ಮದ್ಯ ಸೇವಿಸಲು ಹಣ ನೀಡದ ಕಾರಣಕ್ಕೆ ಪಾಪಿ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ನಡೆದಿದೆ. ಮೇಸ್ತ್ರಿ ಕೆಲಸ ಮಾಡುವ ರಾಮಕೃಷ್ಣ ತನ್ನ ಪತ್ನಿ ತ್ರಿವೇಣಿಯನ್ನು ಮಿಕ್ಸರ್ ವೈರ್ ಬಳಸಿ ಕೊಲೆ ಮಾಡಿದ್ದಾನೆ.
Usha Singh Murder: ಒಂದು ದಿನ ರಾತ್ರಿ ಉಷಾ ಸಿಂಗ್ ಮನೆಯಲ್ಲಿ ಮಲಗಿದ್ದಾಗ ಮಗಳು ತನ್ನ ಪ್ರೇಮಿಯನ್ನು ಕರೆಸಿಕೊಂಡಿದ್ದಾಳೆ. ಮಗಳ ಮುಂದೆಯೇ ಪ್ರೇಮಿ ಉಷಾ ಸಿಂಗ್ ಕತ್ತು ಹಿಸುಕಿದ್ದಾನೆ. ಅಮ್ಮನ ಸಾವನ್ನು ಕಣ್ಣಾರೆ ಕಂಡರೂ ಮಗಳು ತಲೆಕೆಡಿಸಿಕೊಂಡಿರಲಿಲ್ಲ