Facebook

CatchUP ಬಿಡುಗಡೆ ಮಾಡಿದ Facebook, ಏಕಕಾಲಕ್ಕೆ 8 ಜನರಿಗೆ ವಾಯ್ಸ್ ಕಾಲ್ ಸೌಲಭ್ಯ

CatchUP ಬಿಡುಗಡೆ ಮಾಡಿದ Facebook, ಏಕಕಾಲಕ್ಕೆ 8 ಜನರಿಗೆ ವಾಯ್ಸ್ ಕಾಲ್ ಸೌಲಭ್ಯ

ಫೇಸ್‌ಬುಕ್‌ನ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ತಂಡ (NPE), ಕ್ಯಾಚ್‌ಅಪ್ ಹೆಸರಿನ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

May 28, 2020, 01:42 PM IST
ಕೇವಲ ಎರಡೇ ತಿಂಗಳಿನಲ್ಲಿ Facebook CEO ಝಕರ್ ಬರ್ಗ್ ಆಸ್ತಿಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ?

ಕೇವಲ ಎರಡೇ ತಿಂಗಳಿನಲ್ಲಿ Facebook CEO ಝಕರ್ ಬರ್ಗ್ ಆಸ್ತಿಯಲ್ಲಿ ಏರಿಕೆಯಾಗಿದ್ದು ಎಷ್ಟು ಗೊತ್ತಾ?

ಕರೋನಾ ಪ್ರಕೋಪ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಡುವೆಯೂ ಕೂಡ ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್‌ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ ಬರ್ಗ್ ಅವರ ಆಸ್ತಿಯಲ್ಲಿ ಕಳೆದ 2 ತಿಂಗಳಲ್ಲಿ 30 ಬಿಲಿಯನ್ ಡಾಲರ್ ವೃದ್ಧಿಯಾಗಿದೆ.

May 25, 2020, 08:46 PM IST
QR Code ವೈಶಿಷ್ಟ್ಯ ಪರಿಚಯಿಸಲು ಮುಂದಾದ WhatsApp... ನಿಮಗೇನು ಲಾಭ?

QR Code ವೈಶಿಷ್ಟ್ಯ ಪರಿಚಯಿಸಲು ಮುಂದಾದ WhatsApp... ನಿಮಗೇನು ಲಾಭ?

ಈ ವೈಶಿಷ್ಟ್ಯವು ಅಪ್ಲಿಕೇಶನ್‌ನ 2.20.171 ಆವೃತ್ತಿಯಲ್ಲಿ ಲಭ್ಯವಿದೆ.

May 24, 2020, 05:17 PM IST
ಭಾರತದಲ್ಲಿ ತನ್ನ ಹೊಸ ವೈಶಿಷ್ಟ್ಯ ಪರಿಚಯಿಸಿದ Facebook

ಭಾರತದಲ್ಲಿ ತನ್ನ ಹೊಸ ವೈಶಿಷ್ಟ್ಯ ಪರಿಚಯಿಸಿದ Facebook

ಇನ್ಮುಂದೆ ಫೇಸ್‌ಬುಕ್ ನ ಭಾರತೀಯ ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬಹುದು. ಇದರಿಂದ ಅವರ ಸ್ನೇಹಿತರು ಮಾತ್ರ ಅವರ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಬಹುದು.

May 21, 2020, 10:13 PM IST
Facebook ನಿಂದ ಉಚಿತ Internet, ಬರಲಿದೆ ಹೊಸ ಆ್ಯಪ್, ಹೇಗೆ ಕಾರ್ಯನಿರ್ವಹಿಸಲಿದೆ?

Facebook ನಿಂದ ಉಚಿತ Internet, ಬರಲಿದೆ ಹೊಸ ಆ್ಯಪ್, ಹೇಗೆ ಕಾರ್ಯನಿರ್ವಹಿಸಲಿದೆ?

