English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • facts

facts

ಪ್ರಪಂಚದಲ್ಲೇ ಅತ್ಯಂತ ಸುಂದರ ಪುರುಷರು ಇರುವ ದೇಶ ಯಾವುದು ಗೊತ್ತೆ..? ಲಿಸ್ಟ್‌ನಲ್ಲಿ ಪಾಕ್‌ ಇದೆ.. ಭಾರತದ ಸ್ಥಾನ ಎಷ್ಟು ಗೊತ್ತೆ..?
world facts Jan 23, 2026, 09:08 PM IST
ಪ್ರಪಂಚದಲ್ಲೇ ಅತ್ಯಂತ ಸುಂದರ ಪುರುಷರು ಇರುವ ದೇಶ ಯಾವುದು ಗೊತ್ತೆ..? ಲಿಸ್ಟ್‌ನಲ್ಲಿ ಪಾಕ್‌ ಇದೆ.. ಭಾರತದ ಸ್ಥಾನ ಎಷ್ಟು ಗೊತ್ತೆ..?
Intresting facts : ವೆನೆಜುವೆಲಾದ ಮಹಿಳೆಯರನ್ನು ವಿಶ್ವದ ಅತ್ಯಂತ ಸುಂದರಿಯರೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವರ ನಯವಾದ ಚರ್ಮ, ದಪ್ಪ ಕೂದಲು ಮತ್ತು ಅವರ ಮೈಬಣ್ಣವು ಅನೇಕರನ್ನು ಆಕರ್ಷಿಸುತ್ತದೆ. ಆದರೆ ಎಂದಾದರು ನೀವು ವಿಶ್ವದ ಅತ್ಯಂತ ಸುಂದರ ಪುರುಷರು ಇರುವ ದೇಶ ಯಾವುದು ಅಂತ ಯೋಚಿಸಿದ್ದೀರಾ..? ಬನ್ನಿ ನೋಡೋಣ..
ಮನುಷ್ಯರಂತೆ ನಡೆದಾಡುತ್ತೆ ಈ ಮರ..! ಪಕೃತಿ ವಿಸ್ಮಯಕ್ಕೆ ವಿಜ್ಞಾನಿಗಳೇ ಬೆರಗು
Walking tree Dec 31, 2025, 01:52 PM IST
ಮನುಷ್ಯರಂತೆ ನಡೆದಾಡುತ್ತೆ ಈ ಮರ..! ಪಕೃತಿ ವಿಸ್ಮಯಕ್ಕೆ ವಿಜ್ಞಾನಿಗಳೇ ಬೆರಗು
Walking tree facts : ಪ್ರಕೃತಿ ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇಂದಿಗೂ ಅನೇಕ ವಿಸ್ಮಯಕಾರಿ ಘಟನೆಗಳು ನಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತವೆ.. ಬಹುಷಃ ನೀವು ಉಸಿರಾಡುವ ಮರವನ್ನು ನೋಡಿರಬಹುದು. ಆದರೆ, ನಡೆದಾಡುವ ಮರವನ್ನು ಎಂದಾದರು ನೋಡಿದ್ದೀರಾ..? ಬನ್ನಿ ಇಂಟ್ರಸ್ಟಿಂಗ್‌ ಮಾಹಿತಿ ತಿಳಿದುಕೊಳ್ಳೋಣ..
ವಿಶ್ವದಲ್ಲೇ ಅತಿ ಹೆಚ್ಚು ಮದ್ಯ ಸೇವಿಸುವ ದೇಶ ಯಾವುದು ಗೊತ್ತೆ..? ಭಾರತದ ರ್ಯಾಂಕ್‌ ಕೇಳಿದ್ರೆ ಬೆಚ್ಚಿ ಬೀಳ್ತೀರಾ
Intresting facts Dec 21, 2025, 09:13 PM IST
ವಿಶ್ವದಲ್ಲೇ ಅತಿ ಹೆಚ್ಚು ಮದ್ಯ ಸೇವಿಸುವ ದೇಶ ಯಾವುದು ಗೊತ್ತೆ..? ಭಾರತದ ರ್ಯಾಂಕ್‌ ಕೇಳಿದ್ರೆ ಬೆಚ್ಚಿ ಬೀಳ್ತೀರಾ
Intresting facts : ಜಗತ್ತಿನಲ್ಲಿ ಮದ್ಯ ಮಾರಾಟದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಮದ್ಯ ಮಾರಾಟವು ದೇಶದ ಸಂಸ್ಕೃತಿ, ಸಂಪ್ರದಾಯ, ಆರ್ಥಿಕ ಸ್ಥಿತಿ ಮತ್ತು ನಿಯಮಗಳನ್ನು ಅವಲಂಬಿಸಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಮದುವೆ, ಅಂತ್ಯಕ್ರಿಯೆ ಮತ್ತು ಹಬ್ಬಗಳಲ್ಲಿ ಮದ್ಯಪಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿಯೂ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ.. ಅಂದಹಾಗೆ ವಿಶ್ವದಲ್ಲೇ ಅತೀ ಹೆಚ್ಚು ಮದ್ಯ ಸೇವಿಸುವ ದೇಶ ಯಾವುದು? ಬನ್ನಿ ನೋಡೋಣ..
