Viral: ಬಾಲಿವುಡ್ನ ಮನಸ್ಥಾಪ, ಜಗಳಗಳು ಆಗುವುದು ಸಾಮಾನ್ಯ. ಆದರೆ, ಯಾವ ಜಗಳಗಳು ಕೂಡ ಕೈ ಕೈ ಮಿಲಾಯಿಸಿಕೊಳ್ಳುವ ರೇಂಜ್ಗೆ ಹೋಗುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ನಟರಿಬ್ಬರು ಕಾಲರ್ ಪಟ್ಟಿ ಹಿಡಿದುಕೊಂಡು ಪರಸ್ಪರ ಕೈ ಕೈ ಮಿಲಾಯಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
Brother Sister got marriage : ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರ ಕೆಂಡಾಮಂಡಲವಾಗಿದ್ದಾರೆ.. ಸಹೋದರ ಮತ್ತು ಸಹೋದರಿ ವಿವಾಹವಾದ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
5000 Rupees Note: 5,000 ರೂಪಾಯಿ ಮುಖ ಬೆಲೆಯ ನೋಟಿನ ಬಗ್ಗೆ ಕುತೂಹಲ ಮೂಡಲು ಸಕಾರಣವಿದೆ. ಹಿಂದೆ ಭಾರತದಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಇದ್ದುದರಿಂದ ಈಗ 5,000 ರೂಪಾಯಿ ಮುಖ ಬೆಲೆಯ ನೋಟುಗಳ ಬಗ್ಗೆ ಚರ್ಚೆಯಾಗುತ್ತಿದೆ.
Viral Video: ಈ ಕಾಲದಲ್ಲಿ ಒಂದು ಸಾಫ್ಟ್ವೇರ್ ಜಾಬ್ನಲ್ಲಿರುವ ಹುಡುಗನಗೆನೇ ಹುಡುಗಿ ಸಿಗೋದು ಕಷ್ಟ ಆಗೋಗಿದೆ ಬಿಡಿ. ಇನ್ನೂ ಸಾಮಾನ್ಯ ಹುಡುಗ ಅಂದ್ರೆ ಹುಡುಗಿ ಸಿಕ್ತಾರಾ? ನಾವು ನೀವು ಎಂದುಕೊಂಡಿರುವುದು ಏನು ಅಂದ್ರೆ ಈ ಕಾಲ ಸಿಗೋದು ಕಷ್ಟ ಅಂತ. ಆದ್ರೆ ಅದು ತಪ್ಪು ಕಲ್ಪನೆ. ಯಾಕೆ ಅಂತೀರಾ? ಈ ಸ್ಟೋರಿ ಕಂಪ್ಲೀಟ್ ಓದಿ ನಿಮಗೆ ಅರ್ಥ ಆಗುತ್ತೆ...
Girl Hanging On Kite: ಗಾಳಿಪಟವನ್ನು ಹಾರಿಸುವುದು ಎಂದರೆ ಪುಟ್ಟ ಮಕ್ಕಳಿಗೆ ಅದೇನೋ ಖಷಿ, ಪಟಕ್ಕೆ ದಾರ ಕಟ್ಟಿ ಹಾರಿ ಬಿಡುವುದು ಎಂದರೆ ಅದೇನೋ ಸಂತೋಷ. ಆದರೆ, ಈ ಗಾಳಿ ಪಟವೇ ನಿಮ್ಮ ಮಕ್ಕಳ ಜೀವನಕ್ಕೆ ಮಾರಕವಾಗಬಹುದು ಉಷಾರ್..!
Aishwarya Rai International Star: ಇತ್ತೀಚಿಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ ಕಾರ್ಯಕ್ರಮದಲ್ಲಿ ವಿಶ್ವಸುಂದರಿ, ಬಾಲಿವುಡ್ ಬೆಡಗಿ, ಐಶ್ವರ್ಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಮಹಿಳಾ ಸಬಲೀಕರಣ’ದ ಬಗ್ಗೆ ಮಾತನಾಡಿದರು. ಈ ಈವೆಂಟ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಐಶ್ವರ್ಯ ರೈಗೆ ಸಂಬಂಧಿಸಿದಂತೆ ಒಂದು ವೀಡಿಯೋವನ್ನು ಶೇರ್ ಮಾಡಿದೆ.
Viral video: ಸಾಮಾನ್ಯವಾಗಿ ಒಬ್ಬ ನರ ಮನುಷ್ಟಯ ಎಂದರೆ, 100ರಿಂದ 110 ವರ್ಷಗಳ ಕಾಲ ಬದುಕೋದುಂಟು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಾದ ವ್ಯಕ್ತಿಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದ ಪ್ರಕಾರ ಈ ವ್ಯಕ್ತಿಯ ವಯಸ್ಸು ಶತಕಕ್ಕೂ ಹೆಚ್ಚು ದಾಟಿದ್ದು ಈ ವ್ಯಕ್ತಿ ರಾಮನ ಭಕ್ತ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಫ್ಯಾಕ್ಟ್ ಚೆಕ್ (Fact check) ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ -ಮುಖ್ಯಮಂತ್ರಿ ಸಿದ್ದರಾಮಯ್ಯ
Loan From Aadhaar: ನಿಮ್ಮ ಆಧಾರ್ ಕಾರ್ಡ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು ಎಂಬ ಸಂದೇಶವನ್ನು ನೀವು ಸ್ವೀಕರಿಸಿದ್ದೀರಾ...! ಹಾಗಿದ್ದರೆ, ಎಚ್ಚರ! ಎಚ್ಚರ! ಇಂತಹ ಸಂದೇಶಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ.