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ಫೇಸ್‌ಬುಕ್  ಹೊಸ ಆ್ಯಪ್ ಅನ್ನು ಪರೀಕ್ಷಿಸುತ್ತಿದೆ. 'ಡಿಸ್ಕವರ್' ಹೆಸರಿನ ಈ ಅಪ್ಲಿಕೇಶನ್‌ ಮೂಲಕ ಕಂಪನಿಯು ಉಚಿತ ಬ್ರೌಸಿಂಗ್ ಡೇಟಾ ನೀಡಲಿದೆ. 

May 7, 2020, 07:24 PM IST
Facebook Liveಗೆ ಸೇರ್ಪಡೆಯಾಗುತ್ತಿದೆ ಈ ಹೊಸ ವೈಶಿಷ್ಟ್ಯ.. ನೀವೂ ತಿಳಿದುಕೊಳ್ಳಿ

Facebook Liveಗೆ ಸೇರ್ಪಡೆಯಾಗುತ್ತಿದೆ ಈ ಹೊಸ ವೈಶಿಷ್ಟ್ಯ.. ನೀವೂ ತಿಳಿದುಕೊಳ್ಳಿ

ಕೊರೊನಾ ವೈರಸ್ ಮಹಾಮಾರಿಯ ಕಾಲದಲ್ಲಿ ಪರ್ಫಾರ್ಮಿಂಗ್ ಆರ್ಟ್ ಗೆ ಸಂಬಂಧಿಸಿದ ಜನರು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.

May 3, 2020, 07:29 PM IST
ಸಂತಸದ ಸುದ್ದಿ! ನೀವು ಕಾಯುತ್ತಿದ್ದ ವೈಶಿಷ್ಟ್ಯ ಬಿಡುಗಡೆಗೊಳಿಸಿದ WhatsApp

ಸಂತಸದ ಸುದ್ದಿ! ನೀವು ಕಾಯುತ್ತಿದ್ದ ವೈಶಿಷ್ಟ್ಯ ಬಿಡುಗಡೆಗೊಳಿಸಿದ WhatsApp

ಫೋನ್ ಕರೆಗಳು ಇತ್ತೀಚಿನ ದಿನಗಳಲ್ಲಿ ಹಳೆಯ ಶೈಲಿಯಾಗಿವೆ.
 
May 1, 2020, 11:49 AM IST
JioMartಗೆ ಪೈಪೋಟಿ ನೀಡಲು ಬಂತು Local Shops On Amazon

JioMartಗೆ ಪೈಪೋಟಿ ನೀಡಲು ಬಂತು Local Shops On Amazon

ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ದಿನಸಿ ಅಂಗಡಿದಾರರ ಬಳಿ ತಲುಪಲು ಜಿಯೋಮಾರ್ಟ್ ಆರಂಭಿಸಿದೆ. ಇದಕ್ಕೆ ಪೈಪೋಟಿ ನೀಡಲು ಇದೀಗ ಅಮೆಜಾನ್ ಇಂಡಿಯಾ  ಕೂಡ ತನ್ನ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೋಗ್ರಾಮ್ ಲಾಂಚ್ ಮಾಡಿದೆ. ಎರಡು ದಿನಗಳ ಹಿಂದೆಯೇ  ದಿನಸಿ ಅಂಗಡಿಗಳ ಸಂಘಟನೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಕೂಡ ದಿನಸಿ ವ್ಯಾಪಾರಸ್ಥರ ತನ್ನದೇ ಆದ ಪೋರ್ಟಲ್ 'ಇ-ಲಾಲಾ' ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿದೆ. 

Apr 27, 2020, 04:33 PM IST
WhatsApp ಮೇಲೆ ಬಿಡುಗಡೆಯಾಯ್ತು JioMart... ಹೇಗೆ ಬಳಸಬೇಕು?

WhatsApp ಮೇಲೆ ಬಿಡುಗಡೆಯಾಯ್ತು JioMart... ಹೇಗೆ ಬಳಸಬೇಕು?