ಈ ದೇಶ ಪುರುಷರಿಗೆ ಸ್ವರ್ಗ, ಇಲ್ಲಿ ಒಬ್ಬ ಹುಡುಗನಿಗೆ 5-6 ಗೆಳತಿಯರು! ಸ್ವಂತ ಹೆಂಡತಿಗೂ ಇದು ಸಮಸ್ಯೆಯಲ್ಲ
dating culture Dec 18, 2025, 05:53 PM IST
ಈ ದೇಶ ಪುರುಷರಿಗೆ ಸ್ವರ್ಗ, ಇಲ್ಲಿ ಒಬ್ಬ ಹುಡುಗನಿಗೆ 5-6 ಗೆಳತಿಯರು! ಸ್ವಂತ ಹೆಂಡತಿಗೂ ಇದು ಸಮಸ್ಯೆಯಲ್ಲ
Intresting facts : ಈ ದೇಶದಲ್ಲಿ, ಸಂಬಂಧಗಳ ಬಗೆಗಿನ ಜನರ ಮನಸ್ಥಿತಿ ತುಂಬಾ ವಿಭಿನ್ನ. ಪುರುಷರು ತಮಗೆ ಎಷ್ಟು ಬೇಕೋ ಅಷ್ಟು ಮಹಿಳೆಯರೊಂದಿಗೆ ಸಂಬಂಧ ಹೊಂದಬಹುದು. ಸಮಾಜವು ಸಹ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ... ಅಂದಹಾಗೆ ಯಾವುದು ಆ ದೇಶ.. ಈ ಪರಿಸ್ಥಿತಿ ಏಕೆ..? ಬನ್ನಿ ನೋಡೋಣ..
ಸ್ಯಾಲರಿ ಸ್ಲೀಪ್‌ ತೋರಿಸಿದರೆ ಮಾತ್ರ ಮದ್ಯ ಮಾರಾಟ! ಸರ್ಕಾರದ ಹೊಸ ನಿಯಮಕ್ಕೆ ಬೆಚ್ಚಿ ಬಿದ್ದ ಮದ್ಯಪ್ರಿಯರು
facts Dec 14, 2025, 08:24 PM IST
ಸ್ಯಾಲರಿ ಸ್ಲೀಪ್‌ ತೋರಿಸಿದರೆ ಮಾತ್ರ ಮದ್ಯ ಮಾರಾಟ! ಸರ್ಕಾರದ ಹೊಸ ನಿಯಮಕ್ಕೆ ಬೆಚ್ಚಿ ಬಿದ್ದ ಮದ್ಯಪ್ರಿಯರು
Intresting facts : ಮದ್ಯ ಮಾರಾಟದ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಸಂಬಳ ಚೀಟಿ (salary slip) ತೋರಿಸದೆ ಮದ್ಯ ಲಭ್ಯವಿರುವುದಿಲ್ಲ. ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಜಾರಿಗೆ ತರಲಾಗುತ್ತಿದೆ. ಇದನ್ನು ಕೇಳಿ ಮದ್ಯಪ್ರಿಯರು ಶಾಕ್‌ ಆಗಿದ್ದಾರೆ..
ಪಾಕಿಸ್ತಾನದ ಜನ ಹೆಚ್ಚಾಗಿ ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಗೊತ್ತೆ? ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ
google Dec 10, 2025, 04:26 PM IST
ಪಾಕಿಸ್ತಾನದ ಜನ ಹೆಚ್ಚಾಗಿ ಗೂಗಲ್‌ನಲ್ಲಿ ಏನು ಹುಡುಕುತ್ತಾರೆ ಗೊತ್ತೆ? ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ
Intresting Facts : 2025 ನೇ ವರ್ಷ ಕೊನೆಗೊಳ್ಳುತ್ತಿದ್ದು, ಗೂಗಲ್ ಇತ್ತೀಚೆಗೆ ಪಾಕಿಸ್ತಾನದ ಡೇಟಾವನ್ನು ಬಹಿರಂಗ ಪಡಿಸಿದೆ. ಈ ವರದಿ ಬದಲಾಗುತ್ತಿರುವ ಜೀವನಶೈಲಿ, ಪಾಕಿಗಳ ಮನಸ್ಸಿನ ಸ್ಥಿತಿಯ ಕುರಿತು ತಿಳಿಸುತ್ತದೆ. ಅಂದಹಾಗೆ ಶತ್ರುದೇಶ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕುವ ಆ ವಿಷಯಗಳು ಯಾವುವು..? ಬನ್ನಿ ನೋಡೋಣ..
