English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND ENG 350/6 (80.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Fire accident

Fire accident News

147 ವಿದ್ಯಾರ್ಥಿಗಳಿದ್ದ ಕಟ್ಟಡವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ
Fire accident Jun 16, 2025, 10:18 AM IST
147 ವಿದ್ಯಾರ್ಥಿಗಳಿದ್ದ ಕಟ್ಟಡವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ
Fire Accident: ಸುಮಾರು 147ವಿದ್ಯಾರ್ಥಿಗಳಿದ್ದ ಕಟ್ಟಡವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. 
fire Incident at Mahadeshwara First Grade College, Kollegal
short circuit May 13, 2025, 08:15 PM IST
ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಲ್ಲಿ ಘಟನೆ
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ಭೂಗೋಳಶಾಸ್ತ್ರ ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ 7 ಕಂಪ್ಯೂಟರ್, ನೂರಾರು ಭೂಪಟ, ಪೀಠೋಪಕರಣ ಭಸ್ಮ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ
ಬೆಳ್ಳಂಬೆಳಗ್ಗೆ ಕೊಳ್ಳೇಗಾಲ ಕಾಲೇಜಿನಲ್ಲಿ ಬೆಂಕಿ ಅವಘಡ: ಕಂಪ್ಯೂಟರ್‌ ಸಹಿತ ಪೀಠೋಪಕರಣಗಳು ಸುಟ್ಟುಕರಕಲು
Fire accident May 13, 2025, 03:50 PM IST
ಬೆಳ್ಳಂಬೆಳಗ್ಗೆ ಕೊಳ್ಳೇಗಾಲ ಕಾಲೇಜಿನಲ್ಲಿ ಬೆಂಕಿ ಅವಘಡ: ಕಂಪ್ಯೂಟರ್‌ ಸಹಿತ ಪೀಠೋಪಕರಣಗಳು ಸುಟ್ಟುಕರಕಲು
 ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಅಗ್ನಿ ಅವಘಡ ಉಂಟಾಗಿದ್ದು 7 ಕಂಪ್ಯೂಟರ್, ಪೀಠೋಪಕರಣ, ಭೂಪಟಗಳು ಸುಟ್ಟು ಕರಕಲಾಗಿದೆ.
ಖ್ಯಾತ ಸ್ಯಾಂಡಲ್‌ವುಡ್‌ ನಟಿ ಎಸ್ಟೇಟ್‌ ಬಳಿ ಬೆಂಕಿ ಅವಘಡ!!
Fire accident Mar 5, 2025, 12:16 AM IST
ಖ್ಯಾತ ಸ್ಯಾಂಡಲ್‌ವುಡ್‌ ನಟಿ ಎಸ್ಟೇಟ್‌ ಬಳಿ ಬೆಂಕಿ ಅವಘಡ!!
Sandalwood Actress Property Fire Accident: ನಟಿಯೊಬ್ಬರ ಎಸ್ಟೇಟ್ ಬಳಿ ಬಾರಿ ಅಗ್ನಿ ಅನಾಹುತದಿಂದ ಅರಣ್ಯ ಪ್ರದೇಶ ಹಾಗೂ ಅಕ್ಕಪಕ್ಕದ ರೈತರ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಾಣಿ ಪಕ್ಷಿಗಳ ವಾಸಸ್ಥಾನಕ್ಕೆ ಕುತ್ತು ಎದುರಾಗಿರುವ ಘಟನೆ ಸಂಭವಿಸಿದೆ.
fire accidennt in bengaluru electronic city
Fire Jan 14, 2025, 06:10 PM IST
ಹಬ್ಬದ ದಿನವೇ ಬೆಂಕಿ ಅವಘಡ
ಸಂಕ್ರಾಂತಿ ಹಬ್ಬದ ದಿನವೇ ಬೆಂಕಿ ಅವಘಡ. ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ.
