Fire

ಇಸ್ಲಾಮಾಬಾದ್: ಪ್ರಧಾನಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ

ಇಸ್ಲಾಮಾಬಾದ್: ಪ್ರಧಾನಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ

ಅಗ್ನಿ ದುರಂತ ಸಂಭವಿಸಿದ ವೇಳೆ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಕಚೇರಿಯಲ್ಲಿ ಉಪಸ್ಥಿತರಿರಲಿಲ್ಲ ಎನ್ನಲಾಗಿದೆ.

Apr 8, 2019, 03:17 PM IST
ದೆಹಲಿಯ ಸಿಜಿಒ ಕಾಂಪ್ಲೆಕ್ಸ್'ನಲ್ಲಿ ಅಗ್ನಿ ಅವಘಡ

ದೆಹಲಿಯ ಸಿಜಿಒ ಕಾಂಪ್ಲೆಕ್ಸ್'ನಲ್ಲಿ ಅಗ್ನಿ ಅವಘಡ

ರಕ್ಷಣಾ ಕಾರ್ಯಕ್ಕಾಗಿ ದೌಡಾಯಿಸಿದ 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು. 

Mar 6, 2019, 09:53 AM IST
ಬಂಡೀಪುರದಲ್ಲಿ ಕಾಡ್ಗಿಚ್ಚು; ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸುವಂತೆ ಸಿಎಂ ಸೂಚನೆ

ಬಂಡೀಪುರದಲ್ಲಿ ಕಾಡ್ಗಿಚ್ಚು; ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಸುವಂತೆ ಸಿಎಂ ಸೂಚನೆ

ಬಂಡೀಪುರ ಅರಣ್ಯ ಬೆಂಕಿ ನಂದಿಸಲು ವಾಯುಪಡೆಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Feb 25, 2019, 02:57 PM IST
ಏರೋ ಇಂಡಿಯಾ: ವಾಹನ ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ನಿರ್ಧಾರ

ಏರೋ ಇಂಡಿಯಾ: ವಾಹನ ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ನಿರ್ಧಾರ

ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ. ಬಿ. ಪಾಟೀಲ್ ಈ ಕಾರ್ಯಕ್ರಮದ ಕುರಿತು ಕೂಲಂಕಷವಾಗಿ ಚರ್ಚಿಸಿದರು.
 
Feb 25, 2019, 08:29 AM IST
ಬೆಂಗಳೂರು ಬಳಿಕ ಚೆನ್ನೈನಲ್ಲಿ ಬೆಂಕಿ ಅನಾಹುತ: 150ಕ್ಕೂ ಹೆಚ್ಚು ಕಾರುಗಳು ಭಸ್ಮ!

ಬೆಂಗಳೂರು ಬಳಿಕ ಚೆನ್ನೈನಲ್ಲಿ ಬೆಂಕಿ ಅನಾಹುತ: 150ಕ್ಕೂ ಹೆಚ್ಚು ಕಾರುಗಳು ಭಸ್ಮ!

ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಹತ್ತಿರದ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜಿನ ಬಳಿ ಈ ಅವಘಡ ಸಂಭವಿಸಿದೆ.

Feb 24, 2019, 07:07 PM IST
ಬಂಡೀಪುರದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಕ್ರಮ: ಸಿಎಂ

ಬಂಡೀಪುರದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಕ್ರಮ: ಸಿಎಂ

ಕಾಡ್ಗಿಚ್ಚಿನಿಂದಾಗಿ ಪರಿಸರ ಹಾಗೂ ವನ್ಯಜೀವಿಗಳಿಗೆ ಹೆಚ್ಚಿನ ಹಾನಿಯುಂಟಾಗದಂತೆ ನಿಗಾ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Feb 24, 2019, 10:13 AM IST
ಬಂಡೀಪುರದಲ್ಲಿ ಕಾಡ್ಗಿಚ್ಚು: ಸುಟ್ಟು ಕರಕಲಾದ ಸಾವಿರಾರು ಎಕರೆ ಅರಣ್ಯ!

