ಫಿಫಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಜೇತ ತಂಡಕ್ಕೆ ಟ್ರೋಫಿ, ಚಿನ್ನದ ಪ್ರಶಸ್ತಿಗಳ ಜೊತೆಗೆ ವಜ್ರ ಖಚಿತ ಚಾಂಪಿಯನ್ಶಿಪ್ ಉಂಗುರಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
Karnataka NewsUpdates :ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚಟುವಟಿಕೆಗಳು, ಬೆಂಗಳೂರಿನ ಹವಾಮಾನ, ರಾಜ್ಯದ ಬ್ರೇಕಿಂಗ್ ಸುದ್ದಿಗಳು ಹಾಗೂ ಫಿಫಾ ಸೆಮಿಫೈನಲ್ ಸೇರಿದಂತೆ ಇಂದಿನ ಎಲ್ಲಾ ಪ್ರಮುಖ ಬೆಳವಣಿಗೆಗಳನ್ನು ಈ Zee Kannada News Live ಬ್ಲಾಗ್ನಲ್ಲಿ ಕ್ಷಣಕ್ಷಣಕ್ಕೂ ಅಪ್ಡೇಟ್ ಮಾಡಲಾಗುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ನಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ.
ಗಾಯದ ಕಾರಣದಿಂದ ಮೊರಾಕೊ ತಂಡವು ತನ್ನ ಪ್ರಮುಖ ಫಾರ್ವರ್ಡ್ ಆಟಗಾರ ಇಸ್ಮಾಯಿಲ್ ಸೈಬರಿ ಅನುಪಸ್ಥಿತಿಯಲ್ಲಿ ತೀವ್ರ ಹೊಡೆತ ಅನುಭವಿಸಿತು ಎನ್ನಬಹುದು.
ಜಾಹೀರಾತು ವಿಚಾರದಲ್ಲಿ Zee ಬಹು ದೊಡ್ಡ ದಾಖಲೆ ಬರೆದಿದೆ. ಭಾರಿ ಬೇಡಿಕೆ ಬಂದ ಹಿನ್ನೆಲೆ 2026 ರ FIFA ವಿಶ್ವಕಪ್ನ ನಾಕೌಟ್ ಹಂತದಲ್ಲಿ 10 ಸೆಕೆಂಡುಗಳ ಪ್ರೀಮಿಯಂ ಜಾಹೀರಾತಿನ ದರಗಳು ₹20-25 ಲಕ್ಷ ತಲುಪಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
FIFA Worldcup 2026: 41 ವರ್ಷದ ಈ ಆಟಗಾರ ಈಗಾಗಲೇ ಫುಟ್ಬಾಲ್ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಈ ಬಾರಿಯೂ ಫುಟ್ಬಾಲ್ ವಿಶ್ವಕಪ್ ಕನಸಿನ ಟ್ರೋಫಿಯಿಂದ ವಂಚಿತರಾಗಿದ್ದಾರೆ.
ಬ್ರೆಜಿಲ್ ತಂಡದಲ್ಲಿ ನೇಮರ್ ಒಬ್ಬರೇ ಗೋಲುಗಾಗಿ ಹೋರಾಡಿದರು. ಉಳಿದವರಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ನೇಮರ್ ಅವರು 90ನೇ ನಿಮಿಷದಲ್ಲಿ ಅದ್ಭುತವಾದ ಗೋಲು ಬಾರಿಸಿದರು.