ಚುನಾವಣಾ ಗೆಲುವನ್ನು ಸಂಭ್ರಮಿಸುತ್ತಿದ್ದ "ನೂತನ MLA" ಬೆಂಕಿ ಅವಘಡದಲ್ಲಿ ಸುಕ್ಕು ಕರಕಲು..! ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು
By election Nov 24, 2024, 02:40 PM IST
ಚುನಾವಣಾ ಗೆಲುವನ್ನು ಸಂಭ್ರಮಿಸುತ್ತಿದ್ದ "ನೂತನ MLA" ಬೆಂಕಿ ಅವಘಡದಲ್ಲಿ ಸುಕ್ಕು ಕರಕಲು..! ಸ್ಥಿತಿ ಗಂಭೀರ.. ಆಸ್ಪತ್ರೆಗೆ ದಾಖಲು
ಎಂಥ ವಿಪರ್ಯಾಸ ನೋಡಿ.. ಚುನಾವಣಾ ಗೆಲುವನ್ನು ಸ್ವಲ್ಪ ಸಮಯವಾದರೂ ಅನುಭವಿಸಲಾಗದೆ ಅಭ್ಯರ್ಥಿ ಸುಟ್ಟು ಕರಕಲಾದ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.. ಯಾರು ಈ ಅಭ್ಯರ್ಥಿ.. ಯಾವ ಪಕ್ಷದವರು ? ಅಸಲಿಗೆ ಘಟನೆ ಹೇಗೆ ನಡಿತು.. ? ಬನ್ನಿ ನೋಡೋಣ..
UP Fire Accident Updates
Fire accident Nov 16, 2024, 03:05 PM IST
ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಗಢ
ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಗಢ
ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಗಢ; 11 ಶಿಶುಗಳು ಸಜೀವ ದಹನ, 16 ಮಕ್ಕಳ ಸ್ಥಿತಿ ಗಂಭೀರ!
Fire accident Nov 16, 2024, 11:08 AM IST
ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಗಢ; 11 ಶಿಶುಗಳು ಸಜೀವ ದಹನ, 16 ಮಕ್ಕಳ ಸ್ಥಿತಿ ಗಂಭೀರ!
ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ನಡೆದಿದೆ. ಝಾನ್ಸಿಯ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ 11 ಶಿಶುಗಳು ಸಜೀವ ದಹನವಾಗಿವೆ.
Kuwait Fire Tragedy: ಕೊಚ್ಚಿ ತಲುಪಿದ  45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ
Kuwait Fire Tragedy Jun 14, 2024, 11:59 AM IST
Kuwait Fire Tragedy: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ
Kuwait Fire Tragedy: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದಿಂದ 23, ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಸೇರಿದ್ದಾರೆ. 
Ghaziabad Fire: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ
Ghaziabad Fire Jun 13, 2024, 08:25 AM IST
Ghaziabad Fire: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ
Ghaziabad Fire:  ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 
Gujarat : ರಾಜ್‌ಕೋಟ್ ಗೇಮಿಂಗ್ ಝೋನ್‌ನಲ್ಲಿ ಅಗ್ನಿದುರಂತ, 20 ಸಾವು
Gujarat May 25, 2024, 09:57 PM IST
Gujarat : ರಾಜ್‌ಕೋಟ್ ಗೇಮಿಂಗ್ ಝೋನ್‌ನಲ್ಲಿ ಅಗ್ನಿದುರಂತ, 20 ಸಾವು
Gujarat : ಗುಜರಾತ್‌ನ ರಾಜ್‌ಕೋಟ್ ನಗರದ ಜನನಿಬಿಡ ಆಟದ ವಲಯದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
ಥಾಣೆ : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ!
Thane May 23, 2024, 05:44 PM IST
ಥಾಣೆ : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ!
