ನಗರ
Bank Loan: ಸಾಲ ಪಡೆಯುವ ಮೊದಲು ಕೇವಲ ಆದಾಯವಲ್ಲ, FOIR ಅಂದರೆ ನಿಮ್ಮ ಆದಾಯದ ಎಷ್ಟು ಭಾಗ ಈಗಾಗಲೇ ಸಾಲ ಪಾವತಿಗೆ ಹೋಗುತ್ತಿದೆ ಎಂಬುದನ್ನೂ ತಿಳಿದುಕೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ ಮುಂದೆ ಹೆಚ್ಚು ಹಣ ಕಟ್ಟಬೇಕಾಗಬಹುದು.