EPS-95 Pension Rules: ನೀವು ಔಪಚಾರಿಕ ಉದ್ಯೋಗದಲ್ಲಿದ್ದು ಇಪಿಎಫ್ಒ ಸದಸ್ಯರಾಗಿದ್ದಲ್ಲಿ 10 ವರ್ಷಗಳ ಸೇವೆ ಪೂರ್ಣಗೊಳಿಸಿದ ಬಳಿಕ ಪಿಂಚಣಿಗೆ ಅರ್ಹರಾಗಿರುತ್ತೀರಿ.
EPFO Pension: ಪಿಂಚಣಿಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ರೂ ಸಹ ಅದು ತಿರಸ್ಕೃತಗೊಳ್ಳುತ್ತಿದೆ ಎಂದು ಕೆಲವರು ದೂರುತ್ತಾರೆ. ಇದಕ್ಕೆ ನಿಜವಾದ ಕಾರಣ ಏನು ಗೊತ್ತಾ? ನೀವು ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಮೊದಲು ಈ ಮಾಹಿತಿಯನ್ನು ತಪ್ಪದೇ ಪರಿಶೀಲಿಸಿ.
EPFO PPO News: EPFO PPO ಸಂಖ್ಯೆಗಳು ಮರೆತುಹೋಗುವುದು ಸಹಜ. ಇನ್ನುಮುಂದೆ ಆನ್ಲೈನ್ನಲ್ಲಿ EPFO PPO ಸುಲಭವಾಗಿ ಮತ್ತೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
EPFO 3.0 News: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ನೂತನ ಡಿಜಿಟಲ್ ಕ್ರಮವಾದ ಎಟಿಎಂ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡುವ ಪ್ರಕ್ರಿಯೆಯು ಭವಿಷ್ಯ ನಿಧಿ ಸದಸ್ಯರಿಗೆ ತಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಸುಲಭಗೊಳಿಸುತ್ತದೆ. ಆದರೆ, ಇದು ಪಿಂಚಣಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾ? ಎಟಿಎಂನಲ್ಲಿ ಹಣ ಹಿಂಪಡೆಯುವುದರಿಂದ ಪಿಂಚಣಿ ಕಡಿಮೆಯಾಗುತ್ತಾ? ಎಂದು ಕೆಲವರು ಯೋಚಿಸುತ್ತಾರೆ.. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.
Employees Pension Scheme: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ʼಹೆಚ್ಚಿನ ಪಿಂಚಣಿʼಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಇಪಿಎಫ್ಒದ ವಿವಾದಾತ್ಮಕ ಷರತ್ತು ಇಪಿಎಸ್-2026ರಲ್ಲಿ ಕಣ್ಮರೆಯಾಗಿದ್ದು, ಇಪಿಎಸ್ ಸದಸ್ಯರ ಮೇಲೆ ಇದರ ನೇರ ಪರಿಣಾಮ ಹಾಗೂ ಪಿಂಚಣಿದಾರರಿಗೆ ಯಾವ ರೀತಿ ಹಿನ್ನಡೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಸೆಪ್ಟೆಂಬರ್ 2014ಕ್ಕಿಂತ ಮೊದಲು ಜಂಟಿ ಆಯ್ಕೆಗಳನ್ನ ಬಳಸದೆ ನಿವೃತ್ತರಾದ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಅರ್ಹತೆಯನ್ನ ವಿರೋಧಿಸಿ ಇಪಿಎಫ್ಒ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
EPS-95: 1995ರ ನೌಕರರ ಪಿಂಚಣಿ ಯೋಜನೆ (ಇಪಿಎಸ್-95)ಯ ವ್ಯಾಪ್ತಿಗೆ ಬರುವ ಪಿಂಚಣಿದಾರರು ತಮ್ಮ ಜೀವನಮಟ್ಟವನ್ನು ಸುಧಾರಿಸಲು ಅನುವಾಗುವಂತೆ ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿವರೆಗೆ ಏರಿಕೆ ಮಾಡುವಂತೆ ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ. ಇದೀಗ ಪಿಂಚಣಿ ಏರಿಕೆಗೆ ಒತ್ತಾಯಿಸಿ ಇಂದಿನಿಂದ (ಮಾರ್ಚ್ 9) ನವದೆಹಲಿಯ ಜಂತರ್ ಮಂತರ್ನಲ್ಲಿ ಮೂರು ದಿನಗಳ ಪ್ರತಿಭಟನೆ ನಡೆಸಲಿದ್ದಾರೆ.
EPF Corpus Update:₹50,000 ಸಂಬಳದ 25 ವರ್ಷಗಳ ಸೇವೆಯ ನಂತರ ಇಪಿಎಫ್ ಕಾರ್ಪಸ್ ಮೊತ್ತ ಎಷ್ಟಾಗುತ್ತದೆ? ಇದನ್ನು ಲೆಕ್ಕಹಾಕುವುದು ಹೇಗೆ? ಇಲ್ಲಿ ತಿಳಿಯೋಣ.