ಬಂಡೀಪುರದಲ್ಲಿ ಕಾಡ್ಗಿಚ್ಚು: ಸುಟ್ಟು ಕರಕಲಾದ ಸಾವಿರಾರು ಎಕರೆ ಅರಣ್ಯ!

ಶನಿವಾರ ರಾತ್ರಿ ಅತಿ ವೇಗವಾಗಿ ಗಾಳಿ ಬೀಸಿದ್ದರಿಂದ ಹುಲಿ ಸಂರಕ್ಷಿತ ಪ್ರದೇಶದವರೆಗೂ ಬೆಂಕಿ ವ್ಯಾಪಿಸಿದೆ.

Feb 24, 2019, 09:54 AM IST
ಏರೋ ಇಂಡಿಯಾ 2019: ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ

ಏರೋ ಇಂಡಿಯಾ 2019: ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ

ಹಲವು ವಾಹನಗಳು ಅಗ್ನಿಗಾಹುತಿ.

Feb 23, 2019, 01:19 PM IST
ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಅಗ್ನಿ ಅವಘಡ

ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಅಗ್ನಿ ಅವಘಡ

ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

Feb 21, 2019, 01:27 PM IST
ದೆಹಲಿಯ ಶೂ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ದೆಹಲಿಯ ಶೂ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. 

Feb 19, 2019, 10:36 AM IST
ದೆಹಲಿಯಲ್ಲಿ ಸತತ 3ನೇ ದಿನ ಅಗ್ನಿ ಅವಘಡ; ಹೊತ್ತಿ ಉರಿದ ನಾರಾಯಣ ಕಾರ್ಖಾನೆ

ದೆಹಲಿಯಲ್ಲಿ ಸತತ 3ನೇ ದಿನ ಅಗ್ನಿ ಅವಘಡ; ಹೊತ್ತಿ ಉರಿದ ನಾರಾಯಣ ಕಾರ್ಖಾನೆ

ಈ ಕಾರ್ಖಾನೆಯಲ್ಲಿ ಉಡುಗೊರೆ ವಸ್ತುಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

Feb 14, 2019, 08:56 AM IST
ದೆಹಲಿಯ ಪಶ್ಚಿಮ್‌ಪುರಿ ಕೊಳೆಗೇರಿಯಲ್ಲಿ ಅಗ್ನಿ ಆಕಸ್ಮಿಕ; 200ಕ್ಕೂ ಹೆಚ್ಚು ಗುಡಿಸಲು ಭಸ್ಮ

ದೆಹಲಿಯ ಪಶ್ಚಿಮ್‌ಪುರಿ ಕೊಳೆಗೇರಿಯಲ್ಲಿ ಅಗ್ನಿ ಆಕಸ್ಮಿಕ; 200ಕ್ಕೂ ಹೆಚ್ಚು ಗುಡಿಸಲು ಭಸ್ಮ

ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 17 ಮಂದಿ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಅಗ್ನಿ ದುರಂತ.
 
Feb 13, 2019, 12:44 PM IST
ಮೊಬೈಲ್ ಪಾಸ್ವರ್ಡ್ ಕೊಡಲಿಲ್ಲ ಅಂತ ಪತಿಯನ್ನೇ ಸುಟ್ಟು ಹಾಕಿದ ಪತ್ನಿ!

ಮೊಬೈಲ್ ಪಾಸ್ವರ್ಡ್ ಕೊಡಲಿಲ್ಲ ಅಂತ ಪತಿಯನ್ನೇ ಸುಟ್ಟು ಹಾಕಿದ ಪತ್ನಿ!

ಮೈತುಂಬಾ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪುರ್ನಾಮನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಎರಡು ದಿನಗಳ ಬಳಿಕ ಆತ ಮೃತಪಟ್ಟಿದ್ದಾನೆ. 

