ನಗರ
ಓಲೈಸುವಂತೆ ಮಾತನಾಡಿ ಕೆಲವೇ ಸೆಕೆಂಡುಗಳಲ್ಲಿ ಆಟೋ ಕದ್ದ ಘಟನೆ ನೆಲಮಂಗಲ ತಾಲೂಕಿನ ಮಾಕಳಿ ಬಳಿಯಲ್ಲಿ ನಡೆದಿದೆ. ಈ ಹಿಂದೆ ಮತ್ತೊಂದು ಅಟೋ ಕದ್ದಿದ್ದ ಖದೀಮ, ಈ ಬಾರಿ ಚಾಲಕರ ಮುಂದೆಯೇ ಆಟೋ ಹತ್ತಿ ಪರಾರಿಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.