ವಿಮಾನ ಹಾರಟಕ್ಕೂ ಮುನ್ನ ಎಂಜಿನ್ ಗೆ ಸತ್ತ ಕೋಳಿ ಎಸೆಯುವ ಸಂಪ್ರದಾಯವನ್ನು ಪ್ರಪಂಚಾದ್ಯಂತ ಅನುಸರಿಸಿಕೊಂಡು ಬಂದಿದ್ದಾರೆ. ಕೇಳುವುದಕ್ಕೆ ವಿಚಿತ್ರ ಎನಿಸುವ ಈ ಪದ್ದತಿಯನ್ನು ಪೂರೈಸುವ ಹಿಂದಿನ ಉದ್ದೇಶ ಏನು ಎನ್ನುವುದು ಕೂತುಹಲಕಾರಿಯಾಗಿದೆ.
Eagle Vs Fish Viral Video: ಪ್ರಕೃತಿಯಲ್ಲಿನ ಘಟನೆಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವೀಡಿಯೊ ಎಲ್ಲರನ್ನೂ ರೋಮಾಂಚನಗೊಳಿಸುತ್ತಿದೆ. ಇದೀಗ ಹದ್ದೊಂದು ಮೀನನ್ನು ಬೇಟೆಯಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Sexual Harassment Case: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ.
ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿಯೊಬ್ಬಳು ಆತಂಕ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾರೆ.
Online Flight Booking :ಎಷ್ಟೇ ಜನಸಂದಣಿ ಇರಲಿ ಅಥವಾ ಯಾವುದೇ ಪೀಕ್ ಸೀಸನ್ ಆಗಿರಲಿ, ಟಿಕೆಟ್ ಸಿಗುವುದು ಖಚಿತ. ಹಾಗಿದ್ದರೆ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಗಳನ್ನೂ ಎಲ್ಲಿ ಮತ್ತು ಹೇಗೆ ಬುಕ್ ಮಾಡುವುದು ನೋಡೋಣ.
Pilots fall asleep : ET-343 ಎಂಬ ಫ್ಲೈಟ್ ವಿಮಾನ ನಿಲ್ದಾಣವನ್ನು ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆ ನೀಡಿತು ಆದರೆ ಲ್ಯಾಂಡಿಂಗ್ ಪ್ರಾರಂಭಿಸಲಿಲ್ಲ ಎಂದು ವರದಿ ಹೇಳಿದೆ.
Government Order - ಸರ್ಕಾರದ ಆದಾಯ ಮತ್ತು ವೆಚ್ಚದ ವಿಭಾಗ ಈ ಕುರಿತು ಕಚೇರಿ ಪತ್ರ ಜಾರಿಗೊಳಿಸಿದೆ. ಈ ಕಚೇರಿ ಪತ್ರದಲ್ಲಿ ಕೆಲ ಮಹತ್ವದ ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ. ಅನಾವಶ್ಯಕ ಟಿಕೆಟ್ ರದ್ದತಿಯನ್ನು ತಪ್ಪಿಸಿ ಎಂದು ನೌಕರರಿಗೆ ಹೇಳಲಾಗಿದೆ.
ಯುರೋಪ್, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ಇರಾನ್‌ನಿಂದ ಅನೇಕ ಪ್ರಯಾಣಿಕರು ಯುಎಸ್‌ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೊರೊನಾ ಉಲ್ಬಣಗೊಳ್ಳಬಹುದು ಎಂಬ ಭೀತಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಜನವರಿ 27 ರಂದು ಹೂಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿರುವುದರಿಂದ ಈ ವಾರಾಂತ್ಯದ ವೇಳೆಗೆ ಏರ್ ಇಂಡಿಯಾವನ್ನು (Air India) ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
IndiGo employee falls asleep: ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ ನಂತರ, ಇಂಡಿಗೋದ (IndiGo) ಲೋಡರ್‌ಗಳಲ್ಲಿ ಒಬ್ಬರು ಕಾರ್ಗೋ ವಿಭಾಗದಲ್ಲಿ ಬ್ಯಾಗೇಜ್‌ನ ಹಿಂದೆ ನಿದ್ರಿಸಿದರು ಮತ್ತು ವಿಮಾನವು ಮುಂಬೈ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ ಎಚ್ಚರವಾಯಿತು.
Internet In Flight: ಈ ಸೇವೆಗೆ ಶುಲ್ಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ PK ಪುರವಾರ್ ತಿಳಿಸಿದ್ದಾರೆ. BSNL ನವೆಂಬರ್ ನಿಂದ ಈ ಸೇವೆಗಳನ್ನು ಆರಂಭಿಸಬಹುದು.
ಈಜಿಪ್ಟಿನ ಏರ್ಲೈನ್ಸ್ ಏರ್ಬಸ್ -320 ಈಜಿಪ್ಟಿನ ಕೈರೋ ವಿಮಾನ ನಿಲ್ದಾಣ ತಲುಪಬೇಕಾಗಿತ್ತು. ಇದು ವಿಶ್ವದ ಅತ್ಯಂತ ಆಧುನಿಕ ವಿಮಾನ ನಿಲ್ದಾಣದಲ್ಲಿ ಸೇರಿದೆ. ಈ ವಿಮಾನದಲ್ಲಿ ಒಟ್ಟು 66 ಪ್ರಯಾಣಿಕರಿದ್ದರು.
ಮಾರ್ಚ್ 28 ರಿಂದ ಇಂಡಿಗೊ ಹೊಸ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ. ಇಂಡಿಗೊ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (Regional Connectivity Scheme) ಹೊಸ ಸೇವೆಯನ್ನು ಪ್ರಾರಂಭಿಸಲಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಜಗತ್ತಿನಲ್ಲಿ ಸಂಚರಿಸಲು ಇಷ್ಟಪಡುವ ಜನರು ಸಾಮಾನ್ಯವಾಗಿ ಅನನ್ಯ ಸ್ಥಳಗಳನ್ನು ಹುಡುಕುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಮನೆಯಲ್ಲಿಯೇ ವಿಮಾನ ಹೊಂದಿರುವ ಗ್ರಾಮದ ಜನತೆ ಬಗ್ಗೆ ತಿಳಿಸಲಿದ್ದೇವೆ. ಅಮೆರಿಕದ ಫ್ಲೋರಿಡಾ ರಾಜ್ಯದ ಸ್ಪ್ರೂಸ್ ಕ್ರೀಕ್ ಗ್ರಾಮದ ಜನರು ತಮ್ಮದೇ ಆದ ಚಾರ್ಟರ್ಡ್ ವಿಮಾನಗಳನ್ನು ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.