ನಗರ
Firing on Ricky Rai in Ramanagara: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ರಾಮನಗರ ಜಿಲ್ಲೆಯ ಬಿಡದಿ ಬಳಿ ಗುಂಡಿನ ದಾಳಿ ಮಾಡಲಾಗಿದೆ.