Thane : ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 4 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ
ಯಲಹಂಕ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ :  ಕೆಲವು ವೈದ್ಯಕೀಯ ಉಪಕರಣಗಳು ಸುಟ್ಟು ಭಸ್ಮ
Yelahanka hospital May 8, 2024, 06:30 PM IST
ಯಲಹಂಕ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ : ಕೆಲವು ವೈದ್ಯಕೀಯ ಉಪಕರಣಗಳು ಸುಟ್ಟು ಭಸ್ಮ
Bangalore : ಬೆಂಗಳೂರು ನಗರದ ಉತ್ತರ ಹೊರವಲಯದ ರಾಜಾನುಕುಂಟೆಯಲ್ಲಿರುವ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟ.. 4 ಕ್ಕಿಂತ ಹೆಚ್ಚು ಮನೆಗಳಿಗೆ ವ್ಯಾಪಿಸಿದ ಬೆಂಕಿ
gas cylinder Mar 10, 2024, 11:29 AM IST
ಗ್ಯಾಸ್ ಸಿಲಿಂಡರ್ ಸ್ಫೋಟ.. 4 ಕ್ಕಿಂತ ಹೆಚ್ಚು ಮನೆಗಳಿಗೆ ವ್ಯಾಪಿಸಿದ ಬೆಂಕಿ
Gas cylinder Blast In Karwar: ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪೆನಿ ಕಾರ್ಮಿಕರ ಶೆಡ್‌ಗಳಿರುವ ಸ್ಥಳದಲ್ಲಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿದೆ.
Jacqueline Fernandez: ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿವಾಸದಲ್ಲಿ ಬೆಂಕಿ, ಆತಂಕದಲ್ಲಿ ಫ್ಯಾನ್ಸ್ !!
Jacqueline Fernandez Mar 7, 2024, 08:16 AM IST
Jacqueline Fernandez: ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿವಾಸದಲ್ಲಿ ಬೆಂಕಿ, ಆತಂಕದಲ್ಲಿ ಫ್ಯಾನ್ಸ್ !!
Fire At Jacqueline Fernandez Building: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜಾಕ್ವೆಲಿನ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. 
ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚು : ನೂರಾರು ಎಕರೆ ಪ್ರದೇಶದಲ್ಲಿದ್ದ ಅಪರೂಪದ ಸಸ್ಯ ಸಂಪತ್ತು ಸುಟ್ಟು ಭಸ್ಮ
Mullaiyanagiri hill Feb 25, 2024, 07:42 PM IST
ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚು : ನೂರಾರು ಎಕರೆ ಪ್ರದೇಶದಲ್ಲಿದ್ದ ಅಪರೂಪದ ಸಸ್ಯ ಸಂಪತ್ತು ಸುಟ್ಟು ಭಸ್ಮ
Mullaiyanagiri hill : ಚಿಕ್ಕಮಗಳೂರು ತಾಲೂಕಿನ ವಿಶ್ವ ಪ್ರಸಿದ್ಧ ಮುಳ್ಳಯ್ಯನ ಗಿರಿಯ ಗುಡ್ಡದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿನ ವಿವಿಧ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ. 
ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ : 30ಕ್ಕೂ ಹೆಚ್ಚು ಆಟೋ ಸುಟ್ಟು ಭಸ್ಮ
Fire accident Feb 23, 2024, 03:37 PM IST
ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ : 30ಕ್ಕೂ ಹೆಚ್ಚು ಆಟೋ ಸುಟ್ಟು ಭಸ್ಮ
Fire Incident in Bangalore : ತಡರಾತ್ರಿ 12 ಗಂಟೆಯ ಸಮಯ. ನಾಯಂಡಹಳ್ಳಿ ಸಮೀಪ ಇರೊ ಗಂಗೊಂಡನಹಳ್ಳಿಯ ವಾಹನ ಪಾರ್ಕಿಂಗ್ ಜಾಗ. ‌ಇದೇ ಜಾಗದಲ್ಲಿ ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣ ಮಾತ್ರದಲ್ಲಿ ಆವರಿಸಿಕೊಂಡ ಬೆಂಕಿಯ ಜ್ವಾಲೆ ಆಟೋ, ಗೂಡ್ಸ್ ವಾಹನ ಸೇರಿದಂತೆ 30 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಕರಕಲು ಮಾಡಿದೆ. 