PF Rules: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಇಪಿಎಫ್ ಸದಸ್ಯರಿಗೆ ನಿವೃತ್ತಿ ಪಿಂಚಣಿ ಜೊತೆಗೆ ವಿಭಿನ್ನ ಸಂದರ್ಭಗಳಲ್ಲಿ 7 ರೀತಿಯ ವಿವಿಧ ಪಿಂಚಣಿ ಪ್ರಯೋಜನಗಳನ್ನು ಸಹ ನೀಡಿತ್ತದೆ. ಈ ಕುರಿತ ಇಪಿಎಫ್ಒ ಮತ್ತು ಪಿಎಫ್ನ ಮೂಲ ನಿಯಮಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
EPFO News Updates: ನೀವು ಖಾಸಗಿ ವಲಯದ ಉದ್ಯೋಗಿಯೇ? 15,000 ರೂ. ಸಂಬಳಕ್ಕೆ ನಿಮಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತದೆ? ಈ ಪೋಸ್ಟ್ನಲ್ಲಿ ನೀವು ಸಂಪೂರ್ಣ ಲೆಕ್ಕಾಚಾರವನ್ನ ತಿಳಿಯಬಹುದು.
EPFO Pension: ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನೌಕರರ ಭವಿಷ್ಯ ನಿಧಿಯು ನಿವೃತ್ತಿ ನಂತರದ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಸಹಕಾರಿ ಆಗಲಿದೆ. ನೀವು30 ವರ್ಷಗಳ ಕಾಲ ಪಿಎಫ್ ಕೊಡುಗೆ ನೀಡಿದ್ದರೆ ಸಿಗುವ ಪಿಂಚಣಿ ಎಷ್ಟು ಗೊತ್ತಾ... ಇಲ್ಲಿದೆ ಲೆಕ್ಕಾಚಾರ
EPS Pension: ನೀವು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೀರಾ... ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರಾಗಿದ್ದೀರಾ... ಹಾಗಿದ್ದರೆ ಹತ್ತು ವರ್ಷ ಕೆಲಸ ಮಾಡಿದರೆ ನಿಮಗೆ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..
eps pension: 10 ವರ್ಷಗಳ ಕಾಲ ಕೆಲಸ ಮಾಡಿದ ಖಾಸಗಿ ವಲಯದ ಉದ್ಯೋಗಿಗಳಿಗೆ ಇಪಿಎಸ್ ಯೋಜನೆಯಡಿಯಲ್ಲಿ ಮಾಸಿಕ ಎಷ್ಟು ಪಿಂಚಣಿ ಸಿಗುತ್ತದೆ? ಸಂಪೂರ್ಣ ಲೆಕ್ಕಾಚಾರವನ್ನು ಈ ಪೋಸ್ಟ್ನಲ್ಲಿ ಕಾಣಬಹುದು.
EPS 95 Pension Hike: ಕೇಂದ್ರ ಬಜೆಟ್ನಲ್ಲಿ ಖಾಸಗಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಗಲಿದ್ದು ಈ ವೇಳೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಇಪಿಎಸ್ 95 ಸದಸ್ಯರಿಗೆ ಪಿಂಚಣಿ ಮೊತ್ತವು ಐದು ಪಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
EPFO pension calculation: EPFO ಅಡಿಯಲ್ಲಿ ಖಾಸಗಿ ಉದ್ಯೋಗಿಗಳ ಪಿಂಚಣಿ EPS ಆಧರಿಸಿದೆ. ಪ್ರಸ್ತುತ, ವೇತನ ಮಿತಿ ರೂ. 15,000, ಆದ್ದರಿಂದ ಪಿಂಚಣಿ ಕಡಿಮೆಯಾಗಿದೆ. ಈ ಮಿತಿಯನ್ನು ರೂ. 30,000 ಕ್ಕೆ ಹೆಚ್ಚಿಸಿದರೆ, EPS ಕೊಡುಗೆ ಹೆಚ್ಚಾಗುತ್ತದೆ.. ಮತ್ತು ಕನಿಷ್ಠ ಪಿಂಚಣಿ ಕೂಡ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
eps pension update: ಖಾಸಗಿ ವಲಯದ ಉದ್ಯೋಗಿಗಳ ಪಿಂಚಣಿ ಹೆಚ್ಚಾಗುವುದೇ? ಈ ಪೋಸ್ಟ್ನಲ್ಲಿ ನೀವು ಪ್ರಮುಖ ಮಾಹಿತಿಯನ್ನು ಕಾಣಬಹುದು.
EPFO 7 types of Pension: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇಪಿಎಫ್ ಸದಸ್ಯರಿಗೆ ನಿವೃತ್ತಿಯ ನಂತರದ ಜೀವನವನ್ನು ಭದ್ರಪಡಿಸುವುದು ಮಾತ್ರವಲ್ಲದೆ ಅವರ ಕುಟುಂಬಕ್ಕೂ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇಪಿಎಫ್ಒ ಒಟ್ಟು ಏಳು ವಿಭಿನ್ನ ರೀತಿಯ ಪಿಂಚಣಿಯನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಪಿಂಚಣಿದಾರರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಹಳ ಹಿಂದಿನಿಂದಲೂ ಈ ಬೇಡಿಕೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಈ ವಿಷಯದ ಬಗ್ಗೆ ಇಪಿಎಫ್ಒ ಮತ್ತು ಕೇಂದ್ರ ಸರ್ಕಾರದೊಂದಿಗೆ ಹಲವು ಚರ್ಚೆಗಳು ನಡೆದಿವೆ.
ಈ ಎರಡು ಯೋಜನೆಗಳ ನಡುವಿನ ವ್ಯತ್ಯಾಸ ಮತ್ತು ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ನೋಡುವುದಾದರೆ...
ಪಿಂಚಣಿ ಯೋಜನೆ, 1995 (ಇಪಿಎಸ್-95) ಅಡಿಯಲ್ಲಿ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವ ಮತ್ತು ತುಟ್ಟಿ ಭತ್ಯೆ (ಡಿಎ) ನೀಡುವ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿತು.