ಭಾರತೀಯ ಸೇನೆಯಲ್ಲಿ 89 ಆಪ್ ಗಳ ಬಳಕೆಯ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಪ್ರಶ್ನಿಸಿ ಲೆಫ್ಟ್ ನೆಂಟ್ ಕರ್ನಲ್ ಒಬ್ಬರು ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ. ಫೇಸ್ ಬುಕ್ ಖಾತೆ ಬಂದ್ ಮಾಡುವುದರಿಂದ ಆಗುವ ತೊಂದರೆಗಳ ಕುರಿತು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ನಿಮಗೆ ಫೇಸ್ ಬುಕ್ ಇಷ್ಟವಿದ್ದರೆ, ನೌಕರಿಯನ್ನು ಬಿಟ್ಟುಬಿಡಿ ಎಂದು ಕಡ್ಡಿ ಮುರಿದ ಹಾಗೆ ಹೇಳಿದೆ.
ಭಾರತೀಯ ಸೇನೆಯು 89 ಆ್ಯಪ್ಗಳನ್ನು ನಿಷೇಧಿಸಿದೆ. ತಮ್ಮ ಸ್ಮಾರ್ಟ್ಫೋನ್ಗಳಿಂದ ನಿಷೇಧದಲ್ಲಿ ಸೇರಿಸಲಾದ ಎಲ್ಲಾ ಆ್ಯಪ್ಗಳನ್ನು ತಕ್ಷಣ ತೆಗೆದುಹಾಕುವಂತೆ ಸೇನೆಯು ತನ್ನ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಸೂಚಿಸಿದೆ.
ಫೇಸ್ಬುಕ್ನ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಲ್ಲಿ ಜನಪ್ರಿಯವಾಗಿದೆ. ಆ ಮೂಲಕ ಬಳಕೆದಾರರು ಆಡಿಯೋ, ವಿಡಿಯೋ, ಫೋಟೋ ಫೈಲ್ಗಳನ್ನು ಪರಸ್ಪರ ಹಂಚಿಕೊಳ್ಳಲು ಬಳಸುತ್ತಾರೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲ ವಿವಾದಾತ್ಮಕ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ್ದ ಫೇಸ್ ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್ಬರ್ಗ್, ನಾಗರಿಕರಿಗೆ ಮುಖಂಡರ ಹೇಳಿಕೆಗಳನ್ನು ಅವರು ಹೇಳಿದ ಹಾಗೆಯೇ ಕೇಳುವ ಹಕ್ಕು ಇದೆ ಎಂದಿದ್ದರು.
ಶೀಘ್ರದಲ್ಲೇ ಡಾರ್ಕ್ ಮೋಡ್ ಅನ್ನು ವೆಬ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ವಾಟ್ಸಾಪ್ ಸಿದ್ಧತೆ ನಡೆಸಿದೆ. ಫೇಸ್ಬುಕ್ನ ಸಾಮಾಜಿಕ ಸಂದೇಶ ಪ್ಲಾಟ್ಫಾರ್ಮ್ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿನ ಅದರ ಅಪ್ಲಿಕೇಶನ್ಗಳಿಗೆ ಡಾರ್ಕ್ ಮೋಡ್ ಅನ್ನು ತಂದಿತು.
ಶೀಘ್ರದಲ್ಲೇ ತನ್ನ 'ಫ್ಲೀಟ್ಸ್' ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಟ್ವಿಟರ್ ಮಂಗಳವಾರ ತಿಳಿಸಿದೆ. ಬ್ರೆಜಿಲ್ ಮತ್ತು ಇಟಲಿಯ ನಂತರ ಕಂಪನಿಯು ತನ್ನ ವೈಶಿಷ್ಟ್ಯವನ್ನು ಪ್ರಸ್ತುತಪಡಿಸುವ ವಿಶ್ವದ ಮೂರನೇ ರಾಷ್ಟ್ರವಾಗಿದೆ.
ಮುಂಬೈ ಮೂಲದ ಕಂಪನಿ ಕಂಪಾಸಿಸ್ ಡೊಮೇನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಫೇಸ್ಬುಕ್ ಹೆಸರನ್ನು ಹೋಲುವ 12 ಡೊಮೇನ್ಗಳನ್ನು ರಚಿಸಿದೆ. ಈ ಭಾರತೀಯ ಕಂಪನಿ ಫೇಸ್ಬುಕ್ ಹೆಸರಿನಲ್ಲಿ ವಂಚನೆ ಮತ್ತು ರಿಗ್ಗಿಂಗ್ ಮಾಡಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಕರೋನಾ ಪ್ರಕೋಪ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಡುವೆಯೂ ಕೂಡ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ ಬರ್ಗ್ ಅವರ ಆಸ್ತಿಯಲ್ಲಿ ಕಳೆದ 2 ತಿಂಗಳಲ್ಲಿ 30 ಬಿಲಿಯನ್ ಡಾಲರ್ ವೃದ್ಧಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.