Jan 19, 2019, 04:01 PM IST
ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ

ದೆಹಲಿಯ ಕರೋಲ್ ಬಾಗ್ ಫ್ಯಾಕ್ಟರಿಯಲ್ಲಿ ಬೆಂಕಿ, ನಾಲ್ವರ ಸಜೀವ ದಹನ

ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

Nov 19, 2018, 05:22 PM IST
VIDEO: ಬೈಕ್ ಪ್ರಾರಂಭಿಸುತ್ತಲೇ ಬೆಂಕಿ ಹತ್ತಿಕೊಂಡು ವ್ಯಕ್ತಿಗೆ ಗಾಯ

VIDEO: ಬೈಕ್ ಪ್ರಾರಂಭಿಸುತ್ತಲೇ ಬೆಂಕಿ ಹತ್ತಿಕೊಂಡು ವ್ಯಕ್ತಿಗೆ ಗಾಯ

ತಮಿಳುನಾಡಿನ ತಿರುವನೆಲ್ವಿಯ ಪೆಟ್ರೋಲ್ ಪಂಪ್ ನಲ್ಲಿ ಗಾಡಿಗೆ ಪೆಟ್ರೋಲ್ ತುಂಬಿಸಿದ ತಕ್ಷಣ ಗಾಡಿಗೆ ಚಾಲನೆ ಕೊಟ್ಟಾಗ ಬೆಂಕಿ ಹತ್ತಿಕೊಂಡ ಆಶ್ಚರ್ಯಕರ ಘಟನೆ ನಡೆದಿದೆ.

Sep 15, 2018, 10:39 AM IST
ಅಮೆರಿಕಾದ ಬೋಸ್ಟನ್​ನಲ್ಲಿ ನೈಸರ್ಗಿಕ ಗ್ಯಾಸ್​ ಪೈಪ್​ಲೈನ್​ಗೆ ಬೆಂಕಿ, ಹಲವೆಡೆ ಸ್ಫೋಟ

ಅಮೆರಿಕಾದ ಬೋಸ್ಟನ್​ನಲ್ಲಿ ನೈಸರ್ಗಿಕ ಗ್ಯಾಸ್​ ಪೈಪ್​ಲೈನ್​ಗೆ ಬೆಂಕಿ, ಹಲವೆಡೆ ಸ್ಫೋಟ

ಗುರುವಾರದಂದು ನಡೆದ ಈ ಸ್ಫೋಟಗಳಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಹಾಗೂ ಸಾವಿರಾರು ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. 

Sep 14, 2018, 09:50 AM IST
ಬಿಜ್ನೋರ್: ಪೆಟ್ರೊರಾಸಾಯನಿಕ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲ ಟ್ಯಾಂಕ್ ಬ್ಲಾಸ್ಟ್, 6 ಸಾವು

ಬಿಜ್ನೋರ್: ಪೆಟ್ರೊರಾಸಾಯನಿಕ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲ ಟ್ಯಾಂಕ್ ಬ್ಲಾಸ್ಟ್, 6 ಸಾವು

ಬೆಂಕಿ ಅವಘಡದ ಸುದ್ದಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

Sep 12, 2018, 10:12 AM IST
ಮುಂಬೈ: ಪರೇಲ್ ಕ್ರಿಸ್ಟಲ್ ಟವರ್‌ನಲ್ಲಿ ಅಗ್ನಿ ಅವಘಡ

ಮುಂಬೈ: ಪರೇಲ್ ಕ್ರಿಸ್ಟಲ್ ಟವರ್‌ನಲ್ಲಿ ಅಗ್ನಿ ಅವಘಡ

10 ರಿಂದ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

Aug 22, 2018, 10:00 AM IST
ಹಿಮಾಚಲ ಪ್ರದೇಶ: ಮಂಡಿಯ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ, ಐವರ ಸಾವು

ಹಿಮಾಚಲ ಪ್ರದೇಶ: ಮಂಡಿಯ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ, ಐವರ ಸಾವು

ಮಂಡಿ ನಗರದ ನೆರ್ ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Jul 23, 2018, 07:45 AM IST