ಈಕೆಗೆ 145 ಜನ ಪ್ರಪೋಸ್, 13 ಮಂದಿ ಪ್ರಾಣವನ್ನೇ ಕೊಟ್ಟರು! ಅಸಲಿಗೆ ಈಕೆ ಯಾರಂತ ಗೊತ್ತಾದ್ರೆ ನೀವೂ ಇಷ್ಟ ಪಡ್ತೀರಾ
facts Dec 9, 2025, 03:30 PM IST
ಈಕೆಗೆ 145 ಜನ ಪ್ರಪೋಸ್, 13 ಮಂದಿ ಪ್ರಾಣವನ್ನೇ ಕೊಟ್ಟರು! ಅಸಲಿಗೆ ಈಕೆ ಯಾರಂತ ಗೊತ್ತಾದ್ರೆ ನೀವೂ ಇಷ್ಟ ಪಡ್ತೀರಾ
Mustache queen Real history : ಈ ರಾಜಕುಮಾರಿಯ ಫೋಟೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ನೀವು ನೋಡಿದಾಗ, ತುಂಬಾ ಸಾಮಾನ್ಯ ಅಥವಾ ನಿಮಗೆ ನಗು ಬರಬಹುದು. ಆದರೆ, ಈ ಚೆಲುವೆಗಾಗಿ ಪ್ರಾಣವನ್ನೇ ನೀಡಿದ್ದ ಘಟನೆಗಳು ಇವೆ ಅಂತ ನಿಮ್ಗೆ ಗೊತ್ತೆ..?.. ಬನ್ನಿ ಇಂಟ್ರಸ್ಟಿಂಗ್‌ ವಿಚಾರ ತಿಳಿಯೋಣ..
ಶರ್ಟ್‌ಗಳ ಹಿಂಭಾಗದಲ್ಲಿರುವ ಲೂಪ್ ಯಾವುದಕ್ಕಾಗಿ ಅಂತ ಗೊತ್ತಾ..? 99% ಜನರಿಗೆ ಅದರ ಉಪಯೋಗವೇ ಗೊತ್ತಿಲ್ಲ
Life Hacks Dec 3, 2025, 03:48 PM IST
ಶರ್ಟ್‌ಗಳ ಹಿಂಭಾಗದಲ್ಲಿರುವ ಲೂಪ್ ಯಾವುದಕ್ಕಾಗಿ ಅಂತ ಗೊತ್ತಾ..? 99% ಜನರಿಗೆ ಅದರ ಉಪಯೋಗವೇ ಗೊತ್ತಿಲ್ಲ
Daily life hacks : ಅದೇಷ್ಟೋ ಜನರಿಗೆ ಶರ್ಟ್‌ನ ಹಿಂಬಾಗದಲ್ಲಿರುವ ಸಣ್ಣ ಕುಣಿಕೆಯಂತಹ ವಸ್ತುವಿನ ಬಗ್ಗೆ ಗೊತ್ತಿಲ್ಲ. ಕೆಲವರು ಮೊಳೆಗಳಿಗೆ ನೇತು ಹಾಕಲು ಸಹಾಯವಾಗುತ್ತೆ ಅಂತ ವಿನ್ಯಾಸಗೊಳಿಸಲಾಗಿದೆ ಎಂದು ಹೇಳ್ತಾರೆ. ಆದರೆ ಇದರ ಹಿಂದಿನ ರಹಸ್ಯವೇ ಬೇರೆ ಇದೆ.. ಈ ಕುರಿತು ಅಚ್ಚರಿ ವಿಚಾರ ತಿಳಿದುಕೊಳ್ಳೋಣ ಬನ್ನಿ..