2026ರ ಫಿಫಾ ವಿಶ್ವಕಪ್ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಯ ಸ್ಪರ್ಧೆ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಇದುವರೆಗೆ 7 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಫ್ರಾನ್ಸ್ನ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ 6 ಗೋಲುಗಳೊಂದಿಗೆ ಕೇವಲ ಒಂದು ಗೋಲು ಹಿಂದಿದ್ದು, ಮೆಸ್ಸಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಗೋಲ್ಡನ್ ಬೂಟ್ಗಾಗಿ ಇಬ್ಬರ ನಡುವಿನ ಪೈಪೋಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಕೇಪ್ ವರ್ಡಿಯನ್ ಅದ್ಭುತವಾದ ದಾಳಿ ಮಾಡಿದರು. ಪಂದ್ಯದ 59ನೇ ನಿಮಿಷದಲ್ಲಿ, ರಯಾನ್ ಮೆಂಡೆಸ್ ಬಲ ಪಾರ್ಶ್ವದಿಂದ ಅರ್ಜೆಂಟೀನಾದ ರಕ್ಷಣೆಯನ್ನು ಭೇದಿಸಿ ಡೆರಾಯ್ ಡುವಾರ್ಟೆಗೆ ಪರಿಪೂರ್ಣ ಕ್ರಾಸ್ ಪಾಸ್ ಮಾಡಿದರು.
FIFA world cup 2026: 2026ರ FIFA ವಿಶ್ವಕಪ್ನಲ್ಲಿ ಸ್ಪೇನ್ ಗೋಲ್ಕೀಪರ್ ಉನೈ ಸಿಮಿಯೋನ್ ಸತತ 519 ನಿಮಿಷಗಳ ಕಾಲ ಗೋಲು ಬಿಟ್ಟುಕೊಡದೆ 36 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದರು. ಆಸ್ಟ್ರಿಯಾ ವಿರುದ್ಧ ಜಯಗಳಿಸುವ ಮೂಲಕ ಸ್ಪೇನ್ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದಾಗ ಸಿಮಿಯೋನ್ ಇತಿಹಾಸ ನಿರ್ಮಿಸಿದರು.
ಈ ಪಟ್ಟಿಯಲ್ಲಿ ಫ್ರಾನ್ಸ್ನ ಕೈಲಿಯನ್ ಎಂಬಾಪೆ ಅಗ್ರಸ್ಥಾನ ಪಡೆದಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ 6 ಗೋಲುಗಳನ್ನ ಗಳಿಸಿರುವ ಎಂಬಾಪೆ ಮೆಸ್ಸಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ದಾಳಿ, ಸೃಜನಶೀಲತೆ ಮತ್ತು ರಕ್ಷಣೆಯಲ್ಲಿ ಸಮತೋಲಿತ ಪ್ರದರ್ಶನ ನೀಡಿದ ಕಾರಣ ಅವರು ನಂ.1 ಸ್ಥಾನ ಅಲಂಕರಿಸಿದ್ದಾರೆ.
ಫಿಫಾ ಆರಂಭಕ್ಕೂ ಮೊದಲೇ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಉಚಿತ ಪಿಜ್ಜಾಗಳನ್ನು ನೀಡುವುದಾಗಿ ಅಧಿಕೃತ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿತ್ತು.
ಮೆಕ್ಸಿಕೋ ರೌಂಡ್ ಆಫ್ 16ಗೆ ಅರ್ಹತೆ ಪಡೆದುಕೊಂಡಿದೆ. ಈ ಗೆಲುವು 1986 ರ ನಂತರ ಮೆಕ್ಸಿಕೋದ ಮೊದಲ ಫಿಫಾ ವಿಶ್ವಕಪ್ ನಾಕೌಟ್ ಹಂತದ ಗೆಲುವು
FIFA World Cup 2026 : 2026ರ ಫಿಫಾ ವಿಶ್ವಕಪ್ ಮಹಾಸಮರ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಪ್ರಸ್ತುತ ನಾಕೌಟ್ ಸುತ್ತುಗಳು ಆರಂಭವಾಗಿದ್ದು, ಮೈದಾನದಲ್ಲಿ ಸ್ಟಾರ್ ಆಟಗಾರರ ನಡುವಿನ 'ಗೋಲ್ ಬೇಟೆ' ತೀವ್ರಗೊಂಡಿದೆ. ಇದರ ಜೊತೆ ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ಗೋಲು ಗಳಿಸುವ ಆಟಗಾರನಿಗೆ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಬೂಟ್' ಪ್ರಶಸ್ತಿಯ ರೇಸ್ ಚಿತ್ರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ.. ಪ್ರಸ್ತುತ ಬೇಟೆಗಾರ ಎಂಬಪ್ಪೆ ಹೆಸರು ಹೆಚ್ಚು ಕೇಳಿಬರುತ್ತಿದೆ...
