ಪ್ರಸ್ತುತ PNB 444 ದಿನಗಳ ಅವಧಿಯ FD ಮೇಲೆ ಸಾಮಾನ್ಯ ನಾಗರಿಕರಿಗೆ ಸ್ಪರ್ಧಾತ್ಮಕ ಬಡ್ಡಿದರವನ್ನ ನೀಡುತ್ತಿದೆ. ಹೂಡಿಕೆದಾರರು ₹3 ಲಕ್ಷ ಮೊತ್ತವನ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೆಚ್ಯುರಿಟಿ ವೇಳೆಗೆ ಉತ್ತಮ ಬಡ್ಡಿ ಆದಾಯ ಗಳಿಸಬಹುದು.
SBI ತನ್ನ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ 7 ದಿನಗಳ ಕಡಿಮೆ ಅವಧಿಗೆ ಮತ್ತು 10 ವರ್ಷಗಳ ದೀರ್ಘ ಅವಧಿಗೆ FD ಖಾತೆಗಳನ್ನ ತೆರೆಯಬಹುದು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7 ದಿನಗಳಿಂದ 14 ದಿನಗಳವರೆಗಿನ ಅಲ್ಪಾವಧಿಯ ಎಫ್ಡಿ ಖಾತೆಗಳಿಗೆ 3.05%ರಿಂದ 3.65%ವರೆಗೆ ಬಡ್ಡಿದರಗಳನ್ನ ನೀಡುತ್ತಿದೆ.
ತಜ್ಞರ ಪ್ರಕಾರ, ಹೆಚ್ಚು ಬಡ್ಡಿದರ ನೀಡುವ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ಬ್ಯಾಂಕ್ನ ವಿಶ್ವಾಸಾರ್ಹತೆ, DICGC ವಿಮೆ ಹಾಗೂ ಹೂಡಿಕೆ ಅವಧಿಯನ್ನ ಪರಿಶೀಲಿಸುವುದು ಮುಖ್ಯ. ಬ್ಯಾಂಕ್ ಠೇವಣಿಗಳಿಗೆ ₹5 ಲಕ್ಷದವರೆಗೆ ವಿಮಾ ರಕ್ಷಣೆ ಲಭ್ಯವಿದೆ.
ಕಡಿಮೆ ಅಪಾಯ ಮತ್ತು ಹೆಚ್ಚಿನ ಆದಾಯ ಬಯಸುವ ಹೂಡಿಕೆದಾರರಿಗೆ ಸ್ಥಿರ ಠೇವಣಿಗಳು ಉತ್ತಮ ಆಯ್ಕೆಯಾಗಿದೆ. ನೀವು ಹೂಡಿಕೆ ಮಾಡುವ ಮೊತ್ತವು ಮಾರುಕಟ್ಟೆಯ ಚಲನೆಗಳಿಂದ ಸ್ವತಂತ್ರವಾಗಿರುತ್ತದೆ. ಇಲ್ಲಿ ಹೂಡಿಕೆ ಮಾಡಿದರೆ ನೀವು ಖಾತರಿಯ ಲಾಭವನ್ನ ಪಡೆಯುತ್ತೀರಿ.
ಅನೇಕ ಜನರು ಹಣ ಉಳಿಸಲು ಮತ್ತು ಉತ್ತಮ ಬಡ್ಡಿದರ ಪಡೆಯಲು ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (FD) ಮಾಡುತ್ತಾರೆ. ನೀವು ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 2 ಲಕ್ಷ ರೂ.ಗಳ ಸ್ಥಿರ ಠೇವಣಿ ಮಾಡಿದರೆ ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ...
ನೀವು ಕನಿಷ್ಠ 1000 ರೂ. ಹೂಡಿಕೆಯೊಂದಿಗೆ MIS ಖಾತೆಯನ್ನ ತೆರೆಯಬಹುದು. ಈ ಯೋಜನೆಯಡಿ ನೀವು ಏಕ ಮತ್ತು ಜಂಟಿ ಖಾತೆಗಳನ್ನ ತೆರೆಯಬಹುದು.
ನಿಮ್ಮ ಸಂಪೂರ್ಣ ಮೊತ್ತವನ್ನ ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ವಿಭಿನ್ನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದು ಅಪಾಯವನ್ನ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಬಂಡವಾಳವನ್ನ ಬಲಪಡಿಸುತ್ತದೆ.
ಈ ಯೋಜನೆಯಡಿ ನೀವು ಏಕ ಮತ್ತು ಜಂಟಿ ಖಾತೆಗಳನ್ನ ತೆರೆಯಬಹುದು. ಒಂದೇ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ ಗರಿಷ್ಠ ₹15 ಲಕ್ಷ ಠೇವಣಿ ಇಡಬಹುದು.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಶೇ.7.4ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಒಂದು ಬಾರಿ ಠೇವಣಿ ಇಟ್ಟರೆ ಸಾಕು ಪ್ರತಿ ತಿಂಗಳು ಬಡ್ಡಿಯನ್ನ ಗಳಿಸುತ್ತೀರಿ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇ.7.4ರಷ್ಟು ಬಡ್ಡಿಯನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ 1,000 ರೂ.ಗಳೊಂದಿಗೆ ಖಾತೆ ತೆರೆಯಬಹುದು.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇ.7.4ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ 1,000 ರೂ.ಗಳೊಂದಿಗೆ ಖಾತೆಯನ್ನ ತೆರೆಯಬಹುದು.
ಆರ್ಬಿಐ ರೆಪೊ ದರವನ್ನ ಕಡಿಮೆ ಮಾಡಿದ ನಂತರ, ಬ್ಯಾಂಕುಗಳು ಸಹ ಎಫ್ಡಿ ಖಾತೆಗಳ ಮೇಲಿನ ಬಡ್ಡಿದರಗಳನ್ನ ಕಡಿಮೆ ಮಾಡಿವೆ.
ಅಂಚೆ ಕಚೇರಿಯ MIS ಯೋಜನೆಯು ವಾರ್ಷಿಕ 7.4% ಬಡ್ಡಿದರವನ್ನ ನೀಡುತ್ತದೆ. ಕನಿಷ್ಠ 1,000 ರೂ. ಹೂಡಿಕೆಯೊಂದಿಗೆ ಇಲ್ಲಿ ನೀವು ಖಾತೆಯನ್ನ ತೆರೆಯಬಹುದು.
FD ಮೇಲೆ ಅತ್ಯಧಿಕ ಆದಾಯ ನೀಡುವ ವಿಷಯದಲ್ಲಿ ಅಂಚೆ ಇಲಾಖೆ ದೇಶದ ಎಲ್ಲಾ ದೊಡ್ಡ ಬ್ಯಾಂಕುಗಳನ್ನ ಹಿಂದಿಕ್ಕಿದೆ. ಇದು ಸುರಕ್ಷಿತ ಮತ್ತು ಖಾತರಿಯ ಆದಾಯ ನೀಡುವ ಯೋಜನೆಯಾಗಿದ್ದು, ಇಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯ ಗಳಿಸಬಹುದು.
ಪೋಸ್ಟ್ ಆಫೀಸ್ MIS ಯೋಜನೆಯಡಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ, ನಂತರ ನೀವು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನು ಪಡೆಯುತ್ತಲೇ ಇರುತ್ತೀರಿ. ಈ ಯೊಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಸ್ಥಿರ ಠೇವಣಿ (FD)ಯಲ್ಲಿ ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕುಗಳ ಬಡ್ಡಿದರಗಳನ್ನ ಪರಿಶೀಲಿಸುವುದು ಮುಖ್ಯ. ಏಕೆಂದರೆ ಆದಾಯವು ಬ್ಯಾಂಕ್ ಮತ್ತು ಅವಧಿಯನ್ನ ಅವಲಂಬಿಸಿ ಬದಲಾಗುತ್ತದೆ. ಹಿರಿಯ ನಾಗರಿಕರು ಅನೇಕ ಬ್ಯಾಂಕುಗಳಿಂದ ಹೆಚ್ಚುವರಿ ಬಡ್ಡಿಯನ್ನ ಪಡೆಯುತ್ತಾರೆ. ಅತಿಹೆಚ್ಚು ಬಡ್ಡಿ ಪಡೆಯುವ ಟಾಪ್ ಬ್ಯಾಂಕುಗಳ ಮಾಹಿತಿ ಇಲ್ಲಿದೆ ನೋಡಿ...
PPF vs FD: ಹೂಡಿಕೆ ಮಾಡಲು ಯೋಚಿಸುವವರು ಪಿಪಿಎಫ್ ಮತ್ತು ಎಫ್ಡಿ ನಡುವೆ ಯಾವುದು ಲಾಭದಾಯಕ ಎಂಬ ಗೊಂದಲದಲ್ಲಿರುತ್ತಾರೆ. ಎರಡೂ ಸುರಕ್ಷಿತವಾದ ಹೂಡಿಕೆ ಆಯ್ಕೆಗಳು ಆಗಿದ್ದರೂ, ಅವುಗಳ ಉದ್ದೇಶ, ಅವಧಿ ಮತ್ತು ತೆರಿಗೆ ಪ್ರಯೋಜನಗಳಲ್ಲಿ ವ್ಯತ್ಯಾಸವಿದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇಕಡಾ 7.4ರಷ್ಟು ಬಡ್ಡಿದರವನ್ನು ನೀಡುತ್ತಿದೆ. ನೀವು ಈ ಯೋಜನೆಯಲ್ಲಿ ಕನಿಷ್ಠ 1000 ರೂ.ಗಳೊಂದಿಗೆ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಉತ್ತಮ ಆದಾಯ ದೊರೆಯುತ್ತದೆ.
ಭಾರತದಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಜನಪ್ರಿಯ. ಗ್ರಾಮೀಣ ಮತ್ತು ನಗರ ಕುಟುಂಬಗಳು ಇದರ ಮೂಲಕ ಸುರಕ್ಷಿತವಾಗಿ ಉಳಿತಾಯ ಮಾಡುತ್ತವೆ. ಸರ್ಕಾರದ ಬೆಂಬಲದಿಂದ, ಈ ಯೋಜನೆಗಳು ಖಾತರಿಯ ಬಡ್ಡಿ ಮತ್ತು ಬಂಡವಾಳ ಭದ್ರತೆ ನೀಡುತ್ತವೆ.
ನಿಮ್ಮ ಹಣವನ್ನು ಸುರಕ್ಷಿತವಾಗಿಟ್ಟುಕೊಂಡು ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಲು ನೀವು ಬಯಸಿದರೆ, ಇಂಡಿಯನ್ ಬ್ಯಾಂಕಿನ 555 ದಿನಗಳ FD ಯೋಜನೆ ನಿಮಗೆ ಸೂಕ್ತವಾಗಿದೆ.2,00,000 ರೂಗಳನ್ನುಹೂಡಿಕೆ ಮಾಡಿದರೆ, ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸಹಾಯ ಮಾಡುವ ಖಾತರಿಯ ಬಡ್ಡಿಯನ್ನು ನೀವು ಪಡೆಯುತ್ತೀರಿ.