EPS Pension Update: ಪಿಂಚಣಿದಾರರಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಮೂಲಕ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಖಾಸಗಿ ಕಂಪನಿ ಉದ್ಯೋಗಿಗಳಿಗೂ ಇದರ ಪ್ರಯೋಜನ ದೊರೆಯಲಿದೆ. ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.
ಮಾಸಿಕ ಪಿಂಚಣಿ ಮೊತ್ತದಲ್ಲಿ ಭಾರೀ ಹೆಚ್ಚಳ ಮಾಡುವಲ್ಲಿ ಸರ್ಕಾರ ಯೋಚನೆ ಮಾಡುತ್ತಿದೆ.
ಇಪಿಎಸ್ ಪಿಂಚಣಿದಾರರು ಪಿಂಚಣಿಯನ್ನು 7,500 ರೂ.ಗೆ ಹೆಚ್ಚಿಸುವಂತೆ ಹಣಕಾಸು ಸಚಿವರನ್ನು ಈಗಾಗಲೇ ವಿನಂತಿಸಿದ್ದಾರೆ.
10 ವರ್ಷಗಳಿಗೂ ಹೆಚ್ಚು ಕಾಲ ಏರಿಕೆ ಕಾಣದ EPS ಕನಿಷ್ಠ ಮಾಸಿಕ ಪಿಂಚಣಿಯನ್ನು ಈಗ ಹೆಚ್ಚಿಸಲಾಗುವುದು ಎನ್ನುವ ಭರವಸೆ ಸಿಕ್ಕಿದೆ. ಇದು ಪಿಂಚಣಿ ಯೋಜನೆಯನ್ನು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ಜಾರಿಗೊಳಿಸುವುದನ್ನು ಖಚಿತಪಡಿಸುತ್ತದೆ.
EPFO Monthly Pension : ನೀವು PF ಖಾತೆಗೆ ಮಾಸಿಕ ಠೇವಣಿ ಇಡುವ EPF ಚಂದಾದಾರರೇ? ಹಾಗಿದ್ದರೆ ಪಿಎಫ್ ನಲ್ಲಿ ಸಿಗುವ 7 ರೀತಿಯ ಪಿಂಚಣಿ ಬಗ್ಗೆ ನಿಮಗೂ ತಿಳಿದಿರಬೇಕು.ಈ ಬಗ್ಗೆ ತಿಳಿದಿದ್ದರೆ ಈ ಪಿಂಚಣಿ ಲಾಭವನ್ನು ಪಡೆಯಬಹುದು.
EPS Pension Latest News:ಖಾಸಗಿ ವಲಯದ ಉದ್ಯೋಗಿಗಳಿಗೆ ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಂಸದೀಯ ಸಮಿತಿಯೂ ತನ್ನ ಶಿಫಾರಸನ್ನು ನೀಡಿದೆ.
ಕೇಂದ್ರ ಸರ್ಕಾರವು ವೇತನ ಮಿತಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ. ಈ ಬದಲಾವಣೆ ಸಂಭವಿಸಿದರೆ, 75 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ. ಅವರು ನಿವೃತ್ತಿಯ ನಂತರ ಹೆಚ್ಚಿನ ಪಿಂಚಣಿ ಪಡೆಯಬಹುದು.
EPFO: ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ ಇಪಿಎಫ್‌ಒ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಸುಮಿತಾ ದಾವ್ರಾ ಹೇಳಿದ್ದಾರೆ.
EPS Pension Latest News : ಪ್ರಸ್ತುತ, ಇಪಿಎಸ್-95 ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ಕೇವಲ 1,000 ರೂ. ಇದು 2014 ರಿಂದ ಇರುವ ಸ್ಥಿರ ಮೊತ್ತವಾಗಿದೆ.ಆದರೆ ಈಗ ಅದನ್ನು 7,500 ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ.
EPFO: ಇಪಿಎಫ್ಒ 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಬಡ್ಡಿದರವನ್ನು 8% ನಿಂದ 8.25% ನಡುವೆ ಕಾಯ್ದುಕೊಳ್ಳುವ ಸಂಭವವಿದೆ. ಇದರೊಂದಿಗೆ ಇಪಿಎಫ್ಒ ಸದಸ್ಯರಿಗೆ ಪಿಂಚಣಿ ಸಂಬಂಧಿಸಿದಂತೆ ಗುಡ್ ನ್ಯೂಸ್ ಕೂಡ ಸಿಗುವ ಸಾಧ್ಯತೆ ಇದೆ.
EPFO Pension: 2014ರಲ್ಲಿ ತಿಂಗಳಿಗೆ ಕನಿಷ್ಠ 1000 ರೂಪಾಯಿ ಪಿಂಚಣಿ ನೀಡಲು ನಿರ್ಧಾರ ಮಾಡಲಾಯಿತು. ನಂತರ ಕಾರ್ಮಿಕ ಸಚಿವಾಲಯವು ಪಿಂಚಣಿ ಮೊತ್ತವನ್ನು ತಿಂಗಳಿಗೆ 2,000 ರೂಪಾಯಿಗೆ ದ್ವಿಗುಣಗೊಳಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ.
EPFO Update: ಇಪಿಎಫ್‌ಒನಿಂದ ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗದಾತರಿಂದ ವೇತನ ವಿವರಗಳು ಇತ್ಯಾದಿಗಳನ್ನು ಅಪ್‌ಲೋಡ್ ಮಾಡುವ ಗಡುವನ್ನು ಇಪಿಎಫೋ ಐದು ತಿಂಗಳವರೆಗೆ ವಿಸ್ತರಿಸಿದೆ. (Business News In Kannada)
EPF Benefits : ಇಪಿಎಫ್ ಖಾತೆ ಹೊಂದಿರುವ ಬಹುತೇಕ ಉದ್ಯೋಗಿಗಳಿಗೆ ಇದರ ಸಂಪೂರ್ಣ ಪ್ರಯೋಜನಗಳ ಜ್ಞಾನವೇ ಇರುವುದಿಲ್ಲ. ಇಂದು ನಾವು EPFನ 7 ವೈಶಿಷ್ಟ್ಯಗಳು ಅಥವಾ ಪ್ರಯೋಜನಗಳ ಬಗ್ಗೆ ತಿಳಿಸುತ್ತಿದ್ದೇವೆ.
ಕೆಲವು ಸಂದರ್ಭಗಳಲ್ಲಿ, ಸಂಬಳದಲ್ಲಿ PF ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಕಡಿತಗೊಳಿಸಿದ ಮೊತ್ತವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುವ EPF ಖಾತೆಗೆ ಜಮಾ ಮಾಡಲಾಗಿರುವುದಿಲ್ಲ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.