600 ರೂ ದಿನಗೂಲಿಗೆ ಬಂದವರು ಬೆಂಕಿಯಲ್ಲಿ ಬೆಂದುಹೋದ್ರು:ಈ ಕುಟುಂಬಗಳಿಗೆ ಇನ್ಯಾರು ದಿಕ್ಕು
Fire Feb 19, 2024, 03:49 PM IST
600 ರೂ ದಿನಗೂಲಿಗೆ ಬಂದವರು ಬೆಂಕಿಯಲ್ಲಿ ಬೆಂದುಹೋದ್ರು:ಈ ಕುಟುಂಬಗಳಿಗೆ ಇನ್ಯಾರು ದಿಕ್ಕು
ಅಗ್ನಿ ಅವಘಡದಲ್ಲಿ ಮೃತಪಟ್ಟ ಸಲೀಮ್, ಮೆಹಬೂಬ್ ಪಾಷಾ ಮತ್ತೊಬ್ಬ ವ್ಯಕ್ತಿ ಇತ್ತೀಚೆಗೆ ಸುಗಂಧದ್ರವ್ಯ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅದು  600 ರೂಪಾಯಿ ದಿನಗೂಲಿಯಂತೆ.
ಬೆಂಗಳೂರು ನಗರ ಹೊರವಲಯದ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ :  ಮೂವರ ಸಾವು
Bangalore Feb 18, 2024, 09:26 PM IST
ಬೆಂಗಳೂರು ನಗರ ಹೊರವಲಯದ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ : ಮೂವರ ಸಾವು
Bangalore perfume factory : ಬೆಂಗಳೂರು ನಗರದ ಹೊರವಲಯದ ಕುಂಬಳಗೋಡು ಬಳಿಯ ರಾಮಸಂದ್ರದ ಸಮೀಪದ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಬೆಂಕಿ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರ  
ಶಿವಮೊಗ್ಗದ ಕಾರ್‌ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ.. ಸುಟ್ಟು ಕರಕಲಾದ ಕಾರುಗಳು
shivamogga Feb 17, 2024, 08:56 AM IST
ಶಿವಮೊಗ್ಗದ ಕಾರ್‌ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ.. ಸುಟ್ಟು ಕರಕಲಾದ ಕಾರುಗಳು
Shivamogga Car Fire: ಕಾರ್‌ ಶೋರೂಮ್‌ ಒಳಗಿದ್ದ ಮೂರು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪ್ರವೇಶ ದ್ವಾರದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಭಾಗಶಃ ಬೆಂಕಿಗೆ ಆಹುತಿಯಾಗಿವೆ. 
  • 1
  • 2
  • 3
  • 4
  • 5
  • Next
  • last »

Trending News

  • ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮ ನಿರ್ದೇಶನ..!
    India Pakistan conflict

    ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮ ನಿರ್ದೇಶನ..!

  • ಮದುವೆಗೂ ಮೊದಲೇ ಗರ್ಭಿಣಿ.. ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸ್ಟಾರ್‌ ನಟಿ!
    Pooja Banerjee
    ಮದುವೆಗೂ ಮೊದಲೇ ಗರ್ಭಿಣಿ.. ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸ್ಟಾರ್‌ ನಟಿ!
  • ಮತ್ತೆ ಪ್ರಗ್ನೆಂಟ್‌ ಆದ್ರಾ ಆಲಿಯಾ..!? ಸುದ್ದಿ ಹಬ್ಬಿಸಿದವರಿಗೆ.. ಅದನ್ನ ತೋರಿಸಿ ಟಕ್ಕರ್‌ ಕೊಟ್ಟ ಚೆಲುವೆ..
    Alia Bhatt
    ಮತ್ತೆ ಪ್ರಗ್ನೆಂಟ್‌ ಆದ್ರಾ ಆಲಿಯಾ..!? ಸುದ್ದಿ ಹಬ್ಬಿಸಿದವರಿಗೆ.. ಅದನ್ನ ತೋರಿಸಿ ಟಕ್ಕರ್‌ ಕೊಟ್ಟ ಚೆಲುವೆ..
  • ಈ ಸಣ್ಣ ಕಾರಣಕ್ಕೆ 70 ಕೋಟಿ ರೂಪಾಯಿ ಸಂಬಳದ ಕೆಲಸ ಬಿಟ್ಟು ಸನ್ಯಾಸಿ ಆದ ಅಂಬಾನಿ ಬಲಗೈ ಬಂಟ.!