ವಿಶ್ವದ ಸಾಮಾಜಿಕ ಮಾಧ್ಯಮದ ದಿಗ್ಗಜ ಕಂಪನಿಯಾಗಿರುವ Facebook ಇತ್ತೀಚೆಗಷ್ಟೇ ಭಾರತೀಯ ಕಂಪನಿಯಾಗಿರುವ ರಿಲಯನ್ಸ್ ನಲ್ಲಿ ಭಾರಿ ಹೂಡಿಕೆ ಮಾಡುವ ಕುರಿತು ಘೋಷಣೆ ಮಾಡಿತ್ತು .

Apr 27, 2020, 01:44 PM IST
ಬಾಲಿವುಡ್ ನಟಿ ಊರ್ವಶಿ ರೌಟೆಲಾ ಫೇಸ್ ಬುಕ್ ಖ್ಯಾತೆ ಹ್ಯಾಕ್..!

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಫೇಸ್ ಬುಕ್ ಖ್ಯಾತೆ ಹ್ಯಾಕ್..!

  ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಟಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ತನ್ನ ಫೇಸ್‌ಬುಕ್ ಖಾತೆಯಿಂದ  ಬಂದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು.

Apr 25, 2020, 05:38 PM IST
Quiet Mode ವೈಶಿಷ್ಟ್ಯ ಬಿಡುಗಡೆ ಮಾಡಿದ Facebook, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

Quiet Mode ವೈಶಿಷ್ಟ್ಯ ಬಿಡುಗಡೆ ಮಾಡಿದ Facebook, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಸಾಮಾಜಿಕ ಮಾಧ್ಯಮದ ದಿಗ್ಗಜ ಕಂಪನಿಯಾಗಿರುವ Facebook ತನ್ನ ಗ್ರಾಹಕರಿಗೆ ನೂತನವಾಗಿ Quite Mode ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ವಿಶ್ವದ ಅತಿ ದೊಡ್ಡ ಸಾಮಾಜಿಕ ಮಾಧ್ಯಮ ತಾಣದಲ್ಲಿ ತಮ್ಮ ಟೈಮ್ ಅನ್ನು ನಿರ್ವಹಿಸಬಹುದಾಗಿದೆ.

Apr 24, 2020, 06:39 PM IST
ಸುಮಾರು 70 ದೇಶದ ಮಕ್ಕಳಿಗೆ Messenger Kids ಆಪ್ ಬಿಡುಗಡೆಗೊಳಿಸಿದ Facebook

ಸುಮಾರು 70 ದೇಶದ ಮಕ್ಕಳಿಗೆ Messenger Kids ಆಪ್ ಬಿಡುಗಡೆಗೊಳಿಸಿದ Facebook

ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಕೋಪದ ನಡುವೆಯೇ ವಿಶ್ವದ ಸಾಮಾಜಿಕ ಮಾಧ್ಯಮಗಳ ದೈತ್ಯ ಕಂಪನಿ Facebook, ಸುಮಾರು 70 ದೇಶದ ಮಕ್ಕಲಿಗಾಗಿಗೆ Messenger Kids ಆಪ್ ಅನ್ನು ಲಾಂಚ್ ಮಾಡಿದೆ. ಇದಕ್ಕೂ ಮೊದಲು ಅಮೇರಿಕಾ ಹಾಗೂ ಕೆನಡದಂತಹ ದೇಶಗಳಲ್ಲಿ ಈ ಆಪ್ ಬಿಡುಗಡೆಗೊಳಿಸಲಾಗಿತ್ತು.

Apr 23, 2020, 01:21 PM IST
ರಿಲಯನ್ಸ್ ಜಿಯೋ ಜೊತೆ ಫೇಸ್ ಬುಕ್ ಒಪ್ಪಂದ; ಏನ್ ಹೇಳಿದ್ರು ಮಾರ್ಕ್ ಜುಕರ್‌ಬರ್ಗ್ ?

ರಿಲಯನ್ಸ್ ಜಿಯೋ ಜೊತೆ ಫೇಸ್ ಬುಕ್ ಒಪ್ಪಂದ; ಏನ್ ಹೇಳಿದ್ರು ಮಾರ್ಕ್ ಜುಕರ್‌ಬರ್ಗ್ ?