ನಾಣ್ಯಗಳು ದುಂಡಾಗಿರುತ್ತವೆ ಏಕೆ ಗೊತ್ತೆ? 99% ಜನರಿಗೆ ಈ ಮಾಹಿತಿಯೇ ತಿಳಿದಿಲ್ಲ
Coins Dec 2, 2025, 02:14 PM IST
ನಾಣ್ಯಗಳು ದುಂಡಾಗಿರುತ್ತವೆ ಏಕೆ ಗೊತ್ತೆ? 99% ಜನರಿಗೆ ಈ ಮಾಹಿತಿಯೇ ತಿಳಿದಿಲ್ಲ
Interesting facts : ನಮ್ಮ ದೈನಂದಿನ ಜೀವನದಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಅದು ನೋಟುಗಳಾಗಿರಬಹುದು ಅಥವಾ ಸಣ್ಣ ನಾಣ್ಯಗಳಾಗಿರಬಹುದು. ಸಾಮಾನ್ಯವಾಗಿ, 1, 2, 5 ಮತ್ತು 10 ರೂಪಾಯಿ ನಾಣ್ಯಗಳು ದುಂಡಾಗಿರುತ್ತವೆ. ಆದರೆ ಯಾವಾಗಾದರೂ ನಾಣ್ಯಗಳು ಏಕೆ ದುಂಡಾಗಿವೆ ಅಂತ ಯೋಚಿಸಿದ್ದೀರಾ? ಇದು ಕೇವಲ ವಿನ್ಯಾಸವಲ್ಲ. ಇದರ ಹಿಂದೆ ವೈಜ್ಞಾನಿಕ, ಐತಿಹಾಸಿಕ ಮತ್ತು ಪ್ರಾಯೋಗಿಕ ಕಾರಣಗಳಿವೆ.
ಗಲ್ಲಿಗೇರಿಸುವ ಮುನ್ನ ಕೈದಿಯ ಕೊನೆಯ ಆಸೆಯನ್ನು ಏಕೆ ಕೇಳಲಾಗುತ್ತದೆ ಗೊತ್ತೆ..? ಅವರ ಎಲ್ಲಾ ಆಸೆ ಈಡೇರುತ್ತಾ..?
Intresting facts Apr 5, 2025, 06:40 PM IST
ಗಲ್ಲಿಗೇರಿಸುವ ಮುನ್ನ ಕೈದಿಯ ಕೊನೆಯ ಆಸೆಯನ್ನು ಏಕೆ ಕೇಳಲಾಗುತ್ತದೆ ಗೊತ್ತೆ..? ಅವರ ಎಲ್ಲಾ ಆಸೆ ಈಡೇರುತ್ತಾ..?
ಜೈಲಿನಲ್ಲಿ ಗಲ್ಲಿಗೇರಿಸುವ ಮೊದಲು, ಕೈದಿಯ ಕೊನೆಯ ಆಸೆಯನ್ನು ಕೇಳಲಾಗುತ್ತದೆ. ಈ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೆಚ್ಚಾಗಿ ಇದನ್ನು ಚಲನಚಿತ್ರಗಳಲ್ಲಿ ತೋರಿಸಲಾಗಿದ್ದರೂ, ವಾಸ್ತವದಲ್ಲಿಯೂ ಇದು ಪ್ರಚಲಿತವಾಗಿದೆ.. ಅಂದಹಾಗೆ ಕೈದಿಯ ಆಸೆಯನ್ನ ಏಕೆ ಕೇಳಲಾಗುತ್ತದೆ.. ಬನ್ನಿ ತಿಳಿಯೋಣ..

Trending News

  • Love story: ಭಾರತ-ಚೀನಾ ಪ್ರೀತಿಗೆ ಆಸ್ಟ್ರೇಲಿಯಾ ಸಾಕ್ಷಿ..ಚೀನಾದ ಯುವತಿಯನ್ನು ವರಿಸಿದ ಚಿಕ್ಕಮಗಳೂರಿನ ಯುವಕ
    chikkamagaluru

    Love story: ಭಾರತ-ಚೀನಾ ಪ್ರೀತಿಗೆ ಆಸ್ಟ್ರೇಲಿಯಾ ಸಾಕ್ಷಿ..ಚೀನಾದ ಯುವತಿಯನ್ನು ವರಿಸಿದ ಚಿಕ್ಕಮಗಳೂರಿನ ಯುವಕ

  • Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
    Arecanut
    Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
  • IPL ಆರಂಭಕ್ಕೂ ಮೊದಲೇ ಅಖಾಡಕ್ಕೆ ಧುಮುಕಿದ ಅನುಭವಿ ವಿಕೆಟ್‌ ಕೀಪರ್..‌ 19ನೇ ಸೀಸನ್‌ನಲ್ಲಿ ಬಲಿಷ್ಠ ಟೀಮ್ ಕಮ್‌ಬ್ಯಾಕ್‌ ಮಾಡುತ್ತಾ?