    Prakash Shah
    ಈ ಸಣ್ಣ ಕಾರಣಕ್ಕೆ 70 ಕೋಟಿ ರೂಪಾಯಿ ಸಂಬಳದ ಕೆಲಸ ಬಿಟ್ಟು ಸನ್ಯಾಸಿ ಆದ ಅಂಬಾನಿ ಬಲಗೈ ಬಂಟ.!
  • ರಾಜ್ ಬಿ ಶೆಟ್ಟಿ “ಸು ಫ್ರಮ್ ಸೋ” ಅಂತ ಹೇಳ್ಕೊಂಡ್ ಜೂಲೈ ತಿಂಗಳಾಗ ಮಾಡ್ತಾರಂತೆ ಕಮಾಲ್..!
    Raj B Shetty
    ರಾಜ್ ಬಿ ಶೆಟ್ಟಿ “ಸು ಫ್ರಮ್ ಸೋ” ಅಂತ ಹೇಳ್ಕೊಂಡ್ ಜೂಲೈ ತಿಂಗಳಾಗ ಮಾಡ್ತಾರಂತೆ ಕಮಾಲ್..!
  • ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೇ ನಿರ್ಲಕ್ಷಿಸಬೇಡಿ..! ಇದು ಕಾಮಾಲೆ ರೋಗವಿರಬಹುದು..|
    Jaundice
    ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೇ ನಿರ್ಲಕ್ಷಿಸಬೇಡಿ..! ಇದು ಕಾಮಾಲೆ ರೋಗವಿರಬಹುದು..|
  • ದೇಹದ "ಈ" ಭಾಗದಲ್ಲಿ ಮಚ್ಚೆಗಳಿದ್ದರೆ ಅದೃಷ್ಟವೋ ಅದೃಷ್ಟ!! ಈಗಲೇ ಚೆಕ್‌ ಮಾಡಿಕೊಳ್ಳಿ
    Mole meanings
    ದೇಹದ "ಈ" ಭಾಗದಲ್ಲಿ ಮಚ್ಚೆಗಳಿದ್ದರೆ ಅದೃಷ್ಟವೋ ಅದೃಷ್ಟ!! ಈಗಲೇ ಚೆಕ್‌ ಮಾಡಿಕೊಳ್ಳಿ
  • ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್..‌ ಸ್ಟಾರ್‌ ನಟನ ವಿರುದ್ಧ ಕೇಸ್‌ ದಾಖಲು!
    Vijay Deverakonda controversy
    ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್..‌ ಸ್ಟಾರ್‌ ನಟನ ವಿರುದ್ಧ ಕೇಸ್‌ ದಾಖಲು!
  • ವಿಮಾನ ಒಂದು ಕಿಲೋ ಮೀಟರ್‌ ಹಾರಲು ಎಷ್ಟು ಲೀಟರ್‌ ಇಂಧನ ಬೇಕಾಗುತ್ತೆ ಗೊತ್ತಾ?
    Airplane fuel
    ವಿಮಾನ ಒಂದು ಕಿಲೋ ಮೀಟರ್‌ ಹಾರಲು ಎಷ್ಟು ಲೀಟರ್‌ ಇಂಧನ ಬೇಕಾಗುತ್ತೆ ಗೊತ್ತಾ?
  • "Love" ಮಾಡಿದ್ರೂ ಸಹ ಹುಡುಗಿ ಮದುವೆಯಾಗುವುದು ಈ ಗುಣಲಕ್ಷಣ ಇರುವ ಹುಡುಗನನ್ನ..! ಏಕೆ ಗೊತ್ತೆ..?
    Break Up
    "Love" ಮಾಡಿದ್ರೂ ಸಹ ಹುಡುಗಿ ಮದುವೆಯಾಗುವುದು ಈ ಗುಣಲಕ್ಷಣ ಇರುವ ಹುಡುಗನನ್ನ..! ಏಕೆ ಗೊತ್ತೆ..?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x