರರ ಗಮನಕ್ಕೆ : UAN ಜೊತೆ ಆಧಾರ್ ಲಿಂಕ್ ಹೀಗೆ ಮಾಡಿ, ಇಲ್ಲಿದೆ ನೋಡಿ
EPFO Update Jan 14, 2023, 06:36 PM IST
PF ಖಾತೆದಾರರ ಗಮನಕ್ಕೆ : UAN ಜೊತೆ ಆಧಾರ್ ಲಿಂಕ್ ಹೀಗೆ ಮಾಡಿ, ಇಲ್ಲಿದೆ ನೋಡಿ
ಇಪಿಎಫ್ ಸದಸ್ಯರ ಸಾರ್ವತ್ರಿಕ ಖಾತೆ ಸಂಖ್ಯೆಗೆ (ಯುಎಎನ್) ಆಧಾರ್ ಲಿಂಕ್ ಮಾಡಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಉದ್ಯೋಗಿಗಳು ತಮ್ಮ ಆಧಾರ್ ಕಾರ್ಡ್‌ಗಳನ್ನು ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಗಳಿಗೆ ತ್ವರಿತವಾಗಿ ಲಿಂಕ್ ಮಾಡಬಹುದು. ನಿಮ್ಮ ಯುಎಎನ್‌ ದೃಢೀಕರಿಸುವವರೆಗೆ ಮತ್ತು ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪಿಎಫ್ ಖಾತೆಯಿಂದ ನೀವು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
PF ಖಾತೆದಾರರಿಗೆ ಮಹತ್ವದ ಸೌಕರ್ಯ ಒದಗಿಸಿದ ಸರ್ಕಾರ, ಈ ರೀತಿ ಲಾಭ ಪಡೆಯಿರಿ
EPFO Update Dec 24, 2022, 05:34 PM IST
PF ಖಾತೆದಾರರಿಗೆ ಮಹತ್ವದ ಸೌಕರ್ಯ ಒದಗಿಸಿದ ಸರ್ಕಾರ, ಈ ರೀತಿ ಲಾಭ ಪಡೆಯಿರಿ
PF Login: ನೌಕರ ವರ್ಗದ ಜನರಿಗೆ ಹಲವು  ಯೋಜನೆಗಳ ಮುಖಾಂತರ ಸರ್ಕಾರ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪಿಎಫ್ ಯೋಜನೆಯೂ ಕೂಡ ಒಂದಾಗಿದೆ. ಪ್ರತಿಯೊಬ್ಬ ಉದ್ಯೋಗಿ  EPF ಖಾತೆ ಹೊಂದಿರುವುದು ತುಂಬಾ ಮುಖ್ಯವಾಗಿದೆ. ಇದರಿಂದ ಉದ್ಯೋಗಸ್ಥರ ಹಣ ಮತ್ತು ಭವಿಷ್ಯ ಎರಡೂ ಸುರಕ್ಷಿತವಾಗಿರುತ್ತವೆ.  
  • 1
  • 2
  • Next
  • last »

Trending News

  •  'ನಾ ಡ್ರೈವರ್ ನಿ ನನ್ನ ಲವರ್' ಸಾಂಗ್ ಗೆ ಪತ್ನಿ ಜೊತೆ ಸ್ಟೆಪ್ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..!
    Vijayananda Kashappanavar

    'ನಾ ಡ್ರೈವರ್ ನಿ ನನ್ನ ಲವರ್' ಸಾಂಗ್ ಗೆ ಪತ್ನಿ ಜೊತೆ ಸ್ಟೆಪ್ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..!

  • 'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
    Sandalwood
    'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
  • ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ
    Dina Bhavishya
    ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ
  • ಭವಿಷ್ಯದಲ್ಲಿ AI ತಂತ್ರಜ್ಞಾನದಿಂದ ನಿಂದ ಶೇ 80 ರಷ್ಟು ನಿರುದ್ಯೋಗಿಗಳು-ತಜ್ಞರ ಎಚ್ಚರಿಕೆ
    AI Warning
    ಭವಿಷ್ಯದಲ್ಲಿ AI ತಂತ್ರಜ್ಞಾನದಿಂದ ನಿಂದ ಶೇ 80 ರಷ್ಟು ನಿರುದ್ಯೋಗಿಗಳು-ತಜ್ಞರ ಎಚ್ಚರಿಕೆ
  •  ಗೋವಾದ ಅರ್ಪೋರಾ ನೈಟ್‌ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ: 23 ಜನರ ಸಾವು
    Goa Cylinder blast
    ಗೋವಾದ ಅರ್ಪೋರಾ ನೈಟ್‌ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ: 23 ಜನರ ಸಾವು
  • ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
    Magadikere Birds
    ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
  • 8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌! ಡಿಎ–ಡಿಆರ್ ವಿಲೀನದ ಕುರಿತು ಕೇಂದ್ರಸರ್ಕಾರ ಮಹತ್ವದ ನಿರ್ಧಾರ
    8th Pay Commission
    8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌! ಡಿಎ–ಡಿಆರ್ ವಿಲೀನದ ಕುರಿತು ಕೇಂದ್ರಸರ್ಕಾರ ಮಹತ್ವದ ನಿರ್ಧಾರ
  • ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
    Karna serial
    ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
  • ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
    Right to Disconnect Bill 2025
    ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
  • Sun In Astrology: ಜಾತಕದ ಯಾವ ಮನೆಗಳಲ್ಲಿ ಸೂರ್ಯನು ಹೆಚ್ಚು ಶುಭ ಫಲಿತಾಂಶ ನೀಡುತ್ತಾನೆ?
    sun in astrology
    Sun In Astrology: ಜಾತಕದ ಯಾವ ಮನೆಗಳಲ್ಲಿ ಸೂರ್ಯನು ಹೆಚ್ಚು ಶುಭ ಫಲಿತಾಂಶ ನೀಡುತ್ತಾನೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x