Microwave Panipuri : ನಮಗೆ ಅಡುಗೆಯ ಕೆಲಸವನ್ನು ಸುಲಭಗೊಳಿಸುವ ಹಲವು ಅಡುಗೆ ಸಲಕರಣೆಗಳಿವೆ. ಈ ಸಾಧನಗಳು ಈಗ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿವೆ. ಅವುಗಳಲ್ಲಿ ಮೈಕ್ರೋವೇವ್ ಕೂಡ ಒಂದು. ಇದರಲ್ಲಿ ಆಹಾರ ಪದಾರ್ಥವನ್ನು ಬೇಯಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಜನರು ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ಈ ವರ್ಷ ಈ ದಿನವನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ನಿದ್ರೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ದಿನ ನಿದ್ರೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2008 ರಿಂದ ವಿಶ್ವ ನಿದ್ರಾ ದಿನವನ್ನು ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
Health Tips : ನಮ್ಮ ಪೂರ್ವಜರ ಆಹಾರ ಪದ್ದತಿ ಎಷ್ಟು ಆರೋಗ್ಯಕರವಾಗಿದೆ ಅಂದರೇ ರೋಗಗಳು ನಮ್ಮ ಹತ್ತಿರ ಸುಳಿಯದಂತೆ ಮಾಡುವ ಎಲ್ಲಾ ಗುಣಗಳು ಅವರ ಆಹಾರ ಪದ್ದತಿಗಿತ್ತು. ನಮ್ಮ ಪೂರ್ವಜರು ನೂರು ವರ್ಷಕ್ಕಿಂತಲೂ ಹೆಚ್ಚು ಬದುಕಿರುವುದನ್ನು ನಾವು ಕೇಳಿರುತ್ತೇವೆ, ನೋಡಿರುತ್ತೇವೆ ಕೂಡ. ಅದಕ್ಕೆಲ್ಲಾ ಕಾರಣ ಅವರು ಸೇವಿಸಿರುವ ಪೌಷ್ಠಿಕ ಆಹಾರ ಎಂದು ಹೇಳಲಾಗುತ್ತದೆ.
ಬೇಳೆಕಾಳು ಸಾಕಷ್ಟು ಪ್ರೋಟೀನ್ ಹೊಂದಿರುತ್ತವೆ, ಇದು ದೇಹಕ್ಕೆ ಬಹಳ ಮುಖ್ಯ. ಬೇಳೆಕಾಳು ತಿನ್ನುವುದರಿಂದ ಕೂದಲು, ತ್ವಚೆ ಹೀಗೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಇಷ್ಟು ಪ್ರಯೋಜನಕಾರಿಯಾದ ಬೇಳೆಕಾಳು ನಮ್ಮ ಆರೋಗ್ಯಕ್ಕೂ ಹಾನಿ ಮಾಡುತ್ತದೆ.
Potato Milk Benefits : ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ, ಸಾಮಾನ್ಯವಾಗಿ ಜನರು ಪ್ರಾಣಿಗಳ ಹಾಲನ್ನು ಕುಡಿಯುತ್ತಾರೆ, ಆದರೆ ಆಲೂಗಡ್ಡೆ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಈ ಹಾಲನ್ನು ಬಳಸಿ ನೀವು ಹಲವು ರೋಗಗಳಿಂದ ರಕ್ಷಣೆ ಪಡೆಯಬಹುದು.
Health tipes:ಕೇವಲ ಅಡುಗೆಯ ಸ್ವಾದ ಮಾತ್ರವಲ್ಲದೆ ನಮ್ಮ ಆರೋಗ್ಯದ ವಿಚಾರದಲ್ಲೂ ಕೂಡ ಹಸಿ ಬಟಾಣಿ ಕಾಳುಗಳು ಉಪಯೋಗಕ್ಕೆ ಬರುತ್ತವೆ. ಕಾರ್ಬೋಹೈಡ್ರೇಟ್ಗಳು ಪ್ರೋಟೀನ್,ಗ್ರಾಫೈಬರ್ ,ಕಬ್ಬಿಣ ,ಕ್ಯಾಲ್ಸಿಯಂ ,ಮೆಗ್ನೀಸಿಯಮ್, ಸೋಡಿಯಂ,ಪೊಟ್ಯಾಸಿಯಮ್ ,ರಂಜಕ,ತಾಮ್ರ ವಿಟಮಿನ್ ಸಿ40ಮಿಗ್ರಾಂವಿಟಮಿನ್ ಬಿ 1 0.266 ವಿಟಮಿನ್ ಬಿ 2 ವಿಟಮಿನ್ ಬಿ,ವಿಟಮಿನ್ , ವಿಟಮಿನ್ ಬಿ ,ವಿಟಮಿನ್ ಎ ಪೋಷಕಾಂಶಗಳ ಹೊಂದಿದೆ.
ಭಾರತೀಯ ರೈಲ್ವೆ ಆಗಾಗ್ಗೆ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವು ಸೇವೆಗಳನ್ನು ಒದಗಿಸುತ್ತಲೇ ಬಂದಿದೆ. ಇದೀಗ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಮ್ಮ ಇಷ್ಟದ ಆಹಾರವನ್ನು ಆರ್ಡರ್ ಮಾಡಲು ಕೂಡ ಹೊಸ ಸೇವೆಯನ್ನು ಒದಗಿಸುತ್ತಿದೆ.
ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು.ನುಗ್ಗೆ ಸೊಪ್ಪಿನಲ್ಲಿ ಶೇಖಡಾ 4 ರಷ್ಟು ವಿಟಮಿನ್ ' ಎ ' ಅಂಶ ಹೆಚ್ಚಾಗಿದೆ ಎಂದು ಸಂಶೋಧಿಸಲಾಗಿದೆ.
Health tipes : ದೇಹದ ಪ್ರತಿಯೊಂದು ಭಾಗಕ್ಕೂ ರಕ್ತ ಅವಶ್ಯಕ. ರಕ್ತದಲ್ಲಿ ಕೆಂಪುರಕ್ತಕಣ, ಬಿಳಿರಕ್ತಕಣ ಮತ್ತು ಕಿರುಬಿಲ್ಲೆಗಳಿರುವುದು ಕೆಂಪು ರಕ್ತದ ಕಣದಲ್ಲಿ ಕಬ್ಬಿಣವೆಂಬ ಖನಿಜಾಂಶವಿದೆ.
Reheating Food Side Effects: ಕೆಲ ಆಹಾರ ಪದಾರ್ಥಗಳನ್ನು ಪದೇ ಪದೇ ಬಿಸಿ ಮಾಡಿದಾಗ ಅದರಲ್ಲಿ ಆ್ಯಸಿಡ್ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಅದು ನೇರವಾಗಿ ಆರೋಗ್ಯಕ್ಕೆ ಅಪಾಯಕಾರಿ ಸಾಬೀತಾಗುತ್ತದೆ.
Potato Milk Benefits : ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ, ಸಾಮಾನ್ಯವಾಗಿ ಜನರು ಪ್ರಾಣಿಗಳ ಹಾಲನ್ನು ಕುಡಿಯುತ್ತಾರೆ, ಆದರೆ ಆಲೂಗಡ್ಡೆ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಈ ಹಾಲನ್ನು ಬಳಸಿ ನೀವು ಹಲವು ರೋಗಗಳಿಂದ ರಕ್ಷಣೆ ಪಡೆಯಬಹುದು.
Anti Ageing Foods: ಜೀವನದ ಯಾವ ಹಂತದಲ್ಲಿ ಏನನ್ನು ಸೇವಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕು. ಟೆಕ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ನೀವು ಬುದ್ಧಿಮಾಂದ್ಯತೆಯನ್ನು ತಪ್ಪಿಸಲು ಬಯಸುತ್ತಿದ್ದರೆ ನೀವು 40-60 ವರ್ಷ ವಯಸ್ಸಿನಲ್ಲಿ ಎಣ್ಣೆಯುಕ್ತ ಮೀನುಗಳ ಸೇವನೆ ಮಾಡಬೇಕು.
ವೃದ್ಧರನ್ನು ಗುರಿಯಾಗಿಸಿಕೊಂಡು ದೀರ್ಘಾಯುಷ್ಯದ ಆಹಾರಕ್ರಮವನ್ನು ಸಿದ್ಧಪಡಿಸಲಾಗಿದೆ. ಯುವಕರು ಸಹ ಇದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಈ ಪಥ್ಯವನ್ನು ಅನುಸರಿಸಿ 120 ವರ್ಷಗಳವರೆಗೆ ವ್ಯಕ್ತಿ ಬದುಕುವುದು ಸಾಧ್ಯ ಎನ್ನಲಾಗಿದೆ.
ಅನೇಕ ಜನರು ಫ್ರಿಡ್ಜ್ ನಲ್ಲಿ ಏನೇ ವಸ್ತುಗಳನ್ನು ತಂದರೂ ಸಹ ಶೇಖರಿಸಿಡುತ್ತಾರೆ. ಆದರೆ ಇದು ಭಾರೀ ಅಪಾಯ. ಹೀಗೆ ಮಾಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಫಿಡ್ಜ್ ನಲ್ಲಿ ಈ ವಸ್ತುಗಳನ್ನು ಇಡಲೇಬಾರದು. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
Alcohol With Soda: ಮೊದಲನೆಯದಾಗಿ ಮದ್ಯಪಾನ ಸೇವನೆ ಮಾಡಲೇಬಾರದು. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಒಂದು ವೇಳೆ ಮದ್ಯಪಾನ ಮಾಡಿದರೂ ಕೂಡ ಅದರಲ್ಲಿ ಸೋಡಾ ಹಾಗೂ ಕೋಲ್ಡ್ ಡ್ರಿಂಕ್ ಬೆರೆಸಿ ಸೇವಿಸುವುದು ಮತ್ತಷ್ಟು ಹಾನಿಕಾರಕವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ,
ಸದ್ಯ ಈ ಪತ್ರ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ವೀಡಿಯೊಗೆ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಟಿಕ್ಟಾಕ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರದ ಪೊಟ್ಟಣವನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಕೆಲವು ಕೋಳಿ ಮೂಳೆಗಳು ಮತ್ತು ಡೆಲಿವರಿ ಬಾಯ್ ತನ್ನ ದುಃಖವನ್ನು ವಿವರಿಸಿರುವ ಪತ್ರ ಕಂಡುಬರುತ್ತಿದೆ.
Mistakes While Having Meal: ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಯಾವ್ಯಾವುದೋ ಸಮಯದಲ್ಲಿ ತಿನ್ನುತ್ತಿದ್ದರೆ, ತೊಂದರೆ ಉದ್ಬವಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.