Exam Tips for Students: ಮೋದಿ ಅವರು ಪರೀಕ್ಷೆಗಳು ಹಬ್ಬಗಳಂತೆ ಆಗಿರುತ್ತವೆ, ಅವುಗಳನ್ನು ಆಚರಿಸಿ ಎಂಬ ಮಂತ್ರದ ಮೂಲಕ ಒತ್ತಡದ ಬದಲು ಉತ್ಸಾಹದ ಮನೋಭಾವವನ್ನು ಬೆಳೆಸಲು ಸಲಹೆ ನೀಡುತ್ತಾರೆ. ಪರೀಕ್ಷೆಯನ್ನು ಭಯದಿಂದ ಕಾಣದೆ, ಅದನ್ನು ಒಂದು ಅವಕಾಶವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ರೂಪಿಸುವುದು ಮುಖ್ಯ ಎಂದು ಅವರು ಒತ್ತಿ ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.