    Chennai Super Kings captain
    IPL ಆರಂಭಕ್ಕೂ ಮೊದಲೇ ಅಖಾಡಕ್ಕೆ ಧುಮುಕಿದ ಅನುಭವಿ ವಿಕೆಟ್‌ ಕೀಪರ್..‌ 19ನೇ ಸೀಸನ್‌ನಲ್ಲಿ ಬಲಿಷ್ಠ ಟೀಮ್ ಕಮ್‌ಬ್ಯಾಕ್‌ ಮಾಡುತ್ತಾ?
  • ಪಾಕಿಸ್ತಾನದೊಂದಿಗೆ ಕೈಜೋಡಿಸಿದ ಪ್ರಬಲ ಮುಸ್ಲಿಂ ದೇಶ.. ಅಪಾಯಕಾರಿ ಒಪ್ಪಂದದಿಂದ ವಿಶ್ವಕ್ಕೆ ಕಾದಿದೆ ಆಪತ್ತು
    Turkey
    ಪಾಕಿಸ್ತಾನದೊಂದಿಗೆ ಕೈಜೋಡಿಸಿದ ಪ್ರಬಲ ಮುಸ್ಲಿಂ ದೇಶ.. ಅಪಾಯಕಾರಿ ಒಪ್ಪಂದದಿಂದ ವಿಶ್ವಕ್ಕೆ ಕಾದಿದೆ ಆಪತ್ತು
  • ಜೆಡಿಎಸ್ ಸಮಾವೇಶ ಸಕ್ಸಸ್ : ಕಾಂಗ್ರೆಸ್ ವಿರುದ್ಧ ಗುಡುಗಿದ ದಳಪತಿಗಳು ಗುಡುಗು
    JDS
    ಜೆಡಿಎಸ್ ಸಮಾವೇಶ ಸಕ್ಸಸ್ : ಕಾಂಗ್ರೆಸ್ ವಿರುದ್ಧ ಗುಡುಗಿದ ದಳಪತಿಗಳು ಗುಡುಗು
  • ಪವಿತ್ರ ಮೇಲುಕೋಟೆ ದೇಗುಲದ ಮೇಲೆ ಶೂ ಧರಿಸಿ ನಿಂತ ತೆಲುಗು ಡೈರೆಕ್ಟರ್‌..! ಇವರನ್ನ ಕೇಳುವವರೇ ಇಲ್ವಾ..? 
    Venu Yeldandi
    ಪವಿತ್ರ ಮೇಲುಕೋಟೆ ದೇಗುಲದ ಮೇಲೆ ಶೂ ಧರಿಸಿ ನಿಂತ ತೆಲುಗು ಡೈರೆಕ್ಟರ್‌..! ಇವರನ್ನ ಕೇಳುವವರೇ ಇಲ್ವಾ..? 
  • ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್:‌ ಅಂಚೆ ಇಲಾಖೆಯ 28,740 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
    India Post Jobs 2026
    ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್:‌ ಅಂಚೆ ಇಲಾಖೆಯ 28,740 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
  • "ಮೌನವೇ ನನ್ನ ಸಂಸಾರದಲ್ಲಿನ ಬದಲಾವಣೆಗೆ ಮುಖ್ಯ ಕಾರಣ".. ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌
    Aishwarya Rai
    "ಮೌನವೇ ನನ್ನ ಸಂಸಾರದಲ್ಲಿನ ಬದಲಾವಣೆಗೆ ಮುಖ್ಯ ಕಾರಣ".. ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌
  • ರೈಲ್ವೆ ಇಲಾಖೆ ನೇಮಕಾತಿ: ಬರೋಬ್ಬರಿ 22 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
    RRB Group D Recruitment 2026
    ರೈಲ್ವೆ ಇಲಾಖೆ ನೇಮಕಾತಿ: ಬರೋಬ್ಬರಿ 22 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಕೃತಕ ಬುದ್ದಿಮತ್ತೆ ನೇಮಕಾತಿಯಲ್ಲಿ ಕೇವಲ ಪ್ರಯೋಗವಷ್ಟೇ ಅಲ್ಲ, ಇದೊಂದು ಉದ್ದೇಶಿತ ಪರಾಮರ್ಶೆ
    Changing Rules of Hiring
    ಕೃತಕ ಬುದ್ದಿಮತ್ತೆ ನೇಮಕಾತಿಯಲ್ಲಿ ಕೇವಲ ಪ್ರಯೋಗವಷ್ಟೇ ಅಲ್ಲ, ಇದೊಂದು ಉದ್ದೇಶಿತ ಪರಾಮರ್ಶೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x