Epf Claim Rejection Reasons: ಹಲವು ಬಾರಿ ಇಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಹಾಕಿದಾಗಲೆಲ್ಲಾ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತದೆ. ಅಷ್ಟಕ್ಕೂ, ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಲು ಇರುವ ಕೆಲವು ಪ್ರಮುಖ ಕಾರಣಗಳೇನು ಎಂದು ತಿಳಿಯೋಣ...
How to link all provident fund accounts: ಕೆಲಸ ಬದಲಾಯಿಸಿದ ಕೂಡಲೇ ಉದ್ಯೋಗಿ ಸ್ವತಃ ಇಪಿಎಫ್ಒ ವೆಬ್ಸೈಟ್ಗೆ ಹೋಗಿ ತನ್ನ ಹೊಸ ಪಿಎಫ್ ಖಾತೆಯನ್ನು ಯುಎಎನ್ಗೆ ಲಿಂಕ್ ಮಾಡಬೇಕು.
EPFO Update: ಪಿಎಫ್ ಸದಸ್ಯರು ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಕಂಪನಿಯು ಪಿಎಫ್ ಹಣವನ್ನು ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು.
ಪಿಎಫ್ ಬಡ್ಡಿಯ ಹೊರತಾಗಿ, ಉದ್ಯೋಗಿಗಳು ಸಂಭ್ರಮಿಸುವ ಮತ್ತೊಂದು ಹೊಸ ಅಪ್ಡೇಟ್ ಇದೆ. ಇದರ ಅಡಿಯಲ್ಲಿ ಇಪಿಎಫ್ಒ ಇಪಿಎಫ್ಗೆ ನಿಗದಿಪಡಿಸಿದ ವೇತನ ಮಿತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
EPFO Online Withdrawal: ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರವೇ ಹಿಂಪಡೆಯಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ತುರ್ತು ಅಗತ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ನೀವು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
EPF Benefits : ಇಪಿಎಫ್ ಖಾತೆ ಹೊಂದಿರುವ ಬಹುತೇಕ ಉದ್ಯೋಗಿಗಳಿಗೆ ಇದರ ಸಂಪೂರ್ಣ ಪ್ರಯೋಜನಗಳ ಜ್ಞಾನವೇ ಇರುವುದಿಲ್ಲ. ಇಂದು ನಾವು EPFನ 7 ವೈಶಿಷ್ಟ್ಯಗಳು ಅಥವಾ ಪ್ರಯೋಜನಗಳ ಬಗ್ಗೆ ತಿಳಿಸುತ್ತಿದ್ದೇವೆ.
PF account holders : ಉದ್ಯೋಗಿಗಳಿಗೆ ಉಡುಗೊರೆಯಾಗಿ, ಕೇಂದ್ರ ಸರ್ಕಾರವು ಇತ್ತೀಚೆಗೆ 2023-24 ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಇದರ ನಂತರ, ಪಿಎಫ್ ಮೇಲಿನ ಬಡ್ಡಿಯು 8.10 ರಿಂದ 8.15 ಕ್ಕೆ ಏರಿತು. ಇದರಿಂದ ದೇಶದ 6.50 ಕೋಟಿಗೂ ಹೆಚ್ಚು ಪಿಎಫ್ ಖಾತೆದಾರರಿಗೆ ನೇರ ಲಾಭವಾಗಿದೆ.
ಕೆಲವು ಸಂದರ್ಭಗಳಲ್ಲಿ, ಸಂಬಳದಲ್ಲಿ PF ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಕಡಿತಗೊಳಿಸಿದ ಮೊತ್ತವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ EPF ಖಾತೆಗೆ ಜಮಾ ಮಾಡಲಾಗಿರುವುದಿಲ್ಲ .
ಇಪಿಎಸ್ (95) ಅಡಿಯಲ್ಲಿ ಮಾಸಿಕ ಪಿಂಚಣಿ ಸೂತ್ರವನ್ನು ಬದಲಾಯಿಸುವ ಪ್ರಸ್ತಾಪವಿದೆ. ಕಳೆದ 60 ತಿಂಗಳ ಸರಾಸರಿ ವೇತನದ ಬದಲಿಗೆ ಪಿಂಚಣಿ ಸೇವೆಯ ಸಮಯದಲ್ಲಿ ಗಳಿಸಿದ ಸರಾಸರಿ ಪಿಂಚಣಿಗೆ ಪಿಂಚಣಿ ಸೇರಿಸುವ ಯೋಜನೆ ಇದೆ.
EPFO ಹಿಂದಿನ ಹಣಕಾಸು ವರ್ಷದಲ್ಲಿ ಚಂದಾದಾರರಿಗೆ 8.15% ಬಡ್ಡಿದರವನ್ನು ಠೇವಣಿ ಮಾಡುತ್ತದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ EPFOನ ಟ್ರಸ್ಟಿಗಳ ಕೇಂದ್ರ ಮಂಡಳಿಯು ಮಾರ್ಚ್ 28 ರಂದು FY 2023 ಕ್ಕೆ 8.15% ಬಡ್ಡಿ ದರವನ್ನು ಶಿಫಾರಸು ಮಾಡಿದೆ.
Modi Government: ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಪರವಾಗಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.(Business News In Kannada) ಸದ್ಯಕ್ಕೆ ಪಿಂಚಣಿದಾರರು ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
EPFO Pension Update: ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿದ್ದರೆ ಅಥವಾ ಈ ಆಯ್ಕೆಯನ್ನು ಆರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಹೆಚ್ಚುವರಿ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿರುವ ಇಪಿಎಫ್ಒ ಪಿಂಚಣಿ ಯೋಜನೆಯ ಚಂದಾದಾರರು ಮತ್ತು ಪಿಂಚಣಿದಾರರು ಹೆಚ್ಚುವರಿ ಕೊಡುಗೆ ಪಾವತಿಸುವ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಲು 3 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
Pension Laest Update:ಇಪಿಎಫ್ಒ ಪರವಾಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.ಆದರೆ ಈ ಗಡುವನ್ನು ಈಗ ಜೂನ್ 26 ರವರೆಗೆ ವಿಸ್ತರಿಸಲಾಗಿದೆ.
Pension News: ದೇಶದ ಲಕ್ಷಾಂತರ ಪಿಂಚಣಿದಾರರ ಪಾಲಿಗೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಇದರಿಂದ ನೀವೂ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯಬೇಕೆಂದಿದ್ದರೆ ಈಗ ಕೇವಲ 2 ದಿನಗಳು ಮಾತ್ರ ಉಳಿದಿವೆ. ಹೌದು... ನಿಮಗೆ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.