ಭಾರತವು ಪ್ರಮುಖ ಡಿಜಿಟಲ್ ಪರಿವರ್ತನೆಯ ಮಧ್ಯದಲ್ಲಿದೆ ಮತ್ತು ದೇಶಾದ್ಯಂತ ಜನರಿಗೆ ವಾಣಿಜ್ಯ ಅವಕಾಶಗಳನ್ನು ತೆರೆಯಲು ಫೇಸ್‌ಬುಕ್ ಬದ್ಧವಾಗಿದೆ ಎಂದು ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹೇಳಿದರು.

Apr 22, 2020, 05:20 PM IST
Jio-Facebook Deal: Amazon-Flipkartಗೆ ಭಾರಿ ಪೈಪೋಟಿ, WhatsApp ಮೂಲಕ ಚಿಲ್ಲರೆ ವ್ಯಾಪಾರ

Jio-Facebook Deal: Amazon-Flipkartಗೆ ಭಾರಿ ಪೈಪೋಟಿ, WhatsApp ಮೂಲಕ ಚಿಲ್ಲರೆ ವ್ಯಾಪಾರ

ರಿಲಯನ್ಸ್‌ನ ಜಿಯೋ ಮಾರ್ಟ್ ಹಾಗೂ ಫೇಸ್‌ಬುಕ್‌ನ ಮಾಲೀಕತ್ವದ ವಾಟ್ಸಾಪ್ ದೇಶಾದ್ಯಂತ ಇರುವ ಲಕ್ಷಾಂತರ ದಿನಸಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಜೋಡಿಸಲು ಯೋಜನೆ ರೂಪಿಸಿವೆ. ಹೀಗಾಗಿ ಇದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಿಗೆ ರಿಲಯನ್ಸ್ ರಿಟೇಲ್ ಭಾರಿ ಪೈಪೋಟಿ ನೀಡಲಿದೆ. ರಿಲಯನ್ಸ್ ಜಿಯೋದಲ್ಲಿನ ಶೇ 9.9 ರಷ್ಟು ಪಾಲು ಖರೀದಿಸುವ ಒಪ್ಪಂದಕ್ಕೆ ಫೇಸ್‌ಬುಕ್ ಸಹಿ ಹಾಕಿದೆ. ಈ ಒಪ್ಪಂದದಿಂದ, ಭಾರತದಲ್ಲಿ ಚಿಲ್ಲರೆ ಅಂಗಡಿ ನಿರ್ವಹಣೆ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
 
Apr 22, 2020, 01:10 PM IST
Facebook ಮತ್ತು Jio ನಡುವೆ 43,574 ಕೋಟಿ ಒಪ್ಪಂದ ಮಾಡಿಕೊಂಡಿದ್ದು, ಇದರ ಲಾಭ ಏನೆಂದು ತಿಳಿಯಿರಿ

Facebook ಮತ್ತು Jio ನಡುವೆ 43,574 ಕೋಟಿ ಒಪ್ಪಂದ ಮಾಡಿಕೊಂಡಿದ್ದು, ಇದರ ಲಾಭ ಏನೆಂದು ತಿಳಿಯಿರಿ

ಜಿಯೋ (Jio) ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಶೇ .9.99 ರಷ್ಟು ಪಾಲನ್ನು ಫೇಸ್‌ಬುಕ್ (Facebook) ಖರೀದಿಸಲಿದೆ.