FIFA World Cup: ಲಿಯೋನಲ್ ಮೆಸ್ಸಿ FIFA ವಿಶ್ವಕಪ್ 2026ರಲ್ಲಿ ಮತ್ತೊಂದು ಐತಿಹಾಸಿ ದಾಖಲೆ ಸೃಷ್ಟಿಸಿದ್ದಾರೆ. ಅದೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
ಬಾಲ್ಯದಲ್ಲಿ ಬರಿಗಾಲಿನಲ್ಲೇ ಧೂಳಿನ ರಸ್ತೆಯಲ್ಲಿ ಫುಟ್ಬಾಲ್ ಆಡುತ್ತಿದ್ದ ಕೈಸೆಡೊನ ಕಾಲಿನ ಚಲನವಲನವನ್ನ ಗಮನಿಸಿದ ಸ್ಥಳೀಯ ಕೋಚ್ ಇವಾನ್ ಗೆರಾ, ಈ ಹುಡುಗನಲ್ಲಿ ಅಸಾಮಾನ್ಯ ಪ್ರತಿಭೆ ಇದೆ ಎಂದು ಗುರುತಿಸಿದರು. ಅಲ್ಲಿಂದಲೇ ಕೈಸೆಡೊ ಜೀವನದಲ್ಲಿ ಮಹತ್ವದ ತಿರುವು ಆರಂಭವಾಯಿತು.
FIFA ವಿಶ್ವಕಪ್ 2026: ಈ ಸಣ್ಣ ದೇಶವಾದ ಕೇಪ್ ವರ್ಡೆ ಬಲಿಷ್ಠ ತಂಡಗಳ ವಿರುದ್ಧ ಇತಿಹಾಸ ಸೃಷ್ಟಿಸಿತು ಫುಟ್ಬಾಲ್ ಜಗತ್ತನ್ನು ಬೆಚ್ಚಿಬೀಳಿಸಿದೆ.
ವಿಶೇಷವಾಗಿ ಫುಟ್ಬಾಲ್ ಪಂದ್ಯಗಳ ನೇರ ಪ್ರಸಾರ, ವಿವಿಧ ಭಾಷೆಗಳ ಕಾಮೆಂಟರಿ, ತಜ್ಞರ ವಿಶ್ಲೇಷಣೆ ಹಾಗೂ ವಿಶೇಷ ಫುಟ್ಬಾಲ್ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇದರ ಪರಿಣಾಮ Unite8 Sports 2 ಭಾರತದಲ್ಲಿನ ಎಲ್ಲಾ ಇಂಗ್ಲಿಷ್ ಕ್ರೀಡಾ ವಾಹಿನಿಗಳ ಪೈಕಿ ಅಗ್ರಸ್ಥಾನಕ್ಕೇರಿದೆ ಎಂದು ಕಂಪನಿ ತಿಳಿಸಿದೆ.
ಈ ವಿಶ್ವಕಪ್ನಲ್ಲಿ ಇದುವರೆಗೆ ಮೆಸ್ಸಿ ಕೇವಲ 2 ಪಂದ್ಯಗಳಲ್ಲೇ 5 ಗೋಲುಗಳನ್ನ ಗಳಿಸಿರುವುದು ವಿಶೇಷ. ಮೊದಲ ಪಂದ್ಯದಲ್ಲಿ 3 ಹಾಗೂ 2ನೇ ಪಂದ್ಯದಲ್ಲಿ 2 ಗೋಲುಗಳನ್ನ ದಾಖಲಿಸಿ ತಮ್ಮ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.