Fact Check: ಇತ್ತೀಚೆಗಷ್ಟೇ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆದಾಗ್ಯೂ, ರಾಜಸ್ಥಾನದ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಇನ್ನೂ ಹಾಗೆಯೇ ಉಳಿದಿದೆ. ಈ ಮದ್ಯೆ ಸಾಮಾಜಿಕ ಜಾಲತಾನದಲ್ಲಿ ಪತ್ರವೊಂದು ವೈರಲ್ ಆಗಿದೆ.
WhatsApp: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾಮ್ ಆಗಿರುವ ವಾಟ್ಸಾಪ್ ತ್ವರಿತ ಸಂದೇಶ ರವಾನೆಗಾಗಿ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ ಎಂದು ಹೇಳಲಾಗುತ್ತಿದೆ. ಆದರಿದು ಸತ್ಯವೇ? ಇಲ್ಲಿದೆ ಸತ್ಯಾಸತ್ಯತೆಯ ವರದಿ...
500 ರೂಪಾಯಿ ನೋಟಿಗೆ ಸಂಬಂಧಪಟ್ಟಂತೆ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿ 500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಎನ್ನುವುದನ್ನು ಕೂಡಾ ವಿಡಿಯೋದಲ್ಲಿ ವಿವರಿಸಲಾಗಿದೆ.
China President Xi Jinping: ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರನ್ನು ಬಂಧಿಸಿರುವ ಚೀನಾ ಸೇನೆ ಅವರನ್ನು ಗೃಹಬಂಧನದಲ್ಲಿರಿಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಏನಿದರ ಹಿಂದಿನ ಸತ್ಯಾಸತ್ಯತೆ? ತಿಳಿದುಕೊಳ್ಳೋಣ ಬನ್ನಿ,
ಕೇಂದ್ರ ಸರ್ಕಾರದ ‘ನಾರಿ ಶಕ್ತಿ ಯೋಜನಾ’ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಹಿಳೆಯರಿಗೆ ಗ್ಯಾರೆಂಟಿ ಮತ್ತು ಬಡ್ಡಿ ಇಲ್ಲದೆ ರೂ. 25 ಲಕ್ಷ ಸಾಲವನ್ನು ನೀಡುತ್ತಿದೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸರ್ಕಾರದ ಯೋಜನೆಯಡಿ ನಿಮ್ಮ ಖಾತೆಗೆ 2.67 ಲಕ್ಷ ರೂಪಾಯಿ ಜಮೆಯಾಗಿದೆ ಎನ್ನುವ ಮೆಸೇಜ್ ಮೊಬೈಲ್ನಲ್ಲಿ ಬಂದರೆ ಎಚ್ಚರದಿಂದಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಈ ಸಂದೇಶವನ್ನು ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಪರಿಶೀಲಿಸಿದೆ.
500 Rupees Fake Note: ಇತ್ತೀಚಿನ ದಿನಗಳಲ್ಲಿ 500 ರೂಪಾಯಿಯ ಅನೇಕ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ. ನಿಮ್ಮ ಬಳಿ 500 ರೂಪಾಯಿ ನೋಟು ಇದ್ದರೆ ಅದು ಅಸಲಿಯೋ ಅಥವಾ ನಕಲಿಯೋ ಎಂದು ಪರಿಶೀಲಿಸಲು ನಾವು ನಿಮಗೆ ಕೆಲವು ಸುಲಭ ಮಾರ್ಗಗಳನ್ನು ಹೇಳಲಿದ್ದೇವೆ. ಇದರಿಂದ ನೀವು ನಕಲಿ ನೋಟುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
PIB Fact Check: ನಿಮಗೆ ವಾಟ್ಸಾಪ್ ನಲ್ಲಿ ಸಂದೇಶ ಬಂದಿದೆಯೇ, ಅದರಲ್ಲಿ ಕೇಂದ್ರ ಸರ್ಕಾರ ಜನರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುತ್ತಿದೆ ಎಂದು ಹೇಳಲಾಗಿದೆ. ಹೌದು ಎಂದಾದರೆ, ಮೊದಲು ಈ ಸುದ್ದಿಯನ್ನು ಓದಿ.
Fact Check - ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಸುದ್ದಿಯ ಕುರಿತು ಹೇಳಿಕೆ ನೀಡಿರುವ ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (PIB), ಈ ಕುರಿತಾದ ಪತ್ರ ಸಂಪೂರ್ಣ ಫೇಕ್ ಆಗಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.