Apr 22, 2020, 11:14 AM IST
Lockdownನಲ್ಲಿ ಸಿಲುಕಿಕೊಂಡ ತನ್ನ ಬಳಕೆದಾರರಿಗೆ ಉಚಿತ ಗೇಮಿಂಗ್ ಆಪ್ ಬಿಡುಗಡೆ ಮಾಡಿದ Facebook

Lockdownನಲ್ಲಿ ಸಿಲುಕಿಕೊಂಡ ತನ್ನ ಬಳಕೆದಾರರಿಗೆ ಉಚಿತ ಗೇಮಿಂಗ್ ಆಪ್ ಬಿಡುಗಡೆ ಮಾಡಿದ Facebook

ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಮೊದಲ ಗೇಮಿಂಗ್ ಆಪ್ ಬಿಡುಗಡೆ ಮಾಡಿದೆ. ಆಪ್ ಬಿಡುಗಡೆಯಾಗುತ್ತಲೇ ಸುಮಾರು 50ಲಕ್ಷ ಜನರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ.

Apr 21, 2020, 01:49 PM IST
Zoom ಹಾಗೂ Google Duo ಗೆ ಭಾರಿ ಪೈಪೋಟಿ ನೀಡಲು ಮುಂದಾದ WhatsApp

Zoom ಹಾಗೂ Google Duo ಗೆ ಭಾರಿ ಪೈಪೋಟಿ ನೀಡಲು ಮುಂದಾದ WhatsApp

ವಿಶ್ವದ ನಂ.1 ಮೆಸ್ಸೇಜಿಂಗ್ ಆಪ್ ವ್ಹತ್ಸಪ್ಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಭಾರಿ ಬದಲಾವಣೆ ತರಲು ಯೋಜನೆ ರೂಪಿಸಿದೆ. ಸದ್ಯ ವಾಟ್ಸ್ ಆಪ್ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.

Apr 17, 2020, 01:27 PM IST
ಕಾಲೇಜು ವಿದ್ಯಾರ್ಥಿಗಳಿಗೆ Campus ವೈಶಿಷ್ಟ್ಯ ಪರಿಚಯಿಸಲಿದೆ Facebook

ಕಾಲೇಜು ವಿದ್ಯಾರ್ಥಿಗಳಿಗೆ Campus ವೈಶಿಷ್ಟ್ಯ ಪರಿಚಯಿಸಲಿದೆ Facebook

ಪ್ರಪಂಚದ ಖ್ಯಾತ ಸಾಮಾಜಿಕ ಮಾಧ್ಯಮ ತಾಣವಾಗಿರುವ ಫೇಸ್ಬುಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ Campus ಹೆಸರಿನ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆದರೆ, ಇದನ್ನು ಕೇವಲ ಕಾಲೇಜು ವಿದ್ಯಾರ್ಥಿಗಳು ಮಾತ್ರ ಬಳಕೆ ಮಾಡಬಹುದು ಎನ್ನಲಾಗಿದ್ದು, ಇದಕ್ಕೆ ID Card ಅವಶ್ಯಕತೆ ಕೂಡ ಇದೆ.

Apr 9, 2020, 05:29 PM IST
ಇನ್ಮುಂದೆ Coronavirus ಸೊಂಕಿತರು ಅವಿತು ಕುಳಿತುಕೊಳ್ಳುವುದು ಕಷ್ಟ

ಇನ್ಮುಂದೆ Coronavirus ಸೊಂಕಿತರು ಅವಿತು ಕುಳಿತುಕೊಳ್ಳುವುದು ಕಷ್ಟ

ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಈ ಸುದ್ದಿ ಪ್ರಮುಖ ಪಾತ್ರವಹಿಸಲಿದೆ

Apr 7, 2020, 06:05 PM IST
ಏಕಕಾಲಕ್ಕೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ WhatsApp ಖಾತೆ ನಿರ್ವಹಿಸಬೇಕೆ? ಇಲ್ಲಿದೆ ಟ್ರಿಕ್...

ಏಕಕಾಲಕ್ಕೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ WhatsApp ಖಾತೆ ನಿರ್ವಹಿಸಬೇಕೆ? ಇಲ್ಲಿದೆ ಟ್ರಿಕ್...

ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಮಲ್ಟಿಪಲ್ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಆದರೆ ಅದಕ್ಕೂ ಮೊದಲು ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

Apr 2, 2020, 